Advertisements

ಮಕ್ಕಳಿದ್ರೂ ಈ ನಟ ಬೀದಿಗೆ ಬಿದ್ದಿದ್ದು ಹೇಗೆ ಗೊತ್ತಾ? ಶಿವಣ್ಣ, ಸುದೀಪ್ ಸಹಾಯಕ್ಕೆ ಬಂದ್ರು ನಿರಾಕರಿಸಿದ್ದ ಸ್ವಾಭಿಮಾನಿ..

Cinema

ಬಂಧುಗಳೇ ನಮಸ್ಕಾರ.. ಈ ಸಮಾಜ ಓಡುವ ಕುಡಿಗೆ ಬೆಲೆ ಕೊಡ್ತಾರೆ. ಅದೆ ಆ ಕುದುರೆ ಓಟ ನಿಲ್ಲಿಸಿದ್ರೆ ಅದ್ಕೆ ಬೆಲೆ ಕಳೆದುಕೊಳ್ತಾರೆ.. ಸಿನಿ ರಂಗದ ಮಂದಿ ಅಂದ್ರೆ ಅವರ ಬದುಕು ಕಲರ್ ಫುಲ್ ಆಗಿರುತ್ತೆ ಅಂತ ನಾವು ನೀವು ಅನ್ಕೊಳ್ಳುವುದು ಸಹಜ.. ಒಂದು ಹೊತ್ತು ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿರುತ್ತೆ.. ದುಡಿಯ ವಯಸಿಗೆ ಬೆಲೆ ಇರುತ್ತೆ.. ಅದೆ ಸ್ವಲ್ಪ ವಯಸ್ಸಾದ್ಮೇಲೆ ಮೂಲೆ ಗುಂಪು ಮಾಡಿ ಬಿಡ್ತಾರೆ.. ಹಿರಿಯ ನಟ ಸದಾಶಿವ ಬ್ರಹ್ಮಾವರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಅರ್ಚಕರ ಪಾತ್ರ ಮತ್ತು ಮೇಷ್ಟ್ರ್ ಪಾತ್ರದಲ್ಲಿ ಎಲ್ಲರ‌ ಮನಸಿನ ಮೂಲೆಯಲ್ಲಿದ ಹಿರಿಯ ನಟ..‌ ಚಿಕ್ಕ ಪಾತ್ರದಲ್ಲಿ ಚೊಕ್ಕದಾಗಿ ನಟಿಸಿದ ನಟ ಸದಾಶಿವ ಬ್ರಹ್ಮಾವರ.. ಅವರಿಗೆ ಸ್ವಲ್ಪ ವಯಸ್ಸಾದ ನಂತರ ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Advertisements

ಬಸ್ ನಲ್ಲಿ ಓಡಾಡಲು ಕಾಸು ಸಹ ಇಲ್ಲದಂತಾಗಿತ್ತು.. ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ ಮಕ್ಕಳು.. ವಯಸಾದ ಕಾಲದಲ್ಲಿ ಮುತ್ತಿಟ್ಟ ಅಪ್ಪನಿಗೆ ಎರಡೊತ್ತು ತುತ್ತಿಡಲು ಯೋಚನೆ ಮಾಡುವ ಸ್ಥಿತಿ ಬಂದಿತ್ತು.. ಇವರು ಜನಿಸಿದ್ದು ಬೈಲಹೊಂಗಲದಲ್ಲಿ. ಆದರು ವಾಸವಾಗಿದ್ದು ಬ್ರಹ್ಮಾವರದಲ್ಲಿ ಮೊದ ಮೊದಲು ನಾಟಕದಲ್ಲಿ ಆಸಕ್ತಿ ಹೊಂದಿದ ಸದಾಶಿವಾ ಅವರು ಸಿನೆಮಾ ನಟನೆಗೆ ಅವಕಾಶಗಳು ಸಿಗ್ತಾವೆ.. ಇದ್ಕೆ ಮನೆಯಲ್ಲಿ ವಿ’ರೋ’ಧ ಇರೋದ್ಕೆ ಮನೆ ಬಿಟ್ಟು ಬರ್ತಾರೆ.. ಅವರಿ 40 ವರ್ಷ ಆದ ನಂತರ ಸಿನೆಮಾದಲ್ಲಿ ಅವಕಾಶ ಸಿಗುತ್ತವೆ.. ಅಲ್ಲಿಂದ ಸಿನಿ ರಂಗದಲ್ಲಿ ಅವರ ಬೆಳವಣಿಗೆ ಆಗುತ್ತದೆ.. 140 ಸಿನೆಮಾ ಮಾಡಿದ್ದಾರೆ.. 2018 ರಲ್ಲಿ ವಯಸ್ಸಾಗಿತ್ತು.. ಸಾ’,ವ’ನ್ನಪ್ಪುತ್ತಾರೆ.. ‌

ನನ್ ಸಾ’ವಿ’ನ ವಿಚಾರ ಯಾರಿಗೂ ಹೇಳ್ಬೇಡಿ ಹಾಗೆ ಅಂ,’ತ್ಯ ಸಂ’ಸ್ಕಾ’ರ ಮಾಡು ಅಂತ ಹೇಳ್ತಾರಂತೆ.. ಅವರ ಆಸೆಯಂತೆ ಮನೆಯವರು ನಡೆದುಕೊಳ್ತಾರೆ.. ತುಂಬಾ ಪ್ರೀತಿಸುವ ಮಡದಿ ಸಾ’,ವ’ನ್ನಪ್ಪುತ್ತಾರೆ… ಮಗಳ ಮನೆಯಲ್ಲಿ ಇರ್ತಾರೆ ಅಲ್ಲಿ ವೈಮನಸು ಉಂಟಾಗಿ.. ನಂತರ ಮಗನ ಮನೆಗೆ ಬರ್ತಾರೆ ಮಗನ ಜೊತೆ ಜ’ಗ’ಳ ಮಾಡಿಕೊಂಡು ಮನೆಯಿಂದ ಆಚೆ ಬರ್ತಾರೆ. ಸದಾಶಿವ ಬ್ರಹ್ಮಾವರ ಊಟ ತಿಂಡಿ ಬಸ್ ಚಾರ್ಜ್ ಗೂ ದುಡ್ಡು ಇರಲ್ವಂತೇ.. ಮಾಧ್ಯಮದಲ್ಲಿ ಈ ವಿಷಯ ಚರ್ಚೆಯಾದಾಗ ಅವರು ಮಾಧ್ಯಮದ‌ ಮುಂದೆ ಬಂದು ನನ್ ಮಕ್ಕಳು ನಾನು ಚೆನ್ನಾಗಿದ್ದೆನೆ ಎಂದು ಹೇಳಿ.. ಹೆತ್ತ ಕರುಳಿನ ಬೆಲೆ ತಿಳಿಸ್ತಾರೆ..