Advertisements

ಇವರು ಹೊಡೆಯೊಲ್ಲ ಬಡಿಯೊಲ್ಲ ಒಂದೇ ಒಂದು ಪೋನ್ ಕರೆ ರಿಸಿವ್ ಮಾಡಿದ್ರೆ ಸಾಕು ನಿಮ್ ಕಥೆ ಅಷ್ಟೇ! ದೇಶವನ್ನೇ ಬೆಚ್ಚಿ ಬೀಳಿಸಿದ ಊರ ಇದು..

Kannada Mahiti

ಆಧುನಿಕತೆ ಪರಮಾವಧಿಯನ್ನ ತಲುಪಿರುವ ಈ ಆಧುನಿಕ ಯುಗದಲ್ಲಿ ಇನ್ನು ಕೂಡ ಮುಗ್ಧ ಮನಸ್ಸುಗಳಿವೆ, ಹೀಗಾಗಿಯೇ ಹಲವು ಸೈಬರ್ ಅ’ಪರಾಧ ವಂ’ಚ’ಕರು ಅಸ್ತಿತ್ವದಲ್ಲಿರೋದು. ಇವತ್ತು ನಾವು ನಿಮಗೆ ಹೇಳ್ತಾಯಿರುವ ಕಥೆಯೂ ಇದೆ. ಸೈಬರ್ ಲೋಕದ ಕ್ರಿ’ಮಿ’ನಲ್ಸ್ಗಳ ಹಿನ್ನೆಲೆ ಬಗ್ಗೆ.. ಅದು ದಟ್ಟಾರಣ್ಯದಿಂದ ಕೂಡಿದ ಮರಗಳಿಂದ ಆವೃತವಾದ ಝಾರ್ಕಂಡ್‌ನ ಝಾಮ್ತಾರ್ ಎನ್ನುವ ನಗರ ಪ್ರದೇಶದ ಜನರ ಕಥೆಯಿದು. ಈ ನಗರದಲ್ಲಿರುವ ಬಹುತೇಕ ಜನರ ಉದ್ಯೋಗವೇ ಇನ್ನೊಬ್ಬರನ್ನು ವಂ’ಚಿಸೋ’ದು, ಮೋ’ಸ ಮಾಡೋದು. ಇಲ್ಲಿನ ಶೇಕಡಾ ಎಂಬತ್ತರಷ್ಟುಯುವಕರು ಡಿಜಿಟಲ್ ಅಪರಾ’ಧ ಕೇ’ಸ್‌ನಲ್ಲಿ ತೊಡಗಿಕೊಂಡಿರುವುದು ತ’ನಿಖೆ ವೇಳೆ ತಿಳಿದುಬಂದಿದೆ. ಅಷ್ಟಕ್ಕೂ ಇಲ್ಲಿಯ ಜನರೇನು ಕುಲಕಸುಬೆಂಬಂತೆ ಸೈ’ಬರ್ ಅಪರಾಧದಲ್ಲಿ ಭಾಗಿಯಾಗಿಲ್ಲ..

[widget id=”custom_html-3″]

Advertisements

ಅದು 2015ರ ಸಮಯ ಆ ಸಮಯದಲ್ಲಿ ಉಚಿತ ಸಿಮ್ ವಿತರಣೆ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಅವಕಾಶವನ್ನು ಎನ್‌ಕ್ಯಾಶ್ ಮಾಡಿಕೊಂಡು ಅನೇಕ ಯುವಕರು ಈ ಸೈಬರ್ ಅ’ಪರಾ’ಧ ಹಾದಿಯನ್ನು ಹಿಡಿದ್ರು. ನೀವು ನಂಬಲೇಬೇಕಾದ ಅಚ್ಚರಿಯ ಸಂಗತಿಯೆಂದರೆ, ದೇಶದಲ್ಲಿ ನಡೆಯುವ ಸೈಬರ್ ಅ’ಪರಾ’ಧ ಶೇಕಡಾ 70ರಷ್ಟು ಪಾಲು ಈ ಝಾಮ್ತಾರ್ ಜಿಲ್ಲೆಯದ್ದಾಗಿರುತ್ತೆ.
ಇಲ್ಲಿನ ಕೆಲ ಯುವಕರು ನಿಜ್ನ ಪ್ರದೇಶದಲ್ಲಿ ಬೀಡು ಬಿಟ್ಟು ಸಾಕಷ್ಟು ನಂಬರ್‌ಗಳನ್ನು ಲಿಸ್ಟ್ ಮಾಡಿಕೊಂಡು, ಬೇರೆ ಬೇರೆ ಸಿಮ್‌ಗಳಿಂದ ಬೇರೆ ಬೇರೆ ರಾಜ್ಯದ ಜನರಿಗೆ ಕರೆ ಮಾಡುತ್ತಾರೆ, ಕರೆ ಮಾಡುವಾಗ ತಾವು ಎಸ್‌ಬಿಐ ಉದ್ಯೋಗಿಯೆಂದು ಹೇಳಿಕೊಂಡು, ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಕೊಡಿ ಅಂತ ಪುಸಲಾಯಿಸಿ ಮಿಕಾಗಳನ್ನು ಹುಡುಕುತ್ತಾರಂತೆ..

[widget id=”custom_html-3″]

ಹಲವಾರು ಜನ ಇವರು ನಿಜವಾದ ಬ್ಯಾಂಕ್‌ನವರು ಅಂತ ಭಾವಿಸಿ ಲಕ್ಷ ಲಕ್ಷ ಹಣ ಕಳೆದುಕೊಂಡು ಮಿಕಾಗಳಾಗಿದ್ದು ಉಂಟು. ಹೀಗೆ ಒಬ್ಬರಿಗೆ ಬಳಸಿದ ಸಿಮ್‌ನ್ನು ಮತ್ತೊಬ್ಬರಿಗೆ ಬಳಸದೇ ನೂರಾರು ಸಿಮ್‌ಗಳನ್ನು ಇಲ್ಲಿನ ಕೆಲ ಯುವಕರು ಬಳಸುತ್ತಿದ್ದರು.
ಕಳೆದ ನಾಲ್ಕು ವರ್ಷಗಳಲ್ಲಿ ಸೈಬರ್ ಅ’ಪರಾ’ಧಕ್ಕೆ ಸಬಂಧಿಸಿದಂತೆ ಇಲ್ಲಿನ 350 ಜನ ಯುವಕರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಈವೇಳೆ ತನಿಖೆಯಿಂದ ತಿಳಿದು ಬಂದ ವಿಚಾರ ಅಂದರೆ, ಮೋಸ ಮಾಡಿ ಗಳಿಸಿದ ಹಣವನ್ನು ಕುಣಿದು ಕುಪ್ಪಳಿಸಿ, ಪಾರ್ಟಿಯಲ್ಲಿ ಭಾಗಿಯಾಗಿ ಮೋಜು ಮಸ್ತಿ ಮಾಡುತ್ತಾ ತಮಗೆ ಬೇಕಾದ ಲಕ್ಸೂರಿ ಬಟ್ಟೆ ವಸ್ತುಗಳನ್ನು ಕೊಳ್ಳೋದರಲ್ಲಿ ಕಳೆಯುತ್ತಾರಂತೆ, ಹಣ ಖಾಲಿಯಾದ ಬಳಿಕ ಮತ್ತೆ ಈ ಡಿಜಿಟಲ್ ಡ’ಕಾಯಿತರು ಮಿಕಾಗಳನ್ನು ಹುಡುಕುತ್ತಾರೆ..

[widget id=”custom_html-3″]

ಇನ್ನು ಈ ಜಿಲ್ಲೆಯ ಜನರು ಸೈಬರ್ ಅಪರಾಧದಲ್ಲಿ ಬಾರಿ ಫೇಮಸ್ ಎಂಬ ವಿಚಾರ ಇಡೀ ದೇಶಕ್ಕೆ ಗೊತ್ತಿರುವ ವಿಚಾರವೇ, ಈ ಬಗ್ಗೆ ಝಾಮ್ತಾರ್ ವೆಬ್ ಸೀರಿಸ್‌ನ್ನು ಮಾಡಿ ಇಲ್ಲಿನ ಜನ ಹೇಗೆ ಸೈಬರ್ ವಂ’ಚಕರಾದರು, ಯಾಕೆ ಜನರಿಗೆ ಮೋಸ ಮಾಡ್ತಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಈ ಹಿಂದಿ ವೆಬ್ ಸಿರೀಸ್ ಬೆಳಕು ಚೆಲ್ಲುತ್ತದೆ.
ವರದಿ ಪ್ರಕಾರ 2019ರ ನಂತರ ವರ್ಷಕ್ಕೆ ಶೇ19ರಷ್ಟು ವೇಗದಲ್ಲಿ ಸೈಬರ್ ವಂ’ಚಕರ ಸಂಖ್ಯೆ ಏರಿಕೆಯಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಈ ಸಂಖ್ಯೆಗೆ ಕಡಿವಾಣ ಹಾಕಬೇಕು ಅಂತ ತಿಳಿಸಿದೆ. ಸ್ನೇಹಿತರೇ ಈ ಸೈಬರ್ ವಂ’ಚಕರ ಬಗ್ಗೆ ನಿವೇನು ಹೇಳ್ತೀರಾ. ಈ ಡಿಜಿಟಲ್ ಡ’ಕಾಯಿತರು ಎಂದಾದರೂ ನಿಮಗೆ ಮೋಸ ಮಾಡಿದ್ದು ಉಂಟಾ..