Advertisements

ರಾತ್ರಿ ಪೂರ್ತಿ ಸಿಟಿ ರೌಂಡ್ಸ್ ಮಾಡುತ್ತಿದ್ದ ಈ ಲೇಡಿ ಡಿಎಸ್ ಪಿಯ ನಿಜಾಂಶ ತಿಳಿದು ಎಲ್ಲರಿಗೂ ಆಶ್ಚರ್ಯ.. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ದು’ಷ್ಟ’ರಿದ್ದರು, ಕ’ಳ್ಳರಿದ್ದರು ಟೆಕ್ನಾಲಜಿಯನ್ನು ಕೆಟ್ಟ ರೀತಿಯಲ್ಲಿ ಬಳಸಿಕೊಂಡು ಏನನ್ನು ಬೇಕಾದರು ಮಾಡಲು ಸಿದ್ದರಾಗಿರುವವರ ಮಧ್ಯೆ ನಾವು ರಾತ್ರಿ ಆಯಾಗಿ ನಮ್ಮ ಮನೆಯಲ್ಲಿ ನಿದ್ರೆ ಮಾಡುತ್ತೇವೆ ಅಂದರೆ ಅದಕ್ಕೆ ಕಾರಣ ಏನು ಗೊತ್ತಾ ಲಾ ಅಂಡ್ ಆರ್ಡರ್.. ಅದನ್ನು ಕಾರ್ಯ ರೂಪಕ್ಕೆ ತರುವ ಕಾನೂನಿನ ವ್ಯವಸ್ಥೆ ಹಾಗೂ ಆ ಕಾನೂನನ್ನು ಕಾಪಾಡುವ ನಮ್ಮ ಪೋಲಿಸ್ ವ್ಯವಸ್ಥೆ ಈಗೆ ಇಡೀ ನಗರದ ಜನ ಯಾವುದೆ ರೀತಿ ಭಯವಿಲ್ಲದೇ ಮಲಗುವಂತೆ ಮಾಡಲು ರಾತ್ರಿ ಪೂರ್ತಿ ಸಿಟಿ ರೌಂಡ್ಸ್ ಮಾಡುತ್ತಿದ್ದ ಈ ಮಹಿಳಾ ಡಿಎಸ್ ಪಿಯ ಒಂದು ಪೊಟೊ ದೊಡ್ಡದಾಗಿ ಸುದ್ದಿಯಾಗಿತ್ತು.

Advertisements

ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ.. ಡಿಎಸ್ ಪಿ ಅರ್ಚನಾ ಯಾವುದೇ ಅಡಚಣೆಗೆ ಹೊಳಗಾಗದೆ ನನ್ನ ಕರ್ತವ್ಯವನ್ನು ಮಾಡುತ್ತೇನೆಂದು ಪ್ರಮಾಣ ಮಾಡಿ ಅದನ್ನು ಚಾಚು ತಪ್ಪದೇ ಪಾಲಿಸುವ ನಿಷ್ಠಾವಂತ ಪೋಲಿಸ್ ಆಫಿಸರ್ ಛತ್ತೀಸ್ಗಢದ ರಾಯಪುರ್ ನಲ್ಲಿ ಡಿಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನ ಅವರು ಈ ಹಿಂದೆ ಪ್ರಧಾನಮಂತ್ರಿ ರಾಯಪುರಿಗೆ ಬರುತ್ತಿದ್ದಾರೆ ಎನ್ನುವ ಕಾರಣಕ್ಕೆ ತುಂಬು ಗರ್ಭಿಣಿಯಾಗಿದ್ದರು ಬೆಡ್ ಮೇಲೆ ಮಲಗುವಂತ ಸ್ಥಿತಿಯಲ್ಲಿದ್ದರು ತಮ್ಮ ಡ್ಯೂಟಿ ಮಾಡಿ ಸುರಕ್ಷತೆಯನ್ನು ಕಾಪಾಡಿದ ದಿಟ್ಟ ಪೋಲಿಸ್ ಆಪಿಸರ್ ಈ ಡಿಎಸ್ ಪಿ ಅರ್ಚನಾ..

ಹೆಣ್ಣು ಮಗುವಿಗೆ ಜನ್ಮಕೊಟ್ಟ ಡಿಎಸ್ ಪಿ ಅರ್ಚನಾ ಅವರು ತಮ್ಮ ಅವಶ್ಯಕತೆ ಡಿಪಾರ್ಟ್‌ಮೆಂಟ್ ಗೆ ಇದೆ ಎಂದು ಗೊತ್ತಾಗಿ ಆರು ತಿಂಗಳ ರಜೆ ತೆಗೆದುಕೊಳ್ಳುವ ಅವಕಾಶವಿದ್ದರು ತೆಗೆದುಕೊಂಡಿದ್ದು ಕೇವಲ ನಾಲ್ಕು ತಿಂಗಳು. ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ಕೆಲಸಕ್ಕೆ ವಾಪಸ್ ಆದರು ಅರ್ಚನಾ ಅವರು.. ಗಂಡ ಬೇರೆ ನಗರದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮಗಳನ್ನು ತಾವೇ ನೋಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಇದರ ಮಧ್ಯೆ ಹಲವು ಕಾರಣಗಳಿಂದ ವಾರಕ್ಕೆ ಎರಡು ದಿನ ರಾತ್ರಿ ಸಮಯ ಕೆಲಸ ಮಾಡಬೇಕಾದ ಅನಿವಾರ್ಯತೆ ಡಿಎಸ್ ಪಿಯ ಅರ್ಚನಾ ಅವರ ಮೇಲೆ ಬಿತ್ತು..

ಇವರು ಕ್ರೈ’ಮ್ ಡಿಎಸ್ ಪಿ ಆಗಿರುವ ಕಾರಣ ರಾತ್ರಿ ಪೂರ್ತಿ ನಗರವನ್ನು ರೌಂಡ್ಸ್ ಆಕಿ ಸುರಕ್ಷತೆಯನ್ನು ಕಾಪಾಡಬೇಕಾಗಿತ್ತು.. ಮನೆಯಲ್ಲಿ ಚಿಕ್ಕ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಡಿಎಸ್ ಪಿ ಅರ್ಚನಾ ಅವರು ಏನು ಮಾಡುತ್ತಿದ್ದರು ಗೊತ್ತಾ? ತಮ್ಮ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡೇ ರಾತ್ರಿ ಪೂರ್ತಿ ಸಿಟಿ ರೌಂಡ್ಸ್ ಹಾಕುತ್ತಿದ್ದರು. ತಮ್ಮ ವೈಯಕ್ತಿಕ ಕಾರಣಗಳು ಉದ್ಯೋಗಕ್ಕೆ ಅಡ್ಡಿ ಬರಬಾರದು ಎಂದು ಭಾವಿಸಿ ರಾತ್ರಿ ಪೂರ್ತಿ ತಮ್ಮ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡೇ ನಗರದ ರಸ್ತೆಗಳ ಸುತ್ತಾಡುತ್ತಾ..

ಲಾ ಅಂಡ್ ಆರ್ಡರ್ ಅನ್ನು ಕಾಪಾಡುತ್ತಿದ್ದರು ಈ ಸಿನ್ಸಿಯರ್ ಆಪಿಸರ್ ಡಿಎಸ್ ಪಿ ಅರ್ಚನಾ ಅವರು.. ಈ ರೀತಿ ಕೆಲಸ ಮಾಡುವುದು ನಾವು ನೋಡಿದಷ್ಟು, ನಾವು ಅಂದುಕೊಂಡಷ್ಟು ಸುಲಭವಲ್ಲ. ಒಂದಂತು ನಿಜ ಸ್ನೇಹಿತರೆ ಇಂತಹ ಒಂದಷ್ಟು ಸಿನ್ಸಿಯರ್ ಪೋಲಿಸ್ ಆಪಿಸರ್ಸ್ ಎಲ್ಲವನ್ನು ಬದಿಗಿಟ್ಟು ಕೆಲಸ ಮಾಡುತ್ತಿರುವುದರಿಂದಲೇ ನಾವಿನ್ನೂ ಧೈರ್ಯದಿಂದ ಸುರಕ್ಷಿತವಾಗಿ ಬದುಕುತ್ತಿದ್ದೇವೆ.. ರಾತ್ರಿ ಹೊತ್ತು ಯಾವುದೇ ಭಯವಿಲ್ಲದೇ ನಿದ್ರೆ ಮಾಡುತ್ತಿದ್ದೇವೆ.