Advertisements

ಸಿಹಿ ಸುದ್ದಿ ನೀಡಿದ ಗಟ್ಟಿಮೇಳ ಸೀರಿಯಲ್ ನಟಿ ಅದಿತಿ ಹಾಗೂ ಧೃವ..!! ವಿಡಿಯೋ ನೋಡಿ

Cinema

ಕನ್ನಡ ಕಿರುತೆರೆಯ ಖ್ಯಾತ ದಾರವಾಹಿ ಗಟ್ಟಿಮೇಳ ಸತತ ನಾಲ್ಕು ವರ್ಷಗಳ ಪಯಣವನ್ನು ಮುಂದುವರಿಸಿದೆ ಈಗಲೂ ಸಹ ರೇಟಿನಲ್ಲಿ ಟಾಪ್ ಸಾಲಿನಲ್ಲಿ ಇದು ಇನ್ನು ಕಳೆದ ವರ್ಷ ಗಟ್ಟಿಮೇಳ ಧಾರಾವಾಹಿ ಕೆಲವರ ಜೀವನ ಬದಲಾಯಿಸಿದ್ದು ಉಂಟು ಪುಟ್ಟಗೌರಿ ಮದುವೆ ಖ್ಯಾತಿಯ ನಟ ರಕ್ಷ ಬ್ರೇಕ್ ಪಡೆದು ಗಟ್ಟಿಮೇಳ ಧಾರಾವಾಹಿ ವೇದಾಂತ್ ಪಾತ್ರದಲ್ಲಿ ಮತ್ತೆ ತೆರೆ ಮೇಲೆ ಬಂದ್ರು ನಿರೀಕ್ಷೆಗೂ ಮೀರಿ ಹೆಚ್ಚಿನ ಯಶಸ್ಸನ್ನು ಪಡೆದರು ಜನರು ವೇದಾಂತ ಎಂದೇ ಗುರುತಿಸಲು ಆರಂಭಿಸಿದರು ಇನ್ನು ನಟ ರಕ್ಷ ಮಾತ್ರವಲ್ಲದೆ ಪ್ರತಿಯೊಬ್ಬ ಕಲಾವಿದರಿಗೂ ಅಷ್ಟೇ ಯಶಸ್ಸು ನೀಡಿತು ಗಟ್ಟಿಮೇಳ ನಟಿ ಅಮೂಲ್ಯ ಗಟ್ಟಿಮೇಳ ಧಾರಾವಾಹಿ ಇಂದಾಗಿ ತೆಲುಗಿನ ಧಾರಾವಾಹಿಯಲ್ಲಿಯೂ ಸಹ ಮಿಂಚುತ್ತಿದ್ದಾರೆ

Advertisements

15 ದಿನ ಹೈದರಾಬಾದ್ ಮತ್ತು 15 ದಿನ ಬೆಂಗಳೂರು ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು ಅಮೂಲ್ಯ ತಮ್ಮ ವೃತ್ತಿ ಬದುಕನ್ನು ಗಟ್ಟಿಮೇಳ ಧಾರಾವಾಹಿ ಇಂದ ಕಟ್ಟಿಕೊಂಡು ಆರ್ಥಿಕವಾಗಿಯೂ ಸದೃಢವಾಗಿದ್ದಾರೆ ಎನ್ನಬಹುದು ಇನ್ನು ವೇದಾಂತ್ ಅಮ್ಮನವರ ವಿಕಿ ಹಾಗೂ ದ್ರುವ ಪಾತ್ರಕ್ಕೂ ವೇದಾಂತ್ ಅಮೂಲ್ಯ ಹಾಗೂ ಆರತಿ ವಿಕಿ ಲವ್ ಸ್ಟೋರಿ ನೋಡಿ ಜನರಿಗೆ ಬೋರ್ ಆಗಿರಬಹುದೆಂದು ಇದೀಗ ಮತ್ತೊಂದು ಲವ್ ಸ್ಟೋರಿಯನ್ನು ಸೂಚಿಸಿದ್ದಾರೆ ಧಾರಾವಾಹಿ ಧ್ರುವ ಹಾಗೂ ಇತ್ತ ಅಮೂಲ್ಯ ತಂಗಿ ಅತಿಥಿ ಪರ ಪ್ರೀತಿ ಇದು ಧ್ರುವ ತಮ್ಮ ಮನದ ಪ್ರೀತಿಯನ್ನು ಹೇಳಿಕೊಂಡಿದ್ದು ಧ್ರುವ ಅತಿಥಿಯ ಪ್ರೀತಿಯ ಸಂಚಿಕೆಗಳು ಇದೀಗ ಆರಂಭವಾಗುತ್ತಿವೆ

ಇಟ್ಟ ದೃವನ ಲವ್ ಸ್ಟೋರಿಯನ್ನು ಮಿಕ್ಕ ಪಾತ್ರಗಳು ಆನಂದಿಸುತ್ತಿದ್ದು ಈ ದೃಷ್ಟಿಯಿಂದ ದಾರವಾಹಿಯ ರೇಟಿಂಗ್ ಅನ್ನು ಇನ್ನೂ ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ಬದಲಾವಣೆಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದು ಅದಿತಿಯ ಪ್ರೀತಿಯ ಸಂಚಿಕೆಗಳಿಗೆ ಕಾತುರರಾಗಿದ್ದಾರೆ ಎನ್ನಬಹುದು ಇತ್ತ ಮೂವರು ಅಣ್ಣತಮ್ಮಂದಿರು ಒಂದೇ ಮನೆಯ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಿದ್ದ ಕಥೆ ಎರಡು ಕುಟುಂಬದ ನಡುವೆ ನಡೆಯುತ್ತಿದೆ ಕೊನೆ ಮಗಳಿಗೆ ತಮ್ಮ ನನ್ನ ಹುಡುಕಿ ಬಿಡಿ ಎಂದು ಕಾಲೆಳೆದು ಕಾಮೆಂಟ್ ಮಾಡಿದ್ದು ಉಂಟು..