Advertisements

ಎಷ್ಟೇ ಮೊಡವೆ, ಕಪ್ಪು ಕಲೆ ಇದ್ರೂ ಈ ರೀತಿ ಮನೆಯಲ್ಲೇ ಮಾಡಿಕೊಳ್ಳಿ! ನಿಮ್ಮ ಸಮಸ್ಯೆ ನಿವಾರಣೆಯಾಗಿ ಸೌಂದರ್ಯ ಹೆಚ್ಚುತ್ತದೆ..

Health

ಇಂದಿನ ಜನತೆ ಸೌಂದರ್ಯ ವೃದ್ಧಿಗಾಗಿ ದುಡಿದ ಅರ್ಧ ಸಂಬಳವನ್ನು ಖರ್ಚು ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಮುಖ ಸೌಂದರ್ಯಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. ಇದರ ಬದಲು ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಅಂತ ನಾವು ಹೆಚ್ಚಿವೆ ಸ್ಟೋರಿನ ಕೊನೆವರೆಗೂ ಓದಿ. ನಿಮ್ಮ ಸ್ನೇಹಿತರಿಗೂ ಇದರ ಕುರಿತು ಮಾಹಿತಿ ನೀಡಿ. ನಾವು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ದಿನ ನಿತ್ಯ ಸೇವಿಸುವ ಆಹಾರದಲ್ಲಿ ಸಹ ಹೆಚ್ಚು ಆರೋಗ್ಯಯುತ ಆಹಾರವನ್ನು ಸೇವಿಸಬೇಕು.

[widget id=”custom_html-3″]

ಅದರಲ್ಲಿ ಸೊಪ್ಪು ತರಕಾರಿ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.ಈ ಮೂಲಕ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇನ್ನೂ ಮುಖದ ಮೇಲೆ ಮೊಡವೆಗಳು ಆದಾಗ ಅದನ್ನು ಮುಟ್ಟ ಬಾರದು. ಕೆಲವರಿಗೆ ಕಲೆಗಳು ಸ್ವಲ್ಪ ದಿನದ ವರೆಗೆ ಇರುತ್ತದೆ ಕೆಲವರಿಗೆ ಬೇಗನೆ ಕಡಿಮೆ ಆಗುತ್ತದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಕಲೆಗಳು ಕೆಲವರಿಗೆ ಪರ್ಮ್ನೆಟ್ ಆಗಿ ಉಳಿದು ಬಿಡುತ್ತದೆ. ಮೊಡವೆ ಅದಾಗಿಯೇ ಹೋಗುವ ವರೆಗೂ ಮುಟ್ಟಬಾರದು. ಕೆಲವರಿಗೆ ಬ್ಲಾಕ್ ಹೀಡ್ಸ್ ಹಾಗೂ ವೈಟ್ ಹಿಡ್ಸ್ ಗಳು ಆಗಿರುತ್ತದೆ. ಆದಾಗ ಅದನ್ನು ಹೀಚಿಕಿಕೊಂಡಾಗ ಕಲೆಗಳು ಹಾಗೆಯೇ ಉಳಿದುಕೊಳ್ಳುತ್ತವೆ .ಆದ್ದರಿಂದ ಉಗುರಿನಿಂದ ಚುಟುವುದು ಮಾಡಬಾರದು. ಪ್ರತಿ ದಿನ ಅಕ್ಕಿ ಹಿಟ್ಟು ಮುಖಕ್ಕೆ ಹಚ್ಚುವುದರಿಂದ ಇದು ಮುಖದ ಸತ್ತ ಚರ್ಮ ಮಾಯವಾಗುತ್ತದೆ. ಮುಖಕಂತಿಯುತ ವಾಗುತ್ತದೆ. ಒಂದು ಚಮಚ ಅಕ್ಕಿ ಹಿಟ್ಟಿಗೆ, ನಿಂಬೆ ಹಣ್ಣನ್ನು ಹಾಕಿ ಪೇಸ್ಟ್ ತರಾ ಮಾಡಬೇಕು. ಲಿಂಬೆ ಹಣ್ಣಿನ ಬದಲು ನೀರನ್ನು ಸಹ ಬಳಸಬಹುದು. ಇಲ್ಲವೇ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಬೇಕು. ಈ ಪೇಸ್ಟನ್ನು ಮುಖಕೆ ಹಚ್ಚಿದ ನಂತರ ಹತ್ತು ನಿಮಿಷ ಹಾಗೆ ಬಿಡಬೇಕು. ಸ್ವಲ್ಪ ಒಣಗಿದ ನಂತರ ಮುಖಕ್ಕೆ ನೀರು ಹಾಕಿ ಮುಖವನ್ನು ತಿಕ್ಕಿ ತಿಕ್ಕಿ ತೊಳೆಯಬೇಕು.

[widget id=”custom_html-3″]

ಮೊದಲ ಸಲ ಹಚ್ಚಿದಾಗ ಮುಖದಲ್ಲಿ ಕಲೆಗಳು ಸ್ವಲ್ಪ ಕಡಿಮೆ ಆಗುತ್ತದೆ .ಹಾಗೆಯೇ ಎರಡನೇ ಬಾರಿ ಒಂದು ಚಮಚ ಅಕ್ಕಿ ಹಿಟ್ಟು ಹಾಗೂ ಗಂಧದ ಪೌಡರ್ ಹಾಕಬೇಕು.ಅದಕ್ಕೆ ರೋಸ್ ವಾಟರ್ ಅಥವಾ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮುಖಕ್ಕೆ ಹಚ್ಚಬೇಕು ಹಚ್ಚಿದ ಹತ್ತು ನಿಮಿಷ ಹಾಗೆ ಬಿಟ್ಟು, ನಂತರ ಮುಖವನ್ನು ತೊಳೆಯಬೇಕು. ತೊಳೆದು ಮೃದು ಬಟ್ಟೆಯಿಂದ ಮುಖವನ್ನು ವರೆಸಿಕೊಳ್ಳಿ. ನಂತರ ಅಲೋವೆರಾ ಜೆಲ್ ಅನ್ನು ಹಚ್ಚಿಕೊಳ್ಳಬೇಕು. ಯಾಕೆ ಅಂದರೆ ಅಕ್ಕಿ ಹಿಟ್ಟು ಸ್ಕಿನ್ ಅನ್ನು ಬಿಗಿ ಮಾಡುತ್ತದೆ. ಹಾಗಾಗಿ ಅಲೋವೆರಾ ಜೆಲ್ ಅನ್ನು ಬಳಸಬೇಕು. ವಾರದಲ್ಲಿ ಈ ರೀತಿ ಎರಡು ಸಲ ಮುಖಕ್ಕೆ ಅಪ್ಲೈ ಮಾಡಬೇಕು. ಆಗ ಮುಖದ ಕಾಂತಿಹೆಚ್ಚುತ್ತದೆ.

[widget id=”custom_html-3″]