Advertisements

ತಂದೆಯ ಹುಟ್ಟು ಹಬ್ಬಕ್ಕಾಗಿ ದೊಡ್ಡ ತ್ಯಾಗ ಮಾಡಿದ ಮಗಳು ಧೃತಿ ! ಕಣ್ಣೀರಿಟ್ಟ ಅಶ್ವಿನಿ ! ಶಾಕಿಂಗ್!

Cinema

ನಮಸ್ಕಾರ ವೀಕ್ಷಕರೆ ರಾಜರತ್ನ ಯುವರಾಜ ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮ ಜೊತೆಗಿಲ್ಲ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ದೈಹಿಕವಾಗಿ ಅಗಲಿ ನಾಲ್ಕು ತಿಂಗಳು ಕಳೆದು ಹೋಗಿದೆ ಆದರೂ ಕೂಡ ಪ್ರತಿದಿನವೂ ಪುನೀತ್ ರಾಜಕುಮಾರ್ ಅವರ ನೆನಪು ಹೆಚ್ಚಾಗುತ್ತಲೇ ಇದೆ ಅವರ ಫೋಟೋಗಳು ಅವರ ವಿಡಿಯೋಗಳು ಅವರು ಮಾತನಾಡಿ ರುವಂತಹ ಸಮಾಜಮುಖಿ ಕೆಲಸಗಳು ಹಾಗೂ ಕಷ್ಟದಲ್ಲಿರುವವರಿಗೆ ಅವರು ಮಾಡಿದ ಸಹಾಯದ ನೆನಪುಗಳು ಹೆಚ್ಚು ಎಲ್ಲರಲ್ಲು ಕೂಡ ಕಣ್ಣೀರು ತರಿಸುವಂತಿದೆ ಪುನೀತ್ ರಾಜಕುಮಾರ್ ಅವರು ಕೊನೆಯದಾಗಿ ನಟನೆ ಮಾಡಿದ ಜೇಮ್ಸ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಇನ್ನು ಈ ಸಿನಿಮಾವನ್ನು ವಿಶೇಷವಾಗಿ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ದಿನದಂದೇ ಭರ್ಜರಿಯಾಗಿ ತೆರೆಮೇಲೆ ತರಲಿದ್ದಾರೆ

Advertisements

ಇಡೀ ಜೇಮ್ಸ್ ಚಿತ್ರತಂಡ ಪುನೀತ್ ರಾಜಕುಮಾರ್ ಅವರನ್ನು ತೆರೆಮೇಲೆ ಅದ್ದೂರಿಯಾಗಿ ಸ್ವಾಗತ ಮಾಡಿಕೊಳ್ಳಲು ಎಲ್ಲಾ ಅಪ್ಪು ಅಭಿಮಾನಿಗಳು ತಯಾರಿ ನಡೆಸಿದ್ದಾರೆ ಹೌದು ಅಪ್ಪು ಅವರನ್ನು ತೆರೆಮೇಲೆ ನೋಡಲು ಕರ್ನಾಟಕದ ಇಡಿ ಮನೆಯ ಕುಟುಂಬದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಇದೇ ಮಾರ್ಚ್ 17 ಅಂದರೆ ಅಪ್ಪು ಅವರ ಹುಟ್ಟುಹಬ್ಬದ ದಿನ ಪುನೀತ್ ರಾಜಕುಮಾರ್ ಅವರ ದೊಡ್ಡ ಮಗಳು ದೃತಿ ಮಹತ್ವದ ಒಂದು ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ಅಂತೆ ಪುನೀತ್ ಅವರ ಹಿರಿಯ ಮಗಳು ಆದಂತಹ ದೃತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ ಆದರೆ ದೃತಿ ಅವರು ಅಪ್ಪನ ಹುಟ್ಟುಹಬ್ಬಕ್ಕೆ ವಿದೇಶದಿಂದ ವಾಪಸ್ ಬರಲಿದ್ದಾರಂತೆ

ಅಷ್ಟೇ ಅಲ್ಲದೆ ತಂದೆಯ ಹುಟ್ಟುಹಬ್ಬದ ದಿನ ರಾಜ್ಯದಂತ ಬಿಡುಗಡೆಯಾಗಲಿರುವ ಜೇಮ್ಸ್ ಚಿತ್ರವನ್ನು ಮೊದಲ ಶೋ ಅನ್ನು ನೋಡಬೇಕೆಂದು ನಿರ್ಧಾರ ಮಾಡಿದ್ದಾರಂತೆ ಅಷ್ಟೇ ಅಲ್ಲದೆ ಅಪ್ಪನ ಹುಟ್ಟುಹಬ್ಬದ ದಿನ ಅನಾಥಾಶ್ರಮದ ಮಕ್ಕಳಿಗೆ ಹೊಸ ಬಟ್ಟೆ ಪುಸ್ತಕ ಹಾಗೂ ಸಿಹಿ ಊಟವನ್ನು ಹಾಕಿಸುವ ನಿರ್ಧಾರವನ್ನು ಮಾಡಿದ್ದಾರಂತೆ ಪುನೀತ್ ರಾಜಕುಮಾರ್ ಅವರ ಮಗಳು ದೃತಿ ಒಳ್ಳೆಯ ಗುಣವನ್ನು ನೋಡಿದ ಅಪ್ಪುವಿನ ಅಭಿಮಾನಿಗಳು ತಂದೆಗೆ ತಕ್ಕ ಮಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..