Advertisements

ಗಂಡನಿಲ್ಲದೇ ಒಬ್ಬಳೇ ಮಗನನ್ನ ಪ್ರೀತಿಯಿಂದ ಸಾಕಿದ ತಾಯಿ.. ಆದ್ರೆ ಮಗ ತಾಯಿಗೆ ಮಾಡಿದ್ದೇನು ಗೊತ್ತಾ? ಮಗ ಮಾಡಿರೋ ಕೆಲಸ ನೋಡಿ ಶಾಪ ಹಾಕ್ತಾಯಿದ್ದಾರೆ..

Kannada Mahiti

ಈತ ನಿಜವಾಗಲೂ ಹು’ಚ್ಚ’ನೋ ಹುಚ್ಚನಂತ ನಟಿಸುತ್ತಿರುವನೋ ಗೊತ್ತಿಲ್ಲ, ಆದ್ರೆ ತನ್ನ ತಾಯಿಯನ್ನೇ ಕೊ’,ಚ್ಚಿ ಕೊ’ಲೆ ಮಾಡಿದ ಈ ಬೂಪನಿಗೆ ಏನನ್ನೇಬೇಕು ಗೊತ್ತಾಗ್ತಾಯಿಲ್ಲ, ಎಷ್ಟೋ ಜನ ಅಮ್ಮ ಇಲ್ಲ, ಅಪ್ಪ ಇಲ್ಲ.. ಸಂಬಂಧಗಳಿಲ್ಲ ಅಂತ ಕೊರಗ್ತಾ ಇರುತ್ತಾರೆ, ಅಂತವರ ಈ ಮಧ್ಯೆ ಇವನೊಬ್ಬ ವಿಭಿನ್ನವಾಗಿ ಗುರುತಿಸಿಕೊಂಡಿರುವುದು ಸುಳ್ಳಲ್ಲ. ಅಂದಹಾಗೇ ಈ ಘ’ಟ’ನೆ ನಡೆದಿರೋದು ಚಿಕ್ಕಮಗಳೂರಿನಲ್ಲಿ. ಸುಧಾ ಮೃ’,ತ ದುರ್ದೈವಿ. ದು’ಶ್ಯಂ’ತ ತಾಯಿಯನ್ನೇ ಕೊಂ’,ದ ಕ’ಟು’ಕ ಮಗ.. ಆ ತಾಯಿ ಸಿಕ್ಕ ಸಿಕ್ಕ ದೇವಸ್ಥನಕ್ಕೆಲ್ಲ ಅಲೆದು ನನ್ನ ಮಗ ಹುಷಾರಾಗಲೀ ಆಂತ ಹರಕೆ ಕಟ್ಟುಕೊಳ್ತಾಯಿದ್ದರು. ಅಂತವರನ್ನೇ ದು’ಷ್ಯಂ’ತ ಬ’ರ್ಬ’ರವಾಗಿ ಕೊ’,ಲೆ ಮಾಡಿದ್ದಾನೆ.

Advertisements

ಕಿ’ರಿ ಮಗ ಕೆಲಸ ಮುಗಿಸಿ ಮನಗೆ ಬಂದು ನೋಡಿದಾಗ ರ’ಕ್ತ’ದ ಮಡುವಿನಲ್ಲಿ ಬಿ’ದ್ದಿ’ದ್ದ ತಾಯಿ ಕಂಡು ತಬ್ಬಿಬ್ಬಾಗುತ್ತಾನೆ. ಎದ್ದೇಳು ಅಮ್ಮ ಅಂತಾ ಕಿರಿಯ ಪುತ್ರ ಕಿ’ರು’ಚಾಡಿದ್ದಾನೆ. ಪ್ರಜ್ಞೆ ಹೋಗಿರಬಹುದೆಂದು ಎಬ್ಬಿಸಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆ ಉ’ಸಿ’ರು ಚೆ’ಲ್ಲಿ ಅದೆಷ್ಟೋ ಹೊತ್ತಾಗಿತ್ತು. ವಿಚಾರ ತಿಳಿದು ಇಡೀ ಏರಿಯಾನೇ ದಿ’ಗ್ಭ್ರ’ಮೆಗೊಳಗಾಗಿತ್ತು. ಗಂಡನಿಲ್ಲದೇ ಒಬ್ಬಳೇ ಇಬ್ಬರು ಮಕ್ಕಳನ್ನು ಪ್ರೀತಿಯಿಂದ ಸಾಕಿದ್ರೆ, ಈತ ಮಾಡಿರೋ ಕೆಲಸ ನೋಡಿ ಊರವರು ಹಿಡಿ ಹಿಡಿ ಶಾ’,ಪ ಹಾಕ್ತಾಯಿದ್ದಾರೆ..

ಪ್ರಾವಿಷನ್ ಸ್ಟೋರ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ಎಂಜಿನಿಯರಿಂಗ್ ಓದಿದ್ದ ಕಿ’ರಿ ಮಗ, ಸದ್ಯ ವರ್ಕ್ ಫ್ರಮ್ ಹೋಂ ಕೆಲಸ ಮಾಡಿಕೊಂಡು ತಾಯಿಗೆ ನೆರವಾಗಿದ್ದ. ಇನ್ನೂ ಹಿರಿಮಗ ಸ್ವಲ್ಪ ಅ’ಬ್ನಾ’ರ್ಮಲ್ ಆಗಿ ವ’ರ್ತ’ನೆ ಮಾಡ್ತಿದ್ದರಿಂದ ಅವನನ್ನ ಸಂಬಾಳಿಸೋದು ಸುಧಾರಿಗೆ ದೊಡ್ಡ ಸವಾಲಾಗಿತ್ತು. ಈಗ ನೋಡಿದ್ರೆ ತಾಯಿಯನ್ನೇ ಇ’ಲ್ಲ’ವಾಗಿಸಿದ್ದಾನೆ. ಯಾಕೆ ಆತ ಈ ರೀತಿ ಮಾಡಿದ್ದಾನೆ.. ಈ ಎಲ್ಲಾ ವಿಚಾರ ಇನ್ನು ತನಿಖೆಯಿಂದ ತಿಳಿದುಬರಬೇಕಷ್ಟೇ..