Advertisements

ನಿಜ ಜೀವನದಲ್ಲಿ ಮದುವೆಯಾದ ಗೀತಾ ಸೀರಿಯಲ್ ನಟ ನಟಿ! ಆದ್ರೆ ನಂತರ ಆಗಿದ್ದೇನು ಗೊತ್ತಾ?

Cinema Entertainment

ಸದ್ಯ ಇದೀಗ ದಿನದಿಂದ ದಿನಕ್ಕೆ ಆಶ್ಚರ್ಯಕರ ತಿರುವುಗಳಿಂದ ನೋಡಿಗರರನ್ನು ಸೆಳೆಯುತ್ತಿರುವ ಧಾರವಾಹಿ ಎಂದರೆ ಗೀತಾ ಧಾರವಾಹಿ. ಗೀತಾ ಧಾರವಾಹಿಯ ಇತ್ತೀಚಿನ ಸಂಚಿಕೆಗಳಲ್ಲಿ ಧನುಷ್ ಬಾಕ್ಸರ್ ಕೂಡ ಆಗಿದ್ದು ಧಾರಾವಾಹಿಗಾಗಿ ಬಾಕ್ಸಿoಗ್ ಅಭ್ಯಾಸ ಮಾಡಿ ಒಳ್ಳೆಯ ಪರ್ಫಾರ್ಮೆನ್ಸ್ ಕೂಡ ನೀಡಿದ್ದರು. ಹಲವು ಹುಡುಗಿಯರ ಫೆವರೇಟ್ ಆಗಿರುವ ಧನುಷ್ ಸದ್ಯ ಈಗ ಕೇವಲ 26 ವರುಷ ವಯ್ಯಸ್ಸಾಗಿದ್ದು ಇನ್ನೂ ಸಾಮಾಜಿಕ ಜಾಲತಾಣದಲ್ಲಿ ನಟ ಧನುಷ್ ಗೌಡ ಮತ್ತು ಭವ್ಯ ಗೌಡ ಅವರು ಮದುವೆ ಆಗುತ್ತಾರೆ ಎಂಬ ಸುದ್ದಿಗಳು ಹಾಗೂ ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿಗಳು ಧಾರಾವಾಹಿ ಪ್ರಾರಂಭವಾದಗನಿಂದ ಹರಿದಾಡುತ್ತಿದೆ. ಹೌದು ಇನ್ನೂ ಇದರ ಬಗ್ಗೆ ಕೊನೆಗೂ ಗೀತಾ ಧಾರಾವಾಹಿಯ ನಾಯಕ ನಟ ಧನುಷ್ ಅವರು ತಮ್ಮ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದರು. ನಾನು ಇನ್ನೂ ಸಿಂಗಲ್ ನಾನು ಯಾರ ಜೊತೆ ಕೂಡ ಲವ್ ನಲ್ಲಿ ಇಲ್ಲ ಎಂದು ಲೈವ್ ಬಂದು ನಟ ಧನುಷ್ ಗೌಡ ಅವರು ಸ್ಪಷ್ಟನೆ ನೀಡಿದ್ದು ಇವರು ಸಿಂಗಲ್ ಆಗಿದ್ದು ಯಾವುದೇ ಗರ್ಲ್ ಫ್ರೆoಡ್ ಇಲ್ಲ ಎಂಬುದು ಕನ್ಫರ್ಮ್ ಆಗಿದೆ.

Advertisements

ಹೌದು ವಿಜಯ್ ತುಂಬಾ ಸ್ಟೈಲಿಶ್ ಹಾಗೂ ಒಳ್ಳೆಯ ಹುಡುಗ ಇನ್ಸ್ಟಾಗ್ರಾಮ್ ನಲ್ಲಿ ಇವರು ಪೋಸ್ಟ್ ಮಾಡುವ ರೀಲ್ಸ್ ಎಲ್ಲವೂ ಕೂಡ ಬಹಳಾನೇ ವೈರಲ್ ಆಗುತ್ತಿದ್ದು ಧಾರಾವಾಹಿಯಲ್ಲಿ ಫೇಮಸ್ ಆಗಿರುವ ಧನುಷ್ ರಿಯಲ್ ಲೈಫ್ ನಲ್ಲಿ ಬಹಳ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ ಎನ್ನಬಹುದು. ಸುಖ ಸುಮ್ಮನೆ ಕಾಲಹರಣ ಮಾಡದೆ ಜಿಮ್ ಗೆ ಹೋಗಿ ವರ್ಕ್ ಔಟ್ ಮಾಡುತ್ತಿದ್ದು ಕೆರಿಯರ್ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದಾರೆ ಧನುಷ್. ಸಧ್ಯಕ್ಕೆ ಧನುಷ್ ಅವರು ಗೀತಾ ಬಿಟ್ಟು ಇನ್ಯಾವುದೇ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿಲ್ಲ. ಹೌದು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡುವ ಪ್ಲಾನ್ ನಲ್ಲಿದ್ದು ಇನ್ನೂ ಗೀತಾ ಧಾರಾವಾಹಿಯ ನಾಯಕ ನಟ ಧನುಷ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಲ್ ಆಕ್ಟಿವ್ ಆಗಿದ್ದಾರೆ ಹಾಗೂ ಇವರಿಗೆ ಸಾವಿರಾರು ಜನರು ಕೂಡ ಅಭಿಮಾನಿಗಳಿದ್ದಾರೆ. ಹೌದು ಪ್ರತಿನಿತ್ಯ ನಟ ಧನುಷ್ ಗೌಡ ರವರು ತಮ್ಮ ಚಿತ್ರೀಕರಣ ಸಮಯದ ಫೋಟೋಗಳನ್ನು ವಿಡಿಯೋಗಳನ್ನು ರೀಲ್ ಗಳನ್ನೂ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದು ಗೀತಾ ಧಾರಾವಾಹಿಯಲ್ಲಿ ಧನುಷ್ ಗೌಡ ಅವರ ನಟನೆಯನ್ನು ಕರ್ನಾಟಕದ ಜನರು ಬಹಳ ಇಷ್ಟ ಪಟ್ಟಿದ್ದು ಇವರನ್ನು ಆದಷ್ಟು ಬೇಗ ಹೀರೊ ಆಗಲಿ ಎಂದು ಆಶಿಸುತ್ತಿದ್ದಾರೆ.

ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಧರ್ಮಸ್ಥಳದಲ್ಲಿ ಮದುವೆಯಾಗಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ಶುಭಾಶಯ ತಿಳಿಸುತ್ತಿದ್ದಾರೆ. ಆದರೆ ಅಸಲಿಗೆ ಭವ್ಯ ಮತ್ತು ಧನುಷ್ ಮದುವೆ ನಡೆದಿಲ್ಲ ಯಾರೋ ಕಿಡಿಗೇಡಿಗಳು ಮದುವೆ ಯಾಗಿರುವ ರೀತಿ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಜನರನ್ನು ನಂಬುವ ಪ್ರಯತ್ನ ಮಾಡಿದ್ದಾರೆ. ಫೋಟೋ ವೈರಲ್ ಆಗುತ್ತಿದ್ದಂತೆ ಭವ್ಯ ಗೌಡ ಅವರ ಕಣ್ಣಿಗೆ ಬಿದ್ದಿದ್ದು ದಯವಿಟ್ಟು ಈ ಸುದ್ದಿ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.ಆದರೆ ಚಂದನ್ ಹಾಗೂ ಕವಿತಾ ಗೌಡ ಜೋಡಿ ಅಂತೆ ಇವರಿಬ್ಬರೂ ಕೂಡ ಮುಂದಿನ ದಿನಗಳಲ್ಲಿ ಪ್ರೀತಿಯಲ್ಲಿ ಬಿದ್ದರೆ ಆಶ್ಚರ್ಯಪಡಬೇಕಾಗಿಲ್ಲ ಏಕೆಂದರೆ ಇಬ್ಬರ ಜೋಡಿ ಕೂಡ ಸಾಕಷ್ಟು ಹೊಂದಾಣಿಕೆಯಿಂದ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.