Advertisements

ತನ್ನ ಶಕ್ತಿಯನ್ನೆಲ್ಲ ಮೀಸಲಿಟ್ಟು ದುಡಿದು ಸಾಕಿದ ತಂದೆ ತಾಯಿಗೆ ಈ ಮಕ್ಕಳು ಮಾಡಿದ ಕೆಲಸ ಏನು ಗೊತ್ತಾ? ಕಣ್ಣೀರು ಬರುತ್ತೆ..

Inspire

ಏಷ್ಟೋ ಯುವಕ ಯುವತಿಯರಿಗೆ ತನ್ನ ಗೆಳೆಯ ಗೆಳತಿ ಮಾತನಾಡುವುದನ್ನು ಬಿಟ್ಟರೆ, ತಮ್ಮ ಪ್ರೀತಿ ಮು’ರಿದರೆ, ತಮ್ಮನ್ನು ಪ್ರೀತಿಸುವವರು ಮಾತನಾಡದೆ ಇದ್ದರೆ, ಅದೇನೋ ನೋವು, ಒಂದಿಷ್ಟು ಜನ ಅಳುವವರು ಉಂಟು, ಇನ್ನೊಂದಿಷ್ಟು ಜನ ವರ್ಷಗಟ್ಟಲೆ ನೋವಿನಲ್ಲಿ ಇರುತ್ತಾರೆ, ಕೆಲವು ಜನವಂತು ಅವರಿಲ್ಲದೆ ನಾನಿಲ್ಲ ಎಂದು ಜೀವವನ್ನು ಕಳೆದುಕೊಳ್ಳುತ್ತಾರೆ. ಹಾಗಾದರೆ ಇವರಿಗೆ ಜನ್ಮ ಕೊಟ್ಟವರ ಪರಿಸ್ಥಿತಿ ಹೇಗಿದೆ.. ತಾಯಿ ತನ್ನ ಮಕ್ಕಳನ್ನು ಹೆತ್ತು ಹೊತ್ತು ಬೆಳಸಿ, ತಂದೆ ಕೇಳಿದ್ದನ್ನೆಲ್ಲ ಕೊಡಿಸಿ, ಸಾಲ ಮಾಡಿ ಮಗಳ ಮದುವೆ ಮಾಡಿಸಿ, ಕಷ್ಟ ಪಟ್ಟು ಮಗನ ಭವಿಷ್ಯಕ್ಕೆ ತನ್ನ ಶ’ಕ್ತಿಯನ್ನೆಲ್ಲ ಮೀಸಲಿಟ್ಟು, ಕೊನೆಗೆ ತನ್ನ ಜೀವಿತಾವಧಿಯಲ್ಲಿ ಮಾಡಿದ ಒಟ್ಟು ಆಸ್ತಿಯನ್ನು ಮಕ್ಕಳಿಗೆ ಕೊಟ್ಟರು..

[widget id=”custom_html-3″]

Advertisements

ಇದುವರೆಗೂ ಪ್ರಿಯತಮ ಪ್ರೇಯಸಿಗೆ ಜೀ’ವ ಬಿಟ್ಟವರು ತಂದೆ ತಾಯಿಯ ಪರವಾಗಿ ಜೀ’ವ ಹೋಗಲಿ, ಸ’ತ್ತಾ’ಗ ಮುಖ ನೋಡಲು ಸಹಿತ ಬರುವುದಿಲ್ಲ. ನಿಜ ಅಲ್ಲವೇ, ಇಂತಹ ಶೋಚನೀಯ ಸಂಗತಿ. ತಂದೆ ತಾಯಿ ಇಷ್ಟೆಲ್ಲಾ ಕಷ್ಟ ಪಟ್ಟರೂ, ಮಕ್ಕಳು ಮದುವೆ ಆದ ನಂತರ, ತಮ್ಮ ಖಾಸಗಿ ಜೀವನಕ್ಕೆ ಅಡ್ಡಿ ಬರುತ್ತಾರೆ ಎಂಬ ಕಾರಣಕ್ಕೆ, ಹೆಂಡತಿಯ ಮಾತಿಗೋ ಹೆತ್ತವರನ್ನು ಮನೆಯಿಂದ ದೂರ ತ’ಳ್ಳು’ತ್ತಾರೆ. ಚಿಕ್ಕ ವಯಸ್ಸಿನಿಂದ ಮದುವೆಯವರೆಗೂ ಜೀವನವನ್ನು ಕಟ್ಟಿ ಕೊಟ್ಟ ತಂದೆ ತಾಯಿ ಇಂದು ಯಾವುದೋ ರಸ್ತೆಯಲ್ಲಿ, ಯಾವುದೋ ದೇವಸ್ಥಾನದ ಮುಂದೆ ಭಿ’ಕ್ಷೆ ಬೇಡುವಂತಹ ಪರಿಸ್ಥಿತಿ ಬಂದಿದೆ. ಹಾಗಾದರೆ ತಂದೆ ತಾಯಿ ಹಿರಿಯ ವಯಸ್ಸಿನಲ್ಲಿ ಏನನ್ನು ಬಯಸುತ್ತಾರೆ..

[widget id=”custom_html-3″]

ನಿಮ್ಮ ಪ್ರತಿ ಗೆಲುವಿಗೆ ನಿಜವಾಗಿ ಖುಷಿ ಪಡುವ ಜೀವ ನಿಮ್ಮ ತಂದೆ ತಾಯಿಯದು, ನಿಮ್ಮ ಪ್ರತಿ ಕಣ್ಣ ಹನಿ ತಮ್ಮದೆಂದು ತಿಳಿಯುವ ಮನಸ್ಸು ನಿಮ್ಮ ತಂದೆ ತಾಯಿಯದು, ನೀವು ಅವರ ನೆನಪು ಮಾಡಿಕೊಳ್ಳದಿದ್ದರೂ ಸದಾ ನಿಮ್ಮ ನೆನಪಲ್ಲಿ ಇರುವವರು, ನೀವು ದ್ವೇಷ ಕಾರಿದರೂ ನಿಮ್ಮನ್ನು ಪ್ರೀತಿಸುವ ಜೀವಗಳು, ನೀವು ಮನೆಯಿಂದ ಹೊರ ಹಾಕಿದರೂ ಎಲ್ಲಿದ್ದರೂ ಮತ್ತೆ ನಿಮ್ಮ ಶ್ರೇಯಸ್ಸನ್ನು ಬಯಸುವ ಜೀವಿಗಳು, ಅವರು ನಿಮ್ಮ ಸುಖ ಜೀವನವನ್ನು ನೋಡಿ ಖುಷಿ ಪಡುವ ಸಲುವಾಗಿ ನಿಮ್ಮ ಜೊತೆ ಇರಲು ಬಯಸುತ್ತಾರೆಯೆ ಹೊರತು ನಿಮಗೆ ಕಷ್ಟ ಕೊಡಬೇಕೆಂದಲ್ಲ. ನಮ್ಮ ತಂದೆ ತಾಯಿ ಇಷ್ಟೆಲ್ಲಾ ಮಾಡಿದರು, ಮದುವೆ ಆದ ನಂತರ ವಯಸ್ಸಾದವರು ಇವರನ್ನು ನೋಡಿಕೊಳ್ಳುವುದು ಕಷ್ಟ ಎಂದು ಎಂದಿಗೂ ಅವರನ್ನು ಮನೆ ಬಿಟ್ಟು ಹೊರ ಹಾಕಬೇಡಿ..

[widget id=”custom_html-3″]

ಹೀಗೆ ಹೊರ ಹಾಕುತ್ತಿರುವ ಕಾರಣವೇ ಎಲ್ಲೋ ಒಂದಿದ್ದ ಅನಾಥ ಹಾಗೂ ವೃದ್ಧಾಶ್ರಮಗಳು ಇಂದು ಪ್ರತಿ ಊರಿಗೆ ಒಂದಾಗಿವೆ. ನಿಮ್ಮ ತಂದೆ ತಾಯಿಯನ್ನು ನೀವೇ ನೋಡಿಕೊಳ್ಳಬೇಕು, ನಿಮ್ಮ ಪಾಲಕರು ಕೊನೆಗಾಲದಲ್ಲಿ ಬಯಸುವುದು, ನಿಮ್ಮ ಒಳ್ಳೆಯ ಸಂತೋಷದಿಂದ ಕೂಡಿದ ಜೀವನ ಹಾಗೂ ಇರುವಷ್ಟು ದಿನ ನಿಮ್ಮೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಹುಡುಗ, ಹುಡುಗಿ, ಬಿಟ್ಟು ಹೋದಾಗ ಆಗುವ ನೋವಿಗಿಂತ, ಮಕ್ಕಳು ಬಿಟ್ಟು ಹೋದಾಗ ಆಗುವ ನೋವು ಅದಕ್ಕಿಂತ ಕೋಟಿ ಪಟ್ಟು ಹೆಚ್ಚಾಗಿರುತ್ತದೆ. ಈಗಲಾದರೂ ಗೊತ್ತಾಯಿತಲ್ಲವೇ ಇಲ್ಲಿ ಎಲ್ಲರೂ ಪ್ರೀತಿಯ ನೋವನ್ನು ಅನುಭವಿಸಿದವರೆ, ಸುಳ್ಳು ಪ್ರೀತಿಗೆ ಅತ್ತು, ಅಲ್ಲಿ ತಂದೆ ತಾಯಿಯ ನಿಜವಾದ ಪ್ರೀತಿಗೆ ಸಾವು ತರಬೇಡಿ.

[widget id=”custom_html-3″]

ಹೌದು ಅವರಿಗೆ ವಯಸ್ಸಾಗಿದೆ, ಒಮ್ಮೊಮ್ಮೆ ಮಲ ಮೂತ್ರ ಕುಳಿತಲ್ಲೇ ಆಗಬಹುದು, ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ, ಶ’ಕ್ತಿ ಇಲ್ಲದ ದೇ’ಹಗಳಿಗೆ ಶಕ್ತಿಯಾಗಿ ಇರುವಷ್ಟು ದಿನ ನೆಮ್ಮದಿ ಖುಷಿಯಿಂದ ನೋಡಿಕೊಳ್ಳಿ. ಕೊನೆಗಾಲದಲ್ಲಿ ಅವರು ಬಯಸುವುದು ಒಳ್ಳೆಯ ಸಾ’ವು. ಅದನ್ನಾದರೂ ಈಡೇರಿಸಿ. ನಿಮ್ಮ ಹೆಂಡತಿ ಅಥವಾ ಇನ್ಯಾರದೋ ಮಾತುಗಳನ್ನು ಕೇಳಿದಾಗ, ಅವರಿಗೆ ತಂದೆ ತಾಯಿಯ ಬೆಲೆ ತಿಳಿ ಹೇಳಿ. ನಿನ್ನೆ ಮೊನ್ನೆ ಬಂದವರಿಗಾಗಿ ಹುಟ್ಟಿಸಿದ ದೇವರನ್ನೇ ಮನೆಯಿಂದ ಹೊರಹಾಕಬೇಡಿ. ಬೇಕಾದರೆ ಹೆಂಡತಿ ತನ್ನ ಪಾಲಕರಿಗೆ ಒಬ್ಬಳೇ ಮಗಳಾಗಿದ್ದರೆ ಅವಳ ಪಾಲಕರನ್ನು ಮನೆಯಲ್ಲಿಯೇ ಖುಷಿಯಾಗಿ ನೋಡಿಕೊಳ್ಳಿ. ಈ ಆಶೀರ್ವಾದ ಸ್ವತಃ ದೇವರೇ ಮಾಡುವ ಆಶೀರ್ವಾದ, ಇದರಿಂದ ನಿಮ್ಮ ಮುಂದಿನ ಜೀವನ, ನಿಮ್ಮ ಮಕ್ಕಳ ಜೀವನ ಸೊಗಸಾಗಿ ಹೂವಿನಂತೆ ಅರಳುತ್ತದೆ.

[widget id=”custom_html-3″]

ಪ್ರೀತಿಗೆ, ಪ್ರೇಯಸಿಗೆ ಕೊಡುವ ಪ್ರೀತಿ, ತಂದೆ ತಾಯಿಗೆ ಮೊದಲು ನೀಡಿ. ತಂದೆ ತಾಯಿಗೆ ಪ್ರೀತಿ ಕೊಟ್ಟರೆ, ನಿಮ್ಮ ಹೆಂಡತಿಯಲ್ಲಿ ದೇವರು ಎರಡನೇ ತಾಯಿಯನ್ನು ಕಾಣುವಂತೆ ಮಾಡುತ್ತಾನೆ. ಅವರು ಇರುವುದಕ್ಕೆ ಇಂದು ನಾವೆಲ್ಲರೂ ಭೂಮಿಯ ಮೇಲೆ ಇದ್ದೇವೆ, ಎಂದಿಗೂ ತಂದೆ ತಾಯಿಯನ್ನು ಮನೆಯಿಂದ ಹೊರಹಾಕಬೇಡಿ, ಇಂದಿನಿಂದಲೇ ಸಮಾಜವನ್ನು ಬದಲಾಯಿಸೋಣ. ಇಂದು ಒಳ್ಳೆಯ ಭಾವನೆ ಇದ್ದರೆ ಅದು ಎಂದಿಗೂ ಒಳ್ಳೆಯದಾಗಿಯೆ ಇರುತ್ತದೆ. ಏನೇ ಸಾಧನೆ ಮಾಡಿದರು ತಂದೆ ತಾಯಿಯನ್ನು ಹೊರ ಹಾಕಿದ ಪಾಪ ಎಂದಿಗೂ ಬಿಡುವುದಿಲ್ಲ.

ಅವರಲ್ಲಿ ಕಣ್ಣೀರು ಹಾಕುವಾಗ, ನೀವಿಲ್ಲಿ ಸಂತೋಷದಿಂದ ಇರಲು ಎಂದಿಗೂ ಪ್ರಯತ್ನಿಸಬೇಡಿ. ಅವರು ಇರುವುದಕ್ಕೆ ಇಂದು ನಾವೆಲ್ಲರೂ ಭೂಮಿಯ ಮೇಲೆ ಇದ್ದೇವೆ, ಎಂದಿಗೂ ತಂದೆ ತಾಯಿಯನ್ನು ಮನೆಯಿಂದ ಹೊರಹಾಕಬೇಡಿ, ಇಂದಿನಿಂದಲೇ ಸಮಾಜವನ್ನು ಬದಲಾಯಿಸೋಣ. ಇಂದು ಒಳ್ಳೆಯ ಭಾವನೆ ಇದ್ದರೆ ಅದು ಎಂದಿಗೂ ಒಳ್ಳೆಯದಾಗಿಯೆ ಇರುತ್ತದೆ. ಏನೇ ಸಾಧನೆ ಮಾಡಿದರು ತಂದೆ ತಾಯಿಯನ್ನು ಹೊರ ಹಾಕಿದ ಪಾ’ಪ ಎಂದಿಗೂ ಬಿಡುವುದಿಲ್ಲ. ಅವರಲ್ಲಿ ಕಣ್ಣೀರು ಹಾಕುವಾಗ, ನೀವಿಲ್ಲಿ ಸಂತೋಷದಿಂದ ಇರಲು ಎಂದಿಗೂ ಪ್ರಯತ್ನಿಸಬೇಡಿ.