Advertisements

ಎಲ್ಲಾ ಸೌಕರ್ಯ ಇದ್ರು ಈ ನಾಲ್ಕು ಜನ ಒಂದೇ ಬಾರಿ ನೇ’ಣಿ’ಗೆ ಶರಣಾಗಿದ್ದು ಯಾಕೆ ಗೊತ್ತಾ.. ಇದಕ್ಕೆಲ್ಲಾ ಒಬ್ಬ ವ್ಯಕ್ತಿ ಕಾರಣ! ಅದು ಯಾರು ಗೊತ್ತಾ?

Kannada Mahiti

ಈ ಸುದ್ದಿಗೆ ಬೆಚ್ಚಿ ಬೀಳದವರಿಲ್ಲ, ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿದ್ದಾರೆ, ಜೊತೆಗೆ ಒಂದು ಎಳೆಯ ಕಂದ ಉಸಿರು ಚೆಲ್ಲಿದೆ. ಐವರ ಪ್ರಾ’,ಣ ಒಂದೇ ಮನೆಯಲ್ಲಿ ಹಾರಿ ಹೋಗಿದೆ. ಅಬ್ಬಾ ಇದೆಂತಹ ವಿಚಿತ್ರ ಹಾಗೂ ಮನಸ್ಸಿಗೆ ನೋವುಂಟು ಮಾಡುವ ಕತೆ ಗೊತ್ತಾ.. ನಾಲ್ವರು ಬದುಕುವ ಅವಕಾಶವಿದ್ರೂ ವಿದ್ಯಾವಂತರಾಗಿದ್ರೂ ಪ್ರಾ’ಣ’ವನ್ನು ಬಿಟ್ಟಿದ್ದಾರೆ. ಒಂದು ಹಸೂಗೂಸು ಹಸಿವಿನಂದಲೇ ಸಾ’ವ’ನ್ನಪ್ಪಿದೆ. ಇನ್ನೊಂದು ಹೆಣ್ಣು ಮಗು ಮಾತ್ರ ಪ’ವಾ’ಡವೆಂಬಂತೆ ಬದುಕಿ ಬಂದಿದೆ. ಅಬ್ಬಬ್ಬಾ ಈ ಕತೆ ಕೇಳಿದ್ರೆ ರೋ’ಚ’ಕ ಎನಿಸುತ್ತೆ. ಮನೆಯ ಯಜಮಾನ ಆಗಿದ್ದ ಶಂಕರ್​​​, ತನ್ನದೆ ಆದ ಮಾಲಿಕತ್ವದಲ್ಲಿ ಒಂದು ಪತ್ರಿಕೆಯನ್ನ ನಡೆಸುತ್ತಿದ್ದ. ಅದಕ್ಕೆ ಶಾಸಕರ ಪತ್ರಿಕೆ ಎಂದು ಹೆಸರನ್ನಿಟ್ಟುಕೊಂಡಿದ್ದ , ಈತನ ಹೆಂಡತಿ ಭಾರತೀ. ಮೊದಲನೆಯ ಮಗಳಾಗಿದ್ದ ಸಿಂಚನ, ಬಿಇ ವ್ಯಾಸಾಂಗವನ್ನ ಮಾಡಿಕೊಂಡಿದ್ದಳು..

Advertisements

2015 ರಲ್ಲಿ ಜಕ್ಕೂರು ನಿವಾಸಿ ಪ್ರವೀಣ್ ಅನ್ನೋರನ್ನ ವಿವಾಹ ಆಗಿದ್ದಳು. ಈ ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದ್ದು ಪ್ರೇಕ್ಷಾ ಸದ್ಯಕ್ಕೆ ಬ”ದುಕುಳಿದಿರೋ ಮಗು. ಇನ್ನು ಮಧು ಸಾಗರ್​ ಶಂಕರ್ ದಂಪತಿಯ ಎರಡನೇ ಮಗನಾಗಿದ್ದ. ಈತ ಕೂಡ ಬಿಇ ವ್ಯಾಸಾಂಗ ಮಾಡಿಕೊಂಡಿದ್ದು ಬ್ಯಾಂಕ್​ ಆಫ್​​​ ಬರೋಡಾದಲ್ಲಿ ಸಾಫ್ಟ್​​ವೇರ್​ ಡೆವಲೋಪರ್ ಆಗಿ ಕೆಲಸವನ್ನ ಮಾಡಿಕೊಂಡಿದ್ದನು. ಮೂರನೇಯ ಹಾಗೂ ಕೊನೆಯ ಮಗಳಾಗಿದ್ದವಳು ಸಿಂಧು. ಈಕೆ 2020 ರಲ್ಲಿ ಆಂಧ್ರ ಮೂಲದ ಹಾಗೂ ಬೆಂಗಳೂರಿನ ಕಾಡುಗೋಡಿಯಲ್ಲ ವಾಸ ಮಾಡಿಕೊಂಡಿದ್ದ ಶ್ರೀಕಾಂತ್​​​ ಅನ್ನೋರ ಜೊತೆಯಲ್ಲಿ ಮದುವೆ ಆಗಿದ್ದಳು. ಇನ್ನು ಕಳೆದ ಒಂದು ವರ್ಷದ ಹಿಂದೆ ಗ’ರ್ಭಿ’ಣಿ ಆಗಿದ್ದ ಸಂದರ್ಭದಲ್ಲಿ ಈಕೆ ತವರು ಮನೆಗೆ ವಾಪಸ್ಸಾಗಿದ್ದಳು.

ಹೀಗೆ ಬಂದವಳು ಗಂಡು ಮಗು ಆಗಿ 9 ತಿಂಗಳಾದ್ರೂ ಕೂಡ ಅಮ್ಮನ ಮನೆಯಲ್ಲಿಯೇ ಉಳಿದುಕೊಂಡಿದ್ದಳು.. ಐದು ದಿನಗಳ ಹಿಂದೆಯೇ ಪತ್ರಿಕೆ ಕೆಲಸದ ನಿಮಿತ್ತ ಶಂಕರ್ ಬೇರೆ ಊರಿಗೆ ತೆರಳಿದ್ದಾಗ ನೇ’,ಣು ಬಿಗಿದುಕೊಂಡು ಕುಟುಂಬಸ್ಥರು ಸಾ’ವಿ’ಗೆ ಶ’ರ’ಣಾಗಿದ್ದಾರೆ. ಅಮ್ಮಅಕ್ಕಂದಿರ ಸಾ’ವಿ’ನ ಬಳಿಕ ಮಧು ಸಾಗರ್‌ ನೇ’,ಣು ಹಾಕಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಹಾಗೆಯೇ 2 ದಿನಗಳ ಬಳಿಕ ಮಧುಸಾಗರ್‌ ನೇ’ಣಿ’ಗೆ ಶರಣಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಗು ಪ್ರೇಕ್ಷಾಳಿಗೆ ಮಾವ ತಿಂಡಿ ತಿನಿಸು ನೀಡಿರುವ ಸಾಧ್ಯತೆಯಿದೆ. ಇದರಿಂದಾಗಿ ಕಂದಮ್ಮ ಬ’ದು’ಕುಳಿದಿದ್ದಾಳೆ ಅಂತ ಅಂದಾಜಿಸಲಾಗಿದೆ.

ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಕ’ಲ’ಹ ಉಂಟಾಗಿತ್ತು. ಇದೇ ಕಾರಣಕ್ಕೆ ಪತ್ರಕರ್ತ ಶಂಕರ್‌ ಮನೆಯಿಂದ ಹೊರ ಹೋಗಿದ್ರು. ಹಾಗೇ ಹೋದ ನಂತರ ಮನೆಗೆ ಅನೇಕ ಸಾರಿ ಮೊಬೈಲ್‌ ಕರೆ ಮಾಡಿದ್ದಾರೆ. ಆದ್ರೆ, ಯಾರೂ ಫೋನ್ ರಿಸೀವ್‌ ಮಾಡಿಲ್ಲ. ಪುನಃ ಪುನಃ ಕರೆ ಮಾಡಿದ್ದಾರೆ. ಆದ್ರೆ, ಕಾಲ್‌ ರಿಸೀವ್‌ ಆಗಿಲ್ಲ. ಅಂತೂ ಶುಕ್ರವಾರ ಮನೆಗೆ ಮರಳಿದ್ದಾರೆ. ಮನೆಗೆ ಬಂದು ನೋಡಿದ್ರೆ, ಒಳಗಡೆಯಿಂದ ಲಾಕ್‌ ಆಗಿದೆ. ಕರೆದ್ರೆ, ಯಾರೂ ಡೋರ್‌ ತೆಗೆಯುತ್ತಿಲ್ಲ. ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆದರೆ ಇದಕ್ಕೆಲ್ಲಾ ಕಾರಣ ತಂದೆಯೇ ಎಂದು ಡೆ’,ತ್ ನೋಟ್ ನಲ್ಲಿ ಲಭ್ಯವಾಗಿದೆ.. ಅದರಲ್ಲಿ ಎಲ್ಲಾ ವಿಚಾರಗಳು ಬಹಿರಂಗವಾಗಿವೆ.. ನಮ್ಮ ತಂದೆ ಒಬ್ಬ ಕಾ’ಮು’ಕ, ಐದು ಮಹಿಳೆಯವರ ಜೊತೆ ಸಂಬಂಧ ಇದೆ.. ನಮ್ಮ ಸಾ’ವಿ’ಗೆ ಅಪ್ಪನೇ ಕಾರಣ ಎನ್ನುವಂತಹ ವಿಚಾರ ಬಯಲಾಗಿದೆ..