Advertisements

ಪುಡ್ ಡೆಲಿವರಿ ಮಾಡಲು ಬಂದ ಹುಡುಗಿಗೆ ಈ ಅಪರಿಚಿತ ವ್ಯಕ್ತಿ ಮಾಡಿದ ಕೆಲಸ ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಬೆಂಗಳೂರುಗಳಂತಹ ಮಹನಗರಗಳಲ್ಲಿ ಸಾವಿರಾರು ಹುಡುಗರು ಡೆಲಿವರಿ ಬಾಯ್ಸ್ ಗಳಾಗಿ ಕೆಲಸ ಮಾಡುತ್ತಿರುತ್ತಾರೆ.. ಅದೇ ರೀತಿ ಒಬ್ಬ ಹುಡುಗಿ ಊಟವನ್ನು ಒಬ್ಬರ ಮನೆಗೆ ಡೆಲಿವರಿ ಮಾಡಲು ಹೋದಾಗ ಆ ಕಸ್ಟಮರ್ ಮಾಡಿದ ಕೆಲಸಕ್ಕೆ ಈಗ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ಈ ಘ’ಟನೆ ಎಲ್ಲಿ ನಡೆದಿದೆ.. ಆ ಕಷ್ಟಮರ್ ಮಾಡಿದ ಕೆಲಸವಾದ್ರೂ ಏನು ಎಂದು ತಿಳಿದುಕೊಳ್ಳೋಣ. ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಸರಿ ಸಮಾನವಾಗಿ ಹೆಣ್ಣು ಮಕ್ಕಳು ಪ್ರತಿಯೊಂದು ಕೆಲಸದಲ್ಲೂ ಕೂಡ ಪೈಪೋಟಿಯಲ್ಲಿದ್ದಾರೆ.. ಡಾಕ್ಟರ್, ಇಂಜನಿಯರಿಂಗ್, ಸೈಂಟಿಸ್ಟ್, ಬಸ್ ಡ್ರೈವರ್, ಆಟೋ ಡ್ರೈವರ್, ಈಗ ಡೆಲಿವರಿ ಗರ್ಲ್ಸ್ ಆಗಿ ಕೂಡ ಹಲವರು ಕೆಲಸವನ್ನು ಮಾಡುತ್ತಿದ್ದಾರೆ.

Advertisements

ಅದೇ ರೀತಿ ಹಲವಾರು ಹುಡುಗಿಯರು ಊಬರ್, ಸ್ವಿಗ್ಗಿ ಜೊಮೊಟೊದಲ್ಲಿ ಕಷ್ಟ ಪಡುತ್ತಿದ್ದಾರೆ.. ಈ ಘ’ಟನೆ ನಡೆದಿರುವುದು ಹೈದರಾಬಾದ್ ನಲ್ಲಿ. ಜನನಿ ಎಂಬುವ ಹುಡುಗಿ ಎಂದಿನಂತೆ ಪುಡ್ ಡೆಲಿವರಿ ಮಾಡುತ್ತಿದ್ದಳು.. ಜನನಿಗೆ ಬೇಗಂ ಪೇಟ್ ನಲ್ಲಿ ಒಂದು ಡೆಲಿವರಿ ಕೊಡಲು ಹಾರ್ಡರ್ ಬಂದಿತ್ತು. ಅದನ್ನು ಕೊಡಲು ಅಡ್ರೆಸ್ ಗೆ ಹೋದಳು.. ಮತ್ತು ಆ ಸ್ಥಳಕ್ಕೆ ಹೋಗಿ ಕಸ್ಟಮರ್ ಗೆ ಪೋನ್ ಮಾಡಿದಳು. ಕಸ್ಟಮರ್ ಬಂದು ನೋಡಿದಾಗ ಹುಡುಗಿ ಎಂದು ತಿಳಿಯಿತು..

ಏನಮ್ಮ ನೀನು ಡೆಲಿವರಿ ಕೆಲಸ ಯಾಕೆ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಅದಕ್ಕೆ ಹುಡುಗಿ ಇಲ್ಲಾ ಸರ್ ಇದು ನನಗೆ ಪಾರ್ಟ್ ಟೈಮ್ ಕೆಲಸ ಮಾತ್ರ.. ನಾನು ಡಿಗ್ರಿ ಮಾಡುತ್ತಿದ್ದೇನೆ ಎಂದು ಹೇಳಿದಾಗ ಊಟ ಮಾಡಿದೆಯಾ ಎಂದು ಕೇಳಿದರು. ಆಗ ಇನ್ನೂ ಮಾಡಿಲ್ಲ ಸರ್ ಎಂದು ಹೇಳುತ್ತಾಳೆ.. ಆಗ ಕಸ್ಟಮರ್ ಈ ಊಟವನ್ನು ನೀನೆ ತೆಗಿದುಕೋ ಅಂತ ಹೇಳಿ ಆನ್ಲೈನ್ ನಲ್ಲೇ ಆ ಊಟದ ಹಣವನ್ನು ಸಹ ಪೇ ಮಾಡಿದ ಆ ಕಸ್ಟಮರ್. ಅದಕ್ಕೆ ಜನನಿ ತುಂಬಾನೆ ಧನ್ಯವಾದಗಳು ಸರ್ ಎಂದು ಹೇಳಿ ಅಲ್ಲಿಂದ ಹೊರಟು ಹೋದಳು..

ಮತ್ತು ಅದರಲ್ಲಿದ್ದ ಊಟವನ್ನು ಜನನಿ ತಿಂದು ಮಿಕ್ಕ ಊಟವನ್ನು ಇನ್ನೂ ಇಬ್ಬರಿಗೆ ಕೊಟ್ಟಳು. ಕೆಲವರು ಪುಡ್ ಡೆಲಿವರಿ ಮಾಡುವವರಿಗೆ ಮರ್ಯಾದೆನೆ ಕೊಡೋದಿಲ್ಲ.. ಅದರಲ್ಲೂ ಕೂಡ ಈ ನಾರ್ಥ್ ಇಂಡಿಯನ್ಸ್ ಅಂತೂ ಡೆಲಿವರಿ ಹುಡುಗರ ಬಳಿ ತುಂಬಾ ಕೆ’ಟ್ಟದಾಗಿ ವರ್ತನೆ ಮಾಡುತ್ತಾರೆ. ಆದರೆ ಈ ವ್ಯಕ್ತಿ ತನಗೆ ಊಟ ಕೊಟ್ಟು ಉಪಚರಿಸಿದ ಶೇಖರ್ ಅವರಿಗೆ ತುಂಬಾನೆ ಧನ್ಯವಾದಗಳು ಎಂದ ಜನನಿ ತಮ್ಮ ಸ್ನೇಹಿತರೆ ಜೊತೆ ಹಂಚಿಕೊಂಡಿದ್ದಾರೆ.