Advertisements

ತಾಳಿ ಕಟ್ಟುವಾಗಲೇ ಮೊದಲ ಬಾರಿಗೆ ಹುಡುಗಿಯ ಮುಖ ನೋಡಿದ ಖ್ಯಾತ ನಟ.. ಯಾಕೆ ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ.. ಈ ದಾಂಪತ್ಯ ಅನ್ನೊದ್ರಲ್ಲಿ ಪ್ರೀತಿಯ ಅಧಿಪತ್ಯ ಸ್ಥಾಪನೆ ಯಾಗಬೇಕು..‌ ಸುಖ ಸಂಸಾರಕ್ಕೆ ಪ್ರೀತಿ ನಂಬಿಕೆಯೇ ಆದಾರ ಸ್ತಂಭವಾಗಬೇಕು.. ಮದುವೆ ಎಂಬ ಮೂರಕ್ಷರ ಸಂಸಾರ ಎಂಬ ಮೂರಕ್ಷರ ಪಯಣಕ್ಕೆ ನಾಂದಿಯಾಗುತ್ತೆ.. ಜೀವನ ಎಂಬ ಬಂಡಿಗೆ ಪತಿ ಪತ್ನಿಯೇ ಜೋಡೆತ್ತುಗಳು.. ಸಾಗುವ ದಾರಿ ಒಂದೇ ಇದ್ದಾಗ ಆ ಸಂಸಾರದಲ್ಲಿ ಇರುವ ಸ್ವಾರಶ್ಯವೇ ಬೇರೆ.. ಯಾಕಿಷ್ಟು ಸಂಸಾರ ಮುದುವೆ ನಂಬಿಕೆ ಪ್ರೀತಿ ಅಂತ ಹೇಳ್ತಿದ್ದಿ ಅಂತಿರ? ಹೌದು ಇಂದು ಸಿನೆಮಾ ಹಿರಿಯ ನಟನ ಮದುವೆ ಬಗ್ಗೆಗಿನ ಇಂಟ್ರೆಸ್ಟಿಂಗ್ ವಿಚಾರ ಒಂದನ್ನು ನಿಮ್ ಮುಂದೆ ಹೇಳ್ತಿನಿ.. ಮದುವೆ ದಿನವೇ ತಾವು ಯಾವ ಹುಡುಗಿ ಕೈ ಹಿಡಿತಿದ್ದಾರೆ ಅಂತ ಗೊತ್ತಾಗಿದ್ದು.. ಹಸೆಮಣೆ ಏರುವ ತನಕ ವಧುವಿನ ‌ಮುಖನೇ ನೋಡಿರಿಲ್ವಂತೆ ದೊಡ್ಡಣ್ಣ.. ಹಿರಿಯ ನಟ ದೊಡ್ಡಣ್ಣ ಅವರ ಮದುವೆ ಬಗೆಗಿನ ಕಥೆ ನಿಮ್ ಮುಂದೆ ಹೇಳ್ತಿವಿ ಕೇಳಿ..

Advertisements

ಹೌದು ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅವರು ಒಬ್ಬ ಒಳ್ಳೆ ಕಾಮಿಡಿಯನ್ ಅಷ್ಟೇ ಅಲ್ಲ ಪೋಷಕರ ಪಾತ್ರದಲ್ಲೂ ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ.. ದೊಡ್ಡಣ್ಣ ಅವರ ಸಿನೆಮಾ ಕಥೆ ಭವಿಷ್ಯ ಎಲ್ಲರಿಗೂ ಗೊತ್ತೆ ಇದೆ. ಅವರ ಅವರು ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಹೌದು ಖಾಸಗಿ ಸುದ್ದಿ ವಾಹಿನಿಯ ಸಂದರ್ಶನ ವೇಳೆ ದೊಡ್ಡಣ್ಣ ಅವರು ತಮ್ಮ ಬದುಕಿಗೆ ಸಂಭಂದಿಸಿದ ಕೆಲ ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೊಡ್ಡಣ್ಣ ಅವರ ಮದುವೆ ಆಗಿದ್ದು ಹೇಗೆ? ಆ ಆ ಪ್ರೀತಿ ಪ್ರೇಮ ವಿಚಾರ ಹೇಗಿತ್ತು? ಎಂದು ಹೇಳಿವಾಗ ತಮ್ಮ ಮದುವೆ ಹೇಗೆ ಆಯ್ತು ಅಂತ ಹೇಳಿದ್ದಾರೆ.. ಹಸೆಮಣೆ ಏರುವ ತನಕ ಅವರು ವಧುವಿನ ಮುಖ ನೋಡಿರಲಿಲ್ವಂತೆ..

ಏಸ್ ದೊಡ್ಡಣ್ಣ ಅವರು ನಾನು ಲವ್​ ಮಾಡಿ ಮದುವೆ ಆದವನಲ್ಲ ರೀ. ಮದುವೆ ಆದ ಮೇಲೆ ಲವ್​ ಮಾಡ್ತಿದ್ದೆನೆ ಅಂತ ಸುಖ ಸಂಸಾರದ ಸೂತ್ರವನ್ನು ಹೇಳಿದ್ದಾರೆ. ಮದುವೆ ಆಗುವ ಹುಡುಗಿಯನ್ನು ನಾನು ನೋಡಿರಲಿಲ್ಲ. ತಾಳಿ ಕಟ್ಟುವಾಗಲೇ ಅವಳ ಮುಖ ನೋಡಿದ್ದು.. ಅಂತ ಹೇಳಿದ್ದಾರೆ… ಹುಡುಗಿ ನೋಡೋಕೆ ಹೋದಾಗ ಹುಡುಗಿ ಇಷ್ಟ ಇಲ್ಲ ಅಂತ ಹೇಳ ಹೊರಟಿದ್ದೆ ಆಗ ಅಣ್ಣ ನನ್ನ ತಡೆದು.. ಇಂಥ ಒಳ್ಳೆಯ ಹುಡುಗಿ ಸಿಕ್ಕಿದ್ದು ನಿನ್ನ ಪುಣ್ಯ ಅಂತ ಹೇಳಿದ್ರು.. ದೈಹಿಕ ಸೌಂದರ್ಯ ಮುಖ್ಯವಲ್ಲ. ಆತ್ಮದ ಸೌಂದರ್ಯ ಮುಖ್ಯ ಅಂತ ಮುತ್ತಿನಂತಜ‌ಮಾತು ದೊಡ್ಡಣ್ಣ ಅವರು ಇದೆ ವೇಳೆ ಹೇಳಿದ್ರು.. ಈ ಸಂದರ್ಶನದಲ್ಲಿ ಸಂಸಾರಕ್ಕೆ ಸೌಂದರ್ಯ ಮುಖ್ಯವಲ್ಲ. ಪ್ರೀತಿ ನಂಬಿಕೆಗಳಿದ್ರೆ ಸಾಕು ಅನ್ನೊದನ್ನ ಸ್ವೀಟ್ ಆಗಿ ಹೇಳಿದ್ದಾರೆ. ಒಟ್ನಲ್ಲಿ ಅದೆ ಪ್ರೀತಿ ಒಂದ್ ತರ ಹೊಸ ರೀತಿ ಅನ್ಬಹುದು..