Advertisements

ನಡೆದ ದು’ರ್ಘಟನೆಯಲ್ಲಿ ಆಶಾ ಮಾಡಿದ್ದೇನು.. ಇವರ ಸಾ’ವಿಗೆ ಕಾರಣ ಏನು ಗೊತ್ತಾ? ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ಧಾರವಾಡದ ಇಟ್ಟಿಗಟ್ಟಿ ಬಳಿ ಬೆಳಗ್ಗೆ ಟೆಂಪೋ ಟ್ರಾವೆಲರ್ ಮತ್ತು ಲಾರಿ ನಡುವೆ ಸಂಭವಿಸಿದ ದೊಡ್ಡ ದು’ರ್ಘಟನೆಯಲ್ಲಿ ಕೊನೆ ಉ’ಸಿರು ಎಳೆದರವರ ಸಂಖ್ಯೆ 14 ಕ್ಕೆ ಏರಿದ್ದು ಇನ್ನೂ ಮಿಕ್ಕ ನಾಲ್ಕು ಮಹಿಳೆಯರ ಸ್ಥಿತಿ ಗಂ’ಭೀರವಾಗಿದೆ.. ಬದುಕಿ ಉಳಿದವರಲ್ಲಿ ಒಬ್ಬರಾದ ಆಶಾ ಅವರಿಗೆ ಪ್ರಜ್ಞೆ ಬಂದಿದ್ದು ನಡೆದ ದು’ರ್ಘಟನೆಯ ಬಗ್ಗೆ ಪೋಲಿಸರ ಬಳಿ ಹೇಳಿದ್ದಾರೆ.. ಹಾಗಾದರೆ ಈ ಮಹಿಳೆ ಕಣ್ಣು ಮುಂದೆ ನಡೆದ ದು’ರ್ಘಟನೆ ಬಗ್ಗೆ ಹೇಳಿದ್ದೇನು, ಜೊತೆಗಿದ್ದ ಸ್ನೇಹಿತರು ಬದುಕಿದ್ದಾರೋ ಇಲ್ಲವೋ ಎಂದು ಗೊತ್ತಾಗದೆ ಈ ಮಹಿಳೆ ಹೇಳಿದ ಮಾತುಗಳನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ನೋವುಂಟು ಮಾಡುತ್ತದೆ..

Advertisements

ನಾವೆಲ್ಲಾ ಎಲ್ ಕೇಜಿಯಿಂದ ಓದಿಕೊಂಡು ಒಟ್ಟಿಗೆ ಬೆಳೆದ ಸ್ನೇಹಿತರು. ಅದಿನೇಳು ಜನ ಗೋವಾಗೆ ಪ್ಲಾನ್ ಮಾಡಿಕೊಂಡು ಹೋರಟಿದ್ವೀ.‌. ರೆಸಾರ್ಟ್ ಕೂಡ ಬುಕ್ ಮಾಡಿದ್ವೀ.. ವಾಟ್ಸಪ್ ಗ್ರೂಪ್ ನಲ್ಲಿ ಎಲ್ಲರೂ ಸೇರಿ ಪ್ರವಾಸ ಹೋಗೋಣ ಎಂದು ಪ್ಲಾನ್ ಮಾಡಿಕೊಂಡು ಗೋವಾಗೆ ಟೆಂಪೋ ಟ್ರಾವೆಲ್ ನಲ್ಲಿ ಹೊರಡುತ್ತೇವೆ.. ನಾನು ಹಿಂದೆ ಸೀಟ್ ನಲ್ಲಿ ಕುಳಿತುಕೊಂಡಿದ್ದೆ, ಆ ದು’ರ್ಘಟನೆ ನಡೆಯುವ ಮುನ್ನ ನಾನು ಮಲಗಿಕೊಂಡಿದ್ದೆ ಅದೂ ಮುಂಜಾನೆ ನಸುಕಿನ ಜಾವ.. ವೇಗವಾಗಿ ನಾವಿದ್ದ ಟೆಂಪೋ ಟ್ರಾವೆಲ್ ಗೆ ಡಿ’ಕ್ಕಿ ಹೊಡೆದ ರ’ಭಸಕ್ಕೆ ಏನಾಯಿತು ಎಂದು ಆತುರದಿಂದ ಸಡನ್ ಹಾಗಿ ಎದ್ದೇ‌‌. ಆಗ ನನ್ನ ಕೈಯಲ್ಲಿ ಮೊಬೈಲ್ ಇತ್ತು.. ತಕ್ಷಣವೇ ಕಸಿನ್ ಗೆ ಕಾಲ್ ಮಾಡಿ ವಿಷಯವನ್ನು ತಿಳಿಸಿದೆ. ಮತ್ತು ನನ್ನ ಕುಟುಂಬದವರಿಗೆ, ಪ್ರೆಂಡ್ ಗಂಡನಿಗೆ ಕಾಲ್ ಮಾಡಿ ನಡೆದ ದು’ರ್ಘಟನೆ ಬಗ್ಗೆ ತಿಳಿಸಿದೆ..

ಅವರೆಲ್ಲರೂ ಈಗ ಹೇಗಿದ್ದಾರೆ ಸರ್ ಹೇಳಿ ಎಂದು ಕಣ್ಣೀರು ಸುರಿಸುತ್ತಾ ಪೋಲಿಸ್ ಅವರಿಗೆ ಕೇಳುತ್ತಿದ್ದ ದೃಶ್ಯ ಕೇಳಿದರೆ ನಿಜಕ್ಕೂ ದುಃಖವಾಗುತ್ತದೆ, ಇದಾದ ಬಳಿಕ ಪೋಲಿಸರು ವಾಸ್ತವ ಬಗ್ಗೆ ಅರ್ಥ ಮಾಡಿಸಿ.. ನಿನ್ನ ಸ್ನೇಹಿತರು ಬ’ದುಕುಳಿದಿಲ್ಲ ಎಂದು ಹೇಳುತ್ತಾರೆ. ಆಗ ಆಶಾ ಅವರು ಇನ್ನಷ್ಟು ಕುಗ್ಗಿ ಹೋಗುತ್ತಾರೆ.. ಸ್ನೇಹಿತರೆ ಈ ಘಟನೆಯಿಂದ ಇಡೀ ಕರ್ನಾಟಕಕ್ಕೆ ತುಂಬಾ ನೋವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಆ ಮಾರ್ಗದ ರಸ್ತೆಗಳನ್ನು ಸರಿಪಡಿಸಲಿ.. ಸ್ನೇಹಿತರೆ ಇದರ ಬಗ್ಗೆ ನಿವೇನು ಹೇಳುತ್ತೀರಾ ನಿಮ್ಮ ಅನಿಸಿಕೆ ತಿಳಿಸಿ.