ನಮಸ್ತೆ ಸ್ನೇಹಿತರೇ, ಕೊ’ರೊ’ನಾ ಅನ್ನೋ ಕಣ್ಣಿಗೆ ಕಾಣದ ವೈ’ರೆ’ಸ್ ಇಡೀ ಸೃಷ್ಟಿಯನ್ನೇ ತನ್ನ ಕರಿನೆರಳಿನಿಂದ ದಂಗಾಗಿಸಿದೆ. ವಯಸ್ಸಿನ ಬೇಧವಿಲ್ಲದ ಕೊ’ರೊನಾ ಅಲೆಗೆ ಯಾರೆಲ್ಲಾ ಬ’ಲಿ’ಯಾಗ್ತಾಯಿದ್ದಾರೆ, ಈ ಮಾ’ರಿಯಿಂದ ಹೊರಬರುವುದು ಹೇಗೆ? ಈ ಸ್ಟೋರಿಯನ್ನ ಕಂಪ್ಲೀಟಾಗಿ ನೋಡಿ.. ಕೊ’ರೊ’ನಾ ಮ’ಹಾಮಾರಿ ನಮ್ಮ ರಾಜ್ಯ ಮಾತ್ರ ಅಲ್ಲದೇ ದೇಶವನ್ನೇ ನಲುಗಿಸಿಬಿಟ್ಟಿದೆ. ಕೊ’ರೊ’ನಾ ಅಬ್ಬರಕ್ಕೆ ವಯಸ್ಕರು, ಮಹಿಳೆಯರು ಪುರುಷರು ವೃದ್ಧರು ಎಲ್ಲರೂ ಬೆ’ಚ್ಚಿ ಬಿ’ದ್ದಿದ್ದಾರೆ. ಕೊ’ರೊ’ನಾ ಮೊದಲ ಅಲೆಗೆ ವೃದ್ಧರು ಟಾರ್ಗೇಟ್ ಆದ್ರೆ, ಎರಡನೇ ಅಲೆಗೆ ಯುವಕರು ಟಾರ್ಗೇಟ್ ಆಗ್ತಾಯಿದ್ದಾರೆ ಅಂತ ಹೇಳಲಾಗ್ತಿತ್ತು. ಇನ್ನು ಸಪ್ಟೆಂಬರ್ , ಅಕ್ಡೋಬರ್ ವೇಳೆ ಬರುವ ಕೊರೊನಾ 3ನೇ ಅಲೆಗೆ ಮಕ್ಕಳು ಟಾರ್ಗೇಟ್ ಎನ್ನಲಾಗ್ತಿತ್ತು. ಆದರೆ ಈಗ ಬರ್ತಾ ಇರುವ ಆ’ತಂ’ಕಕಾರಿ ವರದಿ ಕೇಳಿದ್ರೆ ನೀವು ಖಂಡಿತ ಬೆ’ಚ್ಚಿ ಬೀಳ್ತೀರಾ..
[widget id=”custom_html-3″]

ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೊ’ರೊ’ನಾ ಎರಡನೇ ಅಲೆಗೆ ಕ್ರಮೇಣ ಮಕ್ಕಳು ಟಾರ್ಗೇಟ್ ಆಗ್ತಾಯಿದ್ದಾರೆ. ಹೌದು ವರದಿ ಪ್ರಕಾರ ಮೊದಲ ಅಲೆಯಲ್ಲಿ 407 ದಿನದಲ್ಲಿ 29,000 ಮಕ್ಕಳಿಗೆ ಕೊ’ರೊ’ನಾ ಸೋಂ’ಕು ತಗಲಿದರೆ, ಎರಡನೇ ಅಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 40,000ಕ್ಕೂ ಹೆಚ್ಚು ಮಕ್ಕಳಿಗೆ ಸೋಂ’ಕು ತಗುಲಿದೆ. ಕಳೆದ 30 ದಿನಗಳಲ್ಲಿ ಮಕ್ಕಳಿಗೆ ಸೋಂ’ಕು ತಗಲುವ ಪ್ರಮಾಣ ಭಾರಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಸರಾಸರಿ ಎರಡು ದಿನಕ್ಕೆ ಒಂದು ಮಗು ಮೃ’ತ’ಪಟ್ಟಿರುವುದಾಗಿ ಹೇಳಲಾಗಿದೆ. ಅಷ್ಟಕ್ಕೂ ಮನೆಯೊಳಗಿರುವ ಮಕ್ಕಳಿಗೆ ಕೊ’ರೊ’ನಾ ಸೋಂ’ಕು ಹೇಗೆ ತಗುಲಬಹುದು ಅಂತ ನೀವು ಕೇಳಬಹುದು. ಅದಕ್ಕೆ ಈ ಸ್ಟೋರಿನಾ ಕಂಪ್ಲೀಟಾಗಿ ನೋಡಿ..
[widget id=”custom_html-3″]

ಸಾಮಾನ್ಯವಾಗಿ ಮಕ್ಕಳನ್ನು ಒಂದೆಡೆ ಕೂರಿಸಿಕೊಂಡಿರಲು ಸಾಧ್ಯವಿಲ್ಲ. ಹೊರಗಡೆ ಆಟ ಆಡಲು ಹೋಗೆ ಹೋಗುತ್ತಾರೆ. ಆ ವೇಳೆ, ಎಲ್ಲ ಮಕ್ಕಳು ಒಂದು ಕಡೆ ಸೇರುವುದರಿಂದ ಮಾಸ್ಕ್ ಧರಿಸುವಾಗಲೀ, ಸಾಮಾಜಿಕ ಅಂತರ ಕಾಯ್ದುಕೊಳ್ಳೋದಕ್ಕಾಗಲೀ ಸಾಧ್ಯವಿಲ್ಲ, ಹೀಗಾಗಿ ಈ ಸಂದರ್ಭದಲ್ಲಿ ಮಕ್ಕಳಿಗೆ ಸೋಂ’ಕು ತಗುಲುವ ಸಾಧ್ಯತೆಯಿದೆ. ಇನ್ನು ಲಾಕ್ಡೌನ್ ಜಾರಿ ಮಾಡಿರುವುದರಿಂದ ಮಕ್ಕಳು ಹೊರಗಡೆ ಹೋಗಲು ಸಾಧ್ಯವಿಲ್ಲವಲ್ಲ ಅನ್ನೋ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ, ಮಕ್ಕಳು ಮನೆಯಿಂದ ಹೊರ ಹೋಗದಿದ್ದರೂ ಮನೆಯಿಂದ ಹೊರಗಡೆ ಯಾರಾದ್ರೂ ಒಬ್ಬರಾದ್ರೂ ತರಕಾರಿ ಅಗತ್ಯ ವಸ್ತುಗಳನ್ನು ಕೊಳ್ಳೋದಕ್ಕೆ ಹೋಗ್ತಾರೆ.
[widget id=”custom_html-3″]

ಆಗ ಮನೆಯ ಯಾವುದಾದರೂ ಒಬ್ಬ ಸದಸ್ಯನಿಗೆ ಕೊರೊನಾ ಸೋಂ’ಕು ತಗುಲಿದ್ರೂ ಅದು ಬಹಳ ಬೇಗ ಮಕ್ಕಳಿಗೆ ಸಹ ತಗುಲುವ ಸಾಧ್ಯತೆಯಿರುತ್ತದೆ. ಇನ್ನೂ ಕೆಲವೊಮ್ಮೆ ಕೋವಿಡ್ ಸೋಂ’ಕಿ’ಗೆ ತು’ತ್ತಾದಾಗ ಅನೇಕರು ಹೋಂ ಐ’ಸೋಲೇಷನ್ನಲ್ಲಿರುತ್ತಾರೆ. ಆಗ ಅವರ ಪ್ರಾಥಮಿಕ ಸಂಪರ್ಕಕ್ಕೆ ಮಕ್ಕಳು ಬರುವುದರಿಂದ ಸೋಂ’ಕು ತಗುಲುವ ಸಾಧ್ಯತೆ ಇರ್ತದೆ. ಹಾಗಾದ್ರೆ ನೀವು ಕೇಳಬಹುದು ಒಂದೇ ಮನೆಯಲ್ಲಿದ್ದಾಗ ಹೇಗೆ ಮಕ್ಕಳನ್ನು ಸೋಂ’ಕು ಮುಕ್ತರನ್ನಾಗಿ ಮಾಡೋದು ಅಂತ.. ಅದಕ್ಕೂ ಉತ್ತರ ಇಲ್ಲಿದೆ ನೋಡಿ..
[widget id=”custom_html-3″]

ಮನೆಯಿಂದ ಹೊರಗಡೆ ಹೋಗುವಾಗ, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲನೆ ಮಾಡಿ, ಹೊರಗಡೆಯಿಂದ ಮನೆ ಒಳಗೆ ಬರುವಾಗ ಕಡ್ಡಾಯವಾಗಿ ಸ್ನಾನ ಮಾಡಿಯೇ ಒಳಗಡೆ ಬನ್ನಿ, ಜೊತೆಗೆ ಒಮ್ಮೆ ಹಾಕಿದ ಬಟ್ಟೆಯನ್ನು ವಾಷ್ ಮಾಡಿದ ಬಳಿಕವೇ ಧರಿಸಿ. ಹಾಗೆಯೇ ಈ ಕೊ’ರೊ’ನಾ ಸಂದರ್ಭದಲ್ಲಿ ಆದಷ್ಟು ಮಕ್ಕಳಿಂದ ದೂರವಿರಿ. ಮಕ್ಕಳನ್ನು ಎತ್ತಿ ಆಡಿಸುವುದು ಮುದ್ದು ಮಾಡುವುದುನ್ನು ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾಡಲೇಬೇಡಿ. ಆದಷ್ಟು ಸೋಂ’ಕು ತಗುಲುವ ಮುನ್ನವೇ ಮನೆಯಲ್ಲಿರುವಾಗ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಿ. ಹೀಗೆ ,ಮಾಡುವುದರಿಂದ ಕೊ’ರೊ’ನಾ ಕರಿನೆರಳು ನಿಮ್ಮ ಮೇಲಾಗಲೀ, ನಿಮ್ಮ ಮಕ್ಕಳ ಮೇಲಾಗಲಿ ಬೀಳುವುದಿಲ್ಲ.