Advertisements

18ನೇ ವಯಸ್ಸಿಗೆ ಕೋಟಿಗಳ ಒಡತಿಯಾಗಿದ್ದ DK ಶಿವಕುಮಾರ್ ಅವರ ಮಗಳು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ?

News

ಎಸ್.ಎಮ್.ಕೃಷ್ಣರವರ ಅಳಿಯ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಜೇಷ್ಠ ಪುತ್ರ ಅಮರ್ಥ್ಯ‌ ಹೆಗ್ಡೆ ಅವರೊಂದಿಗೆ, ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಡಿಕೆ.ಶಿವಕುಮಾರ್ ರವರ ಜೇಷ್ಠ ಪುತ್ರಿ ಐಶ್ವರ್ಯ ಜೊತೆ ಮದುವೆ ಮಾಡಲು ಎರಡು ಕುಟುಂಬಗಳ ನಡುವೆ ಮಾತುಕತೆಗಳು ನಡೆದಿವೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇಂಜಿನಿಯರಿಂಗ್ ಪಧವೀಧರೆಯಾಗಿರುವ ೨೨ ವರ್ಷದ ಐಶ್ವರ್ಯ ತನ್ನ ತಂದೆ ಸ್ಥಾಪನೆ ಮಾಡಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜೀಸ್ ಸಂಸ್ಥೆಯ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದಾರೆ.

Advertisements

ಡಿಕೆ ಶಿವಕುಮಾರ್ ಅವರಿಗೆ ಮೂವರು ಮಕ್ಕಳಿದ್ದು ಐಶ್ವರ್ಯ ಹಿರಿಯ ಪುತ್ರಿಯಾಗಿದ್ದಾಳೆ. ಉಳಿದವರು ಆಭರಣ ಹಾಗೂ ಆಕಾಶ್ ಎಂದು. ಇನ್ನು ಕನಕಪುರ ಬಂದೆ ಡಿಕೆಶಿ ಹಿರಿಯ ಪುತ್ರಿ ಐಶ್ವರ್ಯ ಹೆಸರಿನಲ್ಲಿ ಸಾಕಷ್ಟು ಚರಾಸ್ತಿ ಚಿರಾಸ್ತಿಗಳಿವೆ ಎಂದು ಹೇಳಲಾಗಿದೆ. ಇನ್ನು ಚಿಕ್ಕ ವಯಸ್ಸಿಗೆ ಐಶ್ವರ್ಯ ಹೆಸರಿನಲ್ಲಿರುವ ಆಸ್ತಿಯ ಬಗ್ಗೆ ಕೇಳಿದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ ! ತನ್ನ 18ನೇ ವಯಸ್ಸಿಗೆ ಒಂದು ಕೋಟಿ ಬೆಲೆಯ ಅಪಾರ್ಟ್ ಮೆಂಟ್ ನ್ನ ಮುಂಬೈನಲ್ಲಿ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನು 2018ಕ್ಕೆ ಸಂಬಂಧಪಟ್ಟಂತೆ ಐಶ್ವರ್ಯ ಬಳಿ ೧೦೨ಕೋಟಿಗಿಂತ ಹೆಚ್ಚು ಸ್ಥಿರಾಸ್ತಿ, ೫ ಕೋಟಿಗಿಂತ ಹೆಚ್ಚು ಮೌಲ್ಯದ ಚರಾಸ್ತಿ ಇದೆ ಎಂದು ಹೇಳಲಾಗಿದೆ. ಇನ್ನು ಡಿಕೆ ಶಿವಕುಮಾರ್ ರವರು ೨೦೦೮ರ ಚುನಾವಣೆಯಲ್ಲೇ ತಮ್ಮ ಪುತ್ರಿ ಐಶ್ವರ್ಯ ೧೨ ವರ್ಶದವರಾಗಿದ್ದಾಗ ಅವರ ಹೆಸರಿನಲ್ಲಿ ೯ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನಾಭರಣ ಇರುವುದಾಗಿ ಅಫಿಡವಿಟ್‌ನಲ್ಲಿ ಹೇಳಿದ್ದರು. ಇನ್ನು ಐಶ್ವರ್ಯ ಹೆಸರಿನಲ್ಲಿರುವ ಎಲ್ಲಾ ಆಸ್ತಿ 2019ಕ್ಕೆ ಸಂಬಂಧಪಟ್ಟದ್ದಾಗಿದೆ.