Advertisements

ಪ್ರತಿ ನಿತ್ಯ ಬೈಕ್ ನಲ್ಲಿ ಮತ್ತೊಂದು ರಾಜ್ಯಕ್ಕೆ ಹಾಲಿನ ಕ್ಯಾನ್ ತರುತ್ತಿದ್ದ.. ಕ್ಯಾನ್ ಓಪನ್ ಮಾಡಿದ ಪೊಲೀಸರಿಗೆ ಶಾಕ್! ಒಳಗೆ ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲ ತುಂಬಾ ಕೆಟ್ಟು ಹೋಗಿದೆ.. ಹಣಕ್ಕಾಗಿ ಮನುಷ್ಯರು ಏನು ಮಾಡಲು ಸಹ ಸಿದ್ದರಾಗಿದ್ದಾರೆ.. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಎಂತಹ ಕೆಲಸಕ್ಕೆ ಕೈ ಹಾಕಿದ್ದಾನೆ ಹಾಗೂ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಅನ್ನುವದನ್ನ ತಿಳಿಯೋಣ.. ಈ ಘ’ಟನೆ ನಡೆದಿರುವುದು ದೆಹಲಿಯ ಹರಿಯಾಣಲ್ಲಿ.. ಒಬ್ಬ ವ್ಯಕ್ತಿ ಪ್ರತಿನಿತ್ಯ ಬೈಕ್ ನಲ್ಲಿ ದೊಡ್ಡ ದೊಡ್ಡ ಹಾಲಿನ ಕ್ಯಾನ್ ಗಳನ್ನು ಇಟ್ಟುಕೊಂಡು ಹರಿಯಾಣದ ಬಾರ್ಡರ್ ಚೆಕ್ ಪೊಸ್ಟ್ ಮೂಲಕ ದೆಹಲಿಯಲ್ಲಿ ಹಾಲು ಮಾರಲು ಬರುತ್ತಿದ್ದ.. ಈ ವ್ಯಕ್ತಿ ಪ್ರತಿನಿತ್ಯ ಹಾಲು ಮಾರಲು ಚೆಕ್ ಪೋಸ್ಟ್ ಮೂಲಕ ಹೋಗುತ್ತಿದ್ದ ಆದರೆ ಪೋಲಿಸರು ಚೆಕ್ ಮಾಡದೆ ದೆಹಲಿಗೆ ಕಳುಹಿಸುತ್ತಿದ್ದರು..

Advertisements

ಈಗೆ ಹಲವು ದಿನಗಳ ಕಾಲ ಚೇಕ್ ಮಾಡದೆ ಕಳುಹಿಸುತ್ತಾರೆ.. ಒಂದು ದಿನ ಈ ವ್ಯಕ್ತಿಯನ್ನು ಒಬ್ಬ ಪೋಲಿಸ್ ನಿಲ್ಲಿಸಿ ನೀನು ಹಾಲು ಮಾರಲು ಯಾಕೆ ಇಷ್ಟು ದೂರ ಬರುತ್ತೀಯಾ ಹರಿಯಾಣದಲ್ಲೇ ಮಾರಬಹುದಲ್ವಾ ದೆಹಲಿಯವರೆಗೂ ಬರುವ ಅವಶ್ಯಕತೆ ಏನಿದೆ ಎಂದು ವಿಚಾರಣೆ ಮಾಡುತ್ತಾರೆ.. ಪೋಲಿಸ್ ಕೇಳಿದ ಮಾತಿಗೆ ಈ ವ್ಯಕ್ತಿ ಸುಮ್ಮನೆ ನಗುತ್ತಾ ಹಾಲು ಮಾರಲು ಸಮಯವಾಗುತ್ತಿದೆ ಎಂದು ದೆಹಲಿಗೆ ಹೊರಟು ಹೋಗುತ್ತಾನೆ‌‌.. ಪ್ರತಿದಿನವೂ ಕೂಡ ಈ ವ್ಯಕ್ತಿ ಹಾಲು ಮಾರಲು ದೇಹಲಿಯ ಕಡೆಗೆ ಹೋಗುತ್ತಿರುತ್ತಾನೆ.. ಒಂದು ದಿನ ದೆಹಲಿಯ ಪೋಲಿಸರಿಗೆ ಅ’ಕ್ರಮವಾಗಿ ಪ್ರತಿನಿತ್ಯ ಬೈಕ್ ನಿಂದ ಡ್ರಿಂ’ಕ್ ಕ’ಳ್ಳಸಾಗಣೆ ಹಾಗುತ್ತಿದೆ ಏಂದು ಮಾಹಿತಿ ತಿಳಿಯುತ್ತದೆ..

ಪೋಲಿಸರು ಎಡವಟ್ಟು ಮಡಿಕೊಂಡಿದ್ದು ಇಲ್ಲೇ ನೋಡಿ.. ಪ್ರತಿನಿತ್ಯ ಪೋಲಿಸರು ಎಲ್ಲಾ ಬೈಕ್ ಗಳನ್ನು ಪರಿಶೀಲನೆ ಮಾಡಿ ಕಳುಹಿಸುತ್ತಿದ್ದರು ಆದರೆ ಹಾಲು ಮಾರುವ ವ್ಯಕ್ತಿಯನ್ನು ಹಾಗೆ ಬಿಟ್ಟು ಕಳುಹಿಸುತ್ತಿದ್ದರು.. ಇನ್ನು ಕ’ಳ್ಳಸಾಗಣೆ ಮಾಹಿತಿ ತಿಳಿದ ಕ್ಷಣದಿಂದ ಹರಿಯಾಣದಿಂದ ಬರುವ ಪ್ರತಿಯೊಂದು ಗಾಡಿಯನ್ನು ಬಿಡದೇ ಚೆಕ್ ಮಾಡುತ್ತಾ ಇರುತ್ತಾರೆ.. ಈ ವಿಷಯ ಹಾಲು ಮಾರುವವನಿಗೆ ತಿಳಿದಿರಲಿಲ್ಲ ಹೀಗಾಗಿ ಆತ ಪ್ರತಿದಿನದಂತೆ ಬೈಕ್ ನಲ್ಲಿ ಹಾಲಿನ ಕ್ಯಾನ್ ಗಳನ್ನು ಇಟ್ಟುಕೊಂಡು ಚೆಕ್ ಪೋಸ್ಟ್ ಹತ್ತಿರ ಬರುತ್ತಾನೆ.. ಆಗ ಪೋಲಿಸರು ವ್ಯಕ್ತಿಗೆ ನಿನ್ನ ಗಾಡಿಯನ್ನು ಪಕ್ಕಕ್ಕೆ ನಿಲ್ಲಿಸಿ ಹಾಲಿನ ಕ್ಯಾನ್ ಮುಚ್ಚಳ ಓಪನ್ ಮಾಡಿ ತೋರಿಸು ಎಂದು ಹೇಳುತ್ತಾರೆ..

ಆದರೆ ಆ ವ್ಯಕ್ತಿ ಗಾಬರಿಯಿಂದ ಕ್ಯಾನ್ ಗಳ ಮುಚ್ಚಳವನ್ನು ತೆರೆಯಲು ಹಿಂದೆ ಮುಂದೆ ನೋಡುತ್ತಾನೆ.. ಆಗ ಪೋಲಿಸರೆ ತೆರದು ನೋಡಿದಾಗ ಶಾ’ಕ್ ಆಗುತ್ತಾರೆ.. ಹೌದು ಮಾಹಿತಿಯ ಪ್ರಕಾರ ಹಾಲಿನ ಕ್ಯಾನ್ ಗಳಲ್ಲಿ ಹಾಲು ಇರಲಿಲ್ಲ ಬದಲಾಗಿ ಸುಮಾರು 10 ಲಕ್ಷ ಬೆಲೆ ಬಾಳುವ ದುಬಾರಿ ಬ್ರಾಂಡ್ ಡ್ರಿಂ’ಕ್ಸ್ ಬಾಟಲ್ ಗಳಿರುತ್ತವೆ.. ಹರಿಯಾಣಗೆ ಹೋಲಿಸಿದರೆ ಈ ಡ್ರಿಂ’ಕ್ಸ್ ನ ಬೆಲೆ ದೆಹಲಿಯಲ್ಲಿ ಹೆಚ್ಚಾಗಿತ್ತು ಈ ಕಾರಣಕ್ಕಾಗಿ ಈ ವ್ಯಕ್ತಿ ಹಾಲಿನ ಕ್ಯಾನ್ ಗಳಲ್ಲಿ ದೆಹಲಿಗೆ ಸಾಗಾಣಿಕೆ ಮಾಡುತ್ತಿದ್ದ.. ಇದರಿಂದ ಈ ವ್ಯಕ್ತಿಗೆ ಹೆಚ್ಚಾಗಿ ಕಲೆಕ್ಷನ್‌ ಸಿಗುತ್ತಿತ್ತು.. ಒಬ್ಬ ಕಳ್ಳ ಎಷ್ಟು ಬಾರಿ ತಪ್ಪಿಸಿಕೊಳ್ಳಲು ಸಾಧ್ಯ ಹೇಳಿ ಒಂದಲ್ಲ ಒಂದು ದಿನ ಪೋಲಿಸರ ಬಲೆಗೆ ಬೀಳಲೇ ಬೇಕು.. ಸ್ನೇಹಿತರೆ ಈ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..