Advertisements

ನೀರಿನಲ್ಲಿ ಮುಳುಗುತ್ತಿದ್ದ ಮಗುವನ್ನ ಸಿನಿಮಾ ರೀತಿಯಲ್ಲಿ ಕಾಪಾಡಿದ ನಾಯಿ.. ಹೇಗೆ ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ನಿಮ್ಮಲ್ಲಿ ಎಷ್ಟು ಜನಕ್ಕೆ ನಾಯಿಗಳೆಂದರೆ ತುಂಬಾನೆ ಇಷ್ಟವಿರುತ್ತೆ, ಕುಟುಂಬದಲ್ಲಿ ಒಬ್ಬರಂತೆ ನಾಯಿಯನ್ನು ನೋಡಿಕೊಳ್ಳುತ್ತಾರೆ.. ಮನುಷ್ಯರಿಗೆ ಕೊಡುವ ಗೌರವವನ್ನ ನಾಯಿಗಳಿಗೂ ಸಹ ಕೊಡುತ್ತಾರೆ. ಮತ್ತು ಬಹಳ ಪ್ರೀತಿಯಿಂದ ನೊಡಿಕೊಳ್ಳುತ್ತಾರೆ.. ಅಷ್ಟೊಂದು ಗೌರವ ಸಲ್ಲುವ ನಾಯಿ ಯಜಮಾನನಿಗೂ ಎರಡರಷ್ಟು ಗೌರವ, ಪ್ರೀತಿ ಕೃತಜ್ಞತೆಯನ್ನ ಕೊಡುತ್ತದೆ.. ನಮಗೆಲ್ಲಾ ಗೊತ್ತೇ ಇದೆ ನಾಯಿ ತೋರಿಸುವ ವಿಶ್ವಾಸದ ಮುಂದೆ ಮನುಷ್ಯನ ವಿಶ್ವಾಸ ಬಹಳ ಸಣ್ಣದು ಅಂತಾ..

Advertisements

ಮೂರು ವರ್ಷದ ಪುಟ್ಟ ಮಗುವಿನ ಜೀವವನ್ನ ಕಾಪಾಡಿದ ನಾಯಿಯಾದರೂ ಯಾವುದು. ಅದರ ಪರಿಸ್ಥಿತಿ ಈಗ ಏನಾಗಿದೆ ಎಂದು ತಿಳಿಯೋಣ.. ಮತ್ತು ನೀವು ಕೂಡ ನಾಯಿ ಮತ್ತು ಇತರ ಪ್ರಾಣಿಗಳನ್ನು ಪ್ರೀತಿಸ್ತಿರಾ ಅಂದರೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಈ ಮಾಹಿತಿಯನ್ನ ತಿಳಿದ ಮೇಲೆ ಬೇಕಾದಷ್ಟು ಜನ ನಾಯಿಗಳನ್ನು ಇಷ್ಟಪಡದೇ ಹೋದರು ಸಹ ಇಷ್ಟ ಪಡೋಕೆ ಶುರುಮಾಡೋದಂತು ಗ್ಯಾರಂಟಿ.. ಅಷ್ಟಕ್ಕೂ ನಾಯಿ ಮಾಡಿರುವಂತಹ ದೊಡ್ಡ ಕೆಲಸವಾದರೂ ಏನು ಅಂತೀರಾ ನೊಡೋಣ ಬನ್ನಿ.

ತನ್ನ ಯಜಮಾನನ ಮಗಳು ನೀರಿನ ಬಳಿ ಆಟವಾಡುತ್ತ ನೀರಿನ ಬಳಿ ಮುಳುಗಿ ಹೋಗಿದ್ದನ್ನ ಗಮನಿಸಿದ ನಾಯಿ ತಕ್ಷಣ ದೂಕಿ ಮಗುವನ್ನ ಬಾಯಲ್ಲಿ ಏಳೆದು ದಡಕ್ಕೆ ತಂದು ಬಿಡುತ್ತದೆ.. ಅಷ್ಟೇ ಅಲ್ಲದೇ ಸ್ನೇಹಿತರೆ ಆ ಮಗುವಿಗೆ ಬೇಕಾದ ಆಟಿಕೆ ನೀರಿನಲ್ಲಿ ಬಿದ್ದುದ್ದನ್ನು ನೋಡಿ ನೀರಿನ ಆಳದಿಂದ ಆಟಿಕೆಯನ್ನು ತೆಗೆದುಕೊಂಡು ಬಂದು ಮಗುವಿಗೆ ಕೊಟ್ಟು ಇನ್ನೇಲ್ಲಿ ಮಗು ಮತ್ತೆ ನೀರಿನ ಹತ್ತಿರ ಹೋಗುತ್ತದೆ ಎಂದು ನಾಯಿ ನೀರಿನಲ್ಲೇ ರಕ್ಷಣೆಯಾಗಿ ನಿಂತಿರುತ್ತದೆ.. ಒಬ್ಬ ಅಣ್ಣನ ಹಾಗೆ ಕಣ್ಣಿನ ರೆಪ್ಪೆಯಂತೆ ಆ ಮಗುವನ್ನ ಕಾಪಾಡಿದೆ.. ಸ್ನೇಹಿತರೆ ಈ ಮಾಹಿತಿ ಒಂದು ವೀಡಿಯೋದಲ್ಲಿ ಬಂದಿರುವಂತದ್ದು.. ಈ ಘಟನೆ ನಡೆದಿರುವುದು ಎಲ್ಲಿ ಅಂತ ಗೊತ್ತಿಲ್ಲ.. ಆದರೆ ಈ ಸ್ಟೋರಿಯ ಘಟನೆ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಹಾಗಿದೆ.. ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..