Advertisements

ರಾತ್ರಿ ನಡೆಯುತ್ತೆ ಈ ದೇವಸ್ಥಾನದಲ್ಲಿ ಚೀಟಿ ಪವಾಡ! ನೋಡಿ..

Temples

ನಮಸ್ಕಾರ ವೀಕ್ಷಕರೇ ಈ ದೇವಸ್ಥಾನದಲ್ಲಿ ರಾತ್ರಿ ನಡೆಯುತ್ತೆ ಚೀಟಿಯ ಪ’ವಾ’ಡ ಸಂತಾನ ಪ್ರಾಪ್ತಿಗಾಗಿ ಜನರು ತುಲಾಭಾರ ಹರಕೆಯನ್ನು ಸಹ ಇಲ್ಲಿ ಮಾಡಿಕೊಳ್ಳುತ್ತಾರೆ ಪ್ರತಿ ಅಮವಾಸ್ಯೆಯ ದಿನ ರೋಗಪೀಡಿತರು ಇಲ್ಲಿ ಬಂದು ಇಲ್ಲಿ ಮಂತ್ರಿಸಿದ ನೀರನ್ನು ಮೈಮೇಲೆ ಸಿಂಪಡಿಸುತ್ತಾರೆ ಹೀಗೆ ಮಾಡುವುದರಿಂದ ದೆವ್ವ ಪಿಶಾಚಿ ಗಳು ಸೇರಿದಂತೆ ರೋಗಳು ನಿವಾರಣೆಯಾಗುತ್ತದೆ ಎನ್ನುವ ಅಪಾರ ನಂಬಿಕೆ ಜನರಲ್ಲಿದೆ ಈ ದೇವಿಗೆ ದುಡ್ಡೇ ಅಲಂಕಾರ ಈ ದೇವಿಗೆ ದುಡ್ಡೇ ನೈವೇದ್ಯ ಇ ದೇವಿಗೆ ದುಡ್ಡೇ ಅಭಿಷೇಕ ನಮ್ಮ ಕಷ್ಟವನ್ನು ಈಡೇರಿಸಿಕೊಳ್ಳಲು ನಾವು ದೇವರ ಬಳಿ ಹೋಗುತ್ತೇವೆ ನಾವು ಕೋರಿ ಕೊಂಡದ್ದು ಈಡೇರುತ್ತದೆ ಎನ್ನುವ ನಂಬಿಕೆ ನಮ್ಮ ಭಕ್ತಮಂಡಳಿ ಯಲ್ಲಿದೆ ಅದಕ್ಕಾಗಿಯೇ ನಾವು ದೇವರಿಗೆ ಇಷ್ಟವಾದ ಹೂವು ಹಣ್ಣು ಪತ್ರೆ ಕಂಡೇ ಕಾಣುತ್ತೇವೆ ಆದರೆ ಈ ದೇವಾಲಯದಲ್ಲಿ ಈ ರೀತಿ ಪ್ರಿಯವಾದದ್ದನ್ನು ಅರ್ಪಿಸಿದರೆ ನಮ್ಮ ಕನಸನ್ನು ಈಡೇರಿಸುತ್ತದೆ ಆದರೆ ಇದರಲ್ಲಿ ಒಂದು ವಿಶೇಷ ಏನೆಂದರೆ ಹರಕೆಯ ರೂಪದಲ್ಲಿ ಆಕೆ ಕೇಳೋದು ಹೂವುಹಣ್ಣು ಅಲ್ಲ..

Advertisements

ಬದಲಾಗಿ ಲಕ್ಷ್ಮಿ ಸ್ವರೂಪವಾದ ಹಣವನ್ನೇ ಇಲ್ಲಿ ಕಾಂಚಾಣವೇ ಮುಖ್ಯ ಈ ದೇವಿಗೆ ದುಡ್ಡೇ ಮುಖ್ಯ ನಿಜಕ್ಕೂ ಇದು ವಿಚಿತ್ರವಾದ ಸಂಗತಿಯಾಗಿದೆ ಈ ವಿಚಿತ್ರ ವಿಸ್ಮಯಕಾರಿ ದೇವಾಲಯ ಇರುವುದು ವಿಜಯನಗರ ಜಿಲ್ಲೆ ಅಂದರೆ ಹೊಸಪೇಟೆಯ ಗಾಣಗಟ್ಟೆ ಮಾಯಮ್ಮ ಈಕೆಯನ್ನು ಕೊಲ್ಲಾಪುರದ ಮಹಾಲಕ್ಷ್ಮಿಯ ಪ್ರತಿರೂಪ ಎಂದು ಕರೆಯಲಾಗುತ್ತದೆ ಇಲ್ಲಿ ಹರಕೆ ಹೊತ್ತರೆ ಬಯಕೆ ಈಡೇರುತ್ತದೆ ನೂರಾರು ವರ್ಷಗಳ ಇತಿಹಾಸ ಇರುವ ಈ ದೇವಾಲಯ ಇಡೀ ವಿಶ್ವಾದ್ಯಂತ ಅತಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯುತ್ತಿದೆ ಗಾಣಗಟ್ಟೆ ಯಲ್ಲಿ ದುಡ್ಡಿನ ಅರಕೆ ಕೊಟ್ಟರೆ ನಿಮ್ಮ ಆಸೆ ಈಡೇರುತ್ತದೆ ಅದಕ್ಕಾಗಿಯೇ ಇಲ್ಲಿಗೆ ಬರುವ ಭಕ್ತರು ತಮ್ಮ ಕೈಲಾದಷ್ಟು ಹಣವನ್ನು ತಂದು ಅವರ ಪಾದಕ್ಕೆ ಸಮರ್ಪಿಸಿ ಅವರ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ ಇಲ್ಲಿ ತಾಯಿಗೆ ದುಡ್ಡಿನಿಂದಲೇ ಅಲಂಕಾರ ಮಾಡಲಾಗುತ್ತದೆ ಹತ್ತು ರೂಪಾಯಿಂದ ಹಿಡಿದು ಎರಡು ಸಾವಿರದ ನೋಟುಗಳನ್ನು ಆಹಾರವನ್ನಾಗಿಸಿ ದೇವಿಗೆ ಸಮರ್ಪಿಸಲಾಗುತ್ತದೆ

ಇಲ್ಲಿನ ಸ್ಥಳ ಪುರಾಣ ವೇನೆಂದರೆ ಇಲ್ಲಿನ ಸ್ಥಳದಲ್ಲಿ ನೂರಾರು ವರ್ಷಗಳ ಹಿಂದೆ ಕೊಲ್ಲಾಪುರದಿಂದ ಚಿನ್ನವನ್ನು ಏರಿಕೊಂಡು ವ್ಯಾಪಾರಿಗಳು ಈ ದಾರಿಯಲ್ಲಿ ಹೋಗುತ್ತಿದ್ದರು ಆದರೆ ಒಬ್ಬ ವ್ಯಾಪಾರಿ ಕೊಲ್ಲಾಪುರದಿಂದ ತೂಕ ನೋಡಲು ಕಲ್ಲು ತೆಗೆದುಕೊಂಡು ಹೋಗುತ್ತಿದ್ದ ಆದರೆ ಗಾಣಗಟ್ಟೆ ಬಳಿ ಬರುತ್ತಿದ್ದಂತೆ ಆ ಕಲ್ಲನ್ನು ಅಲ್ಲೇ ಬಿಟ್ಟು ಹೋಗಿರುತ್ತಾರೆ ಅದೇ ಮುಂದೆ ಈ ಮಾಯಮ್ಮ ದೇವಿ ಆದರೆ ಎಂದು ನಂಬಿಕೆ ಇದೆ ಅಂದೇ ಆ ಊರಿನ ಒಬ್ಬ ಬಾಲಕಿಯ ದೇಹದಲ್ಲಿ ಬಂದು ಆ ಊರಿನಲ್ಲಿ ದೇವಾಲಯ ನಿರ್ಮಿಸಲು ಹೇಳುತ್ತಾಳೆ ಮುಂದೆ ಊರಿನವರು ಆರ್ಥಿಕ ಬಾಲಕಿಯ ಮಾತನ್ನು ಕೇಳಿ ಆಕೆಯ ಹಾವಭಾವವನ್ನು ಕಂಡು ಮಾಯಮ್ಮನಿಗೆ ಒಂದು ದೇವಾಲಯವನ್ನು ನಿರ್ಮಿಸುತ್ತಾರೆ ಇಲ್ಲಿಯ ಮತ್ತೊಂದು ವಿಶೇಷವಾದ ಆರೈಕೆ ಎಂದರೆ ಪಲ್ಲಕ್ಕಿ ಅಂದರೆ ಚೀಟಿ ಹರಕೆ ಎಂದು ಕರೆಯುತ್ತಾರೆ ಇಲ್ಲಿ ಭಕ್ತರು ಕೆಲಸ ಆಗುತ್ತೆ ಅಥವಾ ಇಲ್ಲ ಎಂದು ಎರಡು ಚೀಟಿಯಲ್ಲಿ ಬರೆದು ದೇವಸ್ಥಾನದ ಯಾವುದಾದರೊಂದು ಮೂಲೆಯಲ್ಲಿ ಮಣ್ಣಿನಲ್ಲಿ ಅಡಗಿಸಿ ಈಡುತ್ತಾರೆ ದೇವಿಯನ್ನು ಹೊತ್ತ ಅರ್ಚಕರು ಚೀಟಿಯನ್ನು ಪತ್ತೆಹಚ್ಚಿ ಹೊರತೆಗೆಯುತ್ತಾರೆ

ಇದನ್ನು ಮಾಯಮ್ಮನ ಪವಾಡ ಎಂದೇ ಭಕ್ತಮಂಡಳಿ ನಂಬಿದೆ ಸಂತಾನ ಪ್ರಾಪ್ತಿಗಾಗಿ ಜನರು ತುಲಾಭಾರ ಆರಕ್ಕೆ ಮಾಡುತ್ತಾರೆ ಮಗು ಹುಟ್ಟಿದ ನಂತರ ಮಗುವಿನ ತುಲಾಭಾರ ಮಾಡಿಸುತ್ತಾರೆ ಈ ದೇವಿಗೆ ಮಗುವಿನ ತೂಕದಷ್ಟು ತುಲಾಭಾರ ವನ್ನು ಹಾಗು ದುಡ್ಡನ್ನು ಕೊಡುತ್ತಾರೆ ಈ ದೇವಾಲಯದಲ್ಲಿ ಒಂದು ದಿನ ಕಳೆದರೆ ತಾವು ಅಂದುಕೊಂಡದ್ದು ಈಡೇರುತ್ತದೆ ಎಂದು ನಂಬುತ್ತಾರೆ ಹಾಗಾಗಿ ಸಾಕಷ್ಟು ಭಕ್ತರು ಉಳಿದುಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕೊಠಡಿಗಳನ್ನು ಕಲ್ಪಿಸಲಾಗಿದೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಇಲ್ಲಿ ವಿಜೃಂಭಣೆಯಿಂದ ಜಾತ್ರೆಯುಸಹ ನಡೆಯುತ್ತದೆ ಇಲ್ಲಿ ಬಲಿ ಸಂಪ್ರದಾಯವು ಕೂಡ ರೂಢಿಯಲ್ಲಿದೆ ಒಂದು ದೇವಾಲಯದ ಬಯಲಲ್ಲಿ ಭಕ್ತರು ಮಾರಮ್ಮನಿಗೆ ನೈವೇದ್ಯ ಮಾಡುತ್ತಾರೆ ಇಲ್ಲಿ ಮಾಯಮ್ಮ ನಿಗೆ ನಡೆದುಕೋ ಪಡೆದುಕೋ ಎಂಬ ಮಾತು ಕೂಡ ರೂಢಿಯಲ್ಲಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..