Advertisements

ಮಗಳಿಗೆ ಡಿಕೆ ಶಿವಕುಮಾರ್ ಕಟ್ಟಿಸಿದ ದೊಡ್ಡ ಮಾಲ್ ಹೇಗಿದೆ ಗೊತ್ತಾ? ಈ ಮಾರ್ಕೆಟ್ ನೋಡಲು ಇಡೀ ದಿನವೇ ಬೇಕು..

News

ಪ್ರಿಯ ಓದುಗರೆ ಕ’ರೋ’ನ ಕಾಲದಲ್ಲಿ ಏನೆಲ್ಲ ಆಗಿದೆ. ಕೆಲವರು ಜೀವನ ಬೀದಿಗೆ ಬಂದರೆ, ಇನ್ನೂ ಕೆಲವರ ಜೀವನ ಸುಂದರ ಮತ್ತು ಸುಖಮಯವಾಗಿತ್ತು. ಇನ್ನು ಕೆಲವರು ಗಂಜೀಯೂ ಇಲ್ಲದೆ ಪರದಾಡಿದ ಸ್ಥಿತಿ ಕೂಡಾ ಇದೆ. ಇದನ್ನ ಬಿಡಿ. ಇದೀಗ ನಾವು ಹೇಳಲು ಹೊರಟ ವಿಷಯವೇ ಬೇರೆ. ಅದು ಐಷಾರಾಮಿ ಹಾಗೂ ಬೃಹತ್ ಕಟ್ಟಡವೊಂದರ ಬಗ್ಗೆ. ಹೌದು ರಾಜಕೀಯ ರಂಗದಲ್ಲಿ ಪ್ರಬಲ ಹಾಗೂ ಕಾಂಗ್ರೆಸ್ ಪಕ್ಷದ ಧುರಿಣರು ದರು ಹಾಗೂ ಮುಖಂಡರು ಆಗಿರುವ ಡಿಕೆ ಶಿವಕುಮಾರ್ ಅವರು ಈ ಕೊ’ರೋ’ನ ಕಾಲದಲ್ಲಿ ಅದ್ದೂರಿಯ ಸಮಾರಂಭಗಳನ್ನು ನೆರವೇರಿಸಿದ್ದಾರೆ.

[widget id=”custom_html-3″]

ಅವು ಯಾವವು? ಎಂದು ಹೇಳ್ತೀವಿ ಸ್ಟೋರಿನ ಕೊನೆವರೆಗೂ ಓದಿ. ಕರೋನಾ ಕಾಲದಲ್ಲಿ ಅದೆಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಬಿದ್ದರೆ, ಇತ್ತ ಡಿಕೆ ಶಿವಕುಮಾರ್ ಅವರು ಕೋಟಿಗಟ್ಟಲೇ ಖರ್ಚು ಮಾಡಿ ಅದ್ದೂರಿಯಾಗಿ ಮಗಳ ಐಶ್ವರ್ಯ ಹಾಗೂ ಅಮರ್ಥ್ಯ ಹೆಗ್ಡೆ ಅವರ ಮದುವೆಯನ್ನು ನೆರವೇರಿಸಿದರು. ಅದು ಎಷ್ಟು ಅದ್ದೂರಿಯಾಗಿತ್ತು ಎಂದರೆ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೀಡಿಯೊಗಳು ನೋಡಲು ಸಿಗುತ್ತವೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ವಾರಗಟ್ಟಲೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದವು. ಇದೀಗ ಮಗಳು ಐಶ್ವರ್ಯ ಗಾಗಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಒಂದು ಬೃಹತ್ ಮಾಲ್ ನ್ನು ಕಟ್ಟಿಸಿದ್ದಾರೆ. ಹೌದು ಬೆಂಗಳೂರಿನಲ್ಲಿರುವ ಅತ್ಯಂತ ಐಷಾರಾಮಿ ಶಾಪಿಂಗ್ ಮಾಲ್ ಗಳಲ್ಲಿ ಇದು ಒಂದಾಗಿದೆ. ಇದನ್ನು ಮಗಳಿಗಾಗಿ ಡಿಕೆ ಶಿವಕುಮಾರ್ ಅವರು ನಟಿಸಿದ್ದಾರಂತೆ. ಮದುವೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದ ಡಿಕೆಶಿ ಅವರು ಇನ್ನೂ ಮಾಲ್ ಗೆ ಅದೆಷ್ಟು ಕೋಟಿ ಖರ್ಚು ಮಾಡಿದ್ದರೋ ಗೊತ್ತಿಲ್ಲ. ಆದ್ರೆ ಇದು ದುಬಾರಿ ವೆಚ್ಚದಲ್ಲಿ ನಿರ್ಮಿಸಿದ ಮಾಲ್ ಆಗಿದೆ. ಅದಾಗಲೇ ಇದು ಬೆಂಗಳೂರಿನಲ್ಲಿರುವ ಅತ್ಯದ್ಭುತ ಸೂಪರ್ ಮಾರ್ಕೆಟ್ ನಲ್ಲಿ ಒಂದು ಎಂದು ಹೆಸರಾಗಿದೆ. ಇದರ ಗೃಹಪ್ರವೇಶದಂದು ಡಿಕೆ ಶಿವಕುಮಾರ್ ಅವರ ಕುಟುಂಬ, ಮಗಳು ಐಶ್ವರ್ಯ ಹಾಗೂ ಅಮರ್ಥ್ಯ ಹೆಗ್ಡೆ ಶಾಸ್ತ್ರ, ಸಂಪ್ರದಾಯದಂತೆ ಹೋಮ ಹವನ ದಲ್ಲಿ ಭಾಗಿಯಾಗಿದ್ದರು. ಹಾಗೆ ಈ ಸಂಭ್ರಮದ ಸವಿ ಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಹಿರಿಯರು, ಆಪ್ತರು ಮಾತ್ರ ಭಾಗವಹಿಸಿದ್ದರು..

[widget id=”custom_html-3″]

ಈ ಐಷಾರಾಮಿ, ಹಾಗೂ ಬೃಹತ್ ಮಳಿಗೆಗಳನ್ನು ಹೊಂದಿರುವ ಸೂಪರ್ ಮಾರ್ಕೆಟ್ಟನ್ನು ಮಗಳು ಐಶ್ವರ್ಯ ಗಾಗಿಯೇ ಕಟ್ಟಿಸಿದ್ದಾಗಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಇದು ಅತ್ಯಂತ ದೊಡ್ಡ ಸೂಪರ್ ರ್ಮಾರ್ಕೆಟ್ ಆಗಿದೆ. ಎಲ್ಲವೂ ಒಂದೆಡೆ ಸಿಗುವಂತಹ ಮಾರ್ಕೆಟ್ ಕೂಡಆಗಿದೆಯಂತೆ. ಈಗಾಗಲೇ ಸಾಕಷ್ಟು ಅಂಗಡಿಗಳು ಈ ಸೂಪರ್ ಮಾರ್ಕೆಟ್ ಗೆ ಬಂದಿವೆ. ಇದನ್ನು ಜುಲೈ ತಿಂಗಳಿಂದ ತೆರೆಯಲಾಗುವುದು ಎಂದು ಕುದ್ದಾಗಿ ಡಿಕೆಶಿ ಅವರೇ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಅಂತೂ ಇಂತೂ ಮಗಳಿಗಾಗಿ ಕಟ್ಟಿಸಿದ ಈ ಮಾಲಗೆ ಲುಲು ಸೂಪರ್ ರ್ಮಾರ್ಕೆಟ್ ಎಂದು ಕರೆಯಲಾಗಿದೆ.ಇನ್ನು ಈ ಮಾರ್ಕೆಟ್ ನೋಡಲು ಇಡೀ ದಿನವೇ ಬೇಕಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಐಶ್ವರ್ಯಳಿಗೆ ನೀಡಿದ ದುಬಾರಿ ಗಿಫ್ಟ್ ಅಂತಾನೆ ಹೇಳಬಹುದು..

[widget id=”custom_html-3″]