Advertisements

ಮಗನಿಗೆ 11 ವರ್ಷವಾದ್ರೂ ಮಕ್ಕಳಾಗಿಲ್ಲಾ ಅಂಥ ಸ್ವಂತ ತಂದೆ ತಾಯಿ ಮಗನಿಗೆ ಏನ್ ಮಾಡಿದ್ದಾರೆ ಗೊತ್ತಾ? ಇಂಥ ತಂದೆ ತಾಯಿನೂ ಇರ್ತಾರಾ..

Kannada Mahiti

ನಮಸ್ತೇ ಸ್ನೇಹಿತರೇ, ಹೆತ್ತವರಿಗೆ ತಮ್ಮ ಮಕ್ಕಳನ್ನ ಯಾರಾದ್ರೂ ನಿಂ’ದಿ’ಸಿದರೆ ಮತ್ತೆ ಇನ್ನೇನೋ ಮಾಡಿದ್ರೆ ಅವರು ಸಹಿಸಿಕೊಳ್ಳೋದಿಲ್ಲಾ. ಯಾಕೆಂದರೆ ಅವರಿಗೆ ತಮ್ಮ ಮಕ್ಕಳೆ ಪ್ರಪಂಚ ಆಗಿರ್ತಾರೆ ಅಂತದ್ರಲ್ಲಿ ತಮ್ಮ ಮಕ್ಕಳ ಮೇಲೆ ಇಲ್ಲ ಸಲ್ಲದ ಮಾತುಗಳನ್ನಾಡಿದರೆ ಅವರು ಸುಮ್ಮನೆ ಇರೋದಿಲ್ಲಾ.. ಸಾಮಾನ್ಯವಾಗಿ ಇದು ಎಲ್ಲಾ ತಂದೆ ತಾಯಿ ಮಾಡುವಂತದ್ದು.. ಆದರೆ ತಂದೆ ತಾಯಿಯೇ ತಮ್ಮ ಮಕ್ಕಳಿಗೆ ಕಿ’ರು’ಕುಳ ಕೊಟ್ಟರೆ ಎನಾಗುತ್ತೆ ಅನ್ನೋದಕ್ಕೆ ಈ ಘ’ಟ’ನೆಯೇ ಸಾಕ್ಷಿ.. ಹೌದು ಸ್ನೇಹಿತರೆ ತನ್ನ ತಂದೆ ತಾಯಿಯೇ ಮಗನಿಗೆ ಕಿ’ರು’ಕುಳ ಕೊಟ್ಟಿರುವ ಘ’ಟ’ನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.. ಈತನ ಹೆಸರು ಗಿರಿಶ್.. ಇವರ ತಂದೆ ರಾಜು ಸರ್ಕಾರಿ ಕೆಲಸದಲ್ಲಿ ನಿವೃತ್ತರಾಗಿದ್ದಾರೆ ಇನ್ನೂ ತಾಯಿ ದೇವಮಣಿ ಸರ್ಕಾರಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಿದ್ದಾರೆ..

Advertisements

ಇನ್ನೂ ರಾಜು ಮತ್ತು ದೇವಮಣಿ ಅವರು ತಮ್ಮ ಮಗ ಗಿರೀಶ್ ಅವರಿಗೆ ಮದುವೆ ಮಾಡಿರ್ತಾರೆ.. ಆದರೆ ಗಿರೀಶ್ ಗೆ ಸುಮಾರು 11 ವರ್ಷಗಳಾದ್ರು ಮಗು ಆಗಿರೋದಿಲ್ಲಾ.. ಇದೇ ಕಾರಣಕ್ಕೆ ಗಿರೀಶ್ ತಂದೆ ತಾಯಿ ಒಳ್ಳೆ ಮನೆಯಲ್ಲಿ ಇದ್ರೂ ಕೂಡ ಮಕ್ಕಳಿಲ್ಲಾ ಎಂಬ ಒಂದೇ ಕಾರಣಕ್ಕೆ ಸ್ವಂತ ಮಗ ಸೊಸೆಯನ್ನ ಕೊಟ್ಟಿಗೆಯಲ್ಲಿ ಇರಿ ಅಂಥ ಹೇಳಿರ್ತಾರೆ.. ಹಾಗೆ ಮಗನಿಗೆ ಯಾವ ಆಸ್ತಿಯನ್ನು ಕೊಟ್ಟಿರೋದಿಲ್ಲಾ.. ಇನ್ನೂ ಗಿರೀಶ್ ಗೆ ಜೀವನ ಮಾಡೋದಕ್ಕೆ ಇದ್ದಂತಹ ಒಂದೇ ದಾರಿ ಅದು ಆತನ ಟ್ರ್ಯಾಕ್ಟರ್.. ಇದನ್ನ ಇಟ್ಟುಕೊಂಡು ಹೇಗೋ ಜೀವನ ಮಾಡ್ತಿದ್ದ ಆದರೆ ಗಿರೀಶ್ ತಂದೆ ತಾಯಿ ಇದನ್ನು ಕೂಡ ಕಿ’ತ್ತುಕೊಳ್ತಾರೆ. ಕೊನೆಗೆ ಗಿರೀಶ್ ಗೆ ಜಮೀನು, ಮನೆ, ಆಸ್ತಿ ಏನು ಇಲ್ಲದಂತೆ ಮಾಡ್ದಾಗ ಆತ ಜೀವನ ನಡೆಸೋದಕ್ಕೆ ತುಂಬಾನೆ ಕಷ್ಟ ಪಡ್ತಿರ್ತಾನೆ. ಕೊನೆಗೆ ತಂದೆ ತಾಯಿ ಕೊಡುತ್ತಿದ್ದ ಕಿ,’ರು’ಕುಳ ತಾಳಲಾರದೆ ಗಿರಿಶ್ ನೇ’,ಣು ಬಿ’ಗಿ’ದುಕೊಂಡು ಇ’ನ್ನಿ’ಲ್ಲವಾಗ್ತಾನೆ..

ಇನ್ನೂ ಗಿರೀಶ್ ಪತ್ನಿ ಜೊತೆಗೆ ವಾಸವಿದ್ದ ಕೊಟ್ಟಿಗೆ ಗೋಡೆಗಳ ಮೇಲೆ ನನ್ನ ಸಾ’,ವಿ’ಗೆ ಅಪ್ಪ ಅಮ್ಮನೇ ಕಾರಣ ಎಂದು ಬರೆದಿಟ್ಟಿದ್ದಾನೆ.. ಆದರೆ ಈಗ ಗಿರೀಶ್ ತಂದೆ ತಾಯಿ ಯಾರಿಗೂ ಕಾಣಿಸಿಕೊಳ್ಳದೇ ತಲೆಮರೆಸಿಕೊಂಡು ಎಲ್ಲಿಗೆ ಹೋಗಿದ್ದಾರೆ ಎಂಬುದು ತಿಳಿದುಬಂದಿಲ್ಲ.. ಪೋಲಿಸರು ಕೂಡ ಇವರನ್ನು ಹುಡುಕುತ್ತಿದ್ದಾರೆ.. ತಂದೆ ತಾಯಿಯೇ ಮಗನಿಗೆ ಈ ರೀತಿ ಕಿ’,ರು’ಕುಳ ಕೊಟ್ಟಿದ್ದಾರೆ ಅಂದರೆ ನಂಬಲು ಅಸಾಧ್ಯ ಆದರೆ ಈ ಘ’ಟ’ನೆ ನೋಡಿದರೆ ನಂಬಲೇ ಬೇಕು ಎನ್ನುವಂತಿದೆ.. ನಿಜಕ್ಕೂ ಗಿರೀಶ್ ಗೆ ಆದ ಪರಿಸ್ಥಿತಿ ನೋಡಿದರೆ ಕಣ್ಣೀರು ತರಿಸುತ್ತದೆ. ಇತ್ತ ಗಿರೀಶ್ ಹೆಂಡತಿ ಕೂಡ ಎಂಥ ಪರಿಸ್ಥಿತಿಯಲ್ಲಿ ಇರ್ತಾಳೆ ಎಂದರೆ ಅದನ್ನ ನಾವು ಹೇಳುವುದಕ್ಕೂ ಸಾಧ್ಯವಿಲ್ಲ.. ಮಕ್ಕಳಾಗಿಲ್ಲ ಅಂದರೆ ತಂದೆ ತಾಯಿ ಅವರಿಗೆ ಸಮಾಧಾನ ಮಾಡುವುದೋ ಅಥವಾ ಧೈರ್ಯ ತುಂಬುವುದೋ ಏನೋ ಮಾಡ್ಬೇಕು ಆದರೆ ಈ ರೀತಿ ಕಿ’ರುಕು’ಳ ಕೊಟ್ಟಿರುವುದು ತುಂಬಾ ತಪ್ಪು.. ಇದರ ಬಗ್ಗೆ ನಿವೇನ್ ಹೇಳ್ತೀರಾ.