Advertisements

ಅಮ್ಮ ನಾನು ಅಪ್ಪನ ಬಳಿ ಹೋಗುತ್ತೇನೆ! ಅಪ್ಪು ಸಮಾಧಿ ಬಳಿ ಕಣ್ಣೀರಿಟ್ಟ ಮಗಳು ಧೃತಿ! ಅಶ್ವಿನಿ ಶಾಕ್..

Cinema

ನಮಸ್ಕಾರ ವೀಕ್ಷಕರೇ ಡಾಕ್ಟರ್ ಶ್ರೀ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ರಾಜ್ ಕುಟುಂಬದ ಮಕ್ಕಳು ಮೊಮ್ಮಕ್ಕಳು ಕಂಗಾಲಾಗಿದ್ದಾರೆ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನೋವನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸ್ವಲ್ಪವೂ ನೋವು ಮರೆಯಲು ಆಗುತ್ತಿಲ್ಲ ಮಕ್ಕಳಾದ ದೃತಿ ಹಾಗು ವಂದಿತಾ ಕೂಡ ಅಪ್ಪನ ನೆನಪಲ್ಲೇ ಕಣ್ಣೀರು ಹಾಕುತ್ತಿದ್ದಾರೆ ಹೌದು ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳಾದ ದೃತಿ ಎಂತಹ ಪರಿಸ್ಥಿತಿ ಬಂದರು ನಾನು ಓದುವುದನ್ನು ನಿಲ್ಲಿಸುವುದಿಲ್ಲ ಎನ್ನುತ್ತಾ ತನ್ನ ತಂದೆಯ ಫೋಟೋವೊಂದನ್ನು ಜೊತೆಯಲ್ಲಿ ತೆಗೆದುಕೊಂಡು ವಿದೇಶಕ್ಕೆ ಹೋಗಿದ್ದರು

Advertisements

ಇದೀಗ ನೆನ್ನೆ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಹಾಗೂ ಜೇಮ್ಸ್ ಚಿತ್ರ ರಿಲೀಸ್ ಆಗಿರುವ ಕಾರಣ ವಿದೇಶದಿಂದ ವಾಪಸ್ ಬಂದಿದ್ದಾರೆ ದೃತಿ ಇಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕುಟುಂಬ ಸಮೇತರಾಗಿ ಜೇಮ್ಸ್ ಚಿತ್ರವನ್ನು ವೀಕ್ಷಿಸಿದ್ದಾರೆ.. ಸಿನಿಮಾ ನೋಡುವ ವೇಳೆ ತಂದೆಯನ್ನು ನೋಡಿ ಮಕ್ಕಳು ಕಣ್ಣೀರು ಹಾಕಿದ್ದಾರೆ ಸಿನಿಮಾ ಮುಗಿದ ಬಳಿಕ ಅಪ್ಪನ ಸಮಾಧಿ ಕಂಠೀರವ ಸ್ಟುಡಿಯೋ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ ಸಮಾಧಿ ಬಳಿ ತಂದೆಯನ್ನು ನೆನೆದು ನೋವು ತಡೆಯಲಾಗದೆ ದೃತಿ ಬಿಕ್ಕಿಬಿಕ್ಕಿ ಹತ್ತಿದ್ದಾರೆ

ಅಪ್ಪ ನೀನು ನನಗೆ ಬೇಕು ನಿಮ್ಮನ್ನು ನೋಡಬೇಕು ನಾವು ನಿಮ್ಮ ಜೊತೆ ಇರಬೇಕು ನಿಮ್ಮ ಜೊತೆ ಮಾತಾಡಬೇಕು ಬನ್ನಿ ಅಪ್ಪ ಪ್ಲೀಸ್ ನಿನ್ನ ನೆನಪೇ ಕಾಡುತ್ತಿದೆ ಬೇಗ ಬನ್ನಿ ಇಲ್ಲ ಅಂದರೆ ನಾನೇ ನಿಮ್ಮ ಬಳಿ ಬರುತ್ತೇನೆ ಎನ್ನುತ್ತಾ ಕಣ್ಣೀರು ಕಣ್ಣೀರು ಹಾಕಿದ್ದಾರೆ ದೃತಿ, ದೃತಿ ಅಳುವುದನ್ನು ನೋಡಿ ದೊಡ್ಡಪ್ಪ ಶಿವರಾಜ್ ಕುಮಾರ್ ಅವರು ಕಂದ ಹಾಗೆಲ್ಲ ಮಾತನಾಡಬಾರದು ನಾವೆಲ್ಲ ಇದ್ದೇವೆ ಎನ್ನುತ್ತಾ ಸಮಾಧಾನ ಪಡಿಸಿದ್ದಾರೆ ತಾಯಿ ಅಶ್ವಿನಿ ಮೇಡಮ್ ಕೂಡ ಮಗಳನ್ನು ತಬ್ಬಿಕೊಂಡು ಕಂಬನಿ ಮಿಡಿದಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *