Advertisements

1200 ವರ್ಷಗಳ ಹಿಂದೆ ಮುಳುಗಿ ಹೋಗಿದ್ದ ರಹಸ್ಯಮಯ ಊರು ಪತ್ತೆ! ಹೇಗಿದೆ ನೋಡಿ..

Temples

ಪ್ರಕೃತಿ ತನ್ನ ಗರ್ಭದಲ್ಲಿ ಅದಷ್ಟು ರಹಸ್ಯಗಳನ್ನು ಇಂದಿಗೂ ಅಡಗಿಸಿಕೊಂಡಿದೆ. ಮನುಷ್ಯ ಅದೆಷ್ಟು ಪ್ರಯತ್ನಪಟ್ಟರು ಈ ರಹಸ್ಯಗಳನ್ನು ಬೇಧಿಸುವಲ್ಲಿ ಪೂರ್ಣವಾಗಿ ಯಶಸ್ವಿಯಾಗಿಲ್ಲ. ಪ್ರಕೃತಿಯ ಎದುರು ಮನುಷ್ಯ ಗೆಲ್ಲಲಾರ. ಪ್ರಕೃತಿಯ ವಿರುದ್ಧ ಎಷ್ಟೇ ಅವಿಷ್ಕಾರಗಳು ನಡೆದರೂ ಪ್ರಕೃತಿ ಮತ್ತೆ ತನ್ನ ಥನವನ್ನು ಉಳಿಸಿಕೊಂಡು ಬಿಡುತ್ತದೆ. ಉದಾಹರಣೆ ಪ್ರಕೃತಿ ವಿಕೋಪಗಳು ಎನ್ನಬಹುದು. ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದಾಗ ಆದಷ್ಟು ನಗರಗಳು, ಪಟ್ಟಣಗಳು,ದೊಡ್ಡ ದೊಡ್ಡ ಷಹರಗಳು, ಬೃಹತ್ ಹಡಗುಗಳು ಸಮುದ್ರದ ಪಾಲಾಗಿವೆ. ಹೀಗೆ ಸಮುದ್ರದಲ್ಲಿ ಮುಳುಗಿರುವ ಈ ಹಡಗುಗಳನ್ನು ಹಾಗೂ ನಗರಗಳನ್ನು ಕಂಡು ಹಿಡಿದು ಅದರಲ್ಲಿ ಸಿಗುವ ಬಂಗಾರದ ನಾಣ್ಯಗಳು, ಬೆಲೆಬಾಳುವ ವಸ್ತುಗಳನ್ನು ಇದ್ದರೆ ಅದನ್ನೂ ಕದಿಯಲು ಸಮುದ್ರಗಳ್ಳರ ಗ್ಯಾಂಗಗಳು ಕಂಡು ಬಂದಿವೆ.

[widget id=”custom_html-3″]

Advertisements

ಕಡಿಯಲೆಂದು ಸಮುದ್ರದ ಆಡಕ್ಕೆ ಮುಳುಗಿದಾಗ ಇವರುಗಳಿಂದ ಹಿಂದೆ ಮುಳುಗಿದ್ದ ಅರಮನೆಗಳು, ನಗರಗಳು ಇದೀಗ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಹೌದು ಸಮುದ್ರದಲ್ಲಿ ಮುಳುಗಿದ ಹಡಗುಗಳನ್ನು ಕಂಡು ಹಿಡಿದು ಅದರಲ್ಲಿರುವ ಬಂಗಾರದ ನಾಣ್ಯಗಳನ್ನು, ಬೆಲೆಬಾಳುವ ವಸ್ತುಗಳನ್ನು ಕದಿಯುವ ಗ್ಯಾಂಗ್ ಇದೀಗ ಹುಟ್ಟಿಕೊಂಡಿದೆ. ಈ ಗ್ಯಾಂಗ್ ಗರುಡ ಗೆದ್ದು ಸಮುದ್ರದ ಆಳದಲ್ಲಿ ಇಳಿದಾಗ ಸುಮಾರು 1200 ವರ್ಷಗಳ ಹಿಂದೆ ಮುಳುಗಿದ ಬೃಹತ್ ನಗರವೊಂದು ಕಂಡಿದೆ. ಇದನ್ನು ನೌಕಾಯಾನ ಸಾಹಸಯದಿಂದ ಪುರಾತತ್ವ ಇಲಾಖೆ ಸಂಶೋಧಿಸಿದಾಗ ಇದು ಈಜಿಪ್ಟ್ನ ಸಾವಿರಾರು ವರ್ಷ ಹಿಂದೆ ಮುಳುಗಿದ ‘ಹೀರೋಕೋಲಾಯನ್ ‘ ನಗರ ಎಂದು ತಿಳಿದುಬಂದಿದೆ. ಸತತ 13 ವರ್ಷಗಳ ಅವಿಷ್ಕಾರ ದಿಂದಾಗಿ ಈ ನಗರದ ಪಳೆಯುಳಿಕೆಗಳು ಅರಮನೆಗಳು, ವಿಗ್ರಹಗಳು ಸಿಕ್ಕಿವೆ. ಇದು ಸಮುದ್ರದ 3000 ಕಿಲೋಮೀಟರ್ ಆಳದಲ್ಲಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ. ಅದರಂತೆ ಭಾರತದಲ್ಲಿಯೂ ಸಹ ಗುಜರಾತ್ ಮತ್ತು ಮಹಾರಾಷ್ಟ್ರ ದಲ್ಲಿ ಶ್ರೀಕೃಷ್ಣನ ಸಾಮ್ರಾಜ್ಯ ದ್ವಾರಕಾ ನಗರವಿದೆ ಎಂದು ಹೇಳಲಾಗಿತ್ತು.

[widget id=”custom_html-3″]

ಅದರಂತೆ ವಿಶ್ವದ ಪುರಾತತ್ವ ಇಲಾಖೆ, ಭರತ ಪುರಾತತ್ವ ಸಂಶೋಧನ ಇಲಾಖೆ ತಂಡವನ್ನು ರಚಿಸಿ ಆವಿಷ್ಕರಿಸಿತು. ಇದಕ್ಕೆ ಸಾಕ್ಷಿ ಎಂಬಂತೆ ಕೆಲ ಉತ್ಖನನಗಳು ದೊರೆತಿದ್ದು,ಸಂಶೋಧನೆಗೆ ಮತ್ತಷ್ಟು ಪುಷ್ಟಿ ನೀಡಿತು. ಶ್ರೀಕೃಷ್ಣನ ಭವ್ಯ ಮಂದಿರ ಇದೀಗ ಸಮುದ್ರದ ಆಳದಲ್ಲಿ ಇದೆ. ದ್ವಾರಕ ನಗರ ಇದು ಸುಮಾರು 600 ರಿಂದ 700 ಕಿಲೋಮೀಟರ್ ನಷ್ಟು ವಿಸ್ತಾರವಾಗಿರುವದು. ಆದ್ದರಿಂದ ಇದರ ಸಂಶೋಧನೆ ಸ್ವಲ್ಪ ಕಷ್ಟವಾಗುತ್ತಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ. ದ್ವಾರಕಾನಗರದಲ್ಲಿ ಭವ್ಯ ಮಂದಿರಗಳು, ಸಾವಿರಾರು ಅರಮನೆಗಳನ್ನು ಹೊಂದಿರುವ ಈ ನಗರ ಮೌಶಲ ಪರ್ವತದಲ್ಲಿ ಇತ್ತು. ಅಲ್ಲಿ ಮಹಾನಗರಗಳು ಬೃಹತ್ ಮರಗಳು, ಅಗಲವಾದ ರಸ್ತೆಗಳು,ಅರಮನೆಗಳು, 90 ಲಕ್ಷಕ್ಕೂ ಹೆಚ್ಚು, ಮನೆಗಳು, 90 ಸಾವಿರಕ್ಕೂ ಹೆಚ್ಚು ಕಟ್ಟಡಗಳು, ಇರುವ 36 ಸಾವಿರ ಚದುರ ಕಿಲೋಮೀಟರ್ ವಿಸ್ತಾರವಾಗಿರುವ ಸಾಮ್ರಾಜ್ಯವೇ ಶ್ರೀ ಕೃಷ್ಣನನ ದ್ವಾರಕಾ ಸಾಮ್ರಾಜ್ಯ.

[widget id=”custom_html-3″]

1955 ರಿಂದ ಸಂಶೋಧನೆಯಲ್ಲಿ ತಲ್ಲೀನರಾಗಿದ್ದ ಸಂಶೋಧಕರಿಗೆ ಅದೆಷ್ಟು ಪಳೆಯುಳಿಕೆಗಳು, ಕೃಷ್ಣನ ಗುರುತುಗಳು ಸಿಕ್ಕಿವೆ. ಈ ಸಂಶೋಧನೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಮತ್ತು ರಾಷ್ಟ್ರೀಯ ಸಮುದ್ರ ಪುರಾತತ್ವ ಇಲಾಖೆಯಲ್ಲಿ ದ್ವಾರಕಾ ನಗರ ಸಂಶೋಧನೆಯಲ್ಲಿ ಮೇಲುಗೈ ಸಾಧಿಸಿದ್ದು ಸಂಶೋಧಕ ‘ಶಿಕಾರಿಪುರ ರಂಗನಾಥರಾವ್’. ಅದು ಕನ್ನಡಿಗರು. ಸಮುದ್ರದ ಆಳದಲ್ಲಿರುವ ಈ ಭಾರತದ ಅವಶೇಷಗಳನ್ನು ನುರಿತ ಈಜುಗಾರರು, ಉತ್ತಮ ಫೋಟೋಗ್ರಾಫರ್ ಗಳ ಸಂಯೋಗದಲ್ಲಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದ್ವಾರಕಾದ ಸಂಪೂರ್ಣ ಮಾಹಿತಿಯನ್ನು ಕಂಡುಹಿಡಿಯುತ್ತಾರೆ. ಆಗ 2500 ವರ್ಷಗಳ ಇತಿಹಾಸದ ದ್ವಾರಕಾ ಸಾಮ್ರಾಜ್ಯ ನಮಗೆ ನೋಡಲು ಸಾಧ್ಯ ಎನ್ನಬಹುದಾಗಿದೆ..