Advertisements

ಪೇಸ್ಬುಕ್ ನಲ್ಲಿ ಡಾಕ್ಟರ್ ವ್ಯಕ್ತಿಯನ್ನ ಲವ್ ಮಾಡಿದ ಯುವತಿ.. ಆದರೆ ಇಂದು ಈ ಯುವತಿ ಡಾಕ್ಟರ್ ಮನೆ ಮುಂದೆ ಎಂಥ ಕೆಲಸ ಮಾಡ್ತಿದ್ದಾಳೆ ಗೊತ್ತಾ?

Kannada Mahiti

ಪ್ರೀತಿ. ಮಾಯೆಯೋ ಮನಸ್ಸು ಮಾಯೆಯೋ .. ಒಮ್ಮೆ ಪ್ರೀತಿಯಲ್ಲಿ ಬಿದ್ರೆ ಮು’ಗೀ’ತು ಕತೆ ಅವರಿಗೆ ಪ್ರಪಂಚನೇ ಕಾನಿಸಲ್ವಂತೆ. ಅವರದೇ ಆದ ಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ.. ಬಹುಶಃ ಈ ಮಾತು ಸುಳ್ಳಲ್ಲವೇನೋ.. ಯಾಕಂದ್ರೆ ಅದೆಷ್ಟೋ ಜನ ಪ್ರೇಮಿಗಳು ಈ ರೀತಿ ಮೈ ಮರೆತು ಲೋಕ ಜ್ಞಾನ ಇಲ್ಲದವರಂತೆ ಪ್ರೀತಿಸಿದ್ದು ನಾವ್ ನೋಡಿದ್ದೇವೆ.. ಅಂದಹಾಗೆ ಈಗ ನಾವು ಇಷ್ಟು ಯಾಕೆ ಪ್ರೀತಿ ಬಗ್ಗೆ ಪೀಠಿಕೆ ಕೊಡ್ತಿದ್ದಿವಿ ಹೇಳ್ತೀವಿ ಕೇಳಿ.. ಇದು ಇಬ್ಬರು ಪ್ರೇಮಿಗಳ ಕತೆ ಪ್ರೀತಿಗಾಗಿ ಮನೆ ಬಿಟ್ಟು ಓಡಿ ಬಂದ ಯುವತಿ ಪ್ರಿಯಕರನ ಮನೆ ಎದುರು ತರಕಾರಿ ಮಾರಿ ತಕರಾರು ಮಾಡುತ್ತಿರುವ ಪ್ರೇಮದ ಕತೆ.. ಅರೆ ಏನಿದು ವಿಚಿತ್ರ ಅಂತ ಅಂದುಕೊಬೇಡಿ , ಅಸಲಿ ಕತೆ ಏನು ಅಂತ ಹೇಳ್ತೀವಿ ನೋಡಿ..

Advertisements

ಎಸ್.. ಅವಳು ಮಿರ್ಜಾಪುರ ಮೂಲದ ಯುವತಿ.. ಅವಳಿಗೆ ವೈದ್ಯ ಜಿಡಿ ಯಾದವ್ ಪರಿಚಯ ಫೇಸ್ಬುಕ್ ಅಲ್ಲಿ ಆಗುತ್ತೆ. ಪರಿಚಯ ಸ್ನೇಹವಾಗಿ ಬದಲಾಗುತ್ತೆ,, ಸ್ನೇಹ ಪ್ರೀತಿಯಾಗಿ ಕನ್ವರ್ಟ್ ಆಗುತ್ತೆ.. ಅದೇ ಪ್ರೀತಿಯನ್ನು ನಂಬಿ ಹುಡುಗಿ ಮನೆ ಬಿಟ್ಟು ಓಡಿ ಬರುತ್ತಾಳೆ. ವೈದ್ಯನ ಜೊತೆ ಮನೆ ಮಾಡಿಕೊಂಡು ಇರುತ್ತಾಳೆ. ಆತನ ಜೊತೆ ಕಾನ್ಪುರದಲ್ಲಿ ಐದು ವರ್ಷಗಳಿಂದ ವಾಸಿಸುತ್ತಿದ್ದಳು. ಇತ್ತೀಚೆಗಷ್ಟೇ ಆಕೆ ತನ್ನನ್ನು ಮದುವೆಯಾಗುವಂತೆ ಯಾದವ್ ಮೇಲೆ ಒತ್ತಡ ಹೇಸ್ರಿದಳು. ಇದರಿಂದ ಆತ ಆಕೆಯನ್ನು ಮತ್ತು ಮಗುವನ್ನು ಮನೆಯಿಂದ ಹೊರ ಹಾಕಿದ್ದಾನೆ ಅಂತ ಆಕೆ ತನ್ನ ನೋ’,ವು ತೋಡಿಕೊಂಡಿದ್ದಾರೆ.. ಇನ್ನೂ ಉತ್ತರ ಪ್ರದೇಶದಲ್ಲಿ ಈ ಘ’ಟ’ನೆ ನಡೆದಿದ್ದು, ಅಲ್ಲಿನ ಬಸ್ತಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಡಾ. ಜಿಡಿ ಯಾದವ್ ಮೇಲೆ ಈ ಆ’ರೋ’ಪ ಕೇಳಿ ಬಂದಿರೋದು..

ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡೆ.. ಮದುವೆ ಮಾಡಿಕೊಳ್ಳಲು ಒಪ್ಪದ ವೈದ್ಯರು ನನಗೆ ನ’ರ’ಕ ಯಾತನೆ ಅನುಭವಿಸುವಂತೆ ಮಾಡಿದ್ರು.. ಹೊ’ಡೆ’ಯೋದು ಬ’ಡಿ’ಯೋದು.. ಕು’ಡಿ’ದು ಕ’ಚ್ಚಿ ದೈ’ಹಿ’ಕ ಹಿಂ’,ಸೆ, ಹಾಗೂ ಮಾ’ನ’ಸಿಕ ಹಿಂ’ಸೆ ಸಹ ನೀಡಿದರು.. ಅಷ್ಟೆ ಅಲ್ಲದೆ ನನ್ನ ಎದುರಿಗೆ ಬೇರೆ ಬೇರೆ ಹುಡುಗಿಯರನ್ನ ಮನೆಗೆ ಕರೆದು ಕೊಂಡು ಬಂದು ಅಸಭ್ಯವಾಗಿ ವರ್ತಿಸುತ್ತಿದ್ದರು.. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಹಾಗೂ ನನ್ನ ಮಗುವನ್ನು ಮನೆಯಿಂದ ಹೊರ ಹಾಕಿದ್ದಾರೆ.. ಬೇರೆ ದಾರಿ ಇಲ್ಲದೆ ನಾನು ನನ್ನ ಮಗು ಅವರ ಮನೆ ಎದುರೇ ತರಕಾರಿ ಮಾರಿ ಬದುಕು ಸಾಗಿಸುತ್ತಿದ್ದೇವೆ ಎಂದಿದ್ದಾರೆ..

ಇನ್ನು ಈ ಸ್ಟೋರಿ ವೈದ್ಯರನ್ನು ಕೇಳಿದಾಗ ಆತ ಕೊಟ್ಟ ವಿವರಣೆಯೇ ಬೇರೆ.. ಹೌದು ಆ ಹುಡುಗಿ ನನಗೆ ಫೇಸ್ಬುಕ್ ಅಲ್ಲಿ ಪರಿಚಯ ಆಗಿದ್ದಳು.. ಇನ್ಸೂರೆನ್ಸ್ ನೆಪದಲ್ಲಿ ಜಾಸ್ತಿ ಮಾತುಕತೆ ಆಯ್ತು.. ಆಗ ಆಕೆ ಮನೆಯಲ್ಲಿ ಸಿಕ್ಕಾಪಟ್ಟೆ ಕಷ್ಟ ಇದೆ. ಅಮ್ಮ ಆಸ್ಪತ್ರೆ ಅಲ್ಲಿದ್ದಾರೆ.. ಬದುಕು ಸಾಗಿಸುವುದು ಕಷ್ಟ ಅಂತೆಲ್ಲ ಹೇಳಿದ್ದಳು.. ಹೀಗಾಗಿ ನನ್ನ ಮನೆ ಕೆಲಸಕ್ಕೆ ಬರ್ಲಿಕೆ ಹೇಳಿದ್ದೆ.. ಸಂಬಳವೂ ಕೊಟ್ಟಿದ್ದೇನೆ ಆದ್ರೆ ಈಗ ನನ್ನ ಮೇಲೆ ಇಲ್ಲ ಸಲ್ಲದ ಕತೆ ಕಟ್ಟಿ ಹೇಳುತ್ತಿದ್ದಾಳೆ ಅಂತ ವೈದ್ಯರು ತನ್ನ ಮೇಲೆ ಬಂದ ಆ’ರೋ’ಪವನ್ನು ಅ’ಲ್ಲ:ಗೆಳೆದಿದ್ದಾರೆ.. ಇದರಲ್ಲಿ ಯಾರು ಹೇಳ್ತಿರೋದು ಸತ್ಯ ಯಾರು ಹೇಳ್ತಿರೋದು ಸುಳ್ಳು ಎಲ್ಲ ತನಿಖೆ ನಡೆಸಿದ ಬಳಿಕ ಗೊತ್ತಾಗಬೇಕಿದೆ.