Advertisements

ಅತ್ತೆ ಮಗನ ಜೊತೆ ಪ್ರತಿದಿನ ಮಾತಾಡ್ತಿದ್ದ ಮಹಿಳೆ.. ಇದನ್ನೆಲ್ಲಾ ನೋಡಿದ ಈಕೆಯ ಗಂಡ ಏನ್ ಮಾಡ್ದಾ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಅತ್ತೆ ಮಗ ಮಹಿಳೆಗೆ ಪ್ರತಿದಿನ ಮೆಸೇಜ್ ಮಾಡ್ತಾಯಿದ್ದ ಇದರಿಂದ ಆಕೆಯ ಕುಟುಂಬ ಎಂತಹ ಪರಿಸ್ಥಿತಿಗೆ ಬಂತು ಗೊತ್ತಾ.. ನಿಜಕ್ಕೂ ಈಗೆಲ್ಲಾ ನಡೆಯುತ್ತಾ ಅನಿಸುತ್ತೆ.. ಮಹಂತೇಶ್ ಹಾಗೂ ಶೈಲ ಎಂಬುವವರು 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು.. ಇವರದು ಯಾದಲಗಟ್ಟೆ ಗ್ರಾಮ. ಇನ್ನೂ ಮಹಂತೇಶ್ ಮತ್ತು ಶೈಲ ಅವರಿಗೆ 6 ವರ್ಷದ ಹಾಗು 4 ವರ್ಷದ ಗಂಡು ಮಕ್ಕಳು ಇದ್ದಾರೆ.. ಇವರ ಸಂಸಾರವೂ ಕೂಡ ಚೆನ್ನಾಗಿಯೇ ನಡೆಯುತಿತ್ತು. ಆದರೆ ಶೈಲ ಅವರ ಅತ್ತೆ ಮಗ ಮಾಡಿದ ಕೆಲಸದಿಂದ ಇವರ ಕುಟುಂಬವೇ ಹಾಳಾಯ್ತು.‌ ಮಹಂತೇಶ್ ತನ್ನ ಪತ್ನಿ ಶೈಲ ಅವರಿಗೆ ಕರೆ ಮಾಡಿದಾಗಲೆಲ್ಲಾ ಆಕೆ ಇನ್ನೊಂದು ಕರೆಯಲ್ಲಿ ಬ್ಯುಸಿ ಆಗಿದ್ದಾಳೆ ಅಂಥ ಬರ್ತಿತ್ತು..

Advertisements

ಈ ಕಾರಣಕ್ಕೆ ಮಹಂತೇಶ್ ಗೆ ತನ್ನ ಪತ್ನಿಯ ಮೇಲೆ ಅನುಮಾನ ಬರುತ್ತೆ ಯಾವಾಗ್ ಕಾಲ್ ಮಾಡಿದ್ರು ಬ್ಯುಸಿ ಬರುತ್ತಲ್ವಾ.. ಯಾರ್ ಜೊತೆ ಮಾತಾಡ್ತಾ ಇರ್ಬೋದು ಅಂತೆಲ್ಲಾ ಅನಿಸುತ್ತೆ. ಈ ಅನುಮಾನ ಎಂಬ ಭೂ’ತ ಮಹಂತೇಶ್ ಗೆ ಕಾಡುತ್ತಲೇ ಇತ್ತು. ಹೀಗಾಗಿ ಒಂದು ದಿನ ಮಹಂತೇಶ್ ತನ್ನ ಹೆಂಡತಿ ಶೈಲ ಅವರ ಪೋನನ್ನು ಎತ್ಕೊಂಡು ಚೆಕ್ ಮಾಡ್ತಾನೆ.. ಆಗ ಪತ್ನಿಯ ಮೊಬೈಲ್ ನಲ್ಲಿ ಪ್ರತಿದಿನ ಬರುತ್ತಿದ್ದ ಮೆಸೇಜ್ ಗಳನ್ನು ನೋಡಿ ಶೈಲ ಜೊತೆ ಜ’ಗ’ಳ ಮಾಡ್ಕೋತಾನೆ. ಶೈಲ ಅವರಿಗೆ ಕಾಲ್ ಮೆಸೇಜ್ ಮಾಡ್ತಾಯಿದ್ದದ್ದು ಬೇರಾರು ಅಲ್ಲಾ ಆಕೆಯ ಅತ್ತೆ ಮಗ..

ಈತ ಮಾಡ್ತಿದ್ದ ಕೆಲಸಕ್ಕೆ ಈ ದಂಪತಿಗಳ ನಡುವೆ ಪ್ರತಿದಿನವೂ ಜಗಳವಾಗ್ತಾಯಿತ್ತು‌‌. ಅಷ್ಟೇ ಅಲ್ಲದೇ ಮಹಂತೇಶ್ ತನ್ನ ಪತ್ನಿಯ ಪ್ರತೀ ವಿಚಾರದಲ್ಲೂ ಅನುಮಾನದಿಂದ ನೋಡ್ತಾನೆ. ಗಂಡನ ಜಗಳ ಪ್ರತಿ ವಿಚಾರದಲ್ಲೂ ಅನುಮಾನದಿಂದ ತಲೆ ಕೆಡಸಿಕೊಂಡ ಶೈಲ ರಾತ್ರಿ ರೂಮಿನಲ್ಲಿ ನೇಣು ಬಿಗಿದ್ಕೊಂಡು ಇನ್ನಿಲ್ಲವಾಗ್ತಾಳೆ.. ಇನ್ನೂ ಹೆಂಡತಿ ತೀರಿಕೊಂಡ ನೆನಪಲ್ಲೇ ಮಹಂತೇಶ್ ಕೂಡ ಹೆಂಡತಿ ರೀತಿಯಲ್ಲಿ ಇನ್ನಿಲ್ಲವಾಗ್ತಾನೆ.. ಈ ಕಡೆ ಇಬ್ಬರು ಗಂಡು ಮಕ್ಕಳು ಅನಾಥವಾಗುತ್ತವೆ. ಅತ್ತೆಯ ಮಗ ಮಾಡಿದ ಕಾಲ್ ಮೆಸೇಜ್ ಗಳಿಂದ ಆರಂಭವಾದ ಇವರ ಮನೆಯ ಕಲಹ ಸಾವಿನಲ್ಲಿ ಅಂತ್ಯಗೊಂಡಿದೆ..