Advertisements

ಕನ್ನಡ ಖ್ಯಾತ ನಟಿಗೆ ಮೋಸ ಮಾಡಿ ಆಕೆಯ ಆಸ್ತಿಯನ್ನೆಲ್ಲಾ ಕಬಳಿಸಿದ ನಟ. ಈತ ಎಮ್ ಎಲ್ ಎ ಕೂಡ..

Cinema

ನಮಸ್ತೇ ಸ್ನೇಹಿತರೆ, ಸರಿಯಾದ ವ್ಯಕ್ತಿ ಜೀವನದಲ್ಲಿ ಗಂಡನಾಗಿ ಬರಲಿಲ್ಲ ಅಂದರೆ ಜೀವನ ಏನೆಲ್ಲಾ ಆಗುತ್ತದೆ ಅನ್ನೋದಕ್ಕೆ ಉದಾಹರಣೆ ಈ ನಟಿಯ ಜೀವನ.. ನಟಿ ಶ್ರೀವಿದ್ಯಾ ಜೀವನದ ರಹ’ಸ್ಯಗಳು ಈಗ ಬಯಲಾಗಿವೆ. ನಟಿ ಶ್ರೀವಿದ್ಯಾ ಅವರು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಬಾಷೆಗಳಲ್ಲೂ ಸುಮಾರು 400 ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯ ನೋಟ ತಾಯಿಯ ಪ್ರೀತಿಗೆ ಸಾಕ್ಷಿ ಅನ್ನುವ ಹಾಗೆ ಕಾಣುತ್ತಿತ್ತು.. ಮೊದಲಿಗೆ ಶ್ರೀವಿದ್ಯಾ ಮತ್ತು ಕಮಲ್ ಹಾಸನ್ ಪ್ರೀತಿಸಿ ಮದುವೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದರು. ಆದರೆ ಇಬ್ಬರ ಮಧ್ಯೆ ಬ್ರೇ’ಕ’ಪ್ ಆಯ್ತು..

Advertisements

ಆಗ ಶ್ರೀವಿದ್ಯಾ ಅವರು ಸಹ ನಿರ್ದೇಶಕ ಜಾರ್ಜ್ ತಾಮಸ್ ಎನ್ನುವವರನ್ನು ಮದುವೆ ಆದರು‌.. ಆದರೆ ಆತ ಒಬ್ಬ ಮೋ’ಸ’ಗಾರ ಹಣಕ್ಕಾಗಿ ನನ್ನನ್ನು ಮದುವೆ ಆಗಿದ್ದಾನೆ ಎಂದು ಗೊತ್ತಾಗಿ ಆತನಿಗೆ ಡೈ’ವ’ರ್ಸ್ ಕೊಟ್ಟರು ನಟಿ ಶ್ರೀವಿದ್ಯಾ. ನಂತರ ಒಂಟಿ ಜೀವನ ಸಾಗಿಸುತ್ತಿದ್ದ ಈ ನಟಿಗೆ ಒಂದು ದಿನ ದೊಡ್ಡ ಸ’ಮಸ್ಯೆ ಎ’ದುರಾಯ್ತು.‌. 2003 ರಲ್ಲಿ ತನಗೆ ಅ’ನಾ’ರೋಗ್ಯ ಕಾ’ಡು’ತ್ತಿದೆ ಎಂದು ಗೊತ್ತಾಯ್ತು.. ಶ್ರೀವಿದ್ಯಾ ಅವರಿಗೆ ಹಾಗೆ ನಾನು ಹೆಚ್ಚು ದಿನ ಬ’ದು’ಕಲ್ಲಾ ಅನ್ನೋದು ಗೊತ್ತಾಯ್ತು ಈ ನಟಿಗೆ. ಆಗ ತನ್ನ ಕೋಟಿ ಆಸ್ತಿಯನ್ನು ಸ್ನೇಹಿತನಾಗಿ ನಂಬಿದ್ದ ಗಣೇಶ್ ಕುಮಾರ್ ಅವರನ್ನು ಕೈಯಲ್ಲಿಟ್ಟರು ಶ್ರೀವಿದ್ಯಾ ಅವರು. ಈ ಗಣೇಶ್ ಕುಮಾರ್ ನಟ ಹಾಗು ಎಮ್ ಎಲ್ ಎ ಆಗಿದ್ದನು..

ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ 10 ಲಕ್ಷ ಕೊಟ್ಟ ನಟಿ ಶ್ರೀವಿದ್ಯಾ ಉಳಿದ ಕೋಟಿ ಕೋಟಿ ಆಸ್ತಿಗೆ ಒಂದು ಟ್ರಸ್ಟ್ ಸ್ಥಾಪನೆ ಮಾಡಿ ಬಡ ಮಕ್ಕಳಿಗೆ ಡ್ಯಾನ್ಸ್ ಸ್ಕೂಲ್ ಸ್ಥಾಪಿಸಿ ಉಚಿತ ಶಿಕ್ಷಣ ಕೊಡುವಂತೆ ಅಗ್ರಿಮೆಂಟ್ ಬರೆದು ಅದನ್ನು ಎಮ್ ಎಲ್ ಎ ಗಣೇಶ್ ಕೈಗೆ ಕೊಟ್ಟರು ನಟಿ ಶ್ರೀವಿದ್ಯಾ.. ಆದರೆ ಗಣೇಶ್ ಕುಮಾರ್ ಮಾಡಿದ್ದೇನು ಗೊತ್ತಾ. ಹತ್ತಾರು ಕೋಟಿ ಆಸ್ತಿ ಎಲ್ಲಿಗೆ ಹೊಯ್ತು ಗೊತ್ತಿಲ್ಲಾ. ಎಲ್ಲಾ ಆ’ಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ ಎಮ್ಎಲ್ ಎ ಗಣೇಶ್ ಅನ್ನುವ ಸತ್ಯ ಬಯಲಾಗಿದೆ.