Advertisements

ತಂದೆಯ ಚಿತೆಭ’ಸ್ಮದಿಂದ ಹೊರಬಂದಿದ್ದನ್ನು ನೋಡಿ ಬೆಚ್ಚಿಬಿ’ದ್ದ ಮನೆಯವರು! ಅಷ್ಟಕ್ಕೂ ಅಲ್ಲಿ ಹೊರಬಂದಿದ್ದೇನು, ನಂತರ ಏನಾಯ್ತು ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಸಾವ’ನ್ನಪ್ಪಿದ ಮೇಲೆ ಮಣ್ಣು ಮಾಡುತ್ತಾರೆ ಅಥವಾ ಸು’ಡುತ್ತಾರೆ.. ಸು’ಟ್ಟ ದೇಹದ ಬೂದಿಯನ್ನು ಪವಿತ್ರವಾದ ನದಿಗಳಲ್ಲಿ ಬಿಡುತ್ತಾರೆ. ಅದೇ ರೀತಿ ಮಧ್ಯಪ್ರದೇಶಕ್ಕೆ ಸೇರಿದ್ದ ಕನ್ವರ್ ಸಿಂಗ್ ಎಂಬುವ ವ್ಯಕ್ತಿಯ ಬೂದಿಯನ್ನ ಮನೆಯವರು ಸಂಗ್ರಹಿಸಲು ಹೋದಾಗ ದೊಡ್ಡ ಶಾ’ಕ್ ಕಾದಿತ್ತು.. ಏಕೆಂದರೆ ಬೂದಿಯಿಂದ ಏನು ಹೊರಬರುತ್ತದೆ ಗೊತ್ತಾ? ಮಧ್ಯಪ್ರದೇಶದಲ್ಲಿ ಕನ್ವರ್ ಸಿಂಗ್ ಎಂಬುವ ವ್ಯಕ್ತಿಗೆ ಕಳೆದ ಎರಡು ತಿಂಗಳಿನಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅದಕ್ಕಾಗಿ ಆಸ್ವತ್ರೆಗೆ ಸೇರಿಸಿದ್ದರು..

Advertisements

ಇನ್ನೂ ಹೊಟ್ಟೆಯಲ್ಲಿ ಗ’ಡ್ಡೆಯಾಗಿದೆ ಆಪರೇಷನ್ ಮಾಡಿ ತೆಗೆಯಬೇಕೆಂದು ಡಾಕ್ಟರ್ ಗಳು ಹೇಳಿದ್ದರು. ಇನ್ನೂ ಆಪರೇಷನ್ ಗೂ ಮೊದಲೇ ಡಾಕ್ಟರ್ ವಯಸ್ಸಾಗಿದೆ ಉಳಿಯುವುದು ಡೌಟ್.. ಬದುಕುತ್ತಾನೆ ಎಂದು ನಾವು ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದರು. ಇನ್ನೂ ಆ’ಪರೇಷನ್ ಮುಗಿಯುತ್ತದೆ. ಮನೆಗೆ ಕರೆದುಕೊಂಡು ಬಂದ ಎರಡೇ ದಿನದಲ್ಲಿ ಮತ್ತೆ ಹೊಟ್ಟೆ ನೋವು ಜ್ಯಾಸ್ತಿಯಾಗಿ ಈ ವ್ಯಕ್ತಿ ಪ್ರಾ’ಣವನ್ನು ಬಿಡುತ್ತಾನೆ.. ಇನ್ನೂ ಹೇಗಿದ್ದರೂ ಸಹ ಡಾಕ್ಟರ್ ಉಳಿಯೋದು ಕಷ್ಟವೆಂದು ಹೇಳಿದ್ದರು ಅಲ್ವಾ ಅದಕ್ಕಾಗಿ ಸ’ತ್ತಿರಬೇಕು ಅಂದುಕೊಂಡು ಸ್ಮ’ಶಾಣದಲ್ಲಿ ದೇಹವನ್ನು ಸು’ಡುತ್ತಾರೆ..

ಸು’ಟ್ಟ ನಂತರ ಬೂದಿಯನ್ನು ಕಲೆಕ್ಟ್ ಮಾಡಲು ಹೋದಾಗ ದೊಡ್ಡ ಶಾ’ಕ್ ಒಂದು ಎದುರಾಯಿತು. ಏಕೆಂದರೆ ಬೂದಿಯಲ್ಲಿ ಒಂದು ಡಾಕ್ಟರ್ ಉಪಯೋಗಿಸುವ ಕತ್ತರಿ ಒಂದು ಸಿಕ್ಕಿರುತ್ತದೆ.. ಕೂಡಲೇ ಕತ್ತರಿ ಸಮೇತ ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದ ಕುಟುಂಬ ಡಾಕ್ಟರ್ ನ ವಿರುದ್ಧ ಕೇ’ಸ್ ಹಾಕುತ್ತಾರೆ. ನಂತರ ವಿಚಾರಣೆ ನಡೆಸಿದ ಪೋಲಿಸರ ಬಳಿ ಡಾಕ್ಟರ್ ಸತ್ಯವನ್ನು ಹೇಳಿದ್ದಾನೆ.. ಗೊತ್ತಿಲ್ಲದೆ ಕತ್ತರಿಯನ್ನು ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ್ದೇನೆ ದಯವಿಟ್ಟು ಕ್ಷಮಿಸಿ ಎಂದು ಕೇಳಿದ್ದಾರೆ. ಸ್ನೇಹಿತರೆ ಈ ಘ’ಟನೆಯ ಬಗ್ಗೆ ನೀವೇನು ಹೇಳ್ತೀರಾ..