Advertisements

ಡಿಕೆ ಶಿವಕುಮಾರ್ ಹೆಂಡತಿ, 2 ಹೆಣ್ಣು ಮಕ್ಕಳು, 1 ಮಗ, ಅಳಿಯನನ್ನು ಮೊದಲಬಾರಿಗೆ ನೋಡಿ.. ಡಿಕೆ ಶಿವಕುಮಾರ್ ಲೈಪ್ ಸ್ಟೋರಿ.

Kannada Mahiti

ಕನಕಪುರದ ಬಂಡೆ ಎಂದೇ ಪ್ರಖ್ಯಾತರಾಗಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಯಾರಿಗೆ ಗೊತ್ತಿಲ್ಲ? ರಾಜಕೀಯದಲ್ಲಿ ಅಪಾರ ಹೆಸರು ಗಳಿಸಿರುವ ಡಿಕೆ ಶಿವಕುಮಾರ್ ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು? ಮೇ 15 1962ರಂದು ರಾಮನಗರ ಜಿಲ್ಲಯ ಕನಕಪುರ ತಾಲೂಕಿನ ದೊಡ್ಡ ಆಲದಹಳ್ಳಿ ಗ್ರಾಮದಲ್ಲಿ ಜಮೀನ್ದಾರ್ ಕುಟುಂಬದಲ್ಲಿ ಡಿಕೆಶಿ ಅವರು ಜನಸಿದ್ರು. ಇವರ ತಂದೆ ಕೆಂಪೇಗೌಡ ಮತ್ತು ತಾಯಿ ಗೌರಮ್ಮ . ಇವರು ಬಿಎ ಅಲ್ಲಿ ಪದವಿ ಮುಗಿಸಿ, ಎಂಎ ಸ್ನಾತಕ್ಕೋತ್ತರವನ್ನು ಸಹ ಪೂರ್ಣಗೊಳಿಸಿದ್ದಾರೆ.

[widget id=”custom_html-3″]

Advertisements

ಇನ್ನು ಇವರ ತಮ್ಮ ಡಿಕೆ ಸುರೇಶ್ ಕೂಡ ಬೆಂಗಳೂರು ಗ್ರಾಮಾಂತರದಿಂದ ಎಂಪಿ ಆಗಿ ಕೆಲಸ ಮಾಡ್ತಿದ್ದು, ಪ್ರಭಾವಿ ರಾಜಕಾರಣಿ ಅಂತ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ದೊಡ್ಡ ಮಗಳು ಅಮೇರಿಕಾದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದೂ, ಆಕಾಶ್ ಪಿಯುಸಿ ವಿಧ್ಯಾಭ್ಯಾಸ ಮಾಡ್ತಾಯಿದ್ದಾರೆ. ಚಿಕ್ಕ ಮಗಳಾದ ಐಶ್ವರ್ಯ ಇಂಜಿನಿಯರಿಂಗ್ ಮುಗಿಸಿದ್ದಾರೆ. ಕಳೆದ ವರ್ಷವಷ್ಟೇ ಕಾಫಿ ಡೇ ಮಾಲಿಕ ಸಿದ್ದಾರ್ಥ ಅವರ ಪುತ್ರ ಅಮರ್ಥ್ಯ ಹೆಗಡೆಯವರೊಂದೊಗೆ ಅದ್ಧೂರಿಯಾಗಿ ಮದುವೆಯಾಗಿದ್ರು.

[widget id=”custom_html-3″]

ಇನ್ನು ಮೊದಲ ಬಾರಿಗೆ ಚುನಾವಣಾ ಅ’ಖಾಡಕ್ಕೆ ಡಿಕೆಶಿ ಧು’ಮುಕಿದಾಗ ಅವರ ವಯಸ್ಸು ಜಸ್ಟ್ 25. ಸಾಧನೂರಿನಿಂದ ಮೊದಲ ಬಾರಿ ಹೆಚ್​​ಡಿಕುಮಾರಸ್ವಾಮಿ ಅವರಿಗೆ ಮುಖಾಮುಖಿಯಾಗಿ ನಿಂತು ಸೋಲುಕಂಡ್ರು. ಆದರೆ ಈಗ ಡಿಕೆಶಿ ರಾಜಕೀಯದಲ್ಲಿ ಮಾಸದ ನಕ್ಷತ್ರದಂತೆ ಪ್ರಜ್ವಲಿಸುತ್ತಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಡಿಕೆಶಿ ಅವರು ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡಿರುವ ಪ್ರಕಾರ, ಒಟ್ಟು 840 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

[widget id=”custom_html-3″]

ಚಿಕ್ಕ ವಯಸ್ಸಿನಿಂದ ನಾಯಕತ್ವದ ಗುಣ ಹೊಂದಿದ್ದ ಡಿಕೆಶಿ ಬೆಂಗಳೂರಿನ ಆರ್​​​ಸಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯ ಮುಖಾಂತರ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಸಾಕಷ್ಟು ಉದ್ಯಮಗಳನ್ನು ಹೊಂದಿರುವ ಸಾವಿರಾರು ಕೋಟಿಯ ಒಡೆಯ ಡಿಕೆ ಶಿವಕುಮಾರ್ ಮುಂದಿನ ರಾಜ್ಯ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದಾರೆ. ಅಪಾರ ಬೆಂಬಲಿಗರನ್ನು ಹೊಂದಿರುವ ಕೆಪಿಸಿಸಿ ಅದ್ಯಕ್ಷ ಡಿಕೆಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಬೇಕಾ? ಬೇಡವಾ? ಈ ಬಗ್ಗೆ ನೀವೇನ್ ಹೇಳ್ತೀರಾ..