Advertisements

ಡಿಕೆ ಶಿವಕುಮಾರ್ ಮನೆಯಲ್ಲಿ ಸಾ’ವು.. ಸಾ’ವಿ’ನ ಸುದ್ದಿ ಕೇಳಿ ಶಾಕ್ ಆದ ಶಿವಕುಮಾರ್..

News

ಸಂಭ್ರಮದ ಮನೆಯಲ್ಲಿ ಸಂತೋಷ ತುಂಬಿ ತುಳುಕುತ್ತಿರುವ ಹೊತ್ತಲ್ಲೇ ಈಗ ಶಾಕಿಂಗ್ ಸುದ್ದಿಯೊಂದು ಕೇಳಿ ಬಂದಿದೆ. ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಮನೆಯಲ್ಲಿ ಸೂತಕದ ನೋವು ಆವರಿಸಿದೆ..
ಇತ್ತೀಚಿಗಷ್ಟೇ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ಡಿ ಕೆ ಶಿ ಕುಟುಂಬ ಸಂಭ್ರಮದಿ ಇದ್ದರು. ಆದ್ರೆ ಈಗ ಅದ್ಯರಾ ಕಣ್ಣು ಬಿತ್ತೋ ಏನೋ.. ಇಡೀ ಕುಟುಂಬ ಶೋಕ ಸಾಗರದಲ್ಲಿ ಇದೆ.. ಅಷ್ಟಕ್ಕೂ ಡಿಕೇಶಿ ಕುಟುಂಬದಲ್ಲಿ ಬದುಕಿಗೆ ವಿದಾಯ ಹೇಳಿ ಹೊರಟವರ್ಯರು ಗೊತ್ತಾ? ಹೇಳ್ತೀವಿ ನೋಡಿ
ಡಿಕೆಶಿ ಅವರ ಮಾವ ತಿಮ್ಮಪ್ಪ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ..

Advertisements

ಈ ವಿಚಾರ ತಿಳೀತಾ ಇದ್ದ ಹಾಗೆ ಡಿಕೆಶಿ ತನ್ನೆಲ್ಲ ಕೆಲಸಕ್ಕೂ ಫುಲ್ ಸ್ಟಾಪ್ ಇಟ್ಟು ಮೈಸೂರ್ ನತ್ತ ಹೊರಟಿದ್ದಾರೆ.. ಅಷ್ಟಕ್ಕೂ ಡಿಕೆ ಶಿವಕುಮಾರ್ ಎಲ್ಲಿದ್ರು ಅಂತ ಕೇಳಿದ್ರೆ,, ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಹೈ ವೋಲ್ಟೇಜ್ ಎಲೆಕ್ಷನ್ ಆಗಿರುವ ರಾಜ್ಯದ ಬಾಕಿ ಉಳಿದಿರುವ ಬೈ ಎಲೆಕ್ಷನ್ ಅಖಾಡದಲ್ಲಿ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು. ಸಿಂದಗಿ ಹಾನಗಲ್ ಕ್ಷೇತ್ರದಲ್ಲಿ ಕಮಲ ಅರಲಿಸಬೇಕು ಅಂತ ಕೇಸರಿ ಪಡೆ ಪಣ ತೊಟ್ಟರೆ,, ಶತಾಯ ಗತಾಯ ಕೈ ಕೋಟೆಯನ್ನು ಕಟ್ಟ ಬೇಕು ಅಂತ ಕಾಂಗ್ರೆಸ್ ಅಬ್ಬರದ ಪ್ರಚಾರ ಮಾಡ್ತಿದೆ.. ಈ ಹಿನ್ನಲೆ ಸಿಂದಗಿ ಅಲ್ಲೇ ಸಮಾವೇಶದಲ್ಲಿ ಭಾಗಿಯಾಗಿ ಒಂದಷ್ಟು ಪ್ರಚಾರ ಚಟುವಟಿಕೆ ಅಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್ ಹಾನಗಲ್ ಅಲ್ಲಿಯೂ ಸಹ ನಾಳೆ ಒಂದಷ್ಟು ಕಾರ್ಯಕ್ರಮ ರೂಪಿಸಿಕೊಡಿದ್ರು..

ಆದ್ರೆ ಮನೆಯಲ್ಲಿ ನಡೆದ ಸಾ’ವಿ’ನ ಸುದ್ದಿ ಕೇಳಿ ಎಲ್ಲ ಕೆಲಸವನ್ನು ಮೊಟಕು ಗೊಳಿಸಿ ಮೈಸೂರ್ ನತ್ತ ಹೋಗಿದ್ದಾರೆ.. ಜನರ ಬಳಿ ಅನ್ಯತಾ ಭಾವಿಸಬೇಡಿ ಅಂತ ಕ್ಷಮೆ ಸಹ ಯಾಚಿಸಿದ್ದಾರೆ.. ಇನ್ನು ಮಗಳ ಮದುವೆ ಮಾಡಿ ಸಂಭ್ರಮದಲ್ಲಿದ್ದ ಡಿಕೆಶಿವಕುಮಾರ್ ಅವರ ಪತ್ನಿ ಇದೀಗ ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.. ತಿಮ್ಮಯ್ಯ ಅವರಿಗೆ ಎಂಭತ್ತ ನಾಲ್ಕು ವರ್ಷ ವಯಸ್ಸಾಗಿತ್ತು.. ವಯೋಸಹಜ ಕಾ’ಯಿ’ಲೆಯಿಂದ ಆಸ್ಪತ್ರೆಯಲ್ಲಿದ್ದರು.. ಕಳೆದ ಕೆಲ ದಿನಗಳಿಂದ ಆರೋಗ್ಯ ತೀರಾ ಹದಗೆಟ್ಟಿತ್ತು. ಈ ಹಿನ್ನಲೆ ಅವರನ್ನು ಆಸ್ಪತ್ತ್ರೆಗೆ ಸೇರಿಸಲಾಗಿತ್ತು.. ಗುಣಮುಖರಾಗಿ ಮನೆಗೆ ಮರಳುವರು ಎಂಬ ಭರವಸೆಯಲ್ಲಿಯೇ ಕುಟುಂಬದವರು ಇದ್ದರು.. ಆದರೆ ಇಂದು ಕುಟುಂಬಕ್ಕೆ ಆಘಾತಕಾರಿಯದ ಸುದ್ದಿ ಸಿಕ್ಕಿದ್ದೂ,, ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಿಮ್ಮಯ್ಯ ಕೊ’ನೆಯು’ಸಿರೆಳೆದಿದ್ದಾರೆ.. ಇವರ ಹುಟ್ಟೂರು ಮೈಸೂರು ಆದ ಕಾರಣ ಪಾ’ರ್ಥಿ’ವ ಶರೀರವನ್ನು ಮೈಸೂರ್ಗೆ ರವಾನಿಸಲಾಗಿದೆ.