Advertisements

ರಸ್ತೆಯಲ್ಲಿ ಸಿಕ್ಕವಳನ್ನು ಪ್ರೀತಿಸಿ ಮದುವೆ ಆದ.. ಆದರೆ ಈಗ ಗಂಡ ಹೆಂಡತಿ ಮಾಡಿದ ಸಣ್ಣ ತಪ್ಪಿನಿಂದಾಗಿ ಏನಾಯ್ತು ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ… ಈ ಪ್ರೀತಿ ಯಾವಾಗ ಯಾರ ಮೇಲೆ ಹೇಗೆ ಹುಟ್ಟುತ್ತೆ ಅಂತ ಗೊತ್ತೆಯಾಗಲ್ಲ, ಹಾಗಂತ ಅದು ಕೊನೆ ತನಕ ಉಳಿಯುತ್ತೆ ಅಂತವೂ ಹೇಳಕಾಗಲ್ಲ ನೋಡಿ.. ದೊಡ್ಡವರು ಹೇಳಿದಾಗೆ ಮನುಷ್ಯನ ಮನಸು ಚಂಚಲ ಅಂತ‌.. ಈ ಕೊ’ರೊ’ನಾ ಕಾಲಗಟ್ಟದಲ್ಲಿ ನಮ್ಮವರು ಮನಸಿಗೆ ಹತ್ತಿರವಾದವರೂ ಎಲ್ಲರೂ ಸುಖವಾಗಿ ಸುರಕ್ಷಿತವಾಗಿದ್ದರೆ ಸಾಕು ಅಂತ‌. ಆ ದೇವರಲ್ಲಿ ಕೇಳಿಕೊಳ್ತಿವಿ.. ಕೆಲ ಘ’ಟ’ನೆಗಳು ಘಟಿಸಿದಾಗ ನಿಜಕ್ಕೂ ಇಷ್ಟೇನಾ ಜೀವನ ಎಂದೆನಿಸುತ್ತದಂತು ಸತ್ಯ. ಈ ಜೀವಕ್ಕಿಗ ವ್ಯಾ’ಲಿ’ಡಿಟಿ ಇಲ್ಲದಂತಾಗಿದೆ. ಯಾಕಿಷ್ಟೂ ಜೀ’ವ ಜೀವನದ ಬಗ್ಗೆ ಹೇಳ್ತಿದ್ದಿನಿ ಅನ್ಕೊಂಡ್ರಾ.. ಹೌದು ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿ ಮತ್ತೊಬ್ಬನ ಜೊತೆ ಓಡಿ ಹೋಗಿದ್ದಾಳೆಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ‌.. ಆದರೆ ಈತ ಮಾಡಿ ಬಂದಿದ್ದ ಕೆಲಸ ನೋಡಿ ಪೊಲೀಸರೇ ಬೆ’ಚ್ಚಿಬಿ’ದ್ದಿ’ದ್ದಾರೆ.. ಹೌದು ಎಂಬಾತ ಲೋಕೇಶ್.. ಕನಕಪುರದ ಸಾರಿಗೆ ಘಟಕದಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ.. ಆತನ ಪತ್ನಿ ಗೀತಾ.. ಇಬ್ಬರೂ ಸಹ ಪರಸ್ಪರ ಪ್ರೀತಿಸಿ… ನಾಲ್ಕು ವರ್ಷದ ಹಿಂದಷ್ಟೇ ಮದುವೆಯಾಗಿ ಸುಖ ಸಂಸಾರಕ್ಕೆ ಕಾಲಿಟ್ಟಿದ್ದರು..

[widget id=”custom_html-3″]

Advertisements

ಆದರೆ ತಣ್ಣಗಿದ್ದ ಸಂಸಾರಕ್ಕೆ ನಾಲ್ಕೇ ವರ್ಷಕ್ಕೆ ತಣ್ಣೀರು ಎ’ರೆ’ಚುವಂತೆ, ಗಂಡನ ಮನಸಲ್ಲಿ ಬೇರೆ ಆಲೋಚನೆ ಮೊಳಕೆ ಒ’ಡೆ’ದಿತ್ತು. ಆ ಒಂದು ಸಣ್ಣ ತಪ್ಪಿನಿಂದ ಇಬ್ಬರ ಜೀವನವೂ ಹಾ’ಳಾ’ಗಿ ಹೋಗಿದೆ.‌. ಅಷ್ಟಕ್ಕೂ ಏನ್ ಆಯ್ತು ಆ ಸಂಸಾರದಲ್ಲಿ ಗೊತ್ತಾ.. ಹೌದು ನಾಲ್ಕು ವರ್ಷದ ಹಿಂದೆ ಮದುವೆಗೂ ಮುಂಚೆ.. ಲೋಕೇಶ್ ಸಾರಿಗೆ ಇಲಾಖೆಯಲ್ಲಿ ಕೆಲಸ ಸಿಗುವ ಮುನ್ನ ಲೋಕೇಶ್ ಲಾರಿ ಚಾಲಕನಾಗಿ ಕೆಲಸ ಮಾಡ್ತಿದ್ದ.. ಗೀತಾ ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ಲು ತಾಲೂಕಿನ ಓಂಕಣ ಗ್ರಾಮದವಳು.. ಆದರೆ ಗೀತಾ ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು.. ಇಬ್ಬರಿಗೂ ಪರಿಚಯ ಪ್ರೇಮದ ರೂಪ ಪಡೆದುಕೊಂಡಿತು..‌ ಅದಾದ ಬಳಿಕ ಇಬ್ಬರು ಮದುವೆಯಾ ಚೆಂದದ ಸಂಸಾರ ಮಾಡ್ತಿದ್ರು.. ಆದರೆ ಕೆಲ ದಿನಗಳ ಹಿಂದಷ್ಟೇ ಗೀತಾ ಬೇರೆ ಜಾ’ತಿ’ಗೆ ಸೇರಿದವಳು ಎಂಬ ವಿಚಾರ ತಿಳಿದಿದೆ.. ಈ ವಿಚಾರ ತಿಳಿದ ತಕ್ಷಣ ಆಕೆಯೊಂದಿಗೆ ಲೋಕೇಶ್ ಜ’ಗ’ಳ ಮಾಡ್ಕೊಂಡಿದ್ದ. ಈ ಜಾ’,ತಿ ಅನ್ನೊದು ಎಷ್ಟು ಮನುಷ್ಯನ ಮನಸಿನ ಆ’ಳ’ಕ್ಕಿಳಿದು ಬಿಡುತ್ತೆ ಅನ್ನೊದ್ಕೆ ಇದೊಂದು ಘ’ಟ’ನೆಯೇ ಸಾಕ್ಷಿ.. ಇಷ್ಟು ದಿನ ನೀನೆ ಜೀ’ವ ಎನ್ನುತ್ತಿದ್ದ ಗಂಡ ಹೆಂಡ್ತಿ, ಜಾ’ತಿ’ಯ ಕಾರಣಕ್ಕೆ ಸಂಬಂಧ ಸ’ತ್ತು ಹೋಯ್ತು.. ಇಬ್ಬರ ನಡುವೆ ಆಗಾಗ ಈ ವಿಚಾರವಾಗಿ ಜ’ಗ’ಳ ಆಗ್ತಾನೆ ಇತ್ತು..

[widget id=”custom_html-3″]

ಅದೇ ರೀತಿ ಇದೇ ಜೂನ್ ಒಂದರಂದು ಸಹ ಇಬ್ಬರ ನಡುವೆ ಜ’ಗ’ಳವಾಗುತ್ತೆ.. ಸಿ’ಟ್ಟಿ’ನಲ್ಲಿ ಲೋಕೇಶ್ ತ ಗೀತಾಳ ಮೇಲೆ ಕೈ ಮಾ’ಡಿ’ದ್ದಾನೆ.. ನಂತರ ಆ’ತ’ನೇ ಹ’ಗ್ಗ’ದಿಂದ ಅ’ವ’ಳುಸಿರು ನಿ’ಲ್ಲು,’ವಂತೆ ಮಾಡಿದ ಅವನಗೆ ಎ’ದೆ’ಯಲ್ಲಿ‌ ಕಾಣದ ನ’ಡು’ಕ ಹುಟ್ಟಿದೆ.. ಅದಾದ ಬಳಿಕ ಅವಳ ದೇ’ಹ’ವನ್ನು ಯೂರಿಯಾ ಚೀಲಕ್ಕೆ ತುಂಬಿ ಬೈಕ್ ನಲ್ಲಿಯೇ ತ’ಳ್ಳಿ’ನ ಹೊ’ಲ’ಕ್ಕೆ ಸಾ’ಗಿ’ಸಿ ಗುಂಡಿ ತೋ’ಡಿ ಮು’ಚ್ಚಿ ಹಾ’ಕಿ’ದ್ದಾನೆ.. ಯಾರಿಗೂ ಸಂಶಯ ಬರಬಾದು ಅಂದ ಅಲ್ಲಿ ಎಳ್ಳಿನ ಪೈ’ರು’ಗಳನ್ನು ಸಹ ನಾಟಿ‌ ಮಾಡಿಬಿಟ್ಟಿದ್ದಾನೆ.. ಇಷ್ಟಕ್ಕೆ ಸುಮ್ಮನಾಗದ ಲೋಕೇಶ್ ಮುಂದೆ ಯಾರಾದರೂ ಹೆಂಡತಿ ಬಗ್ಗೆ ಅ’ನು’ಮಾನ ಬರಬಾರದು ಅಂತ ಪೊಲೀಸ್ ಠಾಣೆಗೆ ಬಂದು ನಮ್ಮ ಮನೆಯಲ್ಲಿದ್ದ ಹಣವನ್ನು ತೆಗೆದುಕೊಂಡು ತನ್ನ ಹೆಂಡತಿ ಯಾರ ಜೊತೆ ಹೊರಟು ಹೋಗಿದ್ದಾಳೆಂದು ದೂ’ರ’ನ್ನು ನೀಡಿದ್ದನೆ ಆ ಕತ’ರ್ನಾ’ಕ್ ಕಿ’ಲಾ’ಡಿ. ಆದರೆ ಗೀತಾಳ ಪೋಷಕರು ಲೋಕೇಶ್ ಮೇಲೆ ಅನುಮಾನ ಬಂದು, ತಕ್ಷಣ ಲೋಕೇಶ್ ನನ್ನು ಕರೆಸಿ ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡಿದಾಗ ಎಲ್ಲಾ ಸತ್ಯವನ್ನು ಒಪ್ಪಿಕೊಂಡು ಕೊ’ಲೆ’,ಗೈದ ವಿಚಾರ ಒಪ್ಪಿಕೊಂಡಿದ್ದಾನೆ..‌ ಸಂಸಾರದಲ್ಲಿ ಸಣ್ಣ ಸಣ್ಣ ವಿಚಾರಗಳೆ ಜಾಸ್ತಿ ಖುಷಿ ಕೊಡೋದು.. ಅದೇ ಸಣ್ಣ ಸಣ್ಣ ವಿಚಾರಗಳೆ ಜೀವ ಜೀವನ ಎರಡನ್ನು ಹಾ’ಳು ಮಾಡುವ ಸ್ಥಿತಿಗೆ ಬರುತ್ತೆ ಅನ್ನೊದ್ಕೆ ಇದು ಬೆಸ್ಟ್ ಎಕ್ಸಾಂಪಲ್..