Advertisements

ಹಾವು ಕಚ್ಚಿ ಸತ್ತಿದ್ದ ರೈತನ ಡೆಡ್ ಬಾಡಿಗೆ ಊರಿನ ಜನ ಮಾಡಿದ ವಿಚಿತ್ರ ಕೆಲಸ ನೋಡಿ.!

Kannada Mahiti

ನಮಸ್ಕಾರ ವೀಕ್ಷಕರೇ ಒಂದಾನೊಂದು ಕಾಲದಲ್ಲಿ ಒಂದು ಊರಿತ್ತು ನಾವು ಊರಿನ ಹೆಸರು ಕರ್ಣನೂರು ಹಳ್ಳಿಯಲ್ಲಿ ಯಾರೇ ಬಂದು ಹಣ ಕೇಳಿದರೂ ಇಲ್ಲ ಅಂತ ಹೇಳುತ್ತಿರಲಿಲ್ಲ ಯಾರು ಸಹಾಯ ಕೇಳಿದರೂ ಕಣ್ಣುಮುಚ್ಚಿ ಹಳ್ಳಿಯ ಜನ ಸಹಾಯ ಮಾಡುತ್ತಿದ್ದರು ಈ ರೀತಿ ಕರ್ಣರು ಈ ಊರಿನಲ್ಲಿ ಇದ್ದರಿಂದ ಈ ಊರಿಗೆ ಕರ್ಣನೂರು ಎಂದು ಹೆಸರು ಬಂದಿತು ದಾನವಾಗಿ ಮಾತ್ರ ಅಲ್ಲ ಸಾಲವಾಗಿ ಕೂಡ ಇಲ್ಲಿ ಹಣ ಕೊಡುತ್ತಿದ್ದರು ಯಾರಿಗಾದರೂ ಹಣ ಬೇಕಾಗಿದ್ದರೆ ಈ ಊರಿಗೆ ಹೋಗಿ ಹಣ ಕೊಳ್ಳಬಹುದಿತ್ತು ಯಾವುದೇ ತರಹದ ಪತ್ರ ಚೆಕ್ ಬಾಂಡ್ ಅಥವಾ ಸಾಕ್ಷಿ ಏನು ಬೇಕಾಗಿಲ್ಲ ಹಣ ಕೊಡಿ ಎಂದು ಕೇಳಿದರೆ ಸಾಕು ಇವರು ಹಣ ಕೊಡುತ್ತಾರೆ ಕರ್ಣ ಊರಿನ ಪಕ್ಕದಲ್ಲಿ ವಾಸಮಾಡುತ್ತಿದ್ದ ಶಂಕರ ಎಂಬ ವ್ಯಕ್ತಿಗೆ ದಿಡೀರನೆ ಹಣ ಬೇಕಾಗಿತ್ತು ತಮ್ಮ ಸಂಬಂಧಿಕರ ಬಳಿ ಎಲ್ಲಾ ಸಾಲ ಕೊಡಿ ಎಂದು ಕೇಳಿದ ಆದರೆ ಶಂಕರನಿಗೆ ಹಣ ಕೊಡಲಿಲ್ಲ ನನ್ನ ಮುಖ ನೋಡಿ ಯಾರು ಕೂಡ
ಸಾಲ ಕೊಡ್ತಿಲ್ಲ ವಲ್ಲ ಎಂದು ಶಂಕರ ಬೇಸರದಿಂದ ಏನು ಮಾಡೋದು ಮುಂದೆ ಅಂತ ಯೋಚಿಸುತ್ತಿದ್ದ ಇದನ್ನು ಕಂಡ ಪರಿಚಯವಿದ್ದ ವ್ಯಕ್ತಿ ಏಕೆ ಶಂಕರ ಏಕೆ ಹೀಗೆ ಕೂತಿದಿಯಾ ಏನಾದರೂ ಸಮಸ್ಯೆನ ಎಂದು ಕೇಳಿದ

Advertisements

ಹೂ ಮಗ ಸಿಕ್ಕಾಪಟ್ಟೆ ಹಣದ ಸಮಸ್ಯೆಯಾಗಿದೆ ಯಾರನ್ನು ಕೇಳಿದರೂ ಸಹ ಯಾರು ಕೂಡ ಕೊಡುತ್ತಿಲ್ಲ ಎಂದು ಶಂಕರ ತನ್ನ ಕಷ್ಟವನ್ನು ಹೇಳಿಕೊಂಡ ಅಯ್ಯೋ ಇಷ್ಟು ಸಣ್ಣ ವಿಷಯಕ್ಕೆಲ್ಲ ಏಕೆ ತಲೆಕೆಡಿಸಿಕೊಳ್ಳುತ್ತಿದ್ದಿಯಾ ಇಲ್ಲೇ ಪಕ್ಕದಲ್ಲಿ ಕರ್ಣನೂರು ಎಂಬ ಹಳ್ಳಿಯಿದೆ ಅಲ್ಲಿ ಹೋಗಿ ನಿನಗೆ ಬೇಕಿರುವಷ್ಟು ಹಣ ಕೇಳು ಅವರು ಕೊಡ್ತಾರೆ ಎಂದು ಆ ವ್ಯಕ್ತಿ ಶಂಕರನಿಗೆ ಹೇಳಿದ ಹೌದಾ ಏನಿದು ಆಶ್ಚರ್ಯವಾಗಿದೆ ಎಲ್ಲಾ ಕರ್ಣ ಊರಿಗೆ ಹೋಗಿ ಕೇಳೋಣ ಕರ್ಣನೂರು ಕಡೆಗೂ ಸಿಕ್ಕಿಬಿಟ್ಟಿತು ಆದರೆ ನನಗೆ ಹಣ ಸಿಗುತ್ತೆ ಅಂತ ಖುಷಿಪಟ್ಟ ಶಂಕರ್ ಕೊಂಡು ಹೋಗುತ್ತಿದ್ದ ರಸ್ತೆಬದಿಗಳಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದರು ವ್ಯವಸಾಯ ಮಾಡುತ್ತಿದ್ದಾ ರೈತನಿಗೆ ದಿಡೀರನೆ ಹಾ’ವು ಒಂದು ಬಂದು ಕಚ್ಚಿಬಿಟ್ಟಿತು ಹಾವು ಕಚ್ಚಿದ್ದರಿಂದ ಆ ರೈತ ಜೋರಾಗಿ ಕಿರುಚಿದ ಶಬ್ದ ಕೇಳಿ ಈ ವ್ಯಕ್ತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಅಕ್ಕಪಕ್ಕದವರ ಓಡಿ ಬಂದರು ಶಂಕರ ಕೂಡ ಅಲ್ಲಿಗೆ ಬಂದ ತಕ್ಷಣ ಆ ರೈತನ ಜೀವ ಉಳಿಸಲು ಮಾಡಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದರು ಆದರೂ ಅಷ್ಟರಲ್ಲಿ ಹಾವಿನ ವಿ’ಷ ಆತನ ತಲೆಯೆತ್ತಿ ಆತ ಸತ್ತು ಹೋದ ಈ ರೈತ ಸ’ತ್ತುಹೋದ ಎಂದು ವಿಷಯ ಕೇಳಿದ ತಕ್ಷಣ ಅಲ್ಲಿದ್ದ ವ್ಯಕ್ತಿಗಳೆಲ್ಲ ಆತನ ಶ’ವ’ವನ್ನು ಎತ್ತಿ ಸೈಡಿಗೆ ಮಲಗಿಸಿ ತಮ್ಮ ತಮ್ಮ ಕೆಲಸ ಮಾಡಲು ಹೊರಟು ಹೋದರು

ಅಲ್ಲಿದ್ದ ಒಬ್ಬ ರೈತ ನೀವು ಮುಂದೆ ಹೋಗುವ ರಸ್ತೆಯಲ್ಲಿ ಈ ಸತ್ತ ವ್ಯಕ್ತಿಯ ಸಂಬಂಧಿಕ ಈತನಿಗೆ ಊಟ ತೆಗೆದುಕೊಂಡು ಬರುತ್ತಿರುತ್ತಾರೆ ಆತನಿಗೆ ಇವನು ಸತ್ತುಹೋದ ವಿಷಯ ಹೇಳ ಬೇಡಿ ಎಂದು ಸಾಲ ಕೇಳಲು ಬಂದಿದ್ದ ಶಂಕರನ ಬಳಿ ಹೇಳಿದ ಆದರೆ ಇವರು ನಡೆದುಕೊಳ್ಳುವ ರೀತಿ ನೋಡಿ ಆಶ್ಚರ್ಯವಾಯಿತು ಅರೆ ನಿಜನಾ ಒಬ್ಬ ವ್ಯಕ್ತಿಗೆ ಹಾವು ಕಚ್ಚಿ ಸ’ತ್ತು ಬಿದ್ದಿದ್ದಾನೆ ಎಂಬ ವಿಚಾರ ತಿಳಿದ ತಕ್ಷಣ ಆತನ ಶವವನ್ನು ಸೈಡಿಗೆ ಬಿಸಾಕಿ ತಮ್ಮ ತಮ್ಮ ಕೆಲಸ ಮಾಡಲು ಹೋಗಿ ಬಿಟ್ರಲ್ಲ ಎಂದು ಶಂಕರ ಸ್ವಲ್ಪ ಹೊತ್ತು ಯೋಚಿಸಿ ಬಿಡು ನನಗೆ ಯಾಕೆ ಈ ವಿಷಯ ನಾನು ಇಲ್ಲಿ ಬಂದು ಕೆಲಸ ಫಸ್ಟ್ ಮುಗಿಸೋಣ ಸ್ವಲ್ಪ ದೂರ ಅವರು ಹೇಳಿದಂತೆ ಹಾವು ಕಚ್ಚಿ ಸ’ತ್ತುಬಿದ್ದಿದ್ದ ವ್ಯಕ್ತಿಯ ಸಂಬಂಧಿಕ ಊಟ ತೆಗೆದುಕೊಂಡು ಬರುತ್ತಿದ್ದ ಇವನನ್ನು ಕಂಡು ತಡೆದು ನಿಲ್ಲಿಸಿ ನೀವು ಯಾರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದೀರಾ ಆ ವ್ಯಕ್ತಿ ಹಾವು ಕಚ್ಚಿ ಸ’ತ್ತುಹೋಗಿದ್ದಾನೆ ಎಂದು ಹೇಳಿದ ಊಟ ತಂದಿದ್ದ ವ್ಯಕ್ತಿ ಸ್ವಲ್ಪ ಹೊತ್ತು ಅಲ್ಲೇ ಮೌನವಾಗಿ ನಿಂತು ನಂತರ ಅಲ್ಲೇ ಕೂತು ತಂದಿದ್ದ ಊಟವನ್ನು ಅವನೇ ತಿಂದು ಮುಗಿಸಿದ ನಂತರ ಸಂಬಂಧಿಕ ಸ’ತ್ತುಹೋದ ವಿಚಾರ ಕೇಳಿ ಆ ವ್ಯಕ್ತಿಯ ಕಣ್ಣಲ್ಲಿ ಒಂದು ಚೂರು ಕಣ್ಣೀರು ಬರಲಿಲ್ಲವಲ್ಲ

ಇದು ಒಂದು ಊರ ಊರಿನವರ ಬಳಿ ಈ ವಿಷಯದ ಬಗ್ಗೆ ಹೇಳಲೇಬೇಕು ಅಂತ ಹೇಳಿ ತೀರ್ಮಾನ ಸ್ವೀಕರಿಸಿ ಫಸ್ಟ್ ಸಾಲ ತೆಗೆದುಕೊಂಡು ಬಿಡೋಣ ಎಂದು ಒಬ್ಬ ಹಿರಿಯ ವ್ಯಕ್ತಿಯ ಬಳಿ ಬಂದು ಅಣ್ಣಾ ನಮಸ್ಕಾರ ನನ್ನ ಹೆಸರು ಶಂಕರ ನಾನು ಪಕ್ಕದ ಊರಿನಲ್ಲಿ ವಾಸ ಮಾಡ್ತೀನಿ ಈಗ ತುಂಬಾ ಅರ್ಜೆಂಟಾಗಿ ಹಣ ಬೇಕಾಗಿದೆ ನಮ್ಮ ಊರಿನಲ್ಲಿ ಯಾರು ಕೂಡ ನನಗೆ ಹಣ ಕೊಡ್ಲಿಲ್ಲ ನನ್ನ ಸ್ನೇಹಿತ ಒಬ್ಬ ನಿಮ್ಮ ಕರ್ಣನೂರಿನ ಬಗ್ಗೆ ಹೇಳಿದರು ಅದಕ್ಕೆ ಊರಿಗೆ ಬಂದಿದ್ದೇನೆ ದಯವಿಟ್ಟು ದಾನವಾಗಿ ಆದರೂ ಸರಿಯೇ ಸರಿ ಸಾಲವಾಗಿ ಆದರೂ ಸರಿಯೇ ಹಣವನ್ನು ಕೊಡಿ ಖಂಡಿತ ನಾನು ನಿಮ್ಮ ಹಣವನ್ನು ವಾಪಸ್ ಕೊಡ್ತೀನಿ ಎಂದು ಹಿರಿಯ ವ್ಯಕ್ತಿ ಶಂಕರ ಕೇಳಿದ ಸರಿ ಕೊಡ್ತೀನಿ ಎಂದು ಶಂಕರ ಕೇಳಿದಷ್ಟು ಹಣವನ್ನು ಹಿರಿಯ ವ್ಯಕ್ತಿ ಕೊಟ್ಟರು ಹಣ ತೆಗೆದುಕೊಂಡ ಬಳಿಕ ಶಂಕರ ತನ್ನ ತಲೆಯಲ್ಲಿ ಕೊರೆಯುತ್ತಿದ್ದ ಆಮೆಯಿಂದ ಕಚ್ಚಿಸಿಕೊಂಡು ಸತ್ತುಬಿದ್ದಿದ್ದ ವ್ಯಕ್ತಿಯ ಬಗೆಗಿನ ಪ್ರಶ್ನೆ ಕೇಳಲು ಶುರು ಮಾಡಿದ ಅಣ್ಣ ನಾನು ನಿಮ್ಮ ಊರಿಗೆ ಸಾಲ ಕೇಳಲು ಬರುತ್ತಿದ್ದ ರೈತ ಒಬ್ಬ ಉಳುಮೆ ಮಾಡುತ್ತಿದ್ದ ಅಲ್ಲಿ ಹಾವು ಕಚ್ಚಿ ವ್ಯಕ್ತಿ ಸ’ತ್ತು ಹೋದ ಎಂಬ ಸುದ್ದಿ ಕೇಳಿದ ಪಕ್ಕದಲ್ಲಿದ್ದವರು ಆತನ ಶ’ವ’ವನ್ನು ಎತ್ತಿ ಪಕ್ಕಕ್ಕೆ ಬಿಸಾಡಿ ಅವರ ಪಾಡಿಗೆ ಅವರು ಹೊರಟು ಹೋದರು

ಇವರಲ್ಲಿ ಒಬ್ಬ ವ್ಯಕ್ತಿ ಸ್ವಲ್ಪ ಮುಂದೆ ಇರುವ ವ್ಯಕ್ತಿ ಸಂಬಂಧಿತ ಊಟ ತೆಗೆದುಕೊಂಡು ಬರುತ್ತಿರುತ್ತಾರೆ ಆತನ ಬಡಿಯುವನು ಸತ್ತುಹೋದ ಎಂಬ ವಿಚಾರ ಹೇಳು ಎಂದು ಹೇಳಿದರು ನಾನು ಊಟ ತೆಗೆದುಕೊಂಡು ಬರುತ್ತಿದ್ದ ವ್ಯಕ್ತಿಯ ಅತ್ತಿರ ಬಂದು ಹೇಳಿದೆ ಆದರೆ ಆ ವ್ಯಕ್ತಿ ಏನು ನೋವು ಪಡದಂತೆ ಅವನು ತಂದಿದ್ದ ಊಟವನ್ನು ಅಲ್ಲೇ ಕೂತು ತಿಂದು ಬಿಟ್ಟು ಸ್ವಲ್ಪವೂ ಬೇಸರ ವ್ಯಕ್ತಪಡಿಸಿದೆ ಅಲ್ಲಿಂದ ಸೈಲೆಂಟಾಗಿ ಹೊರಟುಹೋದ ಇದಕ್ಕೆಲ್ಲ ಏನಣ್ಣ ಅರ್ಥ ಯಾಕೆ ಈ ಊರಿನವರಿಗೆ ವ್ಯಕ್ತಿ ಸತ್ತು ಹೋದರೆ ಬೇಸರ ಆಗಲ್ವಾ ಎಂದು ಶಂಕರ ಕೇಳಿದ ಇಲ್ಲಪ್ಪ ನಾವು ಮೊದಲು ನಾವು ಮಾಡುವ ಕೆಲಸಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ ಆನಂತರ ಆತನ ಶವ ಮಣ್ಣು ಮಾಡುತ್ತೇವೆ ಎಂದು ಹೇಳಿದ್ದನ್ನು ಕೇಳಿ ಶಂಕರನಿಗೆ ಆಶ್ಚರ್ಯವಾಗಿ ಏನಣ್ಣ ಆತನ ಶವಕ್ಕೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸಿದ

ಹೌದು ಶ’ವ ಅಲ್ಲೇ ಇರುತ್ತದೆ ನಿಮ್ಮ ಊರಿನಲ್ಲಿ ಯಾವ ರೀತಿ ಮಾಡುತ್ತೀರಾ ಎಂದು ಶಂಕರನಿಗೆ ಕೇಳಿದ ಅಣ್ಣಾ ನಮ್ಮ ಊರಿನಲ್ಲಿ ಒಬ್ಬ ವ್ಯಕ್ತಿ ಸತ್ತು ಹೋದರೆ ಹಾ ಶವವನ್ನು ಒಂದು ಕ್ಷಣವೂ ಸಹ ಬಿಟ್ಟು ಹೋಗಲ್ಲ ಜೋರಾಗಿ ಕಣ್ಣೀರ್ ಹಾಕ್ತೀವಿ ಮಣ್ಣು ಮಾಡುವರೆಗೂ ಜೊತೆಯಲ್ಲೇ ಇರ್ತೀನಿ ಅಂತ ಹೇಳಿದ್ದ ಶಂಕರನ ಮಾತನ್ನು ಕೇಳಿದ ಹಿರಿಯ ವ್ಯಕ್ತಿ ಶಂಕರನಿಗೆ ನೀಡಿದ್ದ ಹಣವನ್ನು ವಾಪಸ್ ಕಿತ್ತುಕೊಂಡುಬಿಟ್ಟರು ಶಂಕರ ಶಾಕ್ ಆದ ಏನಿದು ಈ ವ್ಯಕ್ತಿ ಕೊಟ್ಟವನು ವಾಪಸ್ ಕಿತ್ತುಕೊಂಡು ಬಿಟ್ಟನಲ್ಲ ಸತ್ತು ಹೋದ ಶವವನ್ನು ನೀವು ಇಟ್ಕೊಂಡು ಹೋಗ್ತೀರಾ ಒಂದು ಕ್ಷಣನು ಬಿಡಲ್ಲ ಅಂದ್ರೆ ಹೋಗು ನೀನು ಇಲ್ಲಿಂದ ನಿನಗೆ ಅಣ್ಣ ಕೊಡುವುದಿಲ್ಲ ಎಂದು ಹಿರಿಯ ವ್ಯಕ್ತಿ ಹೇಳಿದ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..