ಮಗುವನ್ನು ಕದಿ,ಯಲು ಬಂದ ಕ,ಳ್ಳರ ನಡುವೆ ಹೋರಾಡಿ ತಾಯಿಯೊಬ್ಬರು ತನ್ನ ಮಗಳನ್ನು ರಕ್ಷಣೆ ಮಾಡಿಕೊಂಡಿರುವ ಘಟನೆಯೊಂದು ದೆಹಲಿಯ ಶಕರ್ಪುರದಲ್ಲಿ ಕಂಡುಬಂದಿದೆ. ಹೌದು ಈ ತಾಯಿಯ ಸಾಹಸ ದೈರ್ಯಕ್ಕೆ ಎಲ್ಲರಿಂದಲೂ ಮೆಚ್ಚಗೆ ವ್ಯಕ್ತವಾಗಿದೆ.

ಮಗುವನ್ನು ಕದಿ,ಯಲು ಸ್ವಂತ ಚಿಕ್ಕಪ್ಪನೇ ಕಾರಣನಾಗಿದ್ದಾನೆ ಎಂಬುದು ಆಶ್ಚರ್ಯಕರ ಸಂಗತಿ. ಮಗುವಿನ ಚಿಕ್ಕಪ್ಪ ಉಪೇಂದ್ರ ಕುಮಾರ್ ಹಾಗೂ ಈತನ ಸ್ನೇಹಿತ ಧೀರಜ್ ಎಂಬುವವನು ಸೇರಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಮಗುವನ್ನು ಕದಿ,ಯಲು ಬಳಸಿದ ಬೈಕ್ ನ ಮಾಲಿಕನನ್ನು ಬಂಧಿಸಲಾಗಿದೆ. 40 ಲಕ್ಷದ ಬೇಡಿಕೆಗೆ ಈ ಮಗುವನ್ನು ಅಪ,ಹರಿಸಲು ಯತ್ನಿಸಿದ್ದಾರೆ ಎಂಬುದು ಪೋಲಿಸರಿಂದ ದೃಡಪಟ್ಟಿದೆ.

ಮಗುವನ್ನು ಕದಿ,ಯಲು ಬಂದ ಆರೋ,ಪಿಗಳು ಸೇಲ್ಸ್ ಮ್ಯಾನ್ ರೀತಿ ವೇಶ ದರಿಸಿ ಬೈಕಿನಲ್ಲಿ ಏರಿಯಾಗಿ ಬಂದಿದ್ದಾರೆ. ನಂತರ ಇವರು ಏರಿಯಾದಲ್ಲಿ ಅನುಮಾ,ನಸ್ಪದವಾಗಿ ಓಡಾಡುತ್ತಿರುವುದನ್ನು ಕಂಡು ಒಬ್ಬ ವೃದ್ದ ಯರೂ ನೀವು ಎಂದು ಪ್ರಶ್ನೆ ಮಾಡಿದ್ದರಂತೆ. ಅದಕ್ಕೆ ಆರೋ,ಪಿಗಳು ನಮಗೆ ತುಂಬಾ ಬಾಯಾರಿಕೆ ಆಗುತ್ತಿದೆ ನೀರು ಕೋಡಿ ಎಂದು ಕೇಳಿದ್ದರಂತೆ, ಆದರೆ ಅವರು ಭಯದಿಂದ ಬಾಗಿಲನ್ನು ತೆಗೆದಿಲ್ಲ.

ತದನಂತರ ಇವರು ಮಗುವಿನ ಮನೆಯ ಹತ್ತಿರ ಹೋಗಿ ಬೆಲ್ ಬಾರಿಸಿದ್ದಾರೆ. ಆಗ ಮಹಿಳೆ ಮಗುವನ್ನು ಕರೆದುಕೊಂಡು ಗೆಟ್ ಲಾಕ್ ಓಪನ್ ಮಾಡಿದ್ದಾರೆ. ಆಗ ಈ ಕಳ್ಳರು ಕುಡಿಯಲು ನೀರು ಕೇಳಿದ್ದಾರೆ. ಮಹಿಳೆ ಆರೋ,ಪಿಯ ಮಾತನ್ನು ನಂಬಿ ಮಗುವನ್ನು ಅಲ್ಲೇ ಬಿಟ್ಟು ನೀರನ್ನು ತರಲು ಹೋಗುವಷ್ಟರಲ್ಲಿ ಮಗುವನ್ನು ಕದಿ,ಯಲು ಯತ್ನಿಸಿದ್ದಾರೆ.

ಇದನ್ನು ಕಂಡ ತಾಯಿ ತಕ್ಷಣ ಓಡಿ ಬಂದು ಬೈಕಿನ ಮೇಲೆ ಜಿಗಿದು ಗಾಡಿಯನ್ನು ಉರಳಿಸಿದ್ದಾರೆ. ಆಗ ತಕ್ಷಣವೇ ಎದ್ದು ಮಗುವನ್ನು ಕ,ಳ್ಳನ ಕೈಯಿಂದ ಕಿತ್ತುಕೊಂಡಿದ್ದಾರೆ. ಆಗ ಅಲ್ಲೇ ಇದ್ದ ಸ್ಥಳಿಯರು ಬಂದದ್ದನ್ನು ಕಂಡು ಕ,ಳ್ಳರು ಬೈಕ್ ಸಮೇತ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾರೆ. ನಂತರು ಸ್ಥಳಿಯರೆಲ್ಲರೂ ಸೇರಿ ರಸ್ತೆಯನ್ನು ಬ್ಲಾಕ್ ಮಾಡಿ ಆರೋ,ಪಿಗಳನ್ನು ಇಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕ,ಳ್ಳರು ಬೈಕ್ ಅನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇನ್ನೂ ಆರೋ,ಪಿಗಳು ಅಲ್ಲೇ ಬೈಕನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಬೈಕ್ ಮಾಲಿಕನ ಸಹಾಯದಿಂದ ನಾವು ಆರೋ,ಪಿಗಳನ್ನು ಬಂದಿಸಿದ್ದೇವೆ ಎಂದು ಪೋಲಿಸರು ತಿಳಿಸಿದ್ದಾರೆ. ಇದಕ್ಕೆ ಕಾರಣ ಮಗುವಿನ ಚಿಕ್ಕಪ್ಪ ಎಂದು ತಿಳಿದುಬಂದಿದೆ. ಆತ ಮಗುವನ್ನು ಕದ್ದು 40 ಲಕ್ಷಕ್ಕೆ ಬೇಡಿಕ ಇಡಲು ಮುಂದಾಗಿದ್ದ ಎಂದು ತಿಳಿದುಬಂದಿದೆ.