Advertisements

ಗುಡ್ ನ್ಯೂಸ್ ! ಸರ್ಕಾರದಿಂದ LPG ಸಿಲಿಂಡರ್ ಮೇಲೆ ಬಂಪರ್ ಆಫರ್.. 1600 ಫ್ರೀ. ಪಡೆಯುವುದು ಹೇಗೆ ಗೊತ್ತಾ? ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ದಿನೇ ದಿನೇ ಪೆಟ್ರೊಲ್ ಬೆಲೆ ಗಗನಕ್ಕೆ ಏರುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ.. ಇದರ ಮಧ್ಯೆಯೇ ಎಲ್.ಪಿ.ಜಿ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಬಹಳ ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಇತ್ತೀಚಿಗಷ್ಟೇ ನಡೆದ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚೀವೆ ನಿರ್ಮಲಾ ಸೀತಾರಾಮನ್ ಅವರು ಒಂದು ಕೋಟಿ ಹೊಸ ಸಿಲಿಂಡರ್ ಸಂಪರ್ಕ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಉಜ್ವಲ ಯೋಜನೆಯ ಅಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸಿಲಿಂಡರ್ ನೀಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಇನ್ನೂ ಈಗ ಬಡ ಕುಟುಂಬಗಳಿಗೆ ಸರ್ಕಾರ ಆರ್ಥಿಕ ಯೋಜನೆಯನ್ನು ನೀಡುತ್ತದೆ..

Advertisements

ಹೌದು ಸ್ನೇಹಿತರೆ ಓಲೆ ಖರೀದಿಸಲು ಮತ್ತು ಎಲ್.ಪಿ.ಜಿ ಸಿಲಿಂಡರ್ ಅನ್ನು ಮೊದಲ ಬಾರಿಗೆ ಖರೀದಿಸಲು ಬೇಕಾದ ಹಣವನ್ನು ಕೇಂದ್ರ ಸರ್ಕಾರ 1600 ರೂಪಾಯಿಯನ್ನು ನೀಡುತ್ತದೆ. ಉಜ್ವಲ ಯೋಜನೆಯ ಅಡಿ ಬಿ.ಪಿ.ಎಲ್ ಕುಟುಂಬದ ಯಾವುದೇ ಮಹಿಳೆ ಅನಿಲ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ KYC ಪಾರ್ಮ್ ಬರ್ತಿ ಮಾಡಿ ಅದನ್ನು ಏಜೆನ್ಸಿ ಕೇಂದ್ರಕ್ಕೆ ಸಲ್ಲಿಸಬೇಕು.. ಅರ್ಜಿ ಸಲ್ಲಿಸುವಾಗ ಎಷ್ಟು ಕೇಜಿಯ ಸಿಲಿಂಡರ್ ಬೇಕೆಂಬುದನ್ನು 5 ಅಥವಾ 16 ಕೇಜಿಯನ್ನು ನಮೂದಿಸಬೇಕು. ಬಿ.ಪಿ.ಎಲ್ ಕಾರ್ಡ್ ಬಿ.ಪಿ.ಎಲ್ ಪಡಿತರ ಚೀಟಿ, ಆದಾರ್ ಕಾರ್ಡ್..

ಮತದಾರ ಗುರುತಿನ ಚೀಟಿ.. ಗೆಸೆಲ್ ಪೇಡ್ ಅಧಿಕಾರಿಯಿಂದ ಪರಿಶೀಲನೆ ಮಾಡಿದ ಸ್ವಯಂ ಘೋಷಣೆ ಪತ್ರವನ್ನು ನೀಡಬೇಕು. ನೆನಪಿಟ್ಟು ಕೊಳ್ಳಿ, ಈ ಯೋಜನೆಗೆ ಕುಟುಂಬದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಮತ್ತು ಮಹಿಳೆಯ ವಯಸ್ಸು ಕನಿಷ್ಠ ಪಕ್ಷ 18 ವರ್ಷ ಆಗಿರಬೇಕು ಮತ್ತು ಪ್ರತೀ ತಿಂಗಳು ಒಂದನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಅಥವಾ ಕಡಿಮೆಯಾಗಲಿದೆ. ಕಳೆದ ತಿಂಗಳು ನಾನ್ ಸಬ್ಸಿಡಿ ಸಿಲಿಂಡರ್ ನ ಬೆಲೆ 697 ರೂಪಾಯಿ ಇತ್ತು ಈ ತಿಂಗಳು ಅದು 722 ರೂಪಾಯಿ ಆಗಿದೆ.. ಅಂದರೆ 250 ರೂಪಾಯಿ ಜ್ಯಾಸ್ತಿ ಆಗಿದೆ.