Advertisements

ಗೀತಾ ಸೀರಿಯಲ್ ಖ್ಯಾತಿಯ ನಟಿ ವಿಂದ್ಯಾ ಬಾಳಲ್ಲಿ ನಡೆದದ್ದು ಅದೆಂತಾ ಆಟ ಗೊತ್ತೇ! ಇವರ ಗಂಡ ಯಾರು? ಕಣ್ಣೀರಿನ ಕಥೆ..

Entertainment

ಕಲರ್ಸ್ ಕನ್ನಡ ವಾಹಿನಿ ಪ್ರತಿ ವರ್ಷವೂ ಕೂಡ ವಿಭಿನ್ನವಾದ ಶೋ ಗಳನ್ನು ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೆ ಇರುತ್ತದೆ. ಅದೆ ರೀತಿ ಇದೀಗ ಹೊಸದಾಗಿ ಮಕ್ಕಳು ಮತ್ತು ಅವರ ತಾಯಂದಿರಿಗಾಗಿ ವಿಭಿನ್ನವಾದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಅನ್ನು ನಡೆಸುತ್ತಾ ಇದೆ. ಈ ಒಂದು ರಿಯಾಲಿಟಿ ಶೋ ನಲ್ಲಿ ಎಲ್ಲರೂ ಕೂಡ ಒಂದೊಂದು ರೀತಿಯಲ್ಲಿ ಪ್ರೇಕ್ಷಕರ ಗಮನವನ್ನ ಸೆಳೆದರೆ ನಟಿ ವಿಂದ್ಯಾ ಹಾಗೂ ಅವರ ಮಗ ರೋಹಿತ್ ಅವರು ಇದೀಗ ತಮ್ಮ ಕಣ್ಣೀರ ಕಥೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗಾದ್ರೆ ಗೀತಾ ಧಾರಾವಾಹಿ ಖ್ಯಾತಿಯ ವಿಂದ್ಯಾ ಅವರ ಕಣ್ಣೀರಿನ ಕಥೆಯಾದರೂ ಏನು ಅವರ ಫ್ಯಾಮಿಲಿ ಬ್ಯಾಗ್ರೌಂಡ್ ಏನು ಎಲ್ಲ ಸಂಪೂರ್ಣ ಮಾಹಿತಿಯನ್ನು ನೋಡಿ..

[widget id=”custom_html-3″]

Advertisements

ಹೌದು ಗೀತಾ ಧಾರಾವಾಹಿಯಲ್ಲಿ ದಿವ್ಯ ಪಾತ್ರಧಾರಿಯಾಗಿ ಜನರ ಅಚ್ಚುಮೆಚ್ಚನ್ನು ಗಳಿಸಿರು ತಕ್ಕಂತ ದಿವ್ಯ ಅವರು ನಿಜಕ್ಕೂ ಅಕ್ಷರಸಹ ನೊಂದು ಬೆಂ’ದು ಹೋಗಿದ್ದಾರೆ.. ಅಂತ ಹೇಳಬಹುದು. ಯಾಕೆಂದರೆ ಇವರ ತಂದೆ ತಾಯಿ ಇಬ್ಬರೂ ಕೂಡ ಹುಟ್ಟು ಕುರುಡರು ಆದ್ರೂ ಕೂಡ ಮಗಳಿಗೆ ಏನನ್ನು ಕೂಡ ಕಡಿಮೆ ಮಾಡಿಲ್ಲ. ಆದರೆ ವಿಂದ್ಯಾ ಅವರ ಜೀವನದಲ್ಲಿ ಈಗ ವಿಂದ್ಯಾ ಅವರು ಸಿಂಗಲ್ ಪೇರೆಂಟ್ ಆಗಿ ಮಗನನ್ನ ತುಂಬಾನೆ ಮುದ್ದಾಗಿ ಸಾಕುತ್ತಿದ್ದಾರೆ. ಇನ್ನು ವಿಂದ್ಯಾ ಅವರು ಅಪ್ಪ-ಅಮ್ಮನನ್ನು ಕೂಡ ತನ್ನ ಮಕ್ಕಳು ಅಂತ ಹೇಳಿಕೊಂಡಿದ್ದು ತನಗೆ ಒಬ್ಬ ಮಗನಲ್ಲ ಮೂವರು ಮಕ್ಕಳು ಅಂತ ಹೇಳಿಕೊಂಡಿದ್ದಾರೆ. ಅಲ್ಲದೆ ಇಷ್ಟು ಆಕ್ಟಿವ್ ಆಗಿ ಇರೋ ಮಗನ ಬಗ್ಗೆ ಕೇಳಿದಾಗ ಅವನು ಏಳು ತಿಂಗಳಿಗೆ ಹುಟ್ಟಿದ್ದು ಸರ್ ಪ್ರಿಮೇಜುರ್ ಬೇಬಿ ಅಂತ ಅಂದಾಗ ಎಲ್ಲರ ಕಣ್ಣಿನಲ್ಲಿ ನೀರು ತುಂಬಿಕೊಂಡಿತು..

[widget id=”custom_html-3″]

ರೋಹಿತ್ ಅವರು ಪ್ರಿಮೇಜುರ್ ಬೇಬಿ ಆಗಿದ್ದು ಏಳು ತಿಂಗಳಿಗೆ ಹುಟ್ಟಿದ್ದಾರೆ. ಆಗ ಡಾಕ್ಟರ್ ಎರಡು ದಿನ ಏನು ಹೇಳೋಕೆ ಆಗಲ್ಲ. 48 ಗಂಟೆ ಓ ನನ್ನ ಅಬ್ಸರ್ವೇಷನ್ ಅಲ್ಲಿ ಇಡುತ್ತೀವಿ ಆಮೇಲೆ ಬದುಕಿದ್ರೆ ಯಾವುದೆ ಡೌ’ಟ್ ಇಲ್ಲ ಇವನ ಜೀವನ ಪರ್ಯಂತ ಚೆನ್ನಾಗಿರುತ್ತಾನೆ ಅಂ’ತ ಹೇಳಿದ್ದರಂತೆ. ಆ ಎರಡು ದಿನ ವಿಂದ್ಯಾ ತುಂಬಾನೆ ಕಷ್ಟ ಪಟ್ಟಿದ್ದಾರೆ. ಹೌದು ಆದಾದ ನಂತರ ಈಗ ರೋಹಿತ್ ಇಷ್ಟು ದೊಡ್ಡವನಾಗಿ ಬೆಳೆದಿದ್ದು ತುಂಬಾನೆ ತುಂಬಾ ಚೂಟಿಯಾಗಿ ಚುರುಕಾಗಿ ಮುದ್ದು ಮುದ್ದಾಗಿ ನಮ್ಮಮ್ಮ ಸೂಪರ್ ಸ್ಟಾರ್ ಗೆ ಎಂಟ್ರಿ ಕೊಟ್ಟಿದ್ದಾನೆ .

[widget id=”custom_html-3″]