Advertisements

ಎದೆ ತುಂಬಿ ಹಾಡುವೆನು ಫೈನಲ್ ನಲ್ಲಿ ಯಾರ್ಯಾರಿಗೆ ಎಷ್ಟು ಹಣ ಒಲಿದು ಬಂತು ಗೊತ್ತಾ? ಅತಿ ಹೆಚ್ಚು ಹಣ ಯಾರಿಗೆ ಸಿಗ್ಬೇಕಿತ್ತು..

Entertainment

ಪ್ರಿಯ ಓದುಗರೇ ಕನ್ನಡಿಗರನ್ನು ರಂಜಿಸಲೆಂದು ಅದೆಷ್ಟೋ ಹೊಸ ಹೊಸ ಧಾರಾವಾಹಿಗಳು,ಶೋಗಳು, ಪ್ರೋಗ್ರಾ ಮಗಳು, ಕಾರ್ಯಕ್ರಮಗಳು ಮೂಡಿಬರುತ್ತಲಿವೆ. ಇಂತಹ ಶೋಗಳಲ್ಲಿ ಎದೆತುಂಬಿ ಹಾಡುವೆನು ಕಾರ್ಯಕ್ರಮ ಕೂಡ ಒಂದಾಗಿತ್ತು. ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಆರಂಭಗೊಂಡ ಇಸೋ ಅದೆಷ್ಟೋ ಸಾವಿರಾರು ಸಂಗೀತ ಪ್ರಿಯರ ಬಾಯಲ್ಲಿ ಈಗಲೂ ಗುಂಯಿ ಗುಡುತ್ತಿದೆ. ಈ ಶೋದಲ್ಲಿ ಭಾಗವಹಿಸಿದವರಿಗೆ ಗೆದ್ದವರಿಗೆ ಎಷ್ಟು ಹಣ ಸಿಕ್ಕಿದೆ ಎಂದು ಯಾರಿಗೂ ತಿಳಿಯಲಿಲ್ಲ.

[widget id=”custom_html-3″]

Advertisements

ಯಾರಿಗೆ?ಎಷ್ಟೆಷ್ಟು? ಅಂತ ನಾವು ಹೇಳ್ತೀವಿ ಇಷ್ಟೋರಿ ಓದಿ.. ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮರುಪ್ರಸಾರವಾಗಿ ಇದೀಗ ಯಶಸ್ವಿಯಾಗಿದೆ. ಈ ಸಲದ ಹಾಗೆ ಈ ಕಾರ್ಯಕ್ರಮದಲ್ಲಿ ಕೊನೆಯದಾಗಿ ಸಂದೇಶ ಗೆಲ್ಲುತ್ತಾರೆ ಎಂದುಕೊಂಡಿದ್ದರು. ಆದರೆ ಇವರಿಗೆ ಎರಡನೇ ಸ್ಥಾನ ದೊರಕಿದೆ. ಅದರಂತೆ ಸಂದೇಶ ಐದು ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಹಾಗೆ ಚಿನ್ಮಯಿ ಅವರ ಕಂಠಸಿರಿಗೆ ಸೋತ ಅಭಿಮಾನಿಗಳು ಅವರನ್ನು ಗೆಲ್ಲುವಂತೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯ ವಿಜೇತ ಚಿನ್ಮಯ್ ಜೋಷಿ ಆಗಿದ್ದು, ಅವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು. ಅದರಂತೆ ಮೂರನೇ ಸ್ಥಾನವನ್ನು ಕಿರಣ್ ಪಡೆದಿದ್ದು, ಮೂರು ಲಕ್ಷ ರೂಪಾಯಿ ಬಹುಮಾನವಾಗಿ ಪಡೆದಿದ್ದಾರೆ.

[widget id=”custom_html-3″]

ಅದರಂತೆ ನಾಲ್ಕನೇ ಸ್ಥಾನವನ್ನು ನಾದಿರಾ ಭಾನುವಾರ ಪಡೆದಿದ್ದು, ಒಂದು ಲಕ್ಷ ರೂಪಾಯಿ ಬಹುಮಾನವಾಗಿ ಪಡೆದಿದ್ದಾರೆ. ಯಾರು ಎಷ್ಟನೇ ಸ್ಥಾನ ಗಳಿಸದರು? ಎಷ್ಟು ಹಣ ಗಳಿಸಿದರು ಎನ್ನುವುದಕ್ಕಿಂತ ಅವರ ಕಂಠಸಿರಿಯಿಂದ ಬಂದ ಸಂಗೀತಕ್ಕೆ ಬೆಲೆ ಕೊಡಬೇಕು. ಹಾಗೆ ನೋಡುವುದಾದರೆ ಇವರ ಕಂಠಸಿರಿಗೆ ಇದು ಕಡಿಮೆ. ಇಂದು ಸೋತವರು ನಾಳೆ ಗೆಲ್ಲುವರು. ಸತತ ಪ್ರಯತ್ನ ಇರಬೇಕು ಅಷ್ಟೇ.