Advertisements

ಮದುವೆ ಮಂಟಪದಲ್ಲಿ ಮದುಮಗನ ಮುಂದೆಯೇ ಲ್ಯಾಪ್ ಟಾಪ್ ನಲ್ಲಿ ಮದುಮಗಳು ಏನ್ ಮಾಡ್ತಿದ್ರು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಸಾಮಾನ್ಯವಾಗಿ ಮದುವೆಗಳೆಂದರೆ ಸಾಕಷ್ಟು ಕೆಲಸ ಕಾರ್ಯಗಳು ಟೆಂಕ್ಷನ್ ಗಳು ಇರುತ್ತವೆ.. ಆದರೆ ಲಾಕ್ ಡೌನ್ ನಲ್ಲಂತೂ ಮದುವೆಗಳು ಮನೆಯ ಮಟ್ಟಿಗೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬ ಹುಡುಗಿ ಮದುವೆ ಮಂಟಪದಲ್ಲಿ ಲ್ಯಾಪ್ ಟಾಪ್ ಇಡಿದು ಏನು ಮಾಡ್ತಿದ್ರು ಎಂದು ತಿಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಾ.. ಸ್ನೇಹಿತರೆ ಕೇವಲ ಒಂದು ವರ್ಷದ ಹಿಂದೆ ಮದುವೆಗಳೆಂದರೆ ಆಡಂಬರ ಹಾಗೂ ಹಣ ತುಂಬಾನೆ ಖರ್ಚಾಗುತ್ತಿತ್ತು ಮತ್ತು ಸಾವಿರಾರು ಜನರು ಮದುವೆಗೆ ಬಂದು ನವ ಜೋಡಿಗೆ ಶುಭ ಆರೈಸಿ ಹೋಗುತ್ತಿದ್ದರು.. ಆದರೆ ಈಗ ಚೀನಾ ಖಾಯಿಲೆ ಬಂದಮೇಲೆ ಕೇವಕ ಗಂಡು ಹೆಣ್ಣಿನ ಕುಟುಂಬದವರು ಮತ್ತು 50 ರಿಂದ 100 ಜನರಷ್ಟೇ ಭಾಗಿಯಾಗುತ್ತಿದ್ದಾರೆ..

Advertisements

ಆದರೆ ದೆಹಲಿಯಲ್ಲಿ ನಡೆದಿರುವ ಒಂದು ಮದುವೆ ಈಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಏಕೆಂದರೆ ಮದುಮಗಳು ಮಂಟಪದಲ್ಲೇ ಲ್ಯಾಪ್ ಟಾಪ್ ಇಡಿದು ಕೆಲಸ ಮಾಡುತ್ತಿದ್ದಳು.. ಹೌದು ಸ್ನೇಹಿತರೆ ಈಗ ಎಲ್ಲವೂ ಕೂಡ ತಮ್ಮ ಮನೆಯಲ್ಲೇ ಕೆಲಸ ಮಾಡುತ್ತಿರುವುದರಿಂದ ಮದುವೆ ಮಂಟಪದಲ್ಲೇ ಕೂತು ತನ್ನ ಕೆಲಸದ ಟಾರ್ಗೆಟ್ ಗಳನ್ನು ಪೂರ್ಣಗೊಳಿಸುತ್ತಿದ್ದರು. ಇದನ್ನು ಅಲ್ಲೇ ಕೂತಿದ್ದ ಮದುಮಗ ಆಗಾಗ ಲ್ಯಾಪ್ ಟಾಪ್ ಅನ್ನು ಇಣುಕಿ ನೋಡುತ್ತಿದ್ದ.‌‌. ಇನ್ನೂ ಈ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಲು ಕಾರಣವೇನೆಂದರೆ. ಹಲವರು ಮದುಮಗಳನ್ನು ಟೀಕಿಸಿದ್ದಾರೆ.

ಅದೇನೆಂದರೆ ಮದುಮಗಳು ವರ್ಕ್ ಪ್ರಮ್ ಹೋಮ್ ಕೆಲಸ ತುಂಬಾ ಮಾಡುತ್ತಿದ್ದಾಳೆ.. ಬಿಲ್ಡಪ್ ಕೊಡುವುದಕ್ಕೆ ಈ ರೀತಿ ಮಾಡುತ್ತಿದ್ದಾಳೆ ಎಂದು ಟೀಕಿಸಿದ್ದಾರೆ. ಮದುವೆ ಮಂಟಪದಲ್ಲೇ ಇಷ್ಟು ಕೆಲಸ ಮಾಡುತ್ತಿದ್ದರೆ ಇನ್ನೂ ಮೊದಲರಾತ್ರಿಯಲ್ಲಿ ಲ್ಯಾಪ್ ಟಾಪ್ ಇಡಿದು ಕೆಲಸ ಮಾಡ್ತಾರಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.. ಆದರೆ ಇನ್ನೂ ಕೆಲವರು ಮದುಮಗಳು ಸಾಫ್ಟವೇರ್ ಇಂಜಿನಿಯರಿಂಗ್ ಆಗಿರೊದ್ರಿಂದ ತುಂಬಾನೆ ಕೆಲಸ ವಿರುತ್ತದೆ ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾಳೆ ಎಂದು ಮಾತನಾಡಿಕೊಂಡಿದ್ದಾರೆ.. ಆದರೆ ಸ್ನೇಹಿತರೆ ಎಲ್ಲೇ ಇರಲಿ ಕಾಯಕವೇ ಕೈಲಾಸ ಎಂಬುದನ್ನು ನಾವು ನೀವು ಮರೆಯಬಾರದು. ಇನ್ನೂ ಈ ಹುಡುಗಿ ಮದುವೆ ಮಂಟಪದಲ್ಲಿ ಕೆಲಸ ಮಾಡುತ್ತಿರುವುದು ನಿಮ್ಮ ಪ್ರಕಾರ ಸರಿನಾ ತಪ್ಪಾ ಎಂದು ನಿಮ್ಮ ಅನಿಸಿಕೆ ತಿಳಿಸಿ..