Advertisements

ಸಿನಿಮಾ ಕಥೆ ಹೇಳಿ ಯಾಮಾರಿಸಿಬಿಟ್ನಲ್ಲಾ ಡ್ರೋನ್ ಪ್ರತಾಪ್! ಯಾವ ಸಿನಿಮಾ ಗೊತ್ತಾ?

News

ಯುವ ವಿಜ್ಞಾನಿ ಎಂದು ಹೆಸರುವಾಸಿಯಾಗಿದ್ದ ಪ್ರತಾಪ್ ಅವರ ಕರಾಳ ಮುಖ ಒಂದು ವೆಬ್ಸೈಟ್ ನಲ್ಲಿ ಬಯಲಾಗಿದೆ, ಡ್ರೋನ್ ಪ್ರತಾಪ್ ಯಾವ ಯುವ ವಿಜ್ಞಾನಿ ಅಲ್ಲ ಯಾವುದೇ ರೀತಿ ಅವರು ಡ್ರೋನ್ ಅನ್ನು ತಯಾರಿಸಿಯೇ ಇಲ್ಲ, ಅವರಿಗೆ ಯಾವ ಅವಾರ್ಡ್ ಗಳು ಸಿಕ್ಕಿಲ್ಲ ಎಲ್ಲಾ ಫೇಕ್ ಎಂಬುದು ಈಗಾಗಲೇ ತಿಳಿದು ಬಂದಿದೆ.

Advertisements

ಈ ಹಿಂದೆ ಬಿಟಿವಿ ಯ ಸಂದರ್ಶನದಲ್ಲಿ ಡ್ರೋನ್ ಪ್ರತಾಪ್ ಅವರನ್ನು ವಿಚಾರಮಾಡಲಾಗಿತ್ತು ಆದರೆ ಅಲ್ಲಿ ಕೇಳಿದ ಪ್ರಶ್ನೆಗಳಿಗೆ ಯಾವುದೇ ಸರಿಯಾದ ಉತ್ತರ ಸಿಗಲಿಲ್ಲ. ಕೆಲವೊಂದು ಪ್ರಶ್ನೆಗಳಿಗೆ ಕೈ ಮುಗಿದು ಬಾಯಿ ತಪ್ಪಿ ಹಾಗೆ ಮಾತನಾಡಿದೆಎಂದು ಕ್ಷಮೆ ಕೇಳಿದ್ದಾರೆ ಇನ್ನೂ ಕೆಲವು ಪ್ರಶ್ನೆಗಳಿಗೆ I Cont Disclose It ಎಂದು ಹೇಳಿ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಈ ಸಂದರ್ಶನವನ್ನು ಕಿರಿಕ್ ಕೀರ್ತಿ ಅವರು ನಡೆಸಿಕೊಟ್ಟಿದ್ದರು ಸಂದರ್ಶನ ಮುಗಿದ ನಂತರ ಕಿರಿಕ್ ಕೀರ್ತಿ ಅವರು ಒಂದು ವಿಡಿಯೋದಲ್ಲಿ ಪ್ರತಾಪ್ ತೋರಿಸಿರುವ ಡ್ರೋನ್ ಫೇಕ್ ಎಂದು ಹೇಳಿದ್ದಾರೆ. ತದನಂತರ ಮಸ್ತ್ ಮಗಾ ಯೂಟ್ಯೂಬ್ ಚಾನಲ್ ಗೆ ಡ್ರೋನ್ ಪ್ರತಾಪ್ ಅವರ ಬಗೆಗಿನ ಮಾಹಿತಿ ಸಿಕ್ಕಿದೆ. ಈ ಮೇಲ್ ನಲ್ಲಿ ಆಯೋಜಕರಿಂದ ರಿಪ್ಲೇ ಬಂದಿದ್ದು ಯಾವುದೇ ರೀತಿ ಅವಾರ್ಡ್ ಕೊಟ್ಟಿಲ್ಲ. ಅವರ ಅತ್ತಿರ ಇರುವ ನೆಕ್ ಬ್ಯಾಂಡ್ ಹಾಗೂ ಲೋಗೋ ಸಹಿತ ಫೇಕ್ ಎಂದು ತಿಳಿಸಿದ್ದಾರೆ. ಇದರಿಂದ ಡ್ರೋನ್ ಪ್ರತಾಪ್ ಅವರು ಹೇಳಿಕೊಂಡ ಮಾತುಗಳು ಕಟ್ಟುಕತೆ ಎಂದು ತಿಳಿದು ಬಂದಿದೆ.

ಅದೇ ರೀತಿ ಇನ್ನೊಂದು ಸಿನಿಮಾ ರೀತಿಯಲ್ಲಿ ಕಟ್ಟು ಕಥೆಯನ್ನ ಕಟ್ಟಿದ್ರಾ ಎಂಬುದನ್ನು ಮಾದ್ಯಮದವರಾದ ರವೀಂದ್ರ ಜೋಶಿ ಅವರು ತಿಳಿಸಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಅವರು ಹೀಗೆ ಎಳಿದ್ದರು ಬುಡ ಕಟ್ಟು ಜನಾಂಗದ ಹುಡುಗಿ ಒಬ್ಬಳಿಗೆ ಕಾಳಿಂಗ ಸರ್ಪದಿಂದ ದುರಂತ ಸಂಬವಿಸಿದಾಗ ತನ್ನ ಡ್ರೋನ್ ಮುಖಾಂತರ ಔಷದಿಯನ್ನ ಕಳಿಸಿ ಹಾ ಹುಡುಗಿಯನ್ನು ರಕ್ಷಿಸಿದ್ದಾರೆ ಎಂದು ಕಥೆಯನ್ನು ಹೇಳಿದ್ದರು. ಇವರು ಕಟ್ಟಿರುವ ಕಥೆ ಯಾವ ಸಿನಿಮಾದಲ್ಲಿ ಇದೆ ಗೊತ್ತಾ ನೀವೇ ನೋಡಿ ನೀವೇ ತೀರ್ಮಾನ ಮಾಡಿ.