Advertisements

ಭಾರತದ ಮಿಲಿಟರಿ ಅಧಿಕಾರಿಯೊಬ್ಬ ತನ್ನ ಸ್ನೇಹಿತನ ಪತ್ನಿಯನ್ನ ಏನು ಮಾಡಿದ್ದ ಗೊತ್ತಾ?

News

ಪರರವಸ್ತು ಪಾ’ಷಾಣಕ್ಕೆ ಸಮಾನ. ಅದು ತಿಳಿದಿದ್ದರು ಇಲ್ಲೊಬ್ಬ ಮೇಜರ್ ಪರಸ್ತ್ರೀಯ ಆಸೆಪಟ್ಟು ಮಾಡಿದ ಕೆಲಸ ನೋಡಿದರೆ ಎಂಥವರಿಗೂ ಕೋಪ ಬರದೇ ಇರದು. ಸೈನಿಕ ಎಂದರೆ ಅವನಲ್ಲಿ ಸಿಸ್ತು ದೇಶವನ್ನು ಹೇಗೆ ಗೌರವಿತವಾಗಿ ಕಾಪಾಡಬೇಕು ಎಂಬ ಯೋಚನೆಗಳು ಇರುತ್ತವೆ. ಆದರೆ ಇಲ್ಲೊಬ್ಬ ಸೈನ್ಯದಲ್ಲಿ ಅದು ಉನ್ನತ ಸ್ಥಾನದಲ್ಲಿದ್ದುಕೊಂಡು ತನ್ನ ಸ್ನೇಹಿತನ ಪತ್ನಿಯನ್ನು ಮೋಹಿಸಿದ್ದಾನೆ. ಅಷ್ಟೇ ಅಲ್ಲ ತನ್ನ ಪದವಿಯನ್ನು ಸಹ ದುರುಪಯೋಗಪಡಿಸಿಕೊಂಡಿದ್ದಾನೆ. ನಿಖಿಲ್ ಈತ ಆರ್ಮಿಯಲ್ಲಿ ಉನ್ನತ ಸ್ಥಾನದಲ್ಲಿದ್ದವನು. ದೆಹಲಿಯಲ್ಲಿ ಐಷಾರಾಮಿ ಕಟ್ಟಡವನ್ನು ಇವನ ವಾಸಕ್ಕಾಗಿ ನೀಡಿದ್ದರು. ಈತನಿಗೂ ವಿವಾಹವಾಗಿತ್ತು ಸುಂದರ ಪತ್ನಿ ಕೂಡ ಇದರ ಜೊತೆಗೆ ಮಗು ಕೂಡ ಇದ್ದು ಸುಂದರ ಸಂಸಾರವಾಗಿತ್ತು. ಆದ್ರೆ ಈತ ತನ್ನ ಸ್ನೇಹಿತನಾದ ಮೇಜರ್ ಅಮಿತ್ ದ್ವಿವೇದಿಯ ಪತ್ನಿ ಶೈಲಜಾಳ ಮೋಹಕ್ಕೆ ಬಿದ್ದಿದ್ದ. ಶೈಲಜಾ ರೂಪವತಿ ಗುಣವತಿ ಉತ್ತಮವಾದ ಗುಣ ಹೊಂದಿದವಳು. ಪತಿಯ ಸ್ನೇಹಿತ ತನ್ನ ಹಿಂದೆ ಬೀಳುತ್ತಾನೆ ಎನ್ನುವ ಸುಳಿವು ಇರಲಿಲ್ಲ. ನಿಖಿಲ್ ಸ್ನೇಹಿತನನ್ನ ನೋಡುವ ನೆಪದಲ್ಲಿ ಪದೇಪದೇ ಮನೆಗೆ ಹೋಗುತ್ತಾನೆ.

[widget id=”custom_html-3″]

Advertisements

ಸ್ನೇಹದಿಂದ ಇರುವಂತೆ ನಟಿಸುತ್ತಾನೆ. ಇದನ್ನರಿಯದ ಶೈಲಜಾ ಅವನಿಗೆ ತನ್ನ ಮೊಬೈಲ್ ನಂಬರ್ ಕೊಟ್ಟಿರುತ್ತಾಳೆ. ಕಾರಣವಿಲ್ಲದೆ ಅದು, ಇದು ಎನ್ನುತ್ತಾ ಗಂಟೆಗಟ್ಟಲೆ ಫೋನ್ನಲ್ಲಿ ಮಾತನಾಡಲು ಪ್ರಾರಂಭಿಸುತ್ತಾನೆ. ಆದರೆ ಅಮಿತ್ ನಿಖಿಲ್ ಮೇಲೆ ಆಗಲಿ ತನ್ನ ಪತ್ನಿ ಶೈಲಜಾ ಮೇಲಾಗಲಿ ಯಾವತ್ತು ಸಂಶಯ ಪಡುತ್ತಿರಲಿಲ್ಲ. ಹೀಗಿರುವಾಗ ಅಮಿತ್ ಕೆಲಸದ ನಿಮಿತ್ತ ದೂರ ಪ್ರಯಾಣ ಬೆಳೆಸುತ್ತಾನೆ. ಇತ್ತ ದೆಹಲಿಯಲ್ಲಿ ಶೈಲಜಾಳು ಒಂಟಿಯಾಗಿ ವಾಸವಾಗಿರುತ್ತಾಳೆ. ಶೈಲಜಾ ತನ್ನ ಗುರಿಯಂತೆ ಸಮಾಜ ಸೇವೆಯಲ್ಲಿಯು ತೊಡಗಿದ್ದವಳು ಹಾಗು 2013 ರ ಮಿಸಸ್ ಇಂಡಿಯಾ ಪಟ್ಟ ಪಡೆದಿದ್ದವಳು. ಆದರೆ ತಾನೊಬ್ಬ ಮೇಜರ್ ಪತ್ನಿ ಎಂದು ಹೆಮ್ಮೆಪಡುತ್ತಿದ್ದರು.. ಆದರೆ ನಿಖಿಲ್ ಶೈಲಜಾ ಮನೆಗೆ ಕಾರಣವಿಲ್ಲದೆ ಪದೇಪದೆ ಭೇಟಿ ನೀಡುತ್ತಾನೆ. ಪಾರ್ಟಿಗೆ ಕರೆಯುತ್ತಾನೆ ಹೀಗೆ ಸ್ವಲ್ಪ ದಿನಗಳು ಕಳೆದ ಮೇಲೆ ತನ್ನ ಆಸೆಯನ್ನು ಸಹ ಅವಳಿಗೆ ಹೇಳುತ್ತಾಳೆ. ತನ್ನೊಳಗೆ ಎಂದು ಒತ್ತಾಯ ಪಡಿಸುತ್ತಾನೆ ಇದಕ್ಕೆ ಒಪ್ಪದ ಶೈಲಜಾಅವನೊಂದಿಗೆ ದೂರವಾಗುತ್ತಾಳೆ ಇದರಿಂದ ಮತ್ತಷ್ಟು ಮಾನಸಿಕವಾದ ನಿಖಿಲ್ ತನ್ನ ಹು’ಚ್ಚಾ’ಟ ಮುಂದುವರಿಸಿದ.

[widget id=”custom_html-3″]

ಅವಳು ಹೋದಲ್ಲಿ ಬಂದ ಕಡೆ ಕಾಡತೊಡಗಿದ.. ಇದು ಶೈಲಜಾ ಗಂಡನಿಗೂ ತಿಳಿಯುತ್ತದೆ.. ಆಗ ಆತನಿಗೆ ಪತ್ನಿ ಶೈಲಜಾ ಅಷ್ಟು ದೊಡ್ಡ ವಿಷಯವಲ್ಲ ಬಿಡಿ, ನಾನು ನೋಡಿಕೊಳ್ಳುತ್ತೇನೆ ಅಂತ ಸಮಾಧಾನ ಪಡಿಸಿದಳು. ಪತ್ನಿ ಮಾತಿಗೆ ಅಮಿತ್ ಸುಮ್ಮನಾಗುತ್ತಾನೆ. ಇತ್ತ ನಿಖಿಲ್ ಹೇಗಾದರೂ ಸರಿ ಅವಳನ್ನು ಪಡೆಯಲೇಬೇಕು ಎಂದು ಹಟಕ್ಕೆ ಬಿದ್ದಿದ್ದ. ಹೀಗೆ ಒಂದು ದಿನ ಅವಳು ಹಾಸ್ಪಿಟಲ್ ಗೆ ಹೋಗಿ ಬರುವಾಗ ಡ್ರಾಪ್ ನೀಡುವ ನೆಪದಲ್ಲಿ ಅವಳನ್ನು ಕಾರಲ್ಲಿ ಕರೆತಂದಿದ್ದ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಆತನೊಂದಿಗೆ ಶೈಲಜಾ ಬಂದಿದ್ದಳು. ನಿಖಿಲ್ ಅರ್ಧದಾರಿಯಲ್ಲಿ ಕಾರು ನಿಲ್ಲಿಸಿ ಶೈಲಜಾರನ್ನು ಒತ್ತಾಯಪೂರ್ವಕವಾಗಿ ಅವಳ ಮೇಲೆ ಎರಗಿದ್ದ. ಆಗ ಶೈಲಜಾ ಒಪ್ಪಿಕೊಳ್ಳದಿದ್ದಾಗ ಅವಳ ಕ’ತ್ತ’ನ್ನು ಚಾ’ಕು’ವಿನಿಂದ ಕೊ’ಯ್ದು ಕೊ’ಲೆ ಮಾಡಿದ್ದ. ನಂತರ ಸಹಜ ಅ’ಪಘಾ’ತ ಎನ್ನುವಂತೆ ಅವಳನ್ನು ರಸ್ತೆ ಮೇಲೆ ಹಾಕಿ ಅನೇಕ ಬಾರಿ ಕಾರು ಹಾಯಿಸಿ ತನ್ನ ವಿ’ಕೃ’ತಿ ಮೆರೆದಿದ್ದ.

[widget id=”custom_html-3″]

ಇಷ್ಟಾದ ನಂತರ ತನಗೆ ಗೊತ್ತೇ ಇಲ್ಲ ಎನ್ನುವಂತೆ ಮನೆಗೆ ಮರಳಿ ಶಾಂತವಾಗಿದ್ದ. ಇತ್ತ ಶೈಲಜಾ ಸಾವು ಸಹಜವಲ್ಲ ಎನ್ನುವುದು ಅವಳ ಹಾಸ್ಪಿಟಲ್ ರಿಪೋರ್ಟ್ ನಲ್ಲಿ ಗೊತ್ತಾಗಿತ್ತು. ಮೊದಲು ಕ’ತ್ತುಸೀಳಿ ಕೊಂ’ದು ನಂತರ ವಾಹನವನ್ನು ಮೇಲೆ ಹರಿಸಲಾಗಿದೆ ಎನ್ನುವುದು ಧೃಡಪಟ್ಟಿತ್ತು. ಪೊಲೀಸರ ತನಿಖೆಯಂತೆ ಶೈಲಜಾ ಫೋನ್ ಕೊನೆಯ ಕರೆ ನಿಖಿಲ್ಗೆ ಹೊಗಿತ್ತು.. ಅದು ಗಂಟೆಗಟ್ಟಲೆ ಮಾತನಾಡಿದ್ದು ಗೊತ್ತಾಗುತ್ತದೆ. ಇದರ ಬೆನ್ನುಹತ್ತಿದ ಪೊಲೀಸರು ನಿಖಿಲ್ ಅನ್ನು ತಮ್ಮ ಭಾಷೆಯಲ್ಲಿ ವಿಚಾರಿಸುತ್ತಾರೆ. ಮೊದಮೊದಲು ಒಪ್ಪಿಕೊಳ್ಳದ ಮೇಜರ್ ನಿಖಿಲ್ ತದನಂತರ ನಡೆದ ಘ’ಟ’ನೆಯನ್ನು ಒಪ್ಪಿಕೊಳ್ಳುತ್ತಾನೆ. ಹೀಗೆ ಮೇಜರ್ ನಿಖಿಲ್ ಬೇರೆಯವರ ಸ್ವತ್ತನ್ನು ಆಸೆಪಟ್ಟು ತನ್ನ ಮಾನ ಮರ್ಯಾದೆ ಜೊತೆಗೆ ಪದವಿಯನ್ನು ಸಹ ಕಳೆದುಕೊಂಡಿದ್ದಾರೆ. ಇದೀಗ ಸುದೀರ್ಘ ಅವಧಿಯ ಜೈ’ಲು ಶಿ’ಕ್ಷೆ’ಗೆ ಗುರಿಯಾಗಿದ್ದಾನೆ.