Advertisements

ಮಗಳು ವಿದೇಶದಿಂದ ವೃದ್ಧ ತಾಯಿಗೆ ದುಡ್ಡು ಕಳಿಸುತ್ತಿದ್ದಳು.. ಅಸಲಿ ಸತ್ಯ ಗೊತ್ತಾದಾಗ ಏನಾಯ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ವಿದೇಶದಿಂದ ಮಗಳು ತಾಯಿಗೆ ದುಡ್ಡನ್ನು ಕಳುಹಿಸುತ್ತಿದ್ದಳು ಆದರೆ ಆ ದುಡ್ಡು ತಾಯಿಯ ಕೈಗೆ ಸೇರುತ್ತಿರಲಿಲ್ಲ.. ಅಷ್ಟಕ್ಕೂ ಆ ದುಡ್ಡು ಯಾರ ಕೈ ವಶವಾಗುತ್ತಿತ್ತು ಎಂಬುದನ್ನ ತಿಳಿಯೋಣ.. ಈ ಸುದ್ದಿ ದೆಹಲಿಯ ಪಂಚಶಿಲ ಸ್ಥಳದಿಂದ ಬಂದಿರುವಂತದ್ದು.. ಈ ಸ್ಥಳದಲ್ಲಿ ಒಬ್ಬರು ವಯಸ್ಸಾದಂತಹ ಜಸ್ಮಿತ್ ಎಂಬ ಮಹಿಳೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.. ಇನ್ನೂ ಈ ಮಹಿಳೆಗೆ ಆರೋಗ್ಯ ಸಮ’ಸ್ಯೆಗಳಿದ್ದ ಕಾರಣ ಒಬ್ಬ ನರ್ಸ್ ಅವರನ್ನು ಈ ಮಹಿಳೆಯ ಮಗಳು ಅಪಾಯಿಂಟ್ಮೆಂಟ್ ಮಾಡಿದ್ದರು.. ಇನ್ನು ಈಕೆಯನ್ನು ನೋಡಿಕೊಳ್ಳುತ್ತಿದ್ದ ನರ್ಸ್ ನ ವಯಸ್ಸು ಮೂವತ್ತು ವರ್ಷ ಈಕಗೆ ಒಬ್ಬ ಲವರ್ ಕೂಡ ಇರುತ್ತಾನೆ..

Advertisements

ಜಸ್ಮಿತ್ ಮಗಳು ವಿದೇಶದಲ್ಲಿ ಕೆಲಸ ಮಾಡುತ್ತಿರುವ ಕಾರಣ ತನ್ನ ತಾಯಿಯ ಖರ್ಚಿಗೆ ಪ್ರತಿ ತಿಂಗಳು ಅಮೇರಿಕಾದಿಂದ ಹಣವನ್ನು ಕಳುಹಿಸುತ್ತಿದ್ದರು.. ಇನ್ನು ಸ್ವಲ್ಪ ಹಣವನ್ನು ಹೆಚ್ಚಾಗಿಯೇ ಮಗಳು ತಾಯಿಯ ಅಕೌಂಟ್ ಗೆ ಪ್ರತಿ ತಿಂಗಳು ತಪ್ಪದೇ ಹಾಕುತ್ತಿದ್ದರು.. ಜಸ್ಮಿತ್ ಅವರಿಗೆ ಮಾ’ರಕ ಕ್ಯಾ’ನ್ಸರ್ ಇದ್ದ ಕಾರಣ ಅವರನ್ನು ನೋಡಿಕೊಳ್ಳಲು ನರ್ಸ್ ಅವರನ್ನು ಇಟ್ಟಿದ್ದರು.. ಈಗೆ ಒಂದು ದಿನ ಜಸ್ಮಿತ್ 12 ಸೆಪ್ಟೆಂಬರ್ ರಂದು ಪೋಲಿಸ್ ಠಾಣೆಯಲ್ಲಿ ನನ್ನ ಎಟಿಮ್ ಕಾರ್ಡ್ ಕಾಣಿಸುತ್ತಿಲ್ಲ ಕಳೆದುಹೋಗಿದೆ ಹಾಗು ನನ್ನ ಬ್ಯಾಂಕ್ ನಿಂದ ಸುಮಾರು 6 ಲಕ್ಷ ರುಪಾಯಿ ಹಣವನ್ನು ಯಾರೋ ತೆಗೆದುಕೊಂಡಿದ್ದಾರೆ ಎಂದು ಕಂ’ಪ್ಲೇಂಟ್ ಕೊಡುತ್ತಾರೆ..

ನಂತರ ಅಮೇರಿಕಾದಲ್ಲಿ ನೆಲೆಸಿರುವ ಮಗಳಿಂದ ಪೋಲೀಸ್ ಗೆ ಕರೆ ಮಾಡಿಸಿ ಮಗಳು ಕಳಹಿಸುತ್ತಿದ್ದ ಹಣದ ಬಗ್ಗೆ ಮಾಹಿತಿ ನಿಡುತ್ತಾರೆ.. ನಂತರ ಪೋಲಿಸರು ತ’ನಿಖೆಯನ್ನು ಕೈಗೆತ್ತಿಕೊಂಡು ಬ್ಯಾಂಕ್ ಗೆ ಹೋಗಿ ವಿಚಾರಣೆ ಮಾಡಿದಾಗ ಜಸ್ಮಿತ್ ನ ಆರು ಲಕ್ಷ ಹಣವನ್ನು ಯಾರೂ ಏಟಿಮ್ ನಿಂದಲೇ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ತಿಳಿಯುತ್ತದೆ.. ಇನ್ನು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆದ ವೀಡಿಯೋವನ್ನು ನೋಡಿದ ಪೋಲಿಸರಿಗೆ ಒಬ್ಬ ಮಧ್ಯಮ ವಯಸ್ಸಿನ ಹುಡುಗ ಜಸ್ಮಿನ್ ಅವರ ಏಟಿಮ್ ಕಾರ್ಡ್ ಬಳಸಿ ದುಡ್ಡು ತೆಗೆಯುತ್ತಿರುವುದು ಕಾಣಿಸುತ್ತದೆ.. ಈ ವೀಡಿಯೋವನ್ನು ಜಸ್ಮಿನ್ ಅವರಿಗೂ ತೋರಿಸಿ ಇವರನ್ನು ಎಲ್ಲಾದರೂ ನೋಡಿದ್ದಿರಾ ಎಂದು ಕೇಳುತ್ತಾರೆ..

ಆಗ ಜಸ್ಮಿನ್ ಈ ಹುಡುಗ ಬೇರಾರೂ ಅಲ್ಲ ನನ್ನ ಆರೋಗ್ಯ ನೋಡಿಕೊಳ್ಳುತ್ತಿದ್ದ ನರ್ಸ್ ರೀಮಾ ಹುಡುಗ ಈತನ ಹೆಸರು ಸಂಜು.. ಕೆಲವು ತಿಂಗಳಷ್ಟೇ ರೀಮಾ ಕೆಲಸ ಬಿಟ್ಟಿದ್ದರು ಆ ದಿನದಿಂದಲೇ ಎಟಿಮ್ ಕಾರ್ಡ್ ಮತ್ತು ಹಣ ಕಾಣಿಸುತ್ತಿರಲಿಲ್ಲ ಎಂದು ಹೇಳುತ್ತಾರೆ.. ಆಗ ಪೋಲಿಸರು ಕೂಡಲೇ ರೀಮಾ ಹಾಗು ಸಂಜು ಅವರನ್ನು ಅ’ರೆಸ್ಟ್ ಮಾಡಿ ಅವರ ಬಳಿ ಇದ್ದಂತಹ ನಾಲ್ಕು ಲಕ್ಷ ರೂಪಾಯಿಯನ್ನು ಪಡೆದು ಜಸ್ಮಿನ್ ಅವರಿಗೆ ಕೊಡುತ್ತಾರೆ.. ಇನ್ನುಳಿದ ಎರಡು ಲಕ್ಷ ಹಣದಲ್ಲಿ ರೀಮಾ ಮತ್ತು ಸಂಜು ಪ್ರಿಜ್, ಟಿವಿ, ವಾಷಿಂಗ್ ಮಷಿನ್ ಖರೀದಿ ಮಾಡಿದ್ದರು.. ಇವನ್ನು ಕೂಡ ಪೋಲಿಸರು ಸೀ’ಜ್ ಮಾಡಿ ಜಸ್ಮಿನ್ ಮನೆಗೆ ತಲುಪಿಸುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..