Advertisements

51 ನೇ ವರ್ಷಕ್ಕೆ 2ನೇ ಮದುವೆಯಾದ ನಟ ದ್ವಾರಕೀಶ್.. ಚಾನ್ಸ್ ಕೇಳ್ಕೊಂಡು ಬಂದ ಹುಡುಗಿಯನ್ನ ನೋಡಿ ದ್ವಾರಕೀಶ್ ಅಂದು ಮಾಡಿದ್ದೇನು ಗೊತ್ತಾ?

Cinema

ನಮಸ್ಕಾರ ಸ್ನೇಹಿತರೆ.. ನಾನು ನಿಮಗೆ ಇವತ್ತೊಂದು ಇಂಟರೆಸ್ಟಿಂಗ್ ಸ್ಟೋರಿ ಹೇಳ್ತೀನಿ.. ಸ್ಯಾಂಡಲ್ ವುಡ್ ಮೇರು ನಟರಲ್ಲಿ ದ್ವಾರಕೀಶ್ ಒಬ್ಬರು. ತನ್ನದೆಯಾದ ಮ್ಯಾನರಿಸಂ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೇವಲ ನಟನೆ ನಿರ್ದೇಶನ ಮಾತ್ರವಲ್ಲದೆ ಇಂಡಸ್ಟ್ರಿಯ ಆಲ್ರೌಂಡರ್ ಟ್ಯಾಲೆಂಟೆಡ್ ಕಲಾವಿದ ಅಂತ ಹೇಳಬಹುದು. ಕೇವಲ ಕ್ಯಾಮರಾ ಮುಂದೆ ಮಾತ್ರವಲ್ಲದೆ ಕ್ಯಾಮರಾ ಹಿಂದಿನ ಕೆಲಸ ಸಹ ಮಾಡಿದ್ದಾರೆ. ಸಿನಿಮಾರಂಗ ಓಡುವ ಕುದುರೆ ಇದರಲ್ಲಿ ಏಳುಬೀಳು ಸರ್ವೇಸಾಮಾನ್ಯ. ಈ ಚಿತ್ರರಂಗ ಎಷ್ಟೋ ಜನರ ಬದುಕಿಗೆ ಬೆಳಕಾಗಿದೆ. ದ್ವಾರಕೀಶ್ ತಾವು ಮಾತ್ರ ಬೆಳೆಯದೇ ಇತರರನ್ನು ಸಹ ಬೆಳೆಸಿದ್ದಾರೆ. ಚಿತ್ರರಂಗದಲ್ಲಿ ಅತಿ ಹೆಚ್ಚು ಲಾಸ್ ಆಗಿ ಮನೆ ಸಹ ಮಾರಿಕೊಂಡು, ಬಿ’ದ್ದ ಜಾಗದಲ್ಲಿ ಎದ್ದುನಿಂತ ನಟಯೆಂದರೆ ಅದು ದ್ವಾರಕೀಶ್. ಕೇವಲ ಯಶಸ್ಸು ಮಾತ್ರ ಕಂಡಿಲ್ಲ ವಿ’ವಾ’ದದ ಸುತ್ತ ತಳಕು ಹಾಕಿಕೊಂಡಿತ್ತು..

Advertisements

ಒಂದಿಷ್ಟು ಜನ ಅವರನ್ನು ಹೊಗಳಿದರೆ ಇನ್ನೊಂದಿಷ್ಟು ಜನ ಅವರ ಬೆನ್ನ ಹಿಂದೆ ತೆಗಳುವ ಪ್ರಯತ್ನ ಸಹ ಮಾಡಿದ್ದಾರೆ.. ಅದೇನೇ ಆಗಲಿ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್ ಒಬ್ಬ ಮೇರು ನಟರಾಗಿ ಅಚ್ಚಳಿಯದೇ ಉಳಿದಿದ್ದಾರೆ.. ದ್ವಾರ್ಕೀಶ್ ಅವರ್ ಲೈಫ್ ನ ಕೆಲವು ಇಂಟರೆಸ್ಟಿಂಗ್ ವಿಷಯದ ಬಗ್ಗೆ ನಾವು ಹೇಳುತ್ತೇವೆ ಅವರ ಲೈಫ್ ನಲ್ಲಿ ನಡೆದ ಕೆಲವು ಘಟನೆಗಳನ್ನು ಯಾವುದೆ ಹಿಂಜರಿಕೆ ಇಲ್ಲದೆ ಸ್ವತಃ ದ್ವಾರಕೀಶ್ ಅವರು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಮೊದಲಿಗೆ ಸಿನಿಮಾರಂಗದ ಬದುಕಿನ ಬಗ್ಗೆ ತಿಳಿದುಕೊಳ್ಳೋಣ. ದ್ವಾರಕೀಶ್ 1942 ರಲ್ಲಿ ಮೈಸೂರಿನ ಹುಣಸೂರಿನಲ್ಲಿ ಸ್ಥಿತಿವಂತರ ಕುಟುಂಬದಲ್ಲಿ ಜನಿಸಿದರು. ದ್ವಾರಕೀಶ್ ಅವರ ಮೂಲ ಹೆಸರು ‘ದ್ವಾರಕಾನಾಥ್’ ಮೈಸೂರಿನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿ ಅವರ ಸಹೋದರನ ಜೊತೆ ಸೇರಿ ಬಿಸಿನೆಸ್ ಮಾಡಲು ಮುಂದಾಗುತ್ತಾರೆ. ಭಾರತ್ ಆಟೋ ಸ್ಕ್ವಯರ್ ಎಂಬ ಮಳಿಗೆ ಆರಂಭಿಸುತ್ತಾರೆ. ಲಾಭದಾಯಕವಾಗಿ ಸಾಗುತ್ತಿದ್ದರು ದ್ವಾರಕೀಶ್ ಅವರ ಆಸಕ್ತಿದಾಯಕ ಕ್ಷೇತ್ರ ಸಿನೆಮಾ ರಂಗವಾಗಿತ್ತು..

1963 ರಲ್ಲಿ ಚಿಕ್ಕ ಪುಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರೆ.. ಮೊದಮೊದಲು ಹಾಸ್ಯ ಪಾತ್ರಗಳ ಮೂಲಕ ಕರ್ನಾಟಕಕ್ಕೆ ಪರಿಚಿತರಾಗ್ತಾರೆ.. ನಂತರ ಮುಖ್ಯ ಪಾತ್ರಗಳಲ್ಲಿ ದ್ವಾರಕೀಶ್ ಕಾಣಿಸಿಕೊಳ್ಳುತ್ತಾರೆ. ಸಾಲು ಸಾಲು ಎ’ಳುಬಿಳುಗಳ ಏಣಿ ಏರುತ್ತಾರೆ, ನಿರ್ಮಾಪಕರಾಗಿ ಹಲವು ಸಿನೆಮಾಗಳಿಗೆ ಹಣ ಹೂಡಿಕೆ ಮಾಡ್ತಾರೆ. ಪ್ರಪ್ರಥಮ ಬಾರಿ ವಿದೇಶದಲ್ಲು ಇವರ ಚಿತ್ರ ಶೂ’ಟಿಂ’ಗ್ ಸಹ ಮಾಡುತ್ತಾರೆ.. ಇವರ ನಿರ್ದೇಶನದಲ್ಲಿ ಸಾಲು ಸಾಲು ಹಿಟ್ ಸಿನೆಮಾಗಳು ಮೂಡಿ ಬಂದವು.. ಕೇವಲ ವೃತ್ತಿ ಜೀವನದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲು ಏ’ಳುಬಿ’ಳು ಆಗುತ್ತೆ… ಸಾಲದ ಸು’ಳಿ’ಗೆ ಸಿಲುಕಿ.. ಮನೆ ಜಮೀನು ಆಸ್ತಿ ಎಲ್ಲವೂ ಮಾರಾಟದ ಹಂತಕ್ಕೆ ಬಂದಾಗ ಆಗ ಇವರ ನೇರವಿಗೆ ಬಂದದ್ದು ಡಾ ವಿಷ್ಣುವರ್ಧನ್.. ಅವರ ಸ್ನೇಹ ಬಂಧ ಗಟ್ಟಿಯಾಗುತ್ತದೆ.. ಅವರು ಚಿಕ್ಕ ವಯಸಿನಲ್ಲಿ ಅಂಬುಜ ಎಂಬುವವರನ್ನು ಮದುವೆಯಾಗ್ತಾರೆ.

ಇವರಿಗೆ ಐದು ಜನ ಮಕ್ಕಳು ಜನಿಸುತ್ತಾರೆ.. ಸುಖ ಸಂಸಾರದ ಸೂತ್ರದಾರಿ ಅಂಬುಜ ಅಂತ ಹೇಳಬಹುದು.. ಆದರೆ ದ್ವಾರಕೀಶ್ ತುಂಬ ಕಾಂರ್ಟವರ್ಸಿ ಆಗಿದ್ದು ತಮ್ಮ 51 ನೇ ವಯಸಿಗೆ ಎರಡನೇ ಮದುವೆಯಾಗಿದ್ದು.. ಚಾನ್ಸ್ ಕೇಳಿಕೊಂಡು ಬಂದ ಶೈಲಜಾ ಎಂಬ ಯುವತಿಗೆ ನನ್ನ ಪ್ರೀತಿ ಒಪ್ಪಿಕೊಂಡು ನನ್ನ ಮದುವೆಯಾಗ್ತಿಯಾ ಅಂತ ಕೇಳಿದಾಗ, ಶೈಲಜಾ ಮತ್ತು ದ್ವಾರಕೀಶ್ ವಯಸ್ಸಿನ ಅಂತರವಿದ್ದರು ಒಪ್ಪಿಕೊಂಡು ಮದುವೆಯಾಗ್ತಾರೆ.. ಮದುವೆ ವಿಚಾರಕ್ಕೆ ಸಮ್ಮತಿ ಸೂಚಿಸಿದ್ರು, ಒಳಗೊಳಗೆ ಅಂಬುಜಾ ಕೊ’ರ’ಗ್ತಿದ್ರು, ಅಂಬುಜಾ ಅವರು ತಮ್ಮ 80 ನೇ ವಯಸಿನಲ್ಲಿ ವಯೋ ಸಹಜ ಕಾ’ಯಿ’ಲೆಯಿಂದ ಸಾ’ವ’ನ್ನಪ್ಪುತ್ತಾರೆ ಆದರೆ ಸತ್ಯಾಸತ್ಯೆ ಏನೇ ಆದರು. ಒಟ್ಟಾರೆ ದ್ವಾರಕೀಶ್ ಜೀವನದಲ್ಲಿ ಕನ್ನಡಿಗರ ಮನದಲ್ಲಿ ಸದಾ ಪ್ರಚಂಡ ಕುಳ್ಳನಾಗಿ ದ್ವಾರಕೀಶ್ ನೆಲೆಸಿದ್ದಾರೆ..