Advertisements

ಹೆತ್ತ ಮಗಳಿಗಾಗಿ ಈ ತಂದೆ ಮಾಡುತ್ತಿರುವ ಕೆಲಸ ನೋಡಿ ಕಣ್ಣೀರು ಹಾಕುತ್ತಿದ್ದಾರೆ.. ಯಾಕೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಪ್ರಪಂಚದಲ್ಲೇ ಇವರು ಅತ್ಯಂತ ಶ್ರೇಷ್ಠವಾದ ತಂದೆ ತಾಯಿ ಎಂದೇ ಹೇಳಬೇಕು. ಈ ರೀತಿಯ ಕಥೆ ನೀವೆಂದೂ ಕೇಳಿರಲು ಸಾಧ್ಯವೇ ಇಲ್ಲ. ಪ್ರಪಂಚದಲ್ಲಿ ಹೇಗೆ ಪಂಚ ಭೂತಗಳು ಎಲ್ಲಿ ಹೋದರು ಯಾರಿಗಾದರು ಒಂದೆ.. ಅದೇ ರೀತಿ ಎಲ್ಲಾ ತಂದೆ ತಾಯಿಯೂ ತನ್ನ ಮಕ್ಕಳಿಗೆ ಒಂದೇ ರೀತಿ ಪ್ರೀತಿ ಕೊಡುತ್ತಾರೆ ಅನ್ನೊದಕ್ಕೆ ಈ ಘಟನೆ ಸಾಕ್ಷಿ. ತಂದೆ ತಾಯಿ ಜೀವನ ನಡೆಸುವುದೇ ತಮ್ಮ ಮಕ್ಕಳ ಜಿವನಕ್ಕಾಗಿ.. ಪ್ರತಿ ರೂಪಾಯಿ ಎತ್ತಿಟ್ಟು ತಮ್ಮ ಮಕ್ಕಳು ಚೆನ್ನಾಗಿರಬೇಕೆಂದು ಕನಸು ಕಾಣುತ್ತಾರೆ. ಅದೇ ಹೆತ್ತ ಮಕ್ಕಳ ಭವಿಷ್ಯ ಇನ್ನಿಲ್ಲ ಅಂದರೆ ಆ ತಂದೆ ತಾಯಿ ಹೇಗಿರಬಹುದು..

Advertisements

ಕೆಲವು ತಿಂಗಳುಗಳಲ್ಲಿ ತಮ್ಮ ಮುದ್ದು ಮಗಳು ತೀರಿ ಹೋಗುತ್ತಾಳೆ ಎಂದು ತಿಳಿದ ಈ ತಂದೆ ತಾಯಿ ಮಾಡಿದ ಕೆಲಸ ಕೇಳಿದರೆ ಪ್ರತಿಯೊಬ್ಬರ ಕರುಳು ಕಿತ್ತು ಬರುತ್ತದೆ. ಈ ಘಟನೆ ನಡೆದಿರುವುದು ಚೀನಾ ದೇಶದಲ್ಲಿ.. ಈ ಮೂರು ವರ್ಷದ ಮಗುವಿನ ಹೆಸರು ಜಾಂಗ್. ಈ ಮಗುವಿಗೆ ತಲೇಸ್ನಿಯ ಎಂಬವ ರ’ಕ್ತದ ವ್ಯಾದಿ ಇದೆ.. ಈ ಮಗುವನ್ನು ಈ ರೋ’ಗದಿಂದ ಕಾಪಾಡಿಕೊಳ್ಳಬೇಕೆಂದು ಈ ತಂದೆ ಒಂದ ಲಕ್ಷ ಎಂಬತ್ತು ಸಾವಿರ ಯಾನ್ ಅಂದರೆ. ಸುಮಾರು 14 ಲಕ್ಷ ರೂಪಾಯಿಗಳನ್ನು ಇಲ್ಲಿಯವರೆಗೂ ಸಾಲ ಮಾಡಿ ಖರ್ಚು ಮಾಡಿದ್ದಾನೆ.. ಆದರೆ ಈತ ರೈತನಾಗಿರುವ ಕಾರಣ ಏನು ಮಾಡದ ಸ್ಥಿತಿಗೆ ಬಂದಿದ್ದಾನೆ. ಅದಕ್ಕೆ ಆ ಮಗುವಿನ ತಾಯಿಯು ಮತ್ತೆ ಗರ್ಭ ದರಿಸಿದ್ದಾಳೆ.‌.

ಹುಟ್ಟುವ ಮಗುವಿನ ರ’ಕ್ತ ಕಣಗಳನ್ನು ಉಪಯೋಗಿಸಿ ತನ್ನ ಮಗಳನ್ನು ಕಾಪಾಡಿಕೊಳ್ಳಬೇಕೆಂದು. ಆದರೆ ಅದಕ್ಕೂ ಕೂಡ ಬಹಳ ಖರ್ಚಾಗುತ್ತದೆ ಅಂತ ಡಾಕ್ಟರ್ ಹೇಳಿದಾಗ ತಮಗೆ ವಿಧಿಯಿಲ್ಲದೆ ಈ ತಂದೆ ಈ ಕೆಲಸವನ್ನು ಮಾಡಿದ್ದಾರೆ.. ತಮ್ಮದೆ ಆದ ಒಂದು ಎಕರೆ ಜಮೀನಿನಲ್ಲಿ ಗೋರಿಯನ್ನು ಅಗೆದು ತನ್ನ ಮಗಳನ್ನು ಪ್ರತಿದಿನ ಆ ಗೋರಿಯಲ್ಲಿ ಒಂದು ಗಂಟೆಗಳ ಕಾಲ ಆಟವಾಡಿಸಿ ಮಲಗಿಸುತ್ತಿದ್ದಾನೆ. ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಕೇಳಿದಕ್ಕೆ ಪುಟ್ಟ ಮಗಳು ಒಂದೇ ಸಾರಿ ಗೋರಿಯಲ್ಲಿ ಮಲಗಿ ಮಣ್ಣು ಮುಚ್ಚಿದರೆ ಆ ತೂಕ ಅವಳು ತಾಳುವುದಿಲ್ಲ.. ಅದ್ದರಿಂದ ಇವಳಿಗೆ ಅದನ್ನು ಅಭ್ಯಾಸ ಮಾಡಿಸುತ್ತಿದ್ದೇನೆ ಎಂದು ಕಣ್ಣೀರು ಇಡುತ್ತಾ ಹೆಳಿದ್ದಾನೆ. ಈ ವಿಷಯ ಈಗ ಎಲ್ಲಾ ಕಡೆ ವೈರಲ್ ಆಗಿದೆ.. ಇಂತಹ ತಂದೆ ತಾಯಿ ಎಲ್ಲಾ ಮಕ್ಕಳಿಗೂ ಸಿಗಬೇಕು. ಬೇರೆ ತಂದೆ ತಾಯಿಗಳಿಗೂ ಇವರು ಮಾದರಿಯಾಗಿದ್ದಾರೆ..