Advertisements

ಅಡಿಕೆ ರೂಪದಲ್ಲಿ ಬಂದ ಜವರಾಯ ಈ ಮಗುವನ್ನು ಏನು ಮಾಡಿದೆ ಗೊತ್ತಾ? ತಂದೆ ತಾಯಂದಿರೇ ಎಚ್ಚರ..

Kannada Mahiti

ನಮಸ್ತೆ ಸ್ನೇಹಿತರೆ, ಅಡಿಕೆ ರೂಪದಲ್ಲಿ ಬಂದ ಜವರಾಯ ಒಂದು ವರ್ಷದ ಮಗುವಿನ ಪ್ರಾ’ಣ’ವನ್ನ ತೆಗೆದುಕೊಂಡಿದೆ. ನಮಗೆಲ್ಲ ಗೊತ್ತಿರುವ ಹಾಗೆ ಮಕ್ಕಳಿರುವ ಮನೆಯಲ್ಲಿ ಸಂತೋಷ ಸಂಬ್ರಮ ತುಂಬಿ ತುಳುಕುತ್ತದೆ.. ಯಾಕೆಂದರೆ ತಂದೆ ಏನಾದರೂ ಕೆಲಸ ಮಾಡಿಕೊಂಡು ತುಂಬಾ ಟೆಂಕ್ಷನ್ ನಲ್ಲಿ ಮನೆಗೆ ಬಂದಾಗ ಮಗುವಿನ ಮುಖವನ್ನು ಒಂದು ಸಾರಿ ನೋಡಿದರೆ ಸಾಕು ತಂದೆಗಿದ್ದ ಟೆಂಕ್ಷನ್, ಬೇಸರ ಎಲ್ಲವನ್ನು ಕೂಡ ಮರೆತುಬಿಡುತ್ತಾನೆ. ಆದರೆ ಅಂತಹ ಮಕ್ಕಳನ್ನ ಜವರಾಯ ಕರೆದುಕೊಂಡು ಹೋದ ಅಂದರೆ ತಂದೆ ತಾಯಿಗೆ ಆಗುವಂತಹ ನೋವು ಅಷ್ಟಿಷ್ಟಲ್ಲ..

Advertisements

ಯಾಕೆಂದರೆ ಇಂತಹ ಒಂದು ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹೆದ್ದೂರಿನಲ್ಲಿ ನಡೆದಿದೆ. ಮಗುವಿನ ಹೆಸರು ನಿಶಾನ್ ಒಂದು ವರ್ಷ.. ಏನಾಯ್ತು ಅಂತ ಕೇಳಿದರೆ ಇವರ ತಂದೆ ಸಂದೇಶ್, ತಾಯಿ ಅರ್ಚನ.. ಸಂದೇಶ್ ಅವರು ಉದ್ಯಮಿಯಾಗಿದ್ದು ಮಗುವನ್ನು ಊರಿನಲ್ಲೇ ಬಿಟ್ಟು ಬಂದಿರುತ್ತಾರೆ. ಇನ್ನೇನು ಮಗುವನ್ನು ಶನಿವಾರ ಕರೆದುಕೊಂಡು ಬರಬೇಕು ಎಂದು ಹೊರಡುವ ಸಂದರ್ಭದಲ್ಲಿ.. ಈ ಮಗು ಎಲೆ ಅಡಿಕೆ ತಟ್ಟೆಯಲ್ಲಿದ್ದಂತಹ ಅಡಿಕೆಯನ್ನು ಬಾಯಲ್ಲಿ ಹಾಕಿಕೊಂಡಿದೆ.

ಬಾಯಿಯಲ್ಲಿ ಹಾಕಿಕೊಂಡ ತಕ್ಷಣ ಗಂಟಲಿನಲ್ಲಿ ಅಡಿಕೆ ಸಿಕ್ಕಿ ಆಕಿಕೊಂಡು ಉ’ಸಿರು ಕ’ಟ್ಟಿ ಮಗು ತುಂಬಾ ಹೊ’ದ್ದಾ’ಡಿದೆ.. ಈ ಸಮಯದಲ್ಲಿ ಅಲ್ಲಿನ ಪೋಷಕರು ಇದನ್ನ ನೋಡಿಕೊಂಡು ತಕ್ಷಣ ಅಲ್ಲಿನ ಆಸ್ವತ್ರೆಗೆ ಕರೆದುಕೊಂಡು ಹೋಗುತ್ತಾರೆ.. ಆದರೆ ಅಲ್ಲಿ ಮತ್ತೆ ಡಾಕ್ಟರ್ಸ್ ಆಗಲ್ಲ ಎಂದಾಗ ತೀರ್ಥಹಳ್ಳಿಯ ಜೆಸಿ ಆಸ್ವತ್ರೆಗೆ ಕರೆದುಕೊಂಡು ಹೋಗೊದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಾರೆ.. ಅಲ್ಲಿಂದ ಮಗುವನ್ನು ಜೆಸಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿ’ಕಿತ್ಸೆ ಕೊಡಿಸುತ್ತಾರೆ. ಆದರೆ ಏನೆ ಮಾಡಿದ್ರೂ ಮಗು ಉ’ಳಿಯೋದಿಲ್ಲ.. ಈ ರೀತಿ ಆಗಿರೋದು ನಿಜಕ್ಕೂ ನೋವಿನ ವಿಷಯ. ಸ್ನೇಹಿತರೆ ಈ ಘಟನೆ ಬಗ್ಗೆ ನೀವು ಏನು ಹೇಳ್ತಿರಾ ತಿಳಿಸಿ.