Advertisements

ಕೋತಿಯ ಸ್ನೇಹಕ್ಕಾಗಿ ಈ ನಾಯಿ ಮಾಡಿರುವ ಕೆಲಸ ನೋಡಿದರೆ ಒಂದು ಕ್ಷಣ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಸ್ನೇಹ ಎಂಬುದು ಮಾನವ ಸಂಬಂಧಗಳಲ್ಲಿ ತುಂಬಾ ಬೆಲೆ ಉಳ್ಳದ್ದು.. ತಂದೆ, ತಾಯಿ, ಹೆಂಡತಿ ಮಕ್ಕಳ ಜೊತೆ ಹಂಚಿಕೊಳ್ಳದ ಎಷ್ಟೋ ವಿಚಾರಗಳನ್ನು ನಾವು ಸ್ನೇಹಿತರ ಜೊತೆ ಹಂಚಿಕೊಳ್ಳುತ್ತೇವೆ. ಸ್ನೇಹ ಎಂಬುದು ಕೇವಲ ಮನುಷ್ಯರಲ್ಲಿ ಮಾತ್ರ ಇರುವುದಿಲ್ಲ.. ಪ್ರಾಣಿ ಪಕ್ಷಿಗಳಲ್ಲೂ ಕೂಡ ಸ್ನೇಹದ ಭಾವವಿರುತ್ತದೆ. ಮನುಷ್ಯರ ಜೊತೆಯಲ್ಲಿ ಕೂಡ ಪ್ರಾಣಿ ಪಕ್ಷಿಗಳಿಗೆ ಒಂದು ಅದ್ಬುತವಾದ ಸಂಬಂಧ ಇರುತ್ತದೆ.. ಅದರಲ್ಲೂ ಒಂದು ಕೆಲವು ಪ್ರಾಣಿಗಳ ಜೊತೆ ಮನುಷ್ಯನಿಗೆ ಸ್ನೇಹ ಅನುಬಂಧ ವಿರುತ್ತದೆ. ತುಂಬಾ ಜನ ನಾಯಿಗಳನ್ನು ಮನೆಯಲ್ಲಿ ಸಾಕಲು ಆಸಕ್ತಿ ತೋರಿಸುತ್ತಾರೆ.‌.

Advertisements

ವಿಶ್ವಾಸಕ್ಕೆ ನಿಯತ್ತಿಗೆ ಹೆಸರಾದ ಪ್ರಾಣಿ ಅಂದರೆ ಅದು ನಾಯಿ. ನಾಯಿಗೆ ಸ್ವಲ್ಪ ಊಟ ಹಾಕಿದರೆ ಸಾಕು ಆ ವ್ಯಕ್ತಿಯ ಮೇಲೆ ಅಪಾರವಾದ ಪ್ರೀತಿ ತೋರಿಸುವ ನಾಯಿ ತನಗೆ ಊಟ ಹಾಕಿ ಸಲುಹಿದ ಯಜಮಾನನ ಮೇಲೆ ಸಾ’ಯು’ವವರೆಗೂ ನಾಯಿ ತುಂಬಾ ಕೃತಜ್ಞತೆ ಇಟ್ಟುಕೊಂಡಿರುತ್ತದೆ. ಇನ್ನೂ ಒಂದೇ ಸಾರಿ ಸಹಾಯ ಮಾಡಿದ ಮನುಷ್ಯನನ್ನು ಕೂಡ ನಾಯಿ ಎಂದಿಗೂ ಮರೆಯುವುದಿಲ್ಲ.. ಇನ್ನೂ ಒಂದು ಸಾರಿ ತನ್ನ ಜೊತೆಯಾಗಿ ನಿಲ್ಲುವ ತನ್ನ ಮೇಲೆ ಪ್ರೀತಿ ತೋರಿಸುವ ತನ್ನ ಯಜಮಾನನನ್ನು ಎಂದಿಗೂ ಬಿಡುವುದಿಲ್ಲ. ತನ್ನ ಪ್ರಾ’ಣವನ್ನೇ ಪ’ಣಕಿಟ್ಟು ಹೋರಾಡಿ ತನ್ನ ಯಜಮಾನನನ್ನು ಕಾಪಾಡಿದ ಎಷ್ಟೋ ನೈಜ ಪ್ರಸಂಗಗಳನ್ನು ನಾವು ಹಲವಾರು ಬಾರಿ ಕೇಳಿರುತ್ತೇವೆ.. ನೋಡಿರುತ್ತೇವೆ.

ಇನ್ನೂ ಕೋತಿ ಹೆಸರನ್ನು ಕೇಳಿದರೆ ಅದು ನಮಗೆ ಚೇಷ್ಟೆಗಳು, ತರಲೆಗಳು ನೆನಪಾಗುತ್ತವೆ. ಕೋತಿಗಳು ಮಾಡುವ ಚೇಷ್ಟೆಗಳು ಮಾತ್ರ ಅಷ್ಟಿಷ್ಟಲ್ಲ.. ಇನ್ನೂ ಇಂತಹ ಕೋತಿ ಹಾಗೂ ನಾಯಿಯ ಮಧ್ಯೆ ಇರುವ ಸ್ನೇಹವನ್ನು ನೀವು ಎಂದಾದರೂ ಕೇಳಿದ್ದೀರಾ. ಅಂತಹ ಘಟನೆ ಇಲ್ಲಿ ನಡೆದಿದೆ.. ಕೋತಿ ಮತ್ತು ನಾಯಿಯ ಮಧ್ಯೆ ಒಂದು ಅಪರೂಪದ ಸ್ನೇಹ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.. ನಾಯಿ ಮತ್ತು ಕೋತಿಯ ಸ್ನೇಹ ನೋಡಿ ಎಲ್ಲರೂ ಆಶ್ಚರ್ಯ ಬೀಳುತ್ತಿದ್ದಾರೆ.

ಆ ಕೋತಿ ನಾಯಿಯ ತಲೆಯನ್ನು ಸವರುತ್ತಿದುವುದು ಅವುಗಳ ಮಧ್ಯೆ ಸ್ನೇಹ ಪ್ರೀತಿಯನ್ನು ಕಂಡರೆ ತುಂಬಾ ಆಶ್ಚರ್ಯವಾಗುತ್ತದೆ.. ಎಲ್ಲಿಗೆ ಹೋದರು ಒಂದಕ್ಕೊಂದು ಜೊತೆಯಾಗಿ ಹೋಗುತ್ತವೆ‌. ಜೊತೆಯಲ್ಲೇ ಊಟ ಮಾಡುತ್ತವೆ, ಆಟ ಆಡುತ್ತವೆ.. ಇನ್ನೂ ಈ ಎರಡರ ಅನುಬಂಧ ತುಂಬಾ ಅಚ್ಚರಿಗೊಳಿಸುತ್ತದೆ. ಮನುಷ್ಯ ತನ್ನ ಆಪ್ತ ಸ್ನೇಹಿತ ಎಂದು ಹೇಳಿಕೊಳ್ಳುವವನಿಗೂ ಸಹ ಮೋಸ ಮಾಡುತ್ತಾನೆ.. ಆದರೆ ಯಾವುದೇ ಕ’ಪಟ ಮೋಸವಿಲ್ಲದ ಈ ಪ್ರಾಣಿಗಳ ಸ್ನೇಹ ಮನುಷ್ಯ‌ನ ಸ್ನೇಹಗಿಂತ ತುಂಬಾ ಪವಿತ್ರವಾದದ್ದು.