Advertisements

ಸಣ್ಣ ಮರಿಯಿಂದಲೇ ಸಿಂಹವನ್ನು ಸಾಕಿದ್ದ ಈ ಕುಟುಂಬ ಮುಂದೆ ಏನಾಯ್ತು ಗೊತ್ತಾ?

Kannada Mahiti

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಎಂಬ ಗಾದೆ ಇದೆ. ಆದರೆ ಮನುಷ್ಯ ತನ್ನ ಅತ್ಯವಸರ ಬುದ್ಧಿಶಕ್ತಿಯ ವೇಗ ದುಗುಡ, ಆಚಾತುರ್ಯ ಸ್ವಭಾವದಿಂದಾಗಿ ತನ್ನ ಜೀವಕ್ಕೆ ಹಾಗೂ ಮತ್ತೊಬ್ಬರ ಜೀವಕ್ಕೂ ಹಾ’ನಿ ಮಾಡುತ್ತಾರೆ. ಇವರೇ ಈ ಅಚಾತುರ್ಯ ಸ್ವಭಾವದಿಂದಾಗಿ ಇಲ್ಲಿ ಮೂರು ಜೀವಗಳು ಬ’ಲಿ’ಯಾಗಿವೆ. ಅದು ಹೇಗೆ? ಯಾರು ಇದಕ್ಕೆ ಹೊಣೆ? ಸ’ತ್ತ’ವರಾರೂ? ಅಂತ ಹೇಳ್ತಿವಿ ಸ್ಟೋರಿನ ಕೊನೆವರೆಗೂ ಓದಿ. ಇಂದಿನ ಮನುಷ್ಯ ದಯೆ ದಾಕ್ಷಿಣ್ಯ ವನ್ನು ಗಾಳಿಗೆ ತೂರಿ ಕೇವಲ ದುಡ್ಡು ಇನ್ನೊಂದು ವಸ್ತುವಿನ ಮೇಲೆ ವ್ಯಾ’ಮೋ’ಹದಿಂದಾಗಿ ಮಾನವೀಯತೆಯನ್ನೇ ಮರೆತಿದ್ದಾನೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಒಂದನ್ನು ಹೇಳ್ತೀವಿ ನೋಡಿ.
ಈ ಕಾಲದಲ್ಲಿ ಪ್ರಾಣಿಗಳ ಪ್ರಿಯರು ಹೇರಳವಾಗಿದ್ದಾರೆ ಮನೆಯ ಹಿರಿಯರನ್ನು ವೃದ್ಧಾಶ್ರಮದಲ್ಲಿ ಇಟ್ಟು ಜಪಾನ್ ಜರ್ಮನಿ ನಿಂದ ಸಾಕುಪ್ರಾಣಿಗಳನ್ನು ತಂದು ಹಾಕುವ ರೂಢಿ ಕಾಣಬಹುದು. ಇದೊಂದು ನೈಜ ಘಟನೆ ಸೋವಿಯತ್ ರಷ್ಯಾದ ಕುಟುಂಬವೊಂದು ಪ್ರಾಣಿಗಳ ಮೇಲೆ ದಯೆ ಇರುವ ಸದಸ್ಯರನ್ನು ಒಳಗೊಂಡು ಸುಖವಾಗಿ ಜೀವಿಸುತ್ತಿತ್ತು. ಇದೇ ಇವರ ಪಾಲಿಗೆ ಕೊನೆಗೆ ಮುಳುವಾಗಿದ್ದು ಅನ್ಸುತ್ತೆ. ಈ ಕುಟುಂಬದ ಹೆಸರು ಬಾರಬಾರೋ. 1970ರಲ್ಲಿ ನಡೆದ ಈ ಘಟನೆ ಹೃದಯ ಹಿಂಡುತ್ತಿದೆ. ಕುಟುಂಬದ ಮುಖ್ಯಸ್ಥರ ಹೆಸರು ಲಿಯೋ. ಲಿಯೋ ಎಂದರೆ ರಷ್ಯಾ ಭಾಷೆಯಲ್ಲಿ ಸಿಂಹ ಎಂದರ್ಥ. ಜೋವಿಯನ್ ಯುವಿ ಸರ್ಕಾರದಲ್ಲಿ ಒಬ್ಬ ಸಾಮಾನ್ಯ ಆರ್ಕಿಟೆಕ್ ಆಗಿ ಕೆಲಸ ಮಾಡುತ್ತಾ ಸುಖವಾಗಿದ್ದ.

[widget id=”custom_html-3″]

Advertisements

ಅವರು ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾಯಿಂದ ದೂರವಿರುವ ಸಿಂಹದಮರಿಯೊಂದನ್ನು ದಯೆಯಿಂದಾಗಿ ಪ್ರೀತಿಯಿಂದಾಗಿ ಸಾಕಲು ಯೋಚಿಸುತ್ತಾರೆ. ಅದರಂತೆ ಅದನ್ನು ಮನೆಗೆ ಕರೆತಂದು ಅತಿ ಪ್ರೀತಿಯಿಂದ ಸಾಕುತ್ತಾರೆ ಅದು ಅಷ್ಟೇ ಕುಟುಂಬದಲ್ಲಿ ಒಬ್ಬರಂತೆ ಎಲ್ಲರನ್ನು ಹಚ್ಚಿಕೊಂಡು ಸಾಧು ಪ್ರಾಣಿಯಂತೆ ಬೆಳೆದು ದೊಡ್ಡದಾಗುತ್ತದೆ. ಬಾರ್ ಬಾರೋ ಕುಟುಂಬ ಸಾಕಿದ್ದು ನಾಯಿ ಬೆಕ್ಕು ಅಲ್ಲ ಬದಲಾಗಿ ಸಿಂಹದಮರಿ. ಹೌದು ಸಿಂಹದಮರಿ ಬೆಳೆದು ದೊಡ್ಡದಾದ ಮೇಲೆ ವಯೋಸಹಜವಾಗಿ ಘರ್ಜನೆ ಮಾಡುತ್ತಿತ್ತು. ಇದರ ದೇಹದಿಂದ ಕೆಲವೊಮ್ಮೆ ದುರ್ವಾಸನೆ ಕೂಡ ಹರಡುತ್ತಿತ್ತು. ಇದನ್ನು ಸಹಿಸದ ಅಕ್ಕಪಕ್ಕದವರು ಪೊಲೀಸರಿಗೆ ದೂರು ಸಹ ನೀಡಿದ್ದರು. ಸಿಂಹದಮರಿ ಮನೆಯಲ್ಲಿ ಬೆಳೆದಿದ್ದರಿಂದ ಸಣ್ಣ ಮಗುವಿನ ಮನಸ್ಥಿತಿ ಹೊಂದಿದ್ದು. ಆದರೆ ಇದರ ರೂಪ ಮಾತ್ರ ಎಲ್ಲರನ್ನು ಹೆದರಿಸುವಂತದ್ದಾಗಿತ್ತು. ಇದು ಹೀಗೆ ಮುಂದುವರೆದಿದ್ದರಿಂದ ಕುಟುಂಬಸ್ಥರು ಮೃಗಾಲಯಕ್ಕೆ ಬಿಟ್ಟು ಬಂದರು. ಆದರೆ ಈ ಸಿಂಹ ಸಾಧು ಪ್ರಾಣಿಯಂತೆ ವರ್ತಿಸುತ್ತಿರುವುದರಿಂದ ಇದನ್ನು ಮರಳಿ ಆ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಅನಿವಾರ್ಯದಿಂದಾಗಿ ಮನೆಗೆ ವಾಪಸ್ ಬಂದ ಸಿಂಹ ಮನೆಯಲ್ಲಿ ಎಂದಿನಂತೆ ಇರು ತೊಡಗಿತ್ತು. ಕುಟುಂಬಸ್ಥರು ಇದಕ್ಕೆ ಪ್ರೀತಿಯಿಂದ ಕಿಂಗ್ ಎಂದು ಕರೆಯುತ್ತಿದ್ದರು.

[widget id=”custom_html-3″]

ಇದರ ಒಂದು ಗುಣವೆಂದರೆ ಪ್ರೀತಿಯಿಂದ ಕುಟುಂಬಸ್ಥರ ಮೈ ನೆಕ್ಕುತ್ತಿತ್ತು. ಇದರಿಂದ ಅವರ ಮೈ ಉ’ರಿ’ಯುತ್ತಿತ್ತು. ಇದು ಒಂದು ಬಿಟ್ಟರೆ ಸಿಂಹ ಅಂದರೆ ಕಿಂಗ್ ಎಲ್ಲಾ ಸಾಧು ಪ್ರಾಣಿಗಳಂತೆ ವರ್ತಿಸುತ್ತಿದ್ದ. ಕೆಲ ದಿನಗಳು ಕಳೆದ ಮೇಲೆ ಮಾಧ್ಯಮದ ಮೂಲಕ ಕಿಂಗ್ ಬಹುಬೇಗನೆ ಬೇಡಿಕೆಯ ಸೆಲೆಬ್ರಿಟಿ ಆಯಿತು. ಅಷ್ಟೇ ಅಲ್ಲ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಕೂಡ ಹುಡುಕಿಕೊಂಡು ಬಂದವು. ಜೊತೆಗೆ ಸರ್ಕಸ್, ಸಿನಿಮಾ ಶೋ ಗಳಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಕುಟುಂಬಸ್ಥರಿಗೆ ಆದಾಯ ಬರತೊಡಗುತ್ತದೆ. ಹೀಗೆ ಸುಖದ ಸಾಗರದಲ್ಲಿ ಜೀವಿಸುತ್ತಿದ್ದ ಕುಟುಂಬಕ್ಕೆ ಬರಸಿಡಿಲೋ ಒಂದು ಎದುರಾಯಿತು. ಹೌದು ಶೂ’ಟಿಂ’ಗ್ ಎಂದು ಶಾಲೆಯ ಆವರಣಕ್ಕೆ ತೆರಳಿದ ಕಿಂಗ್ ಶೂಟಿಂಗ್ ಮು’ಗಿ’ಸಿ ಹೊರಬರುವಾಗ ಶ’ವ’ವಾಗಿದ್ದ. ಹೌದು ಅಲ್ಲಿ ಶೂಟಿಂಗ್ ಎಲ್ಲವೂ ಮುಗಿದ ಮೇಲೆ ಮಗು ಒಂದು ಸಿಂಹದ ಬಳಿ ಹೋಗಿ ಅಣಕಿಸಿ ಆಡುತ್ತಿತ್ತು. ಇದನ್ನು ಕಂಡ ಕಿಂಗ್ ತನ್ನನ್ನು ಮುದ್ದಿಸುತ್ತಿರುವ ಮಗುವನ್ನು ನೆಕ್ಕಲು ಎಂದು ಹತ್ತಿರ ಹೋಗುತ್ತದೆ. ತನ್ನ ಎರಡು ಮುಂಗಾಲನ್ನು ಮಗುವಿನ ಹೆಗಲ ಮೇಲೆ ಇಡುತ್ತದೆ.. ಇದನ್ನು ಕಂಡ ಮಗು ಗಾಬರಿಗೊಂಡು ಕಿ’ರಾ’ಡು ತೊಡಗಿದಾಗ ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿಯೊಬ್ಬ ಕಿಂಗ್ ಗೆ ಗುಂ’ಡು’ಹಾರಿಸಿ ಬಿಡುತ್ತಾನೆ.

[widget id=”custom_html-3″]

ಇದರಿಂದ ಕಿಂಗ್ ಸ್ಥಳದಲ್ಲಿಯೇ ಪ್ರಾ,’ಣ ಬಿಡುತ್ತಾನೆ. ಕುಟುಂಬಸ್ಥರು ಬಂದು ತಿಳಿ ಹೇಳುವಷ್ಟರಲ್ಲಿ ಕಿಂಗ್ ಪ್ರಾಣಪಕ್ಷಿ ಹಾರಿಹೋಗಿರುತ್ತದೆ. ಪೋಲಿಸ್ ಅಚಾತುರ್ಯದಿಂದ ಒಂದು ಅಮೂಲ್ಯ ಸಾಧು ಜೀವ ಬ’ಲಿ’ಯಾಯಿತು. ಇದರಿಂದ ಬಾರ್ ಬಾರೋ ಕುಟುಂಬ ತುಂಬಾ ದುಃಖದಲ್ಲಿ ಮುಳುಗುತ್ತದೆ.. ಮಕ್ಕಳು ಕಿಂಗ್ ನನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿರುವಾಗ ಲಿಯೋ ಮತ್ತೊಂದು ನಿರ್ಧಾರಕ್ಕೆ ಬರುತ್ತಾನೆ. ಅದೇನಂದ್ರೆ ಮತ್ತೊಂದು ಸಿಂಹವನ್ನು ತಂದು ಸಾಕುವ ನಿರ್ಧಾರ. ಇದನ್ನು ಆಲಿಸಿದ ಪತ್ನಿ ನಿಮ್ಮ ಯೋಚನೆ ಸರಿಯಾಗಿಲ್ಲ ಎಂದು ಹೇಳುತ್ತಾಳೆ. ಆದರೆ ಪತ್ನಿಯ ಮಾತನ್ನು ಧಿಕ್ಕರಿಸಿ ನೀವು ಆಫ್ರಿಕಾದ ಸಿಕಾರಿ ಸಿಂಹ ಒಂದನ್ನು ಮನೆಗೆ ತರುತ್ತಾನೆ. ಆದರೆ ಅದು ಮರಿ ಯಾಗಿರದೆ ಬೆಳೆದು ದೊಡ್ಡದಾಗಿದ್ದ ದೊಡ್ಡ ಸಿಂಹವೇ ಆಗಿತ್ತು. ಇದಕ್ಕೆ ಕಿಂಗ್ ಟು ಎಂದು ನಾಮಕರಣ ಕೂಡ ಮಾಡುತ್ತಾರೆ. ಚಿಂಟು ಸ್ವಭಾವದಲ್ಲಿ ಸಾಧು ಪ್ರಾಣಿ ಆಗಿರದೆ ಕೋ’ಪಿ’ಷ್ಟ ನಾಗಿರುತ್ತಾನೆ. ಮಕ್ಕಳಾಗಲಿ ದೊಡ್ಡವರಾಗಿರಲಿ, ಹೊರಗಿನವರ ಆಗಿರಲಿ, ಬಹುಬೇಗನೆ ಕೋಪ ಬರಿಸಿಕೊಳ್ಳುವವ್ವ ಆಗಿದ್ದ. ಆಗಾಗ ಕೋಪ ಸ್ವಲ್ಪ ಅತಿರೇಕಕ್ಕೂ ಕೂಡ ಇರುತ್ತಿತ್ತು ಇದರಿಂದ ಬಾರೋ ಕುಟುಂಬ ನೋ’ವು ಅನುಭವಿಸಬೇಕಾಯಿತು.

[widget id=”custom_html-3″]

ಹೌದು ಇದು ಬೆಳೆದು ದೊಡ್ಡದಾದ ಮೇಲೆ ತಂದಿದ್ದರಿಂದ ಇದು ಕುಟುಂಬಕ್ಕೆ ಅಷ್ಟೊಂದು ಬೇಗನೆ ಹೊಂದಿಕೊಳ್ಳದೆ ನಿಧಾನವಾಗಿ ಹೊಂದಿಕೊಂಡಿತ್ತು. ಕೆಲವೊಮ್ಮೆ ಕೋಪಗೊಳ್ಳುತಿತ್ತು.. ಕಿಂಗ್ ಟು ಕೂಡ ಕೆಲ ದಿನಗಳ ನಂತರ ಸಿನಿಮಾ ಶೋ ಸರ್ಕಸ್ಸುಗಳಲ್ಲಿ ಭಾಗವಹಿಸಿತು. ಆದರೆ ಇದರ ಕೋಪದ ಗುಣ ಮಾತ್ರ ಬದಲಾಗಲೇ ಇಲ್ಲ. ಇದಾದ ನಂತರ ಲಿಯೋ ಹೃ’ದ’ಯಘಾ’ತ’ದಿಂದ ಮ’ರ’ಣ ಹೊಂದುತ್ತಾನೆ. ಹೀಗಿರುವಾಗ ಲಿಯೋನ ಪತ್ನಿ ಮತ್ತೊಂದು ಸಿಂಹದ ಮರಿಯೊಂದನ್ನು ಸಾಕಿರುತ್ತಾಳೆ. ಇದೀಗ ಕಿಂಗ್ ಟು ಜೊತೆಗೆ ಮತ್ತೊಂದು ಸಿಂಹದ ಮರಿ ಜೊ’ತೆ’ಯಾಗುತ್ತದೆ. ಒಂದು ದಿನ ಲಿಯೋ ನ ಪತ್ನಿ ಹಸಿದ ಕಿಂ’ಗ್ ಟು ಗೆ ಮಾಂ’ಸ ನೀಡುತ್ತಿರುವಾಗ ಕೋ’ಪ’ಗೊಂಡ ಕಿಂಗ್ ಟು ಅವಳ ಮೇಲೆ ಎರಗುತ್ತೆ. ಇದನ್ನು ಅಲ್ಲೇ ಇದ್ದು ಮಗ ಗಮನಿಸಿ ಅಮ್ಮನನ್ನು ರಕ್ಷಿಸಲು ಮುಂದಾದಾಗ ಕಿಂಗ್ ಟು ಆತನ ಮೇಲೆ ದಾ,’ಳಿ ಮಾಡಿ ಕೊಂ,’ದು ಹಾಕುತ್ತದೆ. ಇದನ್ನು ಕಂಡ ಲಿಯೋನ ಪತ್ನಿ ಗಾಬರಿಗೊಂಡು ಹೊರ ಓಡಿ ಹೋಗುತ್ತಾಳೆ. ಮರಳಿ ಬರುವಷ್ಟರಲ್ಲಿ ಮಗನ ಜೊತೆಗೆ ಮಗನಂತೆ ಸಾಕಿ ಬೆಳೆಸಿದ ಕಿಂಗ್ ಟು ಕೂಡ ಚೆನ್ನಾಗಿ ಬಿದ್ದಿರುತ್ತಾನೆ. ಹೌದು ಮನೆಯಲ್ಲಿ ನೆಲೆಸಿದ್ದ ಪೊಲೀಸ್ ಅಧಿಕಾರಿಯೊಬ್ಬ ಈ ದೃಶ್ಯಗಳನ್ನು ಕಂಡು ಕಿಂಗ್ ಟು ಗೆ ಗುಂಡು ಹಾರಿಸಿ ರುತ್ತಾನೆ.

[widget id=”custom_html-3″]

ಇದರಿಂದ ಕಿಂಗ್ ಟು ಕೂಡ ಅನ್ಯಾಯವಾಗಿ ಪ್ರಾ’,ಣ ಕಳೆದುಕೊಂಡಿದ್ದ. ಈ ಮೊದಲೇ ಸಾ’ವ’ನ್ನ’ಪ್ಪಿದ್ದ ಕಿಂಗ್ ಕೂಡ ಅದ್ಯಾರದೋ ಅಚಾತುರ್ಯದಿಂದ ಬ’ಲಿ’ಯಾಗಿದ್ದ. ಇದೀಗ ಮಗ ಹಾಗೂ ಕಿಂಗ್ ಟು ಕೂಡ ಸಾ’ವ’ನ್ನಪ್ಪಿದ್ದು ಬಾರ್ಬರ್ ಕುಟುಂಬವನ್ನು ದು’ರಂ’ತದ ಘ’ಟ’ನೆಯಿಂದ ನಾಂದಿ ಆಗುವಂತೆ ಮಾಡಿತು. ಕೆ’ಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಮಗ ಮತ್ತು ತಾನು ಸಾಕಿದ ಎರಡು ಸಿಂಹಗಳು ಬ’ಲಿ’ಯಾದ ಮೇಲೆ ತನ್ನ ನಿರ್ಧಾರ ತಪ್ಪು ಎಂದು ಕುಟುಂಬಕ್ಕೆ ಅರಿವಾಯಿತು. ಆದ್ರೆ ಪ್ರಯೋಜನ ಏನು? ಕಾಲ ಮೀರಿ ಹೋಗಿತ್ತು. ಅಲ್ಲಿ ಅಮಾಯಕ ಮೂರು ಜೀವಗಳು ಬ’ಲಿ’ಯಾಗಿತ್ತು. ವೀಕ್ಷಕರೆ ಇಂದು ಪ್ರಾಣಿಗಳ ಮೇಲೆ ದಯೆ ತೋರಿಸಬೇಕು ಆದರೆ ಸಾಕು ಪ್ರಾಣಿಗಳು ಸಾಕುಪ್ರಾಣಿಗಳೆ. ಹಾಗೆ ಕಾಡುಮೃಗಗಳು ಸಹಜವಾಗಿ ಅದರ ಕ್ರೂ’ರ’ತನವನ್ನು ಒಮ್ಮೆ ಹೊರ ಹಾಕುತ್ತವೆ. ಆದ್ರೆ, ಈ ಸ್ಟೋರಿಯಲ್ಲಿ ಕಿಂಗ್ ಮರಿ ಆಗಿನಿಂದಲೂ ಕುಟುಂಬದ ಸದಸ್ಯರೊಂದಿಗೆ ಬೆಳೆದಿರುವುದರಿಂದ ಸಾಧು ಪ್ರಾಣಿಯಂತೆ ಪ್ರಭಾವವನ್ನು ಹೊಂದಿರುತ್ತದೆ. ಆದರೆ ಕಿಂಗ್ ಟು ಬೆಳೆದು ದೊಡ್ಡವನಾದ ಮೇಲೆ ಕುಟುಂಬದೊಂದಿಗೆ ಹೊಂದಿಕೊಳ್ಳಲಾಗದೆ ಕುಟುಂಬಸ್ತರ ಮತ್ತು ತನ್ನ ಸಾ’ವಿ’ಗೆ ಸಂ’ಚಾ’ಕರ ತಂದು ಕೊಳ್ಳುತ್ತದೆ. ಏನೇ ಆಗಲಿ ನೀವು ಪ್ರಾಣಿಪ್ರಿಯರ ಆದರೆ ಎ’ಚ್ಚ’ರದಿಂದ ಇರಿ ಅಷ್ಟೇ..