Advertisements

ಈ ರೈತನ ಟೆಕ್ನಿಕ್ ನೋಡಿ ಎದ್ನೋ ಬಿದ್ನೋ ಎಂದು ಓಡುತ್ತಿರುವ ಕೋತಿಗಳು.. ಈತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತಾ?

Kannada Mahiti

ಈ ಕಥೆ ಕೇಳಿದ್ರೆ ಅಬ್ಬಾ ಏನ್ ಪ್ಲಾನಪ್ಪಾ ಅನ್ನದೇ ಇರಲು ಬಹುಶಃ ಅಸಾಧ್ಯ. ಈ ಇಬ್ಬರು ರೈತರ ಮಾಸ್ಟರ್ ಪ್ಲಾನ್‌ನಿಂದ ಗದ್ದೆಗಳಿಗೆ ಬಂದು ಕಾಡು ಪ್ರಾಣಿಗಳು ಕಾಟ ಕೊಡೊದಿಲ್ಲವಂತೆ. ಸ್ನೇಹಿತರೇ ನಿವೇನಾದರೂ ಕೃಷಿ ಮಾಡಿದ್ರೆ ಅಥವಾ ಕೃಷಿ ಮಾಡುವವರನ್ನು ನೋಡಿದ್ರು ನಿಮಗೆ ಗೊತ್ತಾಗಬಹುದು. ಈ ರೈತರಿಗೆ ಕಾಡು ಪ್ರಾಣಿಗಳು ಎಷ್ಟು ಉಪಟಳ ಕೊಡ್ತವೆ ಅಂತ. ಅಡಿಕೆ ಬೆಳಿದ್ರೆ ಕೋತಿ ತೋಟಕ್ಕೆ ಬಂದು ಕಾಟ ಕೊಡ್ತದೆ. ಭತ್ತ ಬೆಳೆದ್ರೆ ಪಕ್ಷಿ ತಿಂತವೆ. ಜೊತೆಗೆ ತೋಟ ಏನಾದ್ರು ಸ್ವಲ್ಪ ಕಾಡಿರುವ ಪ್ರದೇಶದಲ್ಲಿದ್ರೆ ಮುಗಿದೇ ಹೋಯ್ತು ರಾತ್ರಿ ಪಾಳಯದಲ್ಲಿ ಕಾಡು ಪ್ರಾಣಿಗಳು ತೋಟಕ್ಕೆ ದಾ’ಳಿ ಮಾಡಿ ಬೆಳಗಾಗೋದ್ರಲ್ಲಿ ಬಹುತೇಕ ಖತಂ ಮಾಡಿರ‍್ತವೆ ಅಲ್ವಾ..
ಹೀಗೆ ಕಾಡು ಪ್ರಾಣಿಗಳ ಕಾಟದಿಂದ ಬೇಸತ್ತ ತಮಿಳುನಾಡಿನ ಒಬ್ಬ ರೈತ ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತಾ..

[widget id=”custom_html-3″]

Advertisements

ಎಷ್ಟೆ ಬೆಳೆ ಬೆಳೆದ್ರು ಸಹ ಈ ಕೋತಿಗಳು ತೋಟಕ್ಕೆ ಎಂಟ್ರಿ ಕೊಟ್ಟು ಎಲ್ಲ ಅರ್ಧಂಬರ್ದ ತಿಂದು ಹಾಳು ಮಾಡಿ ಹೋಗ್ತಿದ್ವು. ತಿನ್ನೋದಕ್ಕಿಂತ ಜಾಸ್ತಿ ಬೆಳೆ ಹಾ’ನಿ ಮಾಡ್ತಿದ್ವು. ಇದನ್ನು ನೋಡಿ ರೈತ ಒಂದು ಪ್ಲಾನ್ ಮಾಡ್ತಾನೆ. ಸಂತೆಗೆ ಹೋಗಿ ಮೀನಿನ ಬಲೆ ತೆಗೆದುಕೊಂಡು ಬರುತ್ತಾನೆ. ಅವುಗಳನ್ನು ತನ್ನ ಬೆಳೆ ಮೇಲೆ ಹಾಸಿ ಬಿಡ್ತಾನೆ. ಅದನ್ನು ನೋಡಿದ ಕೋತಿಗಳು ಇದನ್ನು ತಮ್ಮನ್ನ ಹಿಡಿಯಲೆಂದೇ ಹಾಕಿದ್ದಾರೆ ಅಂತ ಭಾವಿಸಿ ಆ ಗದ್ದೆಕಡೆ ಮತ್ತೆಂದು ಮುಖ ಮಾಡೇ ಇಲ್ವಂತೆ. ಇನ್ನು ಪುಣೆಯ ರೈತ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಹೇಗೆ ಕಾಡು ಪ್ರಾಣಿಗಳನ್ನು ಬೆ’ಚ್ಚಿ ಬೀಳಿಸಿದ್ದಾರೆ ನೋಡಿ. ಮೋಶನ್ ಸೆನ್ಸಾರ್ ಎನ್ನುವ ಸೆನ್ಸಾರ್‌ನ್ನು ತಂದು ಬೆಳೆ ಬೆಳೆದ ಜಾಗದಲ್ಲಿ ಈ ರೈತ ಇರಿಸಿದ್ದಾರೆ.

[widget id=”custom_html-3″]

ಈ ಮೋಶನ್ ಸೆನ್ಸಾರ್ ಕೆಲಸವೆನೆಂದ್ರೆ ಪ್ರಾಣಿಗಳು ತುಂಬಾ ದೂರದಲ್ಲಿ ಬರುತ್ತಿರುವಾಗಲೇ ಈ ಸೆನ್ಸಾರ್‌ಗಳು ಗುರುತು ಹಿಡಿಯುತ್ತವೆ. ಅವುಗಳನ್ನು ಡಿಟೆಕ್ಟ್ ಮಾಡಿದ ಕೂಡಲೇ ಜೋರಾಗಿ ಸೆನ್ಸಾರ್ ಸೌಂಡ್ ಮಾಡುತ್ತದೆ. ಈ ಸೆನ್ಸಾರ್ ಸೌಂಡ್‌ಗೆ ಬೆಚ್ಚಿ ಪ್ರಾಣಿಗಳು ಬೆಳೆ ಬಳಿ ಸಮೀಪಿಸುವುದಿಲ್ಲ ಎಂಬುವುದು ಈ ವ್ತಕ್ತಿಯ ಪ್ಲಾನ್
ಈ ಸೆನ್ಸಾರ್‌ಗಳನ್ನು ಬಹುತೇಕ ರೈತರು ತಮ್ಮ ತಮ್ಮ ಜಮೀನಿನಲ್ಲಿ ಅಳವಡಿಸಿದ್ದಾರೆ. ಕೆಲವು ಸೆನ್ಸಾರ್‌ಗಳು ಪ್ರಾಣಿಗಳ ಬರುವಿಕೆ ಗುರುತು ಹಿಡಿದು ಜೋರಾಗಿ ಶಬ್ದ ಮಾಡುತ್ತದೆ..

[widget id=”custom_html-3″]

ಇನ್ನು ಕೆಲವು ಪ್ರಾಣಿಗಳ ಮೇಲೆ ಫ್ಲಾಶ್ ಲೈಟ್ ಆನ್ ಮಾಡುತ್ತದೆ, ಇದರಿಂದ ಪ್ರಾಣಿಗಳು ಎದ್ನೋ ಬಿದ್ನೋ ಅಂತ ಓಡೋದಕ್ಕೆ ಶುರು ಮಾಡುತ್ತವೆ. ಜಮೀನಿನಲ್ಲಿ ಏನೋ ಆಗ್ತಾಯಿದೆ ಅನ್ನೋದು ಸ್ಪಷ್ಟವಾಗ್ತದೆ. ಇನ್ನು ಈ ಸೆನ್ಸಾರ್‌ಗಳು ಕೇವಲ ಪ್ರಾಣಿಗಳಿಂದ ಜಮೀನು ಪಾರು ಮಾಡೋದಕ್ಕೆ ಮಾತ್ರವಲ್ಲ ರಾತ್ರಿ ವೇಳೆ ಬೆಳೆ ಕೊ’ಳ್ಳೆ ಹೊಡೆಯಲು ಬರುವ ಖ’ದೀಮ ಕ’ಳ್ಳ’ರನ್ನು ಗುರುತು ಹಿಡಿಯಲು ಸಹ ಸಹಾಯಕವಾಗಿದೆ. ಇನ್ನು ಕರೆಂಟ್ ಬೇಲಿಗಳನ್ನು ಹಾಕಿ ಪ್ರಾಣಿಗಳ ಜೀ’ವ ತೆಗೆಯುವ ಬದಲು ಈತರಹ ಸೆನ್ಸಾರ್‌ಗಳನ್ನು ಅಥವಾ ಪೂರಕವಾದ ಬೇರೆ ಪ್ಲಾನ್ ಮಾಡುವುದು ಉತ್ತಮ ಅಲ್ವಾ.. ನಿಮ್ಮ ಅನಿಸಿಕೆ ಏನು.