Advertisements

ಫಸ್ಟ್ ರ‍್ಯಾಂಕ್ ರಾಜು ಕಟ್ಟಿಸಿದ ಮನೆ ಹೇಗಿದೆ ಗೊತ್ತಾ? ಯಾವ ದೊಡ್ಡ ನಟರ ಮನೆಗಿಂತ ಕಡಿಮೆ ಇಲ್ಲಾ..

Cinema

ನಮಸ್ತೆ ಸ್ನೇಹಿತರೆ, ನೂತರ ಐಷರಾಮಿ ಮನೆಯ ಗೃಹಪ್ರವೇಶದಲ್ಲಿ ಪಸ್ಟ್ ರ‍್ಯಾಂಕ್ ರಾಜು ನಟ ಗುರುನಂದನ್ ತಮ್ಮ ಹುಟ್ಟೂರಿ‌ನ‌ ಕೊಡಗಿನಲ್ಲಿ ನಗರ ಪ್ರದೇಶದ ಶೈಲಿಯಲ್ಲಿ ವಿಶಿಷ್ಟ ವಿನ್ಯಾಸದೊಂದಿಗೆ ನೂತನ ಐಷರಾಮಿ ಮನೆಯನ್ನ ಕಟ್ಟಿಸಿದ್ದಾರೆ.. ಕ’ರೋ’ನಾದಿಂದ ಲಾಕ್ ಡೌನ್ ಪರಿಣಾಮ ಹೆಚ್ಚು ಜನರಿಲ್ಲದೇ ತಮ್ಮ ಕುಟುಂಬಸ್ಥರನ್ನ ಮಾತ್ರ ಒಳಗೊಂಡಂತೆ ಸರಳವಾಗಿ ಗೃಹ ಪ್ರವೇಶ ನಡೆಸಿದ್ದಾರೆ. ನಟ ಗುರುನಂದನ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಗುರುಮೂರ್ತಿ ಅಲಿಯಾಸ್ ಗುರುನಂದನ್ 2012 ರಲ್ಲಿ ತೆರೆಕಂಡ..

Advertisements

ಸೈಪರ್ ಯುಗದೊಳ್, ನವಯುಗ ಮಧುರ ಪ್ರೇಮ ಕಾವ್ಯಂ ಚಿತ್ರದ ಮೂಲಕ ನಾಯಕ ನಟರಾಗಿ ಹೊರಹೊಮ್ಮಿದರು.. ಆದರೆ ಸ್ಯಾಂಡಲ್ವುಡ್ ನಲ್ಲಿ ಜನಪ್ರಿಯತೆ ತಂದು ಕೊಟ್ಟ ಸಿನಿಮಾ 2015 ರಲ್ಲಿ ಬಿಡುಗಡೆಗೊಂಡ ನರೇಶ್ ಕುಮಾರ್ ನಿರ್ದೇಶನದ ಪಸ್ಟ್ ರ‍್ಯಾಂಕ್ ರಾಜು ಚಿತ್ರ ಮೂಲಕ ಮನೆ ಮಾತಾದ ನಟ ಗುರುನಂದನ್ ಅವರಿಗೆ ಪಸ್ಟ್ ರ‍್ಯಾಂಕ್ ರಾಜು ಟೈಟಲ್ ಬಿರುದಾಗಿ ಉಳಿದುಕೊಂಡಿದೆ. ತದನಂತರ ಸ್ಮೈಲ್ ಪ್ಲೀಸ್, ರಾಜು ಕನ್ನಡ ಮೀಡಿಯಮ್, ಮಿಸ್ಸಿಂಗ್ ಬಾಯ್ ಚಿತ್ರಗಳು ಸೇರಿದಂರೆ ಆರೇಳು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ..

ಸಧ್ಯಕ್ಕೆ ರಾಜು ಜೇಮ್ಸ್ ಬಾಂಡ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಇದೀಗ ಮತ್ತೆ ಲಾ’ಕ್ ಡೌನ್ ಆದ ಕಾರಣ ಶೂ’ಟಿಂಗ್ ನಿಂತಿದೆ. ಇನ್ನೂ ತಮ್ಮ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕೊಡಗಿನ ಸಂಪ್ರದಾಯದಲ್ಲಂತೂ ಪಿಸ್ತೂಲ್ ಹಿಡಿದು ಬಿಳಿ ಪಂಚೆ, ಬಿಳಿ ಶರ್ಟ್ ತೊಟ್ಟು ಮಿಂಚುತ್ತಿರುವ ಒಂದಷ್ಟು ಪೊಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ತುಂಬಾ ವೈ’ರಲ್ ಆಗಿದೆ ಹಾಗೂ ಈ ಪೊಟೊಗಳನ್ನ ನೋಡಿದ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..