Advertisements

ಗಂಗಾ ನದಿಯಲ್ಲಿ ತೇಲಿಬಂದ ಪೆಟ್ಟಿಗೆಯನ್ನು ತೆರೆದು ನೋಡಿದ ಜನರಿಗೆ ಶಾ’ಕ್.. ಆ ಪೆಟ್ಟಿಗೆಯಲ್ಲಿ ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಗಂಗಾ ನದಿಯ ತೀರದಲ್ಲಿ ಮಗು ಅಳುವ ಶಬ್ದ ಕೇಳಿಸ್ತಿತ್ತು.. ಅಲ್ಲಿ ಬಂದ ಸ್ಥಳೀಯರು ಮಗು ಎಲ್ಲಿದೆ ಅಂತ ಸುತ್ತಲೂ ಕಣ್ಣಾಯಿಸಿದರು. ಮಗು ಕಾಣಿಸಲಿಲ್ಲ. ಆದರೆ ಅಳುವ ಶಬ್ದ ಮಾತ್ರ ಬರುತ್ತಲೇ ಇತ್ತು.. ದ್ವನಿ ಬಂದ ದಿಕ್ಕಿನಲ್ಲೇ ಅಂದರೆ ನದಿ ದಡದಲ್ಲಿ ಮರದ ಪೆಟ್ಟಿಗೆ ತೆರೆದಿತ್ತು. ಅದರ ಸಮೀಪ ಹೋದಂತೆ ಮಗು ಚೀರಾಟದ ಶಬ್ದ ಜೋರಾಗಿ ಕೇಳಿಸ್ತಿತ್ತು.. ಆತಂಕ, ಕೂತೂಹಲದಿಂದಲೇ ಆ ಪೆಟ್ಟಿಗೆಯನ್ನು ತೆರೆದಾಗ ಅಲ್ಲಿ ನೆರೆದಿದ್ದವರಿಗೆ ಕಾದಿತ್ತು ಶಾ’ಕ್. ಹೌದು ಆ ಪೆಟ್ಟಿಗೆಯಲ್ಲಿತ್ತು ನಬಜಾತ ಶಿಶು.. ಹೌದು 21 ದಿನದ ಹೆಣ್ಣು ಮಗುವಿದ್ದ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣು ದೇವರ ಪೋಟೋ ಇತ್ತು. ಜೊತೆಗೆ ಮಗುವಿನ ಜಾತಕವೂ ಕೂಡ ಸಿಕ್ಕಿತು..

[widget id=”custom_html-3″]

Advertisements

ಅದರಲ್ಲಿ ಈ ಮಗುವಿನ ಹೆಸರು ಗಂಗಾ ಎಂದಿದೆ. ಇಂತಹ ಘ’ಟನೆ ದಾದ್ರಿಘಾಟ್ ಬಳಿ ನಡೆದಿದೆ.. ಈ ಪೆಟ್ಟಿಗೆಯಲ್ಲಿ ಮಗುವನ್ನು ಯಾರಿಟ್ಟರು. ಯಾಕಿಟ್ಟರು ಎಂಬ ಮಾಹಿತಿ ಮಾತ್ರ ತಿಳಿದಿಲ್ಲ.. ಗಂಗೆಯಲ್ಲಿ ತೇಲಿ ಬಂದ ಈ ಮಗು ಸಾಕ್ಷಾತ್ ದೇವತೆ ಅಂತ ಸ್ಥಳಿಯರು ಭಾವಿಸಿದ್ದಾರೆ. ಗಂಗಾ ನದಿ ದಡದಲ್ಲಿ ಸಿಕ್ಕಿದ ಈ ಮಗುವನ್ನ ಒಬ್ಬ ವ್ಯಕ್ತಿ ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ ಆ ಮಗುವಿಗೆ ಹಾಲನ್ನು ಕೊಟ್ಟಿದ್ದಾರೆ.. ಇನ್ನೂ ಯುವಕ ಮತ್ತು ಯುವತಿ ಒಬ್ಬರು ದಾದ್ರಿಘಾಟ್ ಗೆ ಬಂದು ತಮ್ಮ ಮಗುವನ್ನು ನೀಡುವಂತೆ ಕೇಳಿಕೊಂಡಿದ್ದಾರೆ.. ಆದರೆ ಮನೆಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಮಾತ್ರ ನಾನು ಮಗುವನ್ನು ನಿಮಗೆ ನೀಡುವುದಿಲ್ಲ ಎಂದು ನಿರಾಕರಿಸಿದ್ದಾರೆ.

[widget id=”custom_html-3″]

ಮಗು ನನಗೆ ಸಿಕ್ಕಿರುವುದು ದೇವರ ಉಡುಗೊರೆ ಎಂದು ಭಾವಿಸುವೆ. ಈ ಮಗು ನನ್ನಲ್ಲೇ ಇರಲಿ, ಮಗುವಿನ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಗೊಲ್ಲು ವ್ಯಕ್ತಿ ಪೋಲಿಸರಿಗೆ ಮನವಿ ಪತ್ರವನ್ನು ಬರೆದಿದ್ದಾರೆ.. ಸಧ್ಯ ಈ ಮಗು ಎಲ್ಲಿ ಬೆಳೆಯಬೇಕು ಎಂಬುದು ಇನ್ನೂ ನಿಶ್ಚಯವಾಗಿಲ್ಲ.. ನಿಮ್ಮ ಪ್ರಕಾರ ಯಾರಿಗೆ ಈ ಮಗು ತಲುಪಬೇಕು, ಪೆಟ್ಟಿಗೆಯಲ್ಲಿಟ್ಟು ನೀರಿನಲ್ಲಿ ಬಿಟ್ಟ ಪೋಷಕರಿಗೆ ತಲುಪಬೇಕಾ.. ಅಥವಾ ಆ ಮಗು ಸಿಕ್ಕಮೇಲೆ ಮನೆಗೆ ಕರೆದುಕೊಂಡು ಹೋಗಿ ಹಾಲನ್ನು ಕೊಟ್ಟು ಈ ಮಗುವಿನ ಸಂಪೂರ್ಣ ಜವಾಬ್ದಾರಿ ನನ್ನದೇ ಎನ್ನುವ ಗೊಲ್ಲು ವ್ಯಕ್ತಿಗೆ ಈ ಮಗುವನ್ನು ಕೊಡಬೇಕಾ.