Advertisements

ಮಹಿಳೆಯ ಸಮಾ’ಧಿ ಬಳಿ ಈ ನಾಯಿ ಮಾಡಿದ ಕೆಲಸ ನೋಡಿ ಎಲ್ಲರಿಗೂ ಶಾ’ಕ್.. ನಂತರ ಆಗಿದ್ದೇನು ಗೊತ್ತ?

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯರಿಗಿಂತ ಈ ಪ್ರಪಂಚದಲ್ಲಿ ಪ್ರಾಣಿಗಳಿಗೇನೆ ನಡೆಯುವ ಕೆಲವು ವಿಸ್ಮಯಗಳ ಬಗ್ಗೆ ತಿಳಿಯುತ್ತವೆ ಅಂದರೆ ತಪ್ಪಾಗೋದಿಲ್ಲ.. ಈದಕ್ಕೆ ಉದಾಹರಣೆಯಾಗಿ ಅನೇಕ ಘ’ಟನೆಗಳು ಕೂಡ ನಡೆದಿವೆ. ಇನ್ನೂ ಆಸ್ಟ್ರೇಲಿಯಾದಲ್ಲಿ ನಡೆದ ಈ ಒಂದು ಘ’ಟನೆ ಬಗ್ಗೆ ನೀವು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ.. ಆಸ್ಟ್ರೇಲಿಯಾದಲ್ಲಿ ವಾಸ ಮಾಡುತ್ತಿದ್ದ ಜಾನ್ಸನ್ ಎಂಬ ವ್ಯಕ್ತಿ ಒಂದು ದಿನ ಬೇ’ಟೆ ಮಾಡಲೆಂದು ಕಾಡಿಗೆ ಹೋಗುತ್ತಾ‌ನೆ.. ಆ ಸಮಯದಲ್ಲಿ ಕಾಡು ನಾಯಿ ಮರಿಯೊಂದು ಬೇಟೆಗಾಗಿ ಇಟ್ಟಿದ್ದಂತ ಬ’ಲೆ’ಗೆ ಸಿಕ್ಕಿಕೊಂಡು ಬಿಡಿಸಿಕೊಳ್ಳಲಾಗದೆ ಪರದಾಡುತ್ತಿತ್ತು. ಇದನ್ನು ನೋಡಿದ ಜಾನ್ಸನ್ ಬಲೆಯಿಂದ ಕಾಡು ನಾಯಿ ಮರಿಯನ್ನು ಬಿಡಿಸುತ್ತಾನೆ.

Advertisements

ಇನ್ನೂ ಜಾನ್ಸನ್ ಒಂಟಿಯಾಗಿದ್ದ ಈ ಕಾಡು ನಾಯಿ ಮರಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಕಟ್ಟಿ ಹಾಕುತ್ತಾನೆ.. ಇನ್ನೂ ಜಾನ್ಸನ್ ಗೆ ಒಬ್ಬ ಹೆಂಡತಿ ಕೂಡ ಇರುತ್ತಾಳೆ. ಆಕೆ ತಿಂಗಳುಗಳು ಕಳೆದಂತೆ ಗರ್ಭಿಣಿಯಾಗುತ್ತಾಳೆ. ಇನ್ನೂ ಈ ದಂಪತಿಗಳು ಮಗು ಬರುವಿಕೆಗಾಗಿ ಕಾಯುತ್ತಿದ್ದರು.. ಈ ಸಮಯದಲ್ಲಿ ಆ ಕಾಡು ನಾಯಿ ಮರಿ ದೊಡ್ಡದಾಗಿತ್ತು. ಈಗೆ ಎಲ್ಲವೂ ಕೂಡ ಚೆನ್ನಗಿದ್ದ ಸಮಯದಲ್ಲಿ ಒಂದು ದಿನ ಜಾನ್ಸನ್ ಕೆಲಸಕ್ಕೆ ಹೊರಟಿದ್ದಾಗ ಮನೆಯಲ್ಲಿ ಹೆಂಡತಿ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಾಳೆ.. ನಂತರ ಜಾನ್ಸನ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ತನ್ನ ಹೆಂಡತಿಯ ಪರಿಸ್ಥಿತಿಯನ್ನು ನೋಡಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಆದರೆ ಜಾನ್ಸನ್ ಹೆಂಡತಿ ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಪ್ರಾ’ಣ’ವನ್ನು ಬಿಟ್ಟಿರುತ್ತಾಳೆ..

ತನ್ನ ಹೆಂಡತಿಯನ್ನು ಕಳೆದುಕೊಂಡ ಜಾನ್ಸನ್ ತುಂಬಾ ದುಃಖ ಪಡುತ್ತಾನೆ. ಇನ್ನೂ ಆಸ್ಪತ್ರೆಯಿಂದ ಹೆಂಡತಿ ಶ’ವ’ವನ್ನು ಮನೆಗೆ ಕರೆದುಕೊಂಡು ಬಂದು ಹೆಂಡತಿಯ ಮುಂದೆ ತುಂಬಾ ಅಳುತ್ತಿರುತ್ತಾನೆ.. ಅದೇ ಸಮಯಕ್ಕೆ ಕಾಡು ನಾಯಿ ಬಂದು ಶ’ವದ ಮುಂದೆ ನಿಂತು ಸುದೀರ್ಘವಾಗಿ ನೋಡಿ ಆಕೆಯ ಕೈಯನ್ನು ನೆಕ್ಕಲು ಶುರುಮಾಡುತ್ತದೆ.. ಇದನ್ನು ನೋಡಿದ ಜಾನ್ಸನ್ ಯಾಕೆ ನಾಯಿ ಈ ರೀತಿ ವ’ರ್ತನೆ ಮಾಡುತ್ತಿದೆ ಅಂದುಕೊಳ್ಳುತ್ತಾನೆ. ಇನ್ನೂ ಜಾನ್ಸನ್ ಅಳುತ್ತಾ ತನ್ನ ಹೆಂಡತಿಯನ್ನು ಸಮಾ’ಧಿ ಮಾಡುವ ಜಾಗಕ್ಕೆ ಕರೆ ತಂದು ಇನ್ನೇನು ಕುಟುಂಬಸ್ಥರೆಲ್ಲರೂ ಮಣ್ಣು ಮಾಡಬೇಕು ಅನ್ನುವಷ್ಟರಲ್ಲಿ ಈ ಕಾಡು ನಾಯಿ ಜಾನ್ಸನ್ ಹೆಂಡತಿಯ ಪಕ್ಕದಲ್ಲಿ ಬಂದು ಕೂರುತ್ತದೆ.

ಎಷ್ಟು ಬಾರಿ ನಾಯಿಯನ್ನು ಆ ಜಾಗದಿಂದ ಓಡಿಸಲು ಪ್ರಯತ್ನ ಪಟ್ಟರು ಆಗುವುದಿಲ್ಲ.. ಈ ಸಮಯದಲ್ಲಿ ಜಾನ್ಸನ್ ಹೆಂಡತಿ ಮೆಲ್ಲನೆ ಕೈ ಆಡಿಸುವುದನ್ನು ಶುರುಮಾಡುತ್ತಾಳೆ.. ಇದನ್ನು ನೋಡಿದ ಜಾನ್ಸನ್ ಹಾಗು ಕುಟುಂಬಸ್ಥರೆಲ್ಲರೂ ಒಂದು ಕ್ಷಣ ಅ’ಚ್ಚರಿ ಪಡುತ್ತಾರೆ. ತಕ್ಷಣವೇ ಈಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿ’ಕಿತ್ಸೆಯನ್ನು ಕೊಡಿಸಿದ್ದಾರೆ.. ಈಗ ಜಾನ್ಸನ್ ಹೆಂಡತಿ ಬದುಕುಳಿದಿದ್ದಾಳೆ.. ಆಗ ಜಾನ್ಸನ್ ಗೂ ಅರ್ಥವಾಗುತ್ತದೆ ನಾಯಿ ಏಕೆ ಇಷ್ಟೊಂದು ವಿ’ಚಿತ್ರವಾಗಿ ವರ್ತಿಸುತ್ತಿತ್ತು ಎಂದು. ನೋಡಿದರಲ್ವಾ ಸ್ನೇಹಿತರೆ ಮುಂದೆ ಆಗುವ ಕೆಲವೊಂದು ವಿಷಯಗಳು ಮನುಷ್ಯರಿಗಿಂತ ಪ್ರಾಣಿಗಳಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ ಎಂದು.. ಸ್ನೇಹಿತರೆ ಈ ಘ’ಟ’ನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.