Advertisements

ಗಂಡ ಸತ್ತು 4 ವರ್ಷ ಆಗಿತ್ತು.. ಆದರೆ ಒಂದು ದಿನ ಸತ್ತ ಗಂಡ ಈಕೆಯ ಎದುರಿಗೆ ಪ್ರತ್ಯಕ್ಷವಾಗಿದ್ದ! ಅದು ಹೇಗೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಘ’ಟ’ನೆ ನಡೆದಿರುತ್ತೆ.. ಆ ಘ’ಟ’ನೆಯಲ್ಲಿ ಸಾಕಷ್ಟು ನೋವುಗಳು ಇರುತ್ತೆ. ಅದೇ ರೀತಿ ಈ ಘ’ಟ’ನೆ ಆಂದ್ರಪ್ರದೇಶದ ಕಡಪಾದ ನಿವಾಸಿಯಾಗಿರುವಂತಹ ಗೀತಾ ಎಂಬುವವರ ಜೀವನದಲ್ಲಿ ನಡೆದಿರುವಂತದ್ದು.. ಗೀತಾ ಮತ್ತು ಮನೋಜ್ ಎಂಬುವವರು ಕಾಲೇಜ್ ಇದ್ದಾಗಿಂದಲೂ ಸಹ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಡ್ತಿರ್ತಾರೆ.. ಇನ್ನೇನು ಇವರಿಬ್ಬರು ಮದುವೆ ಆಗ್ಬೇಕು ಅನ್ನುವಷ್ಟರಲ್ಲಿ ಮನೋಜ್ ಗೆ ಮಿಲಿಟರಿಯಿಂದ ಒಂದು ಆಫರ್ ಬರುತ್ತೆ. ಮನೋಜ್ ಕೂಡ ನಾನು ಮಿಲಿಟರಿ ಕೆಲಸ ಮಾಡ್ಬೇಕು ಅಂಥ ಯೋಚನೆ ಮಾಡ್ತಾನೆ.. ಅದೇ ರೀತಿ ಅಲ್ಲಿಗೆ ಹೋದ್ರೆ ನನ್ನ ಗೀತಾ ಮದುವೆ ವಿಚಾರ ಗೊತ್ತಾಗೋದಿಲ್ಲಾ ಅಂಥೇಳಿ ಮನೋಜ್ ತನ್ನ ತಾಯಿಗೆ ಗೀತಾ ಎಂಬುವ ಹುಡುಗಿಯನ್ನ ಇಷ್ಟಪಡ್ತಿದ್ದೇನೆ ಆಕೆಗೆ ತಂದೆ ತಾಯಿ ಯಾರು ಇಲ್ಲಾ ಅಂಥ ಹೇಳಿ ಮದುವೆಯನ್ನ ಒಪ್ಪಿಸ್ತಾ‌ನೆ. ನಂತರ ಮದುವೆಯಾಗಿ 2 ತಿಂಗಳು ಸಂಸಾರ ಕೂಡ ಮಾಡಿ ಕೆಲಸದ ನಿಮಿತ್ತ ಕಾಶ್ಮೀರಕ್ಕೆ ಹೊರಟು ಹೋಗ್ತಾನೆ.. ಇನ್ನೂ ಈತ ಹೋದ 5 ತಿಂಗಳ ನಂತರ ಕಾಶ್ಮೀರದಿಂದ ಒಂದು ಪೋನ್ ಕಾಲ್ ಬರುತ್ತೆ..

Advertisements

ನಿಮ್ಮ ಮಗ ಮನೋಜ್ ಯು’ದ್ದ’ದಲ್ಲಿ ಸತ್ತೋಗಿದ್ದಾನೆ. ಅವನ ದೇ’ಹ ಕೂಡ ಸಿಗ್ತಿಲ್ಲಾ ಅಂಥ.. ಈ ವಿಷಯ ಗೊತ್ತಾಗಿ ಅವರ ತಾಯಿಗೆ ಸಿ’ಡಿ’ಲು ಬಡಿದ ರೀತಿ ಆಗುತ್ತೆ. ಅದೇ ರೀತಿ ಮನೋಜ್ ಪತ್ನಿ ಅವರಿಗೂ ಕೂಡ ಗಂ’ಡ’ನ ಸಾ’ವಿ’ನ ಸುದ್ದಿ ಕೇಳಿ ನೆಲಕ್ಕೆ ಕು”ಸಿದು ಬೀ’ಳ್ತಾ’ರೆ. ಈ ಸಮಯದಲ್ಲಿ ಗೀತಾ ಅವರು ಗ’ರ್ಭಿ’ಣಿಯಾಗಿದ್ರು.. ಗಂಡ ಸ’ತ್ತೋ’ದ ಅಂಥ ಸುಮ್ಮನೆ ಇದ್ದರೆ ಜೀವನ ನಡೆಯೋದಿಲ್ಲಾ, ಅತ್ತೆಯನ್ನ ನೋಡಿಕೊಳ್ಳಬೇಕು ಅಂಥ ಗೀತಾ ಕಷ್ಟ ಪಟ್ಟು ಹೇಗೋ ದುಡ್ಡು ಸಂಪಾದನೆ ಮಾಡಿ ಅತ್ತೆಯನ್ನ ಚೆನ್ನಾಗಿ ನೋಡಿಕೊಳ್ತಿರ್ತಾಳೆ‌. ಆದರೆ ಈಕೆಯ ಅತ್ತೆಯ ಮನಸ್ಥಿತಿ ಬೇರೆ ರೀತಿ ಇರ್ತದೆ‌. ಎಲ್ಲೋ ಒಂದು ಕಡೆ ನಿನ್ನ ಒಂದು ಜಾತಕ ದೋ’ಷ’ದಿಂದಲೇ ನನ್ನ ಮಗನ ಸಾ’ವಾ’ಗಿದೆ ಅಂಥ ಹೇಳಿ ಸೊಸೆ ಗೀತಾಗೆ ಹಿಂ’ಸೆ ಕೊಡೊದಕ್ಕೆ ಶುರು ಮಾಡ್ತಾಳೆ..‌ ಪ್ರತಿದಿನ ಅತ್ತೆಯ ಹಿಂ’ಸೆ ತಾಳಲಾರದೇ ಗೀತಾ ಮನೆಯನ್ನು ಬಿಟ್ಟು ತಾನು ಹುಟ್ಟಿ ಬೆಳೆದ ಊರಿಗೆ ಹೋಗ್ತಾಳೆ.. ಅಲ್ಲಿ ಬಾಲ್ಯ ಸ್ನೇಹಿತನಾದ ರಾಜೇಶ್ ನ ಹತ್ತಿರ ತನ್ನ ಜೀವನದಲ್ಲಿ ನಡೆದ ನೋವಿನ ಘ’ಟ’ನೆಗಳ ಬಗ್ಗೆ ಎಲ್ಲವನ್ನು ಹೇಳ್ತಾಳೆ. ಆಗ ರಾಜೇಶ್ ನಾನು ನಿನ್ನನ್ನ ಚೆನ್ನಾಗಿ ನೋಡಿಕೊಳ್ತೇನೆ, ಮದುವೆ ಆಗ್ತೇನೆ ಅಂಥ ಗೀತಾ ಹತ್ತಿರ ಕೇಳಿಕೊಳ್ತಾನೆ.. ಆಗ ಗೀತಾ ನಾನು ಗರ್ಭಿಣಿಯಾಗಿದ್ರು ಕೂಡ ನನ್ನನ್ನ ಒಪ್ಪಿಕೊಳ್ತಾಯಿದಿಯಲ್ವಾ ಅಂಥ ಹೇಳಿ ರಾಜೇಶ್ ಜೊತೆ ಸಂಸಾರ ಮಾಡೋದಕ್ಕೆ ರೆಡಿ ಆಗ್ತಾಳೆ.

ಈಗೆ ಮುಂದಿನ ದಿನಗಳಲ್ಲಿ ಗೀತಾ ಅವರಿಗೆ ಒಂದು ಹೆಣ್ಣು ಮಗು ಜನನ ಆಗುತ್ತೆ.. ಇಲ್ಲಿಯವರೆಗೂ ಚೆನ್ನಾಗಿದ್ದ ರಾಜೇಶ್.. ಗೀತಾಗೆ ಅದಾಗಲೇ ಮದುವೆಯಾಗಿದೆ, ಈ ಮಗು ನನ್ನದಲ್ಲ ಅಂಥ ಕೀ”ಳಾಗಿ ನೋಡಿ ಆಕೆಯ ಜೊತೆ ಪ್ರತಿದಿನ ಜ’ಗ’ಳ ಮಾಡ್ತಿದ್ದ. ಇನ್ನೂ ಇದು ಗೀತಾಗೆ ತುಂಬಾ ಅ’ಸ’ಹ್ಯ ಉಟ್ಟಿಸುತ್ತೆ.. ಇದೇನಪ್ಪಾ ನನ್ನ ಜೀವನ ಈ ರೀತಿ ಆಯ್ತು, ಈ ರೀತಿ ನಾನು ಬದುಕಬೇಕಾ ಅಂಥ ಹೇಳಿ ಇದಾದ ನಂತರ ಈಕೆ ಏನ್ ಮಾಡ್ತಾಳೆ ಅಂದ್ರೆ.. ಇಲ್ಲಿದ್ರೆ ನನಗೆ ಸಮಸ್ಯೆ ಆಗುತ್ತೆ ಅಂಥ ಹೇಳಿ ರಾಜೇಶ್ ಅವರಿಗೆ ಡಿವೋರ್ಸ್ ಕೊಟ್ಟು ಅಲ್ಲಿಂದ ಗೀತಾ ಅವರು ವಾಪಸ್ ಹೈದರಾಬಾದ್ ಗೆ ಬರ್ತಾರೆ. ಇಷ್ಟೊತ್ತಿಗಾಗಲೇ 4 ವರ್ಷ ಕಳೆದು ಹೋಗಿರುತ್ತೆ.. ಮಗುವನ್ನ ಕರೆದುಕೊಂಡು ಹೈದರಾಬಾದ್ ನಲ್ಲಿ ಎಲ್ಲೊ ಒಂದು ಕಡೆ ಕೆಲಸಕ್ಕೆ ಸೇರಿಕೊಂಡು ಕೆಲಸ ಮಾಡ್ತಿರ್ತಾರೆ ಗೀತಾ ಅವರು.. ಇನ್ನೂ ಒಂದು ದಿನ ಮಾರ್ಕೇಟ್ ನಲ್ಲಿ ತರಕಾರಿ ತೆಗೆದುಕೊಂಡು ಬರುವುದಕ್ಕೆ ಹೋದಂತ ಸಂದರ್ಭದಲ್ಲಿ ಗೀತಾಗೆ ಅಚ್ಚರಿಯೊಂದು ಎದುರಾಗುತ್ತೆ.. ಅದೇನೆಂದರೆ ನಾಲ್ಕು ವರ್ಷದ ಹಿಂದೆ ಸಾವನ್ನಪ್ಪಿದ್ದಂತಹ ಮೊದಲನೇ ಗಂಡ ಮನೋಜ್ ಗೀತಾ ಅವರಿಗೆ ಪ್ರತ್ಯಕ್ಷ ಆಗ್ತಾನೆ. ಅವನನ್ನು ನೊಡಿದ ಗೀತಾ ಇದು ನಿಜವಾಗಿಯೂ ಮನೋಜ್ ಅವ್ರೆನಾ ಅಂಥ ಒಂದು ಕ್ಷಣ ಗಾಬರಿಯಾಗ್ತಾಳೆ.. ನಂತರ ಮನೋಜ್ ಅವರನ್ನ ಹಿಂಬಾಲಿಸಿಕೊಂಡು ಹೋಗಿ ಮಾತಾಡಿಸ್ತಾಳೆ. ಆದರೆ ಮನೋಜ್ ಗೆ ಗೀತಾ ಮೇಲೆ ಎಲ್ಲಿಲ್ಲದ ಕೋಪ.. ನಿಜವಾಗಿಯೂ ನೀವು ಮನೋಜ್ ಅವ್ರೆನಾ ಅಂಥ ಕೇಳಿದಾಗ ಹೌದು ನಾನು ಮನೋಜ್..

ನಿನ್ನ ಗಂಡಾನೆ ಅಂಥ ಹೇಳ್ದಾಗ ಗೀತಾಗೆ ಆಶ್ಚರ್ಯವಾಗುತ್ತೆ. ಯಾಕೆ ಈ ರೀತಿ ನನಗೆ ಸುಳ್ಳು ಹೇಳಿದ್ರಿ ನೀವು.. ಸ’ತ್ತೋ’ಗಿದ್ರಿ ಅಂಥ ಹೇಳಿ ‌ನನಗೆ ಸುದ್ದಿ ಬಂದಿತ್ತು ಅಂಥ ಮನೋಜ್ ಪ್ರಶ್ನೆ ಮಾಡ್ತಾಳೆ. ಆಗ ಮನೋಜ್ ಆ ರೀತಿ ನನಗೇನು ಆಗಿಲ್ಲಾ, ನಾನು ಸ’ತ್ತಿ’ಲ್ಲ ಆರಾಮವಾಗಿ ನನ್ನ ಕೆಲಸ ಮಾಡಿಕೊಂಡಿದ್ದೆ.. ಆದರೆ ನೀನು ರಾಜೇಶ್ ಜೊತೆಗೆ ಅ’ಕ್ರ’ಮ ಸಂ’ಬಂ’ಧ ಹೊಂದಿದ್ದೀಯಾ ಅಂಥ ಗೊತ್ತಾದ ಮೇಲೆ ನನಗೆ ಬಹಳ ಬೇಜಾರಾಗಿ ನಿನ್ನನ್ನು ಬೇಟಿ ಮಾಡೋದಕ್ಕೆ ಹೋಗ್ಲಿಲ್ಲ ಅಂಥ ಹೇಳ್ತಾನೆ. ಈ ವಿಷಯ ಕೇಳಿ ಗೀತಾಗೆ ಶಾ’ಕ್ ಆಗುತ್ತೆ. ನಾನು ರಾಜೇಶ್ ಜೊತೆ ಅಕ್ರಮ ಸಂ’ಬಂ’ಧ ಇರಲಿಲ್ಲಾ ಅಂಥ ಹೇಳಿ ಅವಳೆಷ್ಟೇ ಕೇಳಿಕೊಂಡ್ರು ಮನೋಜ್ ನಂಬಲಿಲ್ಲಾ.. ಆಗ ಮನೋಜ್ ಗೆ ನನ್ನ ಮತ್ತೆ ರಾಜೇಶ್ ಮಧ್ಯೆ ಸಂಬಂಧ ಇದೆ ಅಂಥ ಯಾರು ಹೇಳಿದ್ರು ಅಂಥ ಕೇಳ್ದಾಗ ಗೀತಾಗೆ ಗೊತ್ತಾಗುವ ಒಂದು ವಿಷಯ ಏನೆಂದರೆ.. ಮನೋಜ್ ನ ತಾಯಿ ಗೀತಾ ಮತ್ತೆ ರಾಜೇಶ್ ನ ಕೆಲವೊಂದಿಷ್ಟು ಫೋಟೋಗಳನ್ನು ಮನೋಜ್ ಗೆ ಕಳುಹಿಸಿ ನಿನ್ನ ಹೆಂಡತಿ ಎಂಥ ಕೆಲಸ ಮಾಡ್ತಿದ್ದಾಳೆ ನೋಡು ಎಂದಿದ್ರಂತೆ.. ಆವಾಗ ಒಂದು ಸತ್ಯ ಬೆಳಕಿಗೆ ಬರುತ್ತೆ.. ಗೀತಾ ಮನೋಜ್ ಕೂತ್ಕೊಂಡು ಕೂಲಂಕುಷವಾಗಿ ಏನೆನಾಯ್ತು ಅಂಥ ಮಾತಾಡ್ತಾರೆ.

ಕೊನೆಗೆ ಗೊತ್ತಾಗುತ್ತೆ ಇದೆಲ್ಲದರ ಮಧ್ಯೆ ಮನೋಜ್ ಅವರ ತಾಯಿ ಬೇಕಂತಲೇ ಮತ್ತೊಬ್ಬ ವ್ಯಕ್ತಿಯ ಕಡೆಯಿಂದ ಪೋನ್ ಮಾಡಿಸಿ ನನ್ನ ಮಗ ಸ’ತ್ತೋ’ಗಿದ್ದಾನೆ ಅಂಥ ಗೀತಾ ಅವರಿಗೆ ಹೇಳಿ ಅವಳನ್ನು ಮನೆಯಿಂದ ಆಚೆ ಹಾಕ್ತಾಳೆ.. ಇದಾದ ನಂತರ ಗೀತಾ ರಾಜೇಶ್ ಜೊತೆಗೆ ಇರುವಂತಹ ಫೋಟೊಗಳನ್ನ ಮನೋಜ್ ಗೆ ಕಳುಹಿಸಿ ಗೀತಾ ಕೆ’ಟ್ಟೊ’ಳು ಅಂಥ ಹೇಳ್ತಾಳೆ. ಇದೆಲ್ಲಾ ಯಾಕೆ ಮಾಡ್ತಾಳೆ ಅಂದರೆ ತನ್ನ ಮಗನ ಮೇಲೆ ಇರುವಂತಹ ಪ್ರೀತಿ ವ್ಯಾ’ಮೋ’ಹದಿಂದ.. ಈ ರೀತಿ ಆದಾಗ ಗೀತಾ ಮಾಡಿರುವಂಥದ್ದು ಏನೆಂದರೆ ಮತ್ತೆ ಹೋಗಿ ರಾಜೇಶ್ ಜೊತೆ ಮದುವೆಯಾಗಿ ಸಂಸಾರ ಮಾಡಿರುವಂಥದ್ದು.. ಇದು ತಪ್ಪೋ ಸರಿನೋ ಗೊತ್ತಿಲ್ಲಾ.. ಆದರೆ ಆ ದಿನ ಆ ಕ್ಷಣಕ್ಕೆ ಗೀತಾಗೆ ಒಬ್ಬ ಸಂಗಾತಿ ಬೇಕಾಗಿತ್ತು.. ಹಾಗಾಗಿ ಗೀತಾ ಮತ್ತು ಮನೋಜ್ ಇಬ್ಬರು ಕುಳಿತುಕೊಂಡು ಕೂಲಂಕುಷವಾಗಿ ಮಾತಾಡಿ ತದನಂತರ ಇಬ್ಬರು ಒಟ್ಟಿಗೆ ಸಂಸಾರವನ್ನ ಮಾಡೋದಕ್ಕೆ ಶುರು ಮಾಡ್ತಾರೆ. ಅವರಿಗೆ ಒಂದು ಪುಟ್ಟ ಮಗಳು ಇರ್ತಾಳೆ.. ಆ ಮಗುವಿನ ಒಂದು ವಿದ್ಯಾಭ್ಯಾಸಕ್ಕೊಸ್ಕರ ಅವರು ಹೈದರಾಬಾದ್ ನಲ್ಲೇ ಇದ್ದು ಅಲ್ಲಿ ತಮ್ಮ ಜೀವನವನ್ನ ನಡೆಸ್ತಾ ಇದ್ದಾರೆ.‌