Advertisements

ಗರ್ಭಿಣಿ ಮಹಿಳೆ ನಡುರಾತ್ರಿ ಆಸ್ಪತ್ರೆಗೆ ಹೋದಾಗ ಡಾಕ್ಟರ್ ಮಾಡಿದ ಕೆಲಸ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಪ್ರತಿಯೋರ್ವ ಹೆಣ್ಣು ಮಗಳು ಕೂಡ ತಾಯಿಯಾದ ನಂತರವೇ ತನ್ನ ಜೀವನ ಪರಿಪೂರ್ಣವಾಗುತ್ತೆ ಅಂತಾರೆ.. ಮತ್ತೊಂದು ಕಡೆ ಮನುಷ್ಯರ ಪ್ರಾ’ಣ ಉಳಿಸುವ ಡಾಕ್ಟರ್ ಗಳನ್ನು ದೇವರ ರೀತಿ ನೋಡುತ್ತೇವೆ‌. ಆದರೆ ಇಲ್ಲೊರ್ವ ಗರ್ಭಿಣಿ ಮಹಿಳೆಗೆ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ನೀವು ಕೂಡ ಶಾ’ಕ್ ಆಗ್ತೀರಾ.. ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿಯರಾದರೆ ಅವರನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ಎಷ್ಟೇ ಹಣ ಖರ್ಚಾದ್ರೂ ಪರವಾಗಿಲ್ಲ ಎಂದು ಹೇಳಿ ಪ್ರೈವೆಟ್ ಆಸ್ಪಿಟಲ್ ಗಳಲ್ಲೇ ತೋರಿಸ್ತಾರೆ‌..

Advertisements

ಇನ್ನೂ ಅದೇ ರೀತಿ ಶರ್ಮಿಳಾ ಎಂಬುವ ಮಹಿಳೆ ವಿಶಾಖಪಟ್ಟಣಂ ನಲ್ಲಿ ವಾಸವಾಗಿರುತ್ತಾರೆ. ಮತ್ತು ಆಕೆಯ ಗಂಡ ಸಾಫ್ಟ್ವೇರ್ ಇಂಜಿನಿಯರ್.. ಜೀವನ ತುಂಬಾ ಚೆನ್ನಾಗಿ ನಡಿತಿರುತ್ತೆ. ಇನ್ನೂ ಶರ್ಮಿಳಾ ಮದುವೆಯಾದ ಎರಡು ವರ್ಷಗಳ ಬಳಿಕ ಗರ್ಭಿಣಿಯಾಗುತ್ತಾಳೆ. ಎಷ್ಟೇ ಖರ್ಚಾದರು ಪರವಾಗಿಲ್ಲ ಎಂದು ಹೇಳಿ.. ಆಕೆಯ ಗಂಡ ಭಾರತಿ ಆಸ್ಪಿಟಲ್ ನಲ್ಲಿ ಡಾಕ್ಟರ್ ಅನ್ನು ಭೇಟಿಯಾಗುತ್ತಿರುತ್ತಾರೆ. ಇನ್ನೂ ತಿಂಗಳುಗಳು ಉರುಳುತ್ತಿದ್ದಂತೆಯೇ ಶರ್ಮಿಳಾಗೆ 9 ತಿಂಗಳು ತುಂಬುತ್ತದೆ.‌. ಸರಿ ಸುಮಾರು ರಾತ್ರಿ 11 ಗಂಟೆಗೆ ಹೆರಿಗೆ ನೋವು ಶುರುವಾಗುತ್ತದೆ.

ಕೂಡಲೇ ಗಂಡ ಆಕೆಯನ್ನು ಭಾರತಿ ಆಸ್ಪಿಟಲ್ ಗೆ ಕರೆದುಕೊಂಡು ಹೋಗ್ತಾರೆ.. ಶರ್ಮಿಳಾರನ್ನು ಚಿಕಿತ್ಸೆ ಮಾಡುತ್ತಿದ್ದ ಡಾಕ್ಟರ್ ಅಲ್ಲಿ ಇರಲಿಲ್ಲ. ಬದಲಾಗಿ ಡ್ಯೂಟಿ ಡಾಕ್ಟರ್ ಇದ್ದರು.. ಆಗ ಶರ್ಮಿಳಾರ ಗಂಡ ದಯವಿಟ್ಟು ಡಾಕ್ಟರ್ ಅನ್ನು ಕರೆಸಿ ಎಂದು ಕೇಳಿಕೊಂಡಾಗ.. ಅಲ್ಲಿದ್ದ ಡ್ಯೂಟಿ ಡಾಕ್ಟರ್ ನಾನೇ ಆಪರೇ’ಷನ್ ಮಾಡುತ್ತೇನೆ ನೀವೆನು ಭ’ಯ ಪಡಬೇಡಿ ಸರ್ ಎಂದು ಹೇಳಿ ಆಕೆಯನ್ನು ತಕ್ಷಣ ಆಪರೇ’ಷನ್ ಥಿಯೇಟರ್ ಗೆ ಕರೆದುಕೊಂಡು ಹೋಗ್ತಾರೆ. ಸ್ವಲ್ಪ ಸಮಯದ ನಂತರ ಡಾಕ್ಟರ್ ಆಚೆ ಬಂದು ಕ್ಷಮಿಸಿ ನಿಮ್ಮ ಪತ್ನಿ ಬದುಕಲಿಲ್ಲ ಎಂದು ಹೇಳುತ್ತಾರೆ..

ಏಕೆಂದರೆ ಆಪರೇ’ಷನ್ ಮಾಡುವಾಗ ಸ್ವಲ್ಪ ತಪ್ಪಾಗಿದ್ದರಿಂದ ಆಕೆಯ ಜೀವ ಹೋಗುತ್ತದೆ. ಈಗಾಗಿ ಶರ್ಮಿಳಾ ಅವರು ಪ್ರಾ’ಣವನ್ನ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಆ ಡಾಕ್ಟರ್ ನ ನಿರ್ಲಕ್ಷ್ಯವೇ ಕಾರಣ.. ನೋಡಿದರಲ್ವಾ ಸ್ನೇಹಿತರೆ ಲಕ್ಷ ಲಕ್ಷ ಕೊಟ್ಟು ದೊಡ್ಡ ಆಸ್ಪತ್ರೆಗಳಿಗೆ ಅಂತ ಹೋದರೆ ಮನೆಗೆ ವಾಪಸ್ ಬರೋದು ಹೆ’ಣವಾಗಿ. ಆದರೆ ಎಲ್ಲಾ ಆಸ್ಪತ್ರೆಗಳು ಇದೇ ರೀತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ.. ಈಗಿನ ವೈದ್ಯಕೀಯ ಬ್ಯುಸಿನೆಸ್ ಆಗಿ ಬದಲಾಗುತ್ತಿದೆ. ಈ ವಿಷಯದಲ್ಲಿ ಡ್ಯೂಟಿ ಡಾಕ್ಟರ್ ದು ತಪ್ಪಾ ಅಥವಾ ಅವರ ಕೈಗೆ ಆಪರೇಷನ್ ಮಾಡಲು ಒಪ್ಪಿಕೊಂಡ ಗಂಡನದ್ದು ತಪ್ಪಾ ನೀವೆ ತಿಳಿಸಿ.