Advertisements

ಬ್ರಹ್ಮಗಂಟು ಧಾರಾವಾಹಿ ಗೀತಾ ದೇಹ ಸೈಜ್ ನೋಡಿ ಅವಮಾನ ಮಾಡಿದ್ದ ಜನ.. ಆದ್ರೆ ಈಗ ಗೀತಾ ಹೇಗಾಗಿದ್ದಾರೆ ಗೊತ್ತಾ?

Cinema Entertainment

ಬ್ರಹ್ಮಗಂಟು ಈ ಧಾರಾವಾಹಿ ಅದೆಷ್ಟೋ ಜನರ ಮನೆಮಾತಾದ ಧಾರಾವಾಹಿ.. ಏನು ಕಾರಣ ನಿಮಗೆಲ್ಲ ಗೊತ್ತೇ ಇದೆ . ಕಥಾ ನಾಯಕಿ ದೇಹದ ಸೈಜ್.. ಸಾಕಷ್ಟು ಚರ್ಚೆ ಆಗಿತ್ತು.. ಸೀರಿಯಲ್ ಹಿಟ್ ಆಯ್ತು.. ಸೀರಿಯಲ್ ಅಲ್ಲಿ ಮೈನ್ ಸ್ಟ್ರೀನ್ ಅಲ್ಲಿ ಕಾಣಿಸಿ ಕೊಂಡಿದ್ದ ನಾಯಕ ನಟಿ ಗೀತಾ ಭಟ್ ಸಹ ಸಾಕಷ್ಟು ಹೆಸರು ಮಾಡಿದ್ರು.. ಧಾರಾವಾಹಿಯಲ್ಲಿ ನಟಿಸುತ್ತಿರುವ ಹೊತ್ತಲ್ಲೇ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಗುತ್ತೆ.. ಸುಮಾರು 3 ವಾರಗಳ ಕಾಲ ಬಿಗ್ ಮನೆಯೊಳಗೆ ಸಹ ಗೀತಾ ಇರುತ್ತಾರೆ.. ಬಿಗ್ ಮನೆಯಿಂದ ಆಚೆ ಬಂದ ಮೇಲೂ ಸಹ ಗೀತಾ ಅವರಿಗೆ ಒಳ್ಳೆ ಹೆಸರಿತ್ತು.. ಇನ್ನು ಈಗ ಗೀತಾ ಭಟ್ ಅವ್ರು ಸುದ್ದಿ ಅಲ್ಲಿ ಇದ್ದಾರೆ.. ಏನು ಸುದ್ದಿ ಅಂತೀರಾ.. ಬ್ರಹ್ಮ ಗಂಟು ಧಾರಾವಾಹಿ ನೋಡಿದವರೆಲ್ಲ ಕೇಳಿದ್ದು ಒಂದೇ ಮಾತು.. ನಾಯಕ ನಟಿ ಅಷ್ಟು ದಪ್ಪ ಇದ್ರೆ ಮುಂದೆ ಬೇರೆ ಅವಕಾಶ ಹೇಗೆ ಸಿಗುತ್ತೆ ಅಂತ..

[widget id=”custom_html-3″]

Advertisements

ಇನ್ನು ಕೆಲವರು ಗೀತಾ ಪ್ರತಿಭೆಯನ್ನ ಹೊಗಳಿದರು.. ಆದ್ರೂ ಟೀಕೆ ಗಳು ಸೈಡ್ ಅಲ್ಲಿದ್ದವು.. ವಿಚಾರ ಏನೇ ಇರಲಿ ಈಗ ಅಸಲಿ ಮ್ಯಾಟರ್ ಏನ್ ಅಂದ್ರೆ ಗೀತಾ ಸಣ್ಣ ಆಗಲು ನಿರ್ಧಾರ ಮಾಡಿದ್ದಾರೆ.. ಅದು ಯಾರೋ ಕಾಮೆಂಟ್ ಹಾಕಿದ್ರು ಅಂತಲ್ಲ , ಅವರ ಆರೋಗ್ಯದ ದೃಷ್ಟಿಯಿಂದ ಕುದ್ದು ಗೀತಾ ಈ ನಿರ್ಧಾರಕ್ಕೆ ಬಂದಿದ್ದಾರೆ.. ಅಷ್ಟಕ್ಕೂ ಗೀತಾ ತನ್ನ ಆರೋಗ್ಯಕ್ಕೋಸ್ಕರ ಅನೇಕ ವರ್ಷಗಳ ಬಳಿಕ ಸಣ್ಣಗಾಗಲು ನಿರ್ಧಾರ ಮಾಡಿದ್ದಾರೆ. ಇದು ಗೀತಾ ಅವರ ಹಲವು ವರ್ಷಗಳ ಕನಸಂತೆ.. ಯಾರೋ ಏನೋ ಹೇಳ್ತಾರೆ ಅಂತ ಗೀತಾ ಸಣ್ಣಗಾಗಲು ನಿರ್ಧಾರ ಮಾಡಿಲ್ಲ. ಈಗಾಗಲೇ ಗೀತಾ ಅವರು ವರ್ಕೌಟ್ ಮಾಡಲು ಆರಂಭಿಸಿದ್ದಾರೆ, ಡಯೆಟ್ ಕೂಡ ಆರಂಭಿಸಿದ್ದಾರೆ. ಇನ್ನು ಫ್ರೆಂಡ್ಸ್ ಪಾನಿಪುರಿ-ಮಸಾಲ್ ಪುರಿ ಅಂತ ಜಂಕ್ ಫುಡ್ ತಿನ್ನುತ್ತಿದ್ದಾಗ ಗೀತಾಗೂ ಕೂಡ ತಿನ್ನಬೇಕು ಅಂತ ಅನಿಸುತ್ತಂತೆ..

[widget id=”custom_html-3″]

ಆದರೆ ಅವರು ಸಣ್ಣಗಾಗಲೇಬೇಕು ಎಂದು ನಿರ್ಧಾರ ಮಾಡಿರೋದರಿಂದ ಎಲ್ಲ ಜಂಕ್‌ಫುಡ್‌ಗಳಿಗೂ ಬ್ರೇಕ್ ಹಾಕಿದ್ದಾರೆ. ಇನ್ನು ಮನೆಯಲ್ಲಿ ಸಿಗುವ ಆಹಾರವನ್ನು ಬ್ಯಾಲೆನ್ಸ್ ಆಗಿ ಗೀತಾ ಸೇವನೆ ಮಾಡುತ್ತಿದ್ದಾರೆ. ಡಯೆಟಿಷಿಯನ್‌ ಸಲಹೆ ಮೇರೆಗೆ ಗೀತಾ ಭಾರತಿ ಭಟ್ ಅವರು ಡಯೆಟ್ ಮಾಡುತ್ತಿದ್ದಾರೆ. ಇದು ಬಹಳ ದೀರ್ಘ ಕಾಲದ ಜರ್ನಿ, ಒಂದು ವರ್ಷಗಳಿಗೂ ಕಾಲ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಅಂತ ಹೇಳಲಾಗ್ತಿದೆ. ಇನ್ನು ಈಗಾಗಲೇ ಒಂದು ವಾರ ವರ್ಕೌಟ್, ಡಯೆಟ್ ಮಾಡಿರೋದರಿಂದ ಗೀತಾ ಅವರಿಗೆ ತುಂಬ ಲೈಟ್ ಫೀಲ್ ಆಗಲು ಶುರುವಾಗಿದೆಯಂತೆ, ಜೀವನ ಶೈಲಿ ಒಳ್ಳೆಯ ರೀತಿಯಲ್ಲಿ ಕೂಡ ಬದಲಾಗಿದೆ ಅಂತ ಹೇಳ್ತಾ ಇದ್ದಾರೆ.. ಹೆಲ್ತ್ ಇಸ್ ವೆಲ್ತ್ ಹಾಗಾಗಿ ಆರೋಗ್ಯದತ್ತ ಗಮನ ಕೊಟ್ಟಿರುವ ಗೀತಾ ಅವರಿಗೆ ನಮ್ಮ ಕಡೆ ಇಂದ ಬೆಸ್ಟ್ ವಿಷಸ್..